Facility

Social Science - k

Agricultural Extension
agriMandFacu_Ragnath
Assistant Professor
M.Sc. (Agri.) Ph.D
Rural Development and Communication
This email address is being protected from spambots. You need JavaScript enabled to view it.
This email address is being protected from spambots. You need JavaScript enabled to view it.
+91-8232 277211
+91-8232 277410
+91-99720 37376
Assistant Professor
M. Sc. (Agri.)
Agricultural Extension
+91-8232–277211
+91-8232–277410
+91-94488 13061
Agricultural Economics
Psychology
Mahantesh
Assistant Professor
M. Sc. (Agri.), Ph. D
Agricultural Economics
This email address is being protected from spambots. You need JavaScript enabled to view it.
This email address is being protected from spambots. You need JavaScript enabled to view it.
+91-8232 277211
+91-8232 277410
+91-94488 65885
Sidhu
Assistant Professor
M.A. in Psychology
Industrial Psychology
This email address is being protected from spambots. You need JavaScript enabled to view it.
This email address is being protected from spambots. You need JavaScript enabled to view it.
+91-8232 277211
+91-8232 277410
+91-99004 77521
Physical Education
Library
 
Assistant Librarian
M.A., M.L.I.Sc.,
Library and Information Science
This email address is being protected from spambots. You need JavaScript enabled to view it.
+91-8232–277211
+91-8232–277410
+91-94803 14641

Department of Genetics and Plant Breeding - k

Department Profile

The Department of Agricultural Botany at the University of Agricultural Sciences, Bangalore is one of the oldest in the country started at Hebbal in 1965 by the then Government of Mysore to engage teaching, research and extension activities in field crop improvement. Later on the department was renamed as Department of Genetics and Plant Breeding and shifted to the new campus GKVK, Bangalore.
The major mandate of the Department is teaching of Under Graduate and Post Graduate students of Agriculture. Three courses are being offered to B.Sc. (Agri.) viz. GPB 101-Principles of Genetics and Cytogenetics, GPB 201- Principles of Plant Breeding, GPB-301- Breeding of Field Crops. One course is offered to B.Sc. (Marketing and Cooperation) viz., GPB 305 – Fundamentals of Genetics, Cytogenetics and Plant Breeding, in addition to Rural Work Experience Programme (RWEP).
Post Graduate programs include M.Sc. (Agri.) and Ph.D. Over 315 students have completed Masters and 90 Ph.D. as of 2006. Many students have been ICAR fellowships for M.Sc. and Jawaharlal Award for excellent Ph.D. thesis work
The Department has been in the forefront in the area of initiating research activities and led to the Development of many varieties viz., Hebbal Aware-3 (Field bean), TTB 7 (Red gram), KRH-2 (Rice hybrid), Vaibhava, Sankranthi and Nandi (Tomato), PKB-5 (Cowpea), and KM-5 (Cowpea), MAS-946-1 (Aerobic Rice)
Department is well equipped with excellent lab facilities for carrying out Marker Assisted Selection. Provision is made for training students for short term and long term project work in Molecular Biology Application.
Head of the Department details
Dr. J. Shanthala.
Professor and Head
Department of Genetics and Plant Breeding,
University of Agricultural sciences,
GKVK, Bangalore 560 065.
Conventional breeding of Black gram and Green gram and finger millet

080-2333 0153 Extn. 286

+91-94488 08999

This email address is being protected from spambots. You need JavaScript enabled to view it.

Faculty

Professor and Head
M.Sc.(Agri), Ph.D.
Conventional breeding of Green gram and ground nut
This email address is being protected from spambots. You need JavaScript enabled to view it.
+91-80-2333 0153 Extn. 286
+91-94488 08999
Professor
M.Sc.(Agri), Ph.D.
Chilly, Breeding
This email address is being protected from spambots. You need JavaScript enabled to view it.
+91-80-2333 0153
+91-80-2343 4958
+91-94481 01542
Professor
M.Sc.(Agri), Ph.D.
Molecular breeding of finger millet and Jatropha
This email address is being protected from spambots. You need JavaScript enabled to view it.
+91-80-2333 0153
+91-80-2343 4958 Extn. 286
+91-94807 04010
Associate Professor
Ph.D Genetics and Plant Breeding
Groundnut, Cowpea, Breeding for Disease resistance and Biofortification
This email address is being protected from spambots. You need JavaScript enabled to view it.
This email address is being protected from spambots. You need JavaScript enabled to view it.
+91-80-2330152 Extn. 286
+91-9448181072
+91-8618788107
Assistant Professor
Ph.D Genetics and Plant Breeding
College of Agriculture University of Agriculture Sciences, Bangalore-560065, Karnataka, India
This email address is being protected from spambots. You need JavaScript enabled to view it.
+91-9945683751

Department of Food Science and Nutrition Profile - k

Department Profile

ಈ ವಿಭಾಗವು ೧೯೬೯ ರಲ್ಲಿ ಗೃಹ ಅರ್ಥಶಾಸ್ತç ವಿಭಾಗವಾಗಿ ಪ್ರಾರಂಭವಾಯಿತು, ೧೯೮೦ರಲ್ಲಿ ಇದನ್ನು ಗ್ರಾಮೀಣ ಗೃಹ-ವಿಜ್ಞಾನ ವಿಭಾಗ ಮತ್ತು ೨೦೦೨ ರಲ್ಲಿ ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗ ಎಂದು ಮರು ನಾಮಕರಣ ಮಾಡಲಾಯಿತು. ಎಫ್ಎಒ (ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆ) ಇಎಫ್‌ಎನ್‌ಎಜಿ ಕಾರ್ಯಕ್ರಮದ ಅಡಿಯಲ್ಲಿ ಒಂದು ಪದವಿ ಕಾರ್ಯಕ್ರಮ (೨+೦) ದೊಂದಿಗೆ ವಿಭಾಗ ಪ್ರಾರಂಭವಾಯಿತು. ಈಗ, ವಿಭಾಗವು ಆಹಾರ ವಿಜ್ಞಾನ ಮತು ಪೋಷಣೆಯ ಕ್ಷೇತ್ರದಲ್ಲಿ ಪೂರ್ಣ ಪ್ರಮಾಣದ ಸ್ನಾತಕೋತ್ತರ (ಎಂ.ಎಸ್ಸಿ) ಮತ್ತು ಡಾಕ್ಟರಲ್ (ಪಿಎಚ್‌ಡಿ) ಕಾರ್ಯಕ್ರಮಗಳನ್ನು ನಡೆಸುತ್ತಿದೆ. ವಿಭಾಗವು ದೇಶಾದ್ಯಂತ ಹಾಗೂ ವಿದೇಶಗಳಿಂದ ವಿದ್ಯಾರ್ಥಿಗಳನ್ನು ನಿರಂತರವಾಗಿ ಆಕರ್ಷಿಸುತ್ತಿದೆ. ವಿಭಾಗದಲ್ಲಿ ಕೈಗೊಂಡ ಹೆಚ್ಚಿನ ಸಂಶೋಧನಾ ಅಧ್ಯಯನಗಳು ಆಹಾರ ವಿಶ್ಲೇಷಣೆ, ಪೌಷ್ಠಿಕಾಂಶದ ಸ್ಥಿತಿಯ ಮೌಲ್ಯಮಾಪನ, ಉತ್ಪನ್ನಗಳ ಸಂವೇದನಾ ವಿಶ್ಲೇಷಣೆ, ಶೈಕ್ಷಣಿಕ ಮತ್ತು ಪೌಷ್ಠಿಕಾಂಶದ ಮಧ್ಯಸ್ಥಿಕೆ ಅಧ್ಯಯನಗಳು, ಆಹಾರ ಮತ್ತು ಆರೋಗ್ಯ ಆಹಾರಗಳ ಅಭಿವೃದ್ಧಿ, ಸಂಸ್ಕರಣೆ ಮತ್ತು ಬಳಕೆಗೆ ವಿಶೇಷ ಉಲ್ಲೇಖದೊಂದಿಗೆ ತಂತ್ರಜ್ಞಾನಗಳ ವರ್ಗಾವಣೆಗೆ ಸಂಬAಧಿಸಿವೆ.
ವಿದ್ಯಾರ್ಥಿಗಳ ಮತ್ತು ವಿಭಾಗದ ಬೋಧಕ ಸಿಬ್ಬಂದಿಗಳ ಸಂಶೋಧನಾ ಚಟುವಟಿಕೆಗಳು:
  • ಮಹಿಳಾ ಸಬಲೀಕರಣ & ಉದ್ಯಮಶೀಲತೆಗೆ ಸಂಬAಧಿಸಿದ ಅಧ್ಯಯನಗಳು ಮತ್ತು ಯೋಜನೆಗಳು
  • ವಿವಿಧ ವಯಸ್ಸಿನ ಗುಂಪುಗಳು ಜನಸಂಖ್ಯೆಯ ಪೌಷ್ಠಿಕಾಂಶದ ಸ್ಥಿತಿ
  • ಶೈಕ್ಷಣಿಕ ಮತ್ತು ಆಹಾರದ ಮಧ್ಯಸ್ಥಿಕೆ ಅಧ್ಯಯನಗಳು
  • ಸ್ವಸಹಾಯ ಗುಂಪುಗಳ ಮೂಲಕ ಮಹಿಳಾ ಉದ್ಯಮಿಗಳಿಗೆ ತಂತ್ರಜ್ಞಾನಗಳ ವರ್ಗಾವಣೆ
  • ಆಹಾರ ಪದ್ಧತಿ ಮತ್ತು ಆರೋಗ್ಯ ಮೌಲ್ಯವರ್ಧಿತ ಆಹಾ
ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದಲ್ಲಿನ ಪ್ರಮುಣ ಅಭಿವೃದ್ಧಿ ಮತ್ತು ಸೌಲಭ್ಯಗಳು :

ವಿಭಾಗವುÀ ಸುಸಜ್ಜಿತ ಪ್ರಯೋಗಾಲಗಳನ್ನು ಹೊಂದಿದೆ

  • ಸ್ನಾತಕ ಆಹಾರ ಸಂಸ್ಕರಣಾ ಪ್ರಯೋಗಾಲಯ
  • ಆಹಾರ ವಿಜ್ಞಾನ ಮತ್ತು ಸಂವೇದನಾ ವಿಶ್ಲೇಷಣೆ ಪ್ರಯೋಗಾಲಯ
  • ಪೋಷಕಾಂಶ ವಿಶ್ಲೇಷಣೆ ಪ್ರಯೋಗಾಲಯ
ಇಲಾಖೆಯ ಚಟುವಟಿಕೆಗಳ:
  • ರಾಗಿ, ಕಡಿಮೆ ಬಳಕೆಯ ಧಾನ್ಯಗಳು, ಹಸಿರು ತರಕಾರಿಗಳು ಮತ್ತು ಹಣ್ಣುಗಳು, ಔಷಧೀಯ ಗಿಡಮೂಲಿಕೆಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ
  • ದುರ್ಬಲ ವಿಭಾಗಗಳು/ಹೆಚ್ಚಿನ ಅಪಾಯದ ಗುಂಪು ಸೇರಿದಂತೆ ವಿವಿಧ ವಯಸ್ಸಿನ ಗುಂಪುಗಳ ಪೌಷ್ಠಿಕಾಂಶದ ಸ್ಥಿತಿ
  • ಕ್ಲಿನಿಕಲ್ ಪೋಷಣೆಯ ಕುರಿತ ಮಧ್ಯಸ್ಥಿಕೆ ಅಧ್ಯಯನಗಳು
  • ಆಹಾರ ಉದ್ಯಮಶೀಲತೆ ಆಧಾರಿತ ಸಂಶೋಧನೆ
ವಿಭಾಗದಲ್ಲಿ ಬೋಧಕರು ನಡೆಸುತ್ತಿರುವ ಯೋಜನಾ ಶೀರ್ಷಿಕೆಗಳು :
  • ಭಾರತ ಸರ್ಕಾರ ಡಿಎಸ್‌ಟಿ ಯೋಜನೆ :ಚಾಮರಾಜನಗರ ಜಿಲ್ಲೆಯ ನ್ಯುಟ್ರಿಫಾರ್ಮಗಳ ಮೂಲಕ ಪರಿಶಿಷ್ಟ ಜಾತಿ ಮತ್ತು ಪಂಗಡ ಮಹಿಳೆಯರ ಸುಸ್ಥಿರ ಪೋಷಣೆ ಮತ್ತು ಸಬಲೀಕರಣ : ಬಜೆಟ್: ೩೫.೦೮ ಲಕ್ಷಗಳು
  • ಸಿರಿಧನ್ಯ ಆಧಾರಿತ ಮೌಲ್ಯಬರ್ಧಿತ ಪ್ರೋಬಯಾಟಿಕ್ ಉತ್ಪನ್ನಗಳ ಅಭಿವೃದ್ಧಿ ಬಜೆಟ್:೨ ಲಕ್ಷ
  • ಅಂASಖಿ ಯೋಜನೆ
  • Value added products from super food chia and Quinoa seed: Budget 3 Lakhs
  • ಸೂಪರ್ ಫುಡ್ ಚಿಯಾ ಮತ್ತು ಕ್ವಿನೋವಾ ಬೀಜದಿಂದ ಮೌಲ್ಯವರ್ಧಿತ ಉತ್ಪನ್ನಗಳು: ಬಜೆಟ್: ೩ ಲಕ್ಷಗಳು ಕರ್ನಾಟಕ ರಾಜ್ಯದ ದಕ್ಷಿಣ ಭಾಗಗಳಲ್ಲಿ ಪರಿಶಿಷ್ಠ ಜಾತಿ (Sಅ) ಪರಿಶಿಷ್ಟ ಪಂಗಡ (Sಖಿ) ಯುವಕರಿಗೆ ಹೊಲಿಗೆ ಕಸೂತಿ ಕೆಲಸದ ತರಬೇತಿ: ಬಜೆಟ್ ೪ ಲಕ್ಷಗಳು.
  • ಇಂಡೋ-ಜರ್ಮನ್ ಯೋಜನೆ: ‘ಬೆಂಗಳೂರಿನ ಗ್ರಾಮೀಣ-ನಗರ ಇಂಟರ್‌ಫೇಸ್‌ನಲ್ಲಿ ಕೆಳ ಮಧ್ಯಮ ವರ್ಗದ ಕುಟುಂಬಗಳಲ್ಲಿ ಆಹಾರದ ವೈವಿಧ್ಯೀಕರಣ, ಪೌಷ್ಠಿಕಾಂಶದ ಸ್ಥಿತಿ ಮತ್ತು ಜೀವನಶೈಲಿ ಮಾದರಿಗಳು’
ವಾಣಿಜ್ಯೀಕರಣಗೊಂಡಿರುವ ತಂತ್ರಜ್ಞಾನಗಳು
  • ಆಹಾರ ಉದ್ಯಮಗಳು ಮತ್ತು ಸ್ಟಾರ್ಟಅಪ್ಗಳಿಗೆ ತಂತ್ರಜ್ಞಾನಗಳ ವಾಣಿಜ್ಯೀಕರಣ
  • ನುಗ್ಗೆ ಸೊಪ್ಪಿನ ಡಾರ್ಕ ಚಾಕಲೇಟ್
  • ನುಗ್ಗೆ ಸೊಪ್ಪಿನ ಹಸಿರು ಚಾಕಲೇಟ್
  • ನುಗ್ಗೆ ಸೊಪ್ಪಿನ ಶುಂಠಿ ಹಸಿರು ಚಹಾ
  • ನುಗ್ಗೆ ಸೊಪ್ಪಿನ ತುಳಸಿ ಹಸಿರು ಚಹಾ

2. Faculty/Staff

Sl. No.DesignationName

1.

  Professors

        Dr. K. G. Vijayalaxmi

        Dr. M. L. Revanna

        Dr. Jamuna. K. V

        Dr. UshaRavindra

2.

  Associate Professors

        Dr. Shamshad Begum S

3.

  Assistant  Professor

        Dr. Veena B.

Courses Offered in the Department

Under graduate (B.Sc. Hons. Agri./B.Tech./Marketing & Coop.)

Sl. No.

Course Title

1.

FSN 111 : Principles of Food Science & Nutrition (2+0)

2.

FSN 321 : Food Processing, Food Safety Standards and Value Addition (1+1)

3.

PHT 402 Hands on Training, Commercial Food Processing and Value addition   (0+5)

4.

Student “READY” Programme, RAWE.

5.

NSS 111National service scheme (0+1)

Master of Science (M.Sc.)

Sl. No.

Course Title

1.

FSN 501: Principles of Food Science(1+1)

2.

FSN 502: Principles of Nutrition (3+0)

3.

FSN 504: Principles of Community Nutrition(1+1)

4.

FSN 507: Nutrition during Life cycle(2+0)

5.

FSN 508 Nutrition and Physical Fitness (1+1)

6.

FSN 509 Principles of Diet Therapy (2+1)

7.

FSN 510 Food Toxicology (2+0)

8.

FSN 511 Principles of Human Physiology (1+1)

9.

FSN 513: Food Product Development (1+1)

10.

PGS 502 Technical writing and Communication skills (0+1)

11.

PGS 503: Intellectual property & its management in Agriculture(1+0)

12.

PGS 504: Basic concepts in Laboratory techniques(0+1)

13.

FSN 581:Seminar (0+1)

Doctor of Philosophy (Ph.D.)

Sl. No.

Course Title

1.

FSN 601: Advances in CHO, Protein+Lipids, (1+1)

2.

FSN 602:Advances in Vitamins and Hormones(2+0)

3.

FSN 603 Minerals in Human Nutrition (1+1)

4.

FSN 604 Advances in Food Science and Technology (2+1)

5.

FSN 605 :Advances in Energy Metabolism(1+0)

6.

FSN 606 :Nutrition and Agricultural Interface(1+0)

7.

FSN 608: Application of Biotechnology in food and nutrition(2+0)

8.

FSN 609: Global Nutritional Problems

9.

FSN 610: Maternal and Child Nutrition (1+1)

10.

FSN 681: Seminar(0+1)

Faculty

ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
Ph.D, (Food & Nutrition)
ಆಹಾರ ವಿಜ್ಞಾನ ಮತ್ತು ಪೋಷಣೆÀÀ ವಿಭಾಗ
ಗಾ.ಕೃ.ವಿ.ಕೇ, ಬೆಂಗಳೂರು-೬೫.
This email address is being protected from spambots. You need JavaScript enabled to view it.
+91-80-2333 0153 Extn. 377
+91-9880372159
ಪ್ರಾಧ್ಯಾಪಕರು,
ಆಹಾರ ವಿಜ್ಞಾನ ಮತ್ತು ಪೋಷಣೆÀ ವಿಭಾಗ
ಗಾ.ಕೃ.ವಿ.ಕೇ, ಬೆಂಗಳೂರು-೬೫.
This email address is being protected from spambots. You need JavaScript enabled to view it.
+91-80-2333 0153 Extn.377
ಪ್ರಾಧ್ಯಾಪಕರು,
ಆಹಾರ ವಿಜ್ಞಾನ ಮತ್ತು ಪೋಷಣೆÀ ವಿಭಾಗ
ಗಾ.ಕೃ.ವಿ.ಕೇ, ಬೆಂಗಳೂರು-೬೫
This email address is being protected from spambots. You need JavaScript enabled to view it.
+91-80-2333 0153 Extn. 377
ಸಹ ಪ್ರಾಧ್ಯಾಪಕರು,
ಆಹಾರ ವಿಜ್ಞಾನ ಮತ್ತು ಪೋಷಣೆÀÀ ವಿಭಾಗ
ಗಾ.ಕೃ.ವಿ.ಕೇ, ಬೆಂಗಳೂರು-೬೫.
ಸಹಾಯಕ ಪ್ರಾಧ್ಯಾಪಕರು
ಆಹಾರ ವಿಜ್ಞಾನ ಮತ್ತು ಪೋಷಣೆÀÀ ವಿಭಾಗ
ಗಾ.ಕೃ.ವಿ.ಕೇ, ಬೆಂಗಳೂರು-೬೫.
This email address is being protected from spambots. You need JavaScript enabled to view it.
+91-9110230171
+91-80-2333 0153 Extn. 377

Department of Sericulture - k

bullet image

Department Profile

ಬೆAಗಳೂರಿನ ಕೃಷಿ ವಿಶ್ವವಿದ್ಯಾನಿಲಯದಲಿ ್ಲರೇಷ್ಮೆಕೃಷಿ ವಿಭಾಗವು ಕೃಷಿ ಕೀಟಶಾಸ್ತç ವಿಭಾಗದ ಮಗ್ಗಲು ವಿಭಾಗವಾಗಿ ಅಸ್ತಿತ್ವಕ್ಕೆ ಬಂದಿತು. ನಂತರ ೧೯೭೪ ರಲ್ಲಿ ವಿಶ್ವವಿದ್ಯಾನಿಲಯವುರೇಷ್ಮೆಕೃಷಿ ಕ್ಷೇತ್ರದಲ್ಲಿ ಶೈಕ್ಷಣಿಕ ಸೌಲಭ್ಯಗಳನ್ನು ಬೆಂಗಳೂರಿನ ಹೆಬ್ಬಾಳ ಹಾಗೂ ಧಾರವಾಡದ ಆವರಣಗಳಲ್ಲಿ ಪ್ರಾರಂಭಿಸಿತು. ಅಲ್ಲದೇ, ರೇಷ್ಮೆಹುಳುಗಳ ಬಗ್ಗೆ ಸಂಶೋಧನೆಗಾಗಿ ಸ್ನಾತಕೋತ್ತರ ಪಧವಿಗಳನ್ನು ಕೃಷಿ ಕೀಟಶಾಸ್ತç ವಿಭಾಗದಲ್ಲಿ ಪ್ರಾರಂಭಿಸಲಾಯಿತು. ೧೯೮೦ ರಲ್ಲಿ ವಿಶ್ವ ಬ್ಯಾಂಕ್ ನೆರವಿನ ಕರ್ನಾಟಕರೇಷ್ಮೆಕೃಷಿ ಯೋಜನೆ–I (ಏಚಿಡಿಟಿಚಿಣಚಿಞಚಿ Seಡಿiಛಿuಟಣuಡಿe Pಡಿoರಿeಛಿಣ (ಏSP) -I) ರಅಡಿಯಲ್ಲಿ ್ಲ ರೇಷ್ಮೆಕೃಷಿ ವಿಷಯದ ಎಂ. ಎಸ್ಸಿ. (ಕೃಷಿ) ಸ್ನಾತಕೋತ್ತರ ಪಧವಿಯನ್ನು ಕೃಷಿ ಕೀಟಶಾಸ್ತç ವಿಭಾಗದಲ್ಲಿ ಪ್ರಾರಂಭಿಸಲಾಯಿತು. ಕರ್ನಾಟಕರಾಜ್ಯದರೇಷ್ಮೆಇಲಾಖೆಯತಾಂತ್ರಿಕ ಮಾನವ ಸಂಪನ್ಮೂಲದ ಅಗತ್ಯಗಳನ್ನು ಪೂರೈಸಲು ಪ್ರತ್ಯೇಕರೇಷ್ಮೆಕೃಷಿ ವಿಭಾಗವನ್ನು ೧೯೮೨ರಲಿಸ್ಧಾಪಿಸಿ ವಿಶ್ವವಿದ್ಯಾನಿಲಯದಇತರೇ ಕೃಷಿ ಪಧವಿಗಳಂತೆ ನಾಲ್ಕು ವರ್ಷಗಳ ಅವಧಿಯ ಬಿ.ಎಸ್ಸಿ. ರೇಷ್ಮೆಕೃಷಿ ಪಧವಿಯನ್ನು ಪ್ರಾರಂಭಿಸಿತು. ಜೊತೆಗೆಒಂದು ವರ್ಷಅವಧಿಯರೇಷ್ಮೆಕೃಷಿ ಸ್ನಾತಕೋತ್ತರಡಿಪ್ಲೊಮಾ ಪಧವಿಯನ್ನುರೇಷ್ಮೆಕೃಷಿ ವಿಭಾಗದಲ್ಲಿಆರಂಭಿಸಲಾಯಿತು. ೧೯೮೬ ರಲ್ಲಿ ಎಂ.ಎಸ್ಸಿ. ಹಾಗೂ ಪಿ.ಹೆಚ್ಡಿ. ಸ್ನಾತಕೋತ್ತರ ಪಧವಿಗಳನ್ನು ರೇಷ್ಮೆಕೃಷಿ ವಿಭಾಗದಲ್ಲಿ ಪ್ರಾರಂಭಿಸಲಾಯಿತು. ಕಾಲಕ್ರಮೇಣ ೧೯೯೫ ರಲ್ಲಿರೇಷ್ಮೆಕೃಷಿ ಮಹಾವಿದ್ಯಾಲಯವನ್ನುಚಿಂತಾಮಣಿಯಲ್ಲಿ ಪ್ರಾರಂಭಿಸಿ, ಬಿ.ಎಸ್ಸಿ. ರೇಷ್ಮೆಕೃಷಿ ಪಧವಿಯನ್ನುಅಲ್ಲಿಗೆ ಸ್ಥಳಾಂತರಿಸಲಾಯಿತು.

ಸ್ನಾತಕೋತ್ತರ ವಿಭಾಗವಾಗಿ ಎಂ. ಎಸಿ.್ಸರೇಷ್ಮೆಕೃಷಿ ಮತ್ತು ಪಿ.ಹೆಚ್ಡಿ. ರೇಷ್ಮೆಕೃಷಿ ಪಠ್ಯ ಬೋಧನೆಕಾರ್ಯದಲ್ಲಿ ನಿರತವಾಗಿದೆ. ರೇಷ್ಮೆಕೃಷಿ ವಿಷಯದಲ್ಲಿ ಎಂ.ಎಸ್ಸಿ. ಹಾಗೂ ಪಿ.ಹೆಚ್ಡಿ. ಪಧವೀದರರ ಮುಖಾಂತರ ಮೂಲ ವಿಜ್ಞಾನ ಮತ್ತುಅನ್ವಯಿಕ ವಿಜ್ಞಾನಗಳಲ್ಲಿ ಸಂಶೋಧನೆಗಳನ್ನು ನಡೆಸಲಾಗುತ್ತಿದೆ. ಅಲ್ಲದೇ ವಿವಿಧ ಸಂಸ್ಧೆಗಳ ಅನುಧಾನದಡಿಯಲ್ಲಿಯೂ ಸಂಶೋಧನಾ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ. ಈ ಎಲ್ಲಾ ಚಟುವಟಿಕೆಗಳಿಗೆ ಪೂರಕವಾಗಿ ವೈಜ್ಞಾನಿಕವಾಗಿ ನಿರ್ವಹಿಸಲಾದ ಹಿಪ್ಪುನೇರಳೆ ತೋಟ, ವಿವಿಧ ಹಿಪ್ಪುನೇರಳೆ ಮತ್ತು ರೇಷ್ಮೆಹೂಳು ತಳಿಗಳ ಸಂಗ್ರಹ, ಹಿಪ್ಪುನೇರಳೇತರ ರೇಷ್ಮೆಹುಳುಗಳ ಆಸರೆ ಸಸ್ಯಯಗಳು, ಸುಸಜ್ಜಿತ ಪ್ರಯೋಗಾಲಯಗಳು, ಬಿತ್ತನೆಕೋಠಿ, ರೇಷ್ಮೆಹುಳು ಸಾಕಾಣಿಕೆ ಮನೆ ಹಾಗೂ ರೇಷ್ಮೆ ನೂಲು ಬಿಚ್ಚಾಣಿಕೆ ಮತ್ತುರೇಷ್ಮೆಗೂಡಿಕರಕುಶಲ ತರಬೇತಿ ಘಟಕಗಳ ಸೌಲಭ್ಯಗಳು ರೇಷ್ಮೆಕೃಷಿ ವಿಭಾಗದಲ್ಲಿವೆ. ವಿಭಾಗವು ಬಿ.ಎಸ್ಸಿ. (ಆನರ್ಸ್) ಕೃಷಿಹಾಗೂ ಬಿ. ಎಸ್ಸಿ. (ಆನರ್ಸ್) ಕೃಷಿ ಮಾರುಕಟ್ಟೆ ಮತ್ತ ಸಹಕಾರ/ ಕೃಷಿ ವ್ಯವಹಾರ ನಿರ್ವಹಣೆ ಪದವಿ ವಿದ್ಯಾರ್ಥಿಗಳಿಗೆ ರೇಷೆಕೃಷಿ ಪಠ್ಯ ಬೋಧನೆಕರ್ಯದಲಿಯ್ಲಯೂ ನಿರತವಾಗಿದೆ.
ರೇಷ್ಮೆಕೃಷಿ ಪಧವೀದರರಿಗಿರುವ ವೃತ್ತಿ ಅವಕಾಶಗಳು:
ರೇಷ್ಮೆಕೃಷಿ ಪಧವೀದರರುದೇಶದ ಮತ್ತು ವಿದೇಶದ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ಶಿಕ್ಷಣವನ್ನು ಮುಂದುವರಿಸಬಹುದು. ಅಲ್ಲದೇ ವಿವಿಧಅಭಿವೃದ್ಧಿ ಇಲಾಖೆಗಳಲ್ಲಿ, ಬ್ಯಾಂಕ್ ಮತ್ತು ಕೃಷಿ ಹಣಕಾಸು ಸಂಸ್ಧೆಗಳಲ್ಲಿ, ಪರಿಕರಉತ್ಪಾದನೆ ಹಾಗೂ ಸರಬರಾಜು ಸಂಸ್ಧೆಗಳಲ್ಲಿ, ಸರ್ಕಾರೇತರ ಸಂಸ್ಧೆಗಳಲ್ಲಿ ಉದ್ಯೋಗಾವಕಾಶದೊರೆಯುವುದಲ್ಲದೇ, ಸ್ವಂತವಾಗಿರೇಷ್ಮೆ ಮೊಟ್ಟೆಉತ್ಪಾದನೆ, ರೇಷ್ಮೆಹುಳು ಚಾಕಿ ಸಾಕಾಣಿಕೆ, ರೇಷ್ಮೆ ನೂಲು ಬಿಚ್ಚಾಣಿಕೆ ಮತು ಮಾರಾಟ, ರೇಷ್ಮೆರಪ್ತು಼ ಮತ್ತುಆಮದು ವ್ಯವಹಾರ, ಮುಂತಾದ ಚಟುವಟಿಕೆಗಳಲ್ಲಿ ಉದ್ಯೋಗಾವಕಾಶಗಳನ್ನು ಕಂಡುಕೊಳ್ಳಬಹುದು. ದೇಶಾದ್ಯಂತ ವ್ಯಾಪಿಸಿರುವ ಕೇಂದ್ರರೇಷ್ಮೆ ಮಂಡಳಿಯ ಸಂಶೋಧನಾ ಮತ್ತು ವಿಸ್ತರಣಾ ಘಟಕಗಳಲ್ಲಿ ರೇಷ್ಮೆಕೃಷಿ ಪಧವೀದರರಿಗೆಆಗಿಂದಾಗೆ ಉದ್ಯೋಗವಕಾಶಗಳಿರುತ್ತವೆ. ಹಲವಾರು ಪಧವೀದರರು ಭಾರತ ಹಾಗೂ ಕರ್ನಾಟಕ ಸರ್ಕಾರಗಳ ನಾಗರೀಕ ಸೇವಾ ಹದ್ದೆಗಳಲ್ಲಿಯೂ ಕಾರ್ಯನಿರತರಾಗ್ಗಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಡಾ‖ಮಂಜುನಾಥ್ಗೌಡ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಧರು
ರೇಷ್ಮೆಕೃಷಿ ವಿಭಾಗ, ಕೃಷಿ ಮಹಾವಿದ್ಯಾಲಯ
ಕೃವಿವಿ, ಜಿಕೆವಿಕೆ, ಬೆಂಗಳೂರು-೫೬೦೦೬೫
+91-80–23330153-292
This email address is being protected from spambots. You need JavaScript enabled to view it.

Faculty

Dr. MANJUNATH GOWDA
ಪ್ರಾದ್ಯಾಪಕರು ಮತ್ತು ಮುಖ್ಯಸ್ಥರು
ಎಂ. ಎಸ್ಸಿ. (ರೇಷ್ಮೆಕೃಷಿ), ಪಿಹೆಚ್.ಡಿ.
ಆಸಕ್ತ ಕ್ಷೇತ್ರ:ರೇಷ್ಮೆಹುಳು ಅನುವಂಶೀಯತೆ ಮತ್ತು ತಳಿ ಅಭಿವೃದ್ಧಿ, ರೇಷ್ಮೆಹುಳು ಶರೀರಕ್ರಿಯಾಶಾಸ್ತç ಹಾಗೂ ರೇಷ್ಮೆಹುಳು ರೋಗಶಾಸ್ತ
This email address is being protected from spambots. You need JavaScript enabled to view it.
+91-080-23330153 Extn. 328(O)
+91-9743533047
Dr. Chikkalingaiah
ಪ್ರಾದ್ಯಾಪಕರು
ವಿದ್ಯಾರ್ಹತೆ: ಎಂ. ಎಸ್ಸಿ. (ಕೃಷಿ), ಪಿಹೆಚ್.ಡಿ.
ಆಸಕ್ತ ಕ್ಷೇತ್ರ: ಹಿಪುನೇರಳೆ ಅನುವಂಶೀಯತೆ ಮತ್ತು ತಳಿ ಅಭಿವೃದ್ಧಿ, ಜೆರ್ಮಪ್ಲಸ್ಮ್ ನಿರ್ವಹಣೆ, ಭತ್ತ ಮತ್ತು ಜೋಳದ ತಳಿ ಅಭಿವೃದ್ಧಿ
This email address is being protected from spambots. You need JavaScript enabled to view it.
+91-80-2333 0153 Extn. 292(0)
+91-9449721475
Dr. Fatima Sadatulla
ಪ್ರಾದ್ಯಾಪಕರು
ವಿದ್ಯಾರ್ಹತೆ: ಎಂ. ಎಸ್ಸಿ. (ರೇಷ್ಮೆಕೃಷಿ), ಪಿಹೆಚ್.ಡಿ.
ಆಸಕ್ತ ಕ್ಷೇತ್ರ: ರೇಷ್ಮೆಹುಳುವಿನ ಪೀಡೆನಿರ್ವಹಣೆ, ಪರಿಸರಸ್ನೇಹಿ ಪೀಡೆನಿರ್ವಹಣತಂತ್ರಜ್ಞಾನ, ರೇಷ್ಮೆಕೃಷಿ ತ್ಯಾಜ್ಯನಿರ್ವಹಣೆ ಮತ್ತು ಮೌಲ್ಯವರ್ಧನೆ.
This email address is being protected from spambots. You need JavaScript enabled to view it.
+91-80-2333 0153 Extn 292
+91-9740056586
Dr. S.CHANDRASHEKHAR
ಪ್ರಾದ್ಯಾಪಕರು
ವಿದ್ಯಾರ್ಹತೆ: ಎಂ. ಎಸ್ಸಿ. (ರೇಷ್ಮೆಕೃಷಿ), ಪಿಹೆಚ್.ಡಿ.
ಆಸಕ್ತ ಕ್ಷೇತ್ರ: ಸಾವಯವ ಹಿಪ್ಪುನೇರಳೆ ಬೇಸಾಯ, ರೇಷ್ಮೆಹುಳು ಸಾಕಾಣಿಕೆತಾಂತ್ರಿಕತೆ, ರೇಷ್ಮೆಕೃಷಿಯಲ್ಲಿ ಮೌಲ್ಯವರ್ಧನೆ, ರೇಷ್ಮೆಕೃಷಿ ಉದ್ಯಮಅಭಿವೃದ್ಧಿ
This email address is being protected from spambots. You need JavaScript enabled to view it.
This email address is being protected from spambots. You need JavaScript enabled to view it.
This email address is being protected from spambots. You need JavaScript enabled to view it.
+91-80-23330153 (Extn: 325)
+91-9880325001/ +91-8762675849
dr-vinoda-k-s
ಸಹಾಯಕ ಪ್ರಾದ್ಯಾಪಕರು
ವಿದ್ಯಾರ್ಹತೆ: ಎಂ. ಎಸ್ಸಿ. (ರೇಷ್ಮೆಕೃಷಿ), ಪಿಹೆಚ್.ಡಿ..
ಆಸಕ್ತ ಕ್ಷೇತ್ರ: ಹಿಪ್ಪುನೇರಳೆ ಮತ್ತು ರೇಷ್ಮೆಹುಳು ಅನುವಂಶೀಯತೆ ಮತ್ತು ತಳಿ ಅಭಿವೃದ್ಧಿ, ಸಸ್ಯ ಸಂರಕ್ಷಣೆ
This email address is being protected from spambots. You need JavaScript enabled to view it.
+91-080-23330153Extn. 292(O)
+91-9481243080

Department of Soil Science and Agricultural Chemistry - k

Department Profile

ಕೃಷಿ ಕಾಲೇಜು, ಹೆಬ್ಬಾಳ, ಬೆಂಗಳೂರಿನಲ್ಲಿ ರಸಾಯನಶಾಸ್ರö್ತ ಮತ್ತು ಮಣ್ಣಿನ ವಿಭಾಗವುಒಂದು ಭಾಗವಾಗಿ ಸ್ಥಾಪಿತಲಾಯಿತು. ವಿಭಾಗದಲ್ಲಿ ಸ್ನಾತಕೋತ್ತರ ಮತ್ತುಡಾಕ್ಟರೇಟ್ ಪದವಿ ಕಾರ್ಯಕ್ರಮವನ್ನು ೧೯೬೬ರಲ್ಲಿ ಪ್ರಾರಂಭಿಸಲಾಯಿತು. ೧೯೯೮ರಲ್ಲಿ ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ರö್ತ ವಿಭಾಗಎಂದು ಮರುನಾಮಕರಣ ಮಾಡಲಾಯಿತು. ವಿಷೇಶತೆಯ ಕ್ಷೇತ್ರಗಳು, ಪ್ರಯೋಗಾಲಯ ಸೌಲಭ್ಯಗಳು ಮತ್ತು ವರ್ಷಗಳಲ್ಲಿ ನೀಡಲಾಗುವ ಕೋರ್ಸ್ಗಳ ಸಂಖ್ಯೆಗಳಲ್ಲಿ ಗಮಾನಾರ್ಹಏರಿಕೆಕಂಡುಬAದಿದೆ. ವಿಭಾಗದ ಅನೇಕ ಸ್ನಾತಕೋತ್ತರ ವಿದ್ಯಾರ್ಥಿಗಳು ¥Àæw¶×vÀdªÀºÁgï ¯Á¯ï £ÉºÀgÀÄ ¥Àæ±À¹Û, ISSSನ ವಲಯ ಪ್ರಶಸ್ತಿಗಳು, FAI ಪ್ರಶಸ್ತಿ ಮುಂತಾದ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇದು ಶೈಕ್ಷಣಿಕಉತ್ಕೃಷ್ಟತೆಯ ಸೂಚನೆಯಾಗಿದೆ.
ಬೋದನಾ ಚಟುವಟಿಕೆಗಳು :
ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ರö್ತ ವಿಭಾಗ, ಕೃಷಿ ಕಾಲೇಜು, ಜಿ.ಕೆ.ವಿ.ಕೆ.ಯಲ್ಲಿ ಮೂಂಚೂಣಿಯಲ್ಲಿದ್ದು ಪದವಿಪೂರ್ವಕೋರ್ಸ್ಗೆಕಾರಣವಾಗುವ B.Sc (Agri.), B. Sc. (Ag. Maco) ªÀÄvÀÄÛB.Tech (Ag. Engg) ಮತ್ತು ಪಿಜಿ ಕೋರ್ಸ್ಗೆಕಾರಣವಾಗುವ M.Sc. (Agri.) ಮತ್ತು ಪಿಎಚ್.ಡಿ ಪದವಿ ಕಾರ್ಯಕ್ರಮಗಳ ಕೋರ್ಸ್ಗಳನ್ನು ಬೋಧಿಸುತ್ತಿದೆ.
ಸಂಶೋಧನಾ ಚಟುವಟಿಕೆಗಳು :
ಸಿಬ್ಬಂದಿಗಳು ಪ್ರಮುಖ ಸಂಶೋಧನಾ ಕ್ಷೇತ್ರಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ
  • ಮಣ್ಣಿನಅವನತಿ ಮತ್ತು ಪರಿಹಾರ
  • ಬೆಳೆಗಳು ಮತ್ತು ಮಣ್ಣಿನಲ್ಲಿ ಪೋಷಕಾಂಶಗಳ ನಿರ್ವಹಣೆ
    • ಮಣ್ಣಿನ ಪರೀಕ್ಷೆ ಬೆಳೆ ಪ್ರತಿಕ್ರಿಯೆ ಅದ್ಯಯನಗಳು
    • ದೀರ್ಘಾವಧಿಯರಸಗೊಬ್ಬರ ಪ್ರಯೋಗಗಳು
    • ಕೃಷಿಯಲ್ಲಿ ಸುಸ್ಥಿರ ಪೋಷಕಾಂಶ ನಿರ್ವಹಣೆ
    • ಮಣ್ಣು ಮತ್ತು ಸಸ್ಯ ಪೋಷಣೆಯಲ್ಲಿಟ್ರೇಸರ್ ಸಹಾಯದ ಅಧ್ಯಯನಗಳು
  • ಕೃಷಿಯಲ್ಲಿ ಸಿಲಿಕಾನ್
    • ಪರಿಸರ ಮಾಲಿನ್ಯ ಮತ್ತು ಪರಿಹಾರ
    • ಮಣ್ಣು, ನೀರು ಮತ್ತು ಸಸ್ಯಗಳಲ್ಲಿನ ಕೀಟನಾಶಕಗಳ ಅವಶೇಷಗಳು
    • ಕೃಷಿಯಲ್ಲಿಕೈಗಾರಿಕಾ ಮತ್ತು ಕೃಷಿ ತ್ಯಾಜ್ಯಗಳ ಮರುಬಳಕೆ
  • ಮಣ್ಣು, ಸಸ್ಯಗಳ ಮತ್ತು ನೀರಿನಲ್ಲಿ ಹೆವಿ ಮೆಟಲ್ ಮಾಲಿನ್ಯ
  • ರಿಮೋಟ್ ಸೆನ್ಸಿಂಗ್ ಮತು ÛGIS ನಲ್ಲಿ ನೈಸರ್ಗಿಕ ಸಂಪನ್ಮೂಲ ನಿರ್ವಹಣೆಯ
ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ರö್ತ ವಿಭಾಗದಲ್ಲಿ ವಿವಿಧ ಸಂಶೋಧನಾ ಯೋಜನೆಗಳಿಗೆ ರಾಜ್ಯ ಸರ್ಕಾರ, ICAR, DST, DBT ಮತ್ತು ಕೈಗಾರಿಕೆಗಳಿಂದ ಹಣಕಾಸಿನ ಬೆಂಬಲವನ್ನು ಹೊಂದಿದೆ.
ವಿಸ್ತರಣೆ ಚಟುವಟಿಕೆಗಳು:
ವಿಭಾಗದಲ್ಲಿತರಭೇತಿ ಕಾರ್ಯಕ್ರಮಗಳು, ಕೃಷಿಮೇಳ, ಕ್ಷೇತ್ರ ಸಮಸ್ಯೆಗಳನ್ನು ಗುರುತಿಸಲು ಭೇಟಿ ಮತ್ತು ಪರಿಹಾರ ಕ್ರಮಗಳನ್ನು ನೀಡುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ವಿಭಾಗಕ್ಕೆ ಭೇಟಿ ನೀಡುವರೈತರಿಗೆ ಮಣ್ಣಿನ ಮಾದರಿ, ರಸಗೊಬ್ಬರ ಶಿಫಾರಸುಗಳು, ಮಣ್ಣಿನ ಫಲವತ್ತತೆ ನಿರ್ವಹಣೆ, ಆಮ್ಲ ಮಣ್ಣಿನ ಸುಣ್ಣ, ಉಪ್ಪು ಪೀಡಿತ ಮಣ್ಣಿನ ನಿರ್ವಹಣೆಇತ್ಯಾದಿ ಕ್ಷೇತ್ರಗಳಲ್ಲಿ ಸಲಹೆ ನೀಡುತ್ತದೆ.
ವಿಭಾಗದಲ್ಲಿ ಲಭ್ಯವಿರುವ ಪ್ರಮುಖ ಸೌಲಭ್ಯಗಳು:
ಪೆಡೋನೇರಿಯಂನಲ್ಲಿಕರ್ನಾಟಕದಎಲ್ಲಾ ಹತ್ತು ಕೃಷಿ-ಹವಾಮಾನ ವಲಯಗಳ ಮಣ್ಣಿನ ಏಕಶಿಲೆಗಳನ್ನು ಸಂರಕ್ಷಿಸಲಾಗಿದೆ.ಕೀಟನಾಶಕ ಅವಶೇಷಗಳ ವಿಶ್ಲೇಷಣೆಯನ್ನು ಕೈಗೊಳ್ಳುವ ಸುಸ್ಥಾಪಿತ ಪರಿಸರರಸಾಯನಶಾಸ್ತç ಪ್ರಯೋಗಾಲಯವಿದೆ. ಹೊರಗಿನ ಏಜೆನ್ಸಿಗಳಿಂದ ಪಡೆದ ಮಣ್ಣು, ನೀರು ಮತ್ತುಗೊಬ್ಬರದ ಮಾದರಿಯನ್ನು ಪಾವತಿಆಧಾರದ ಮೇಲೆ ಪರೀಕ್ಷಿಸಲಾಗುತ್ತದೆ.
ವಿಭಾಗದಲ್ಲಿ ಮಣ್ಣಿನ ಭೌತಶಾಸ್ತç, ಮಣ್ಣಿನರಸಾಯನಶಾಸ್ತç ಮತ್ತು ಫಲವತ್ತತೆ, ಪರಿಸರರಸಾಯನಶಾಸ್ತç, ರಿಮೋಟ್ ಸೆನ್ಸಿಂಗ್ ಮತ್ತು GIS ಕ್ಷೇತ್ರಗಳಲ್ಲಿ, ಸುಸಜ್ಜಿತ ಪ್ರಯೋಗಾಲಯಗಳನ್ನು ಹೊಂದಿದೆ. GLC,HPLC, CHNS analyser, AAS, FTIR Spectroscopy, UV-VIS spectrophotometer ಮುಂತಾದಅತ್ಯಾಧುನಿಕ ಉಪಕರಣಗಳು ಪ್ರಯೋಗಾಲಯದಲ್ಲಿ ಲಭ್ಯವಿದೆ.
 
ಸಂಪರ್ಕ ವಿವರಗಳು:
ಡಾ. ಜೆ. ಸರಳಕುಮಾರಿ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು,
ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತç ವಿಭಾಗ,
ಕೃಷಿ ಕಾಲೇಜು, ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ., ಬೆಂಗಳೂರು-೫೬೦೦೬೫

+91-9611567094

This email address is being protected from spambots. You need JavaScript enabled to view it.

Faculty

Dr. Sarala Kumari J
ಪಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು,
ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತç ವಿಭಾಗ,
ಕೃಷಿ ಕಾಲೇಜು, ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ., ಬೆಂಗಳೂರು-೫೬೦೦೬೫
This email address is being protected from spambots. You need JavaScript enabled to view it.
+91-9611567094
Dr. N.B. Prakash
ಪ್ರೊಫೆಸರ್ ಮತ್ತು ಡೀನ್
ಅಗ್ರಿ) ಇಲಾಖೆ. SS & AC, CoA, UAS, GKVK, ಬೆಂಗಳೂರು
This email address is being protected from spambots. You need JavaScript enabled to view it.
+91-9448686638
Dr. A. Sathish
ಪ್ರಾಧ್ಯಾಪಕರು,
ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತç ವಿಭಾಗ,
ಕೃಷಿ ಕಾಲೇಜು, ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ., ಬೆಂಗಳೂರು-೫೬೦೦೬೫
This email address is being protected from spambots. You need JavaScript enabled to view it.
+91-9900213037
Dr. B Mamatha
ಸಹಾಯಕ ಪ್ರಾಧ್ಯಾಪಕರು,
ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತç ವಿಭಾಗ,
ಕೃಷಿ ಕಾಲೇಜು, ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ., ಬೆಂಗಳೂರು-೫೬೦೦೬೫
This email address is being protected from spambots. You need JavaScript enabled to view it.
+91-9481249881
Dr. A. Sathish
ಸಹಾಯಕ ಪ್ರಾಧ್ಯಾಪಕರು,
ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತç ವಿಭಾಗ,
ಕೃಷಿ ಕಾಲೇಜು, ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ., ಬೆಂಗಳೂರು-೫೬೦೦೬೫
 
+91-9740488330

Additional information