ಕೃಷಿ ಹವಾಮಾನಶಾಸ್ತ್ರ

Dr.M.N.THIMMEGOWDA
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಕೃಷಿ ಹವಾಮಾನಶಾಸ್ತ್ರ
University of Agricultural Sciences, GKVK,
Bengaluru-560065.
+91-80-23431573
+91-9741109702

ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿ.ಕೆ.ವಿ.ಕೆ.) ಆವರಣ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಕರ್ನಾಟಕ ರಾಜ್ಯ, ಭಾರತ. ಇದು ಬೆಂಗಳೂರು ನಗರದಿಂದ 15 ಕಿ.ಮೀ. ದೂರದಲ್ಲಿ ಬೆಂಗಳೂರು ಬಳ್ಳಾರಿ ರಸ್ತೆಯಲ್ಲಿ (ರಾಷ್ಟ್ರೀಯ ಹೆದ್ದಾರಿ ಸಂ. 7) ಸ್ಥಿತವಾಗಿದೆ.

ಭೌಗೋಳಿಕವಾಗಿ ಈ ಸ್ಥಳವು 130 05″ ಉತ್ತರ ಆಕ್ಷಾಂಶ ಮತ್ತು 770 34″ ಪೂರ್ವ ರೇಖಾಂಶದಲ್ಲಿ ಸ್ಥಿತವಾಗಿದೆ.. ಕೇಂದ್ರವು ಸರಾಸರಿ ಸಾಗರ ಮಟ್ಟಕ್ಕಿಂತ 924 ಮೀ. ಎತ್ತರದಲ್ಲಿದೆ. ಇಲ್ಲಿನ ವಾರ್ಷಿಕ ಮಳೆಯು 528 ಮಿ.ಮೀ.ಗಳಿಂದ 1374.4 ಮಿ.ಮೀ.ಗಳಷ್ಟು ಹಾಗೂ ಸರಾಸರಿ ಮಳೆಯು 915.8 ಮಿ.ಮೀ.ಗಳಷ್ಟಿದೆ.

ಉದ್ದೇಶಗಳು:

  • ಬೆಳೆ ಉತ್ಪಾದನೆಗೆ ನೇರವಾಗಿ ಸಂಬಂಧಿಸಿರುವ ಚಾರಿತ್ರಿಕ ಹವಾಮಾನ ದತ್ತಾಂಶದ ವಿಶ್ಲೇಷಣೆ.
  • ಪ್ರದೇಶದ ಪ್ರಮುಖ ಬೆಳೆಗಳಿಗೆ ಹವಾಮಾನ ಮತ್ತು ಬೆಳೆ ಬೆಳವಣಿಗೆ ಅಧ್ಯಯನಗಳು.
  • ಬೆಳೆಗಳ ನೀರಿನ ಕಾರ್ಯಕ್ಷಮತೆ ಮತ್ತು ಉತ್ಪಾದಕತೆ ಸುಧಾರಿಸಲು ಬೆಳೆ ಸೂಕ್ಷ್ಮಪರಿಸರ ಬದಲಾವಣೆಯ ವಿವಿಧ ತಂತ್ರಗಳ ಮೌಲ್ಯಮಾಪನ.
  • ಪೀಡೆ ಮತ್ತು ರೋಗ ಹಾನಿಗಳನ್ನೊಳಗೊಂಡಂತೆ ಕೃಷಿ-ಹವಾಮಾನ ದತ್ತಾಂಶ ಮತ್ತು ಬೆಳೆ ಕಾರ್ಯಕ್ಷಮತೆಯ ನಡುವಿನ ಸಂಬಂಧ ಸ್ಥಿರೀಕರಣಕ್ಕಾಗಿ ಸೂಕ್ತವಿರುವ ಸರಳ ಬೆಳೆ ಹವಾಮಾನ ಮಾದರಿಗಳ ಅಭಿವೃದ್ಧಿ.
  • ವಿವಿಧ ಕೃಷಿ-ಹವಾಮಾನ ವಲಯಗಳಲ್ಲಿ ಬೆಳೆ ಉತ್ಪಾದನೆ ಹೆಚ್ಚಿಸಲು ಅನುಕರಣ ಬೆಳೆ ಹವಾಮಾನ ಮಾದರಿಗಳ ಸ್ಥಿರೀಕರಣ ಮತ್ತು ಅಭಿವೃದ್ಧಿ.
  • ನವದೆಹಲಿಯ ರಾಷ್ಟ್ರೀಯ ಕೇಂದ್ರದಿಂದ ಮಧ್ಯಮ ವ್ಯಾಪ್ತಿಯ ಹವಾಮಾನ ಮುನ್ಸೂಚನೆಯ ಆಧಾರದ ಮೇಲೆ ವಿವಿಧ ಕೃಷಿ ಹವಮಾನ ವಲಯಗಳ ರೈತರಿಗೆ ಕೃಷಿ ಹವಮಾನ ಸಲಹಾ ಬುಲೆಟಿನ್ ನೀಡುವುದು. ರೈತರಿಗೆ ಕೃಷಿ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಕಾಲಕಾಲಕ್ಕೆ ಸಲಹೆಗಳನ್ನು ನೀಡುವುದು.
  • 2011ರ ಮುಂಗಾರು ಮಳೆಯ ಕುರಿತು ತಿಳಿಯಲು ಈ ಮುಂದಿನ ಲಿಂಕ್ ಕ್ಲಿಕ್ ಮಾಡಿ
  • 2024ರ ಪ್ರತಿಯೊಂದು ತಿಂಗಳ ಹವಾಮಾನ ವರದಿ
  • 2023ರ ಪ್ರತಿಯೊಂದು ತಿಂಗಳ ಹವಾಮಾನ ವರದಿ
  • 2022ರ ಪ್ರತಿಯೊಂದು ತಿಂಗಳ ಹವಾಮಾನ ವರದಿ
  • 2021ರ ಪ್ರತಿಯೊಂದು ತಿಂಗಳ ಹವಾಮಾನ ವರದಿ
  • 2020ರ ಪ್ರತಿಯೊಂದು ತಿಂಗಳ ಹವಾಮಾನ ವರದಿ
  • 2019ರ ಪ್ರತಿಯೊಂದು ತಿಂಗಳ ಹವಾಮಾನ ವರದಿ
  • 2018ರ ಪ್ರತಿಯೊಂದು ತಿಂಗಳ ಹವಾಮಾನ ವರದಿ
  • 2017ರ ಪ್ರತಿಯೊಂದು ತಿಂಗಳ ಹವಾಮಾನ ವರದಿ
  • 2016ರ ಪ್ರತಿಯೊಂದು ತಿಂಗಳ ಹವಾಮಾನ ವರದಿ
  • 2015ರ ಪ್ರತಿಯೊಂದು ತಿಂಗಳ ಹವಾಮಾನ ವರದಿ
  • 2014ರ ಪ್ರತಿಯೊಂದು ತಿಂಗಳ ಹವಾಮಾನ ವರದಿ
  • 2013ರ ಪ್ರತಿಯೊಂದು ತಿಂಗಳ ಹವಾಮಾನ ವರದಿ
  • 2012ರ ಪ್ರತಿಯೊಂದು ತಿಂಗಳ ಹವಾಮಾನ ವರದಿ
  • 2011ರ ಪ್ರತಿಯೊಂದು ತಿಂಗಳ ಹವಾಮಾನ ವರದಿ
  • 2010ರ ಪ್ರತಿಯೊಂದು ತಿಂಗಳ ಹವಾಮಾನ ವರದಿ
  • 2009ರ ಪ್ರತಿಯೊಂದು ತಿಂಗಳ ಹವಾಮಾನ ವರದಿ
  • 2008ರ ಪ್ರತಿಯೊಂದು ತಿಂಗಳ ಹವಾಮಾನ ವರದಿ
  • 2007ರ ಪ್ರತಿಯೊಂದು ತಿಂಗಳ ಹವಾಮಾನ ವರದಿ

ಕೃಷಿ ಹವಾಮಾನಶಾಸ್ತ್ರ

ಭಾರತದ ಕರ್ನಾಟಕ ರಾಜ್ಯದ ಫಿಂಗರ್‌ಮಿಲೆಟ್ನ ಕೃಷಿ ಮಾಪನಶಾಸ್ತ್ರ
ದಕ್ಷಿಣದ ಶುಷ್ಕ ವಲಯ ಕರ್ನಾಟಕದ (ಎನ್ಎಆರ್ಪಿ ಅಗ್ರೊಕ್ಲಿಮಾಟಿಕ್ ವಲಯ -6)
ಸ್ವಯಂಚಾಲಿತ ಹವಾಮಾನ ಕೇಂದ್ರ / ಪವನಶಾಸ್ತ್ರ ಉಪಕರಣ
ಕರ್ನಾಟಕ ರಾಜ್ಯದಲ್ಲಿ ರಾಗಿಯ ಕೃಷಿ ಹವಾಮಾನಶಾಸ್ತ್ರ
ಕರ್ನಾಟಕದ ಕೃಷಿಹವಾಮಾನ ಅಟ್ಲಾಸ್
ಮಳೆನಕ್ಷತ್ರ ಆಧಾರಿತ ನುಡಿಮುತ್ತುಗಳು
ಮಳೆನಕ್ಷತ್ರ - ಕೃಷಿ ಗಾದೆಗಳು
ದಕ್ಷಿಣ ಒಣ ವಲಯದ ಕೃಷಿಹವಾಮಾನ ವರ್ಗೀಕರಣ (ಎನ್.ಎ.ಆರ್.ಪಿ. ಕೃಷಿಹವಾಮಾನ ವಲಯ - VI)
ಬೆಂಗಳೂರಿನ ಎ.ಐ.ಸಿ.ಆರ್.ಪಿ.ಎ.ಎಂ. ನಿಕ್ರಾ ಪ್ರಯೋಜನೆಯಡಿಯಲ್ಲಿ ಸಿ.ಆರ್.ಐ.ಡಿ.ಎ., ಭಾರತೀಯ ಕೃಷಿ ಅನುಸಂಧಾನ ಪರಿಷತ್, ಹೈದರಾಬಾದ್ ಇವರಿಂದ 2017-18ರ ರಾಷ್ಟ್ರೀಯ ಮಟ್ಟದ ಅತ್ಯುತ್ತಮ ಹವಾಮಾನ ಚತುರ ರೈತ ಪ್ರಶಸ್ತಿ.
ರಾಷ್ಟ್ರೀಯ ಮಟ್ಟದ ಅತ್ಯುತ್ತಮ ಕಾರ್ಯಕ್ರಮ (ಕೃಷಿ ಮಾಪನಶಾಸ್ತ್ರ) ಪ್ರಶಸ್ತಿ -2018
ರಾಷ್ಟ್ರೀಯ ಮಟ್ಟದ ಅತ್ಯುತ್ತಮ ಕೃಷಿ ಕ್ಷೇತ್ರ ಘಟಕ (AMFU) ಪ್ರಶಸ್ತಿ-2019

ಕೃಷಿ ಹವಮಾನ ಸಲಹಾಸೇವೆಗಳು

ಬೆಂಗಳೂರು ನಗರ
ಕೋಲಾರ
Empty section. Edit page to add content here.
ಬೆಂಗಳೂರು ಗ್ರಾಮಾಂತರ
ರಾಮನಗರ
Empty section. Edit page to add content here.
ಚಿಕ್ಕಬಳ್ಳಾಪುರ
CHICKKABALLAPUR TALUK
Empty section. Edit page to add content here.
TUMKUR
Empty section. Edit page to add content here.
AICRPAM NICRA advisories
Empty section. Edit page to add content here.
AICRPAM NICRA Objectives
  • Developing and disseminating micro-level AAS using block level weather forecast issued by IMD and crop information provided by FIFs in the selected villages of AICRPAM-NICRA, AICRPDA-NICRA,TDC-NICRA projects
  • Operationalization of weather forecast by linking them with dynamic crop weather calenders in few selcted rain fed districts on pilot basis in active collaboration with IMD.
  • Developing and testing of weather indices for selected crops/horticulture systems in selected districts.
  • Farmers Awarness Programs on climate change to cover all the blocks of the NICRA district with help of KVK.
  • Economic impact assessment of micro-level AAS & case studies.
  • Capacity building program to be continued.
Chamarajanagara District
Kodagu District
Mandya District
Mysore District
Forecast data of districts
Gramin Krishi Mausam Sewa IBF Bulletin
    • ಪುಟ ಸಂದರ್ಶಕರ ಸಂಖ್ಯೆ:
    • ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
    • ಸೈಟ್ ಅಂಕಿಅಂಶಗಳು