Communication Centre-k

ಪ್ರಕಟಣೆಗಳು, ಛಾಯಾಗ್ರಹಣ ಸೇವೆಗಳು ಮತ್ತು ಇತರ ಮುದ್ರಣ ಕಾರ್ಯಗಳಿಗೆ ಸಂಬಂಧಿಸಿದಂತೆ ವಿಶ್ವವಿದ್ಯಾನಿಲಯ ಆಡಳಿತ, ಸಂಶೋಧನೆ, ಬೋಧನೆ ಮತ್ತು ವಿಸ್ತರಣೆ ವಿಭಾಗಗಳಿಗೆ ಸೇವೆ ಸಲ್ಲಿಸಲು ಸಮನ್ವಯ ಕೇಂದ್ರವಾಗಿರುವ ಸಂವಹನ ಕೇಂದ್ರಕ್ಕೆ ಸುಸ್ವಾಗತ. ಪ್ರಚಾರ ಕಾರ್ಯದ ಜವಾಬ್ದಾರಿಯನ್ನು ನಿರ್ವಹಿಸುವ ಸಲುವಾಗಿ, ವಿಶ್ವವಿದ್ಯಾನಿಲಯದ ಪಬ್ಲಿಕೇಷನ್ ಕೌನ್ಸಿಲ್ ಅನ್ನು ಜೂನ್ ೨೦, ೧೯೬೬ ರಂದು ಡೀನ್ ರವರ ಅಧ್ಯಕ್ಷತೆಯಲ್ಲಿ ಸ್ಥಾಪಿಸಲಾಯಿತು. ಡೀನ್ ರವರು ಗೌರವ ನಿರ್ದೇಶಕರಾಗಿ ಹಾಗೂ ಸಂಪಾದಕರ ನೇತೃತ್ವದಲ್ಲಿ ಸಂವಹನ ಕೇಂದ್ರವನ್ನು ೧೯೭೨ರ ಮೇ ೧ ರಂದು ಸ್ಥಾಪಿಸಲಾಯಿತು. ಜರ್ನಲ್, ಸುದ್ದಿಪತ್ರ, ನಿಯತಕಾಲಿಕೆ ಮತ್ತು ವಿಶ್ವವಿದ್ಯಾಲಯದಲ್ಲಿ ಇತರ ಅಗತ್ಯವಿರುವ ಪಠ್ಯ ವನ್ನು ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಪ್ರಕಟಿಸಲಾಗುತ್ತಿದೆ. ಕೇಂದ್ರವು ಈಗ ನೇರವಾಗಿ ಶಿಕ್ಷಣ ನಿರ್ದೇಶಕರ ಆಡಳಿತ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಸ್ಥಾಪನೆ : 01.05.1972
ಭೌಗೋಳಿಕ ಸ್ಥಳ : N 13°4’50’ E 77°34’43’
ಕೇಂದ್ರದ ಉದ್ದೇಶಗಳು
  • ಮೈಸೂರು ಜರ್ನಲ್ ಆಫ್ ಅಗ್ರಿಕಲ್ಚರಲ್ ಸೈನ್ಸಸ್ ಮತ್ತು ಯುಎಎಸ್ ಬೆಂಗಳೂರು ನ್ಯೂಸ್ ಅನ್ನು ನಿಯತಕಾಲಿಕವಾಗಿ ಇಂಗ್ಲಿಷ್ನಲ್ಲಿ ಪ್ರಕಟಿಸುವುದು
  • ಕನ್ನಡದಲ್ಲಿ ತ್ರೈಮಾಸಿಕ ವೈಜ್ಞಾನಿಕ ಪತ್ರಿಕೆಯಾದ ಕೃಷಿ ವಿಜ್ಞಾನವನ್ನು ಪ್ರಕಟಿಸುವುದು
  • ವಿಶ್ವವಿದ್ಯಾಲಯದ ವಾರ್ಷಿಕ ವರದಿ ಮತ್ತು ಬಜೆಟ್ ಪುಸ್ತಕವನ್ನು ಕನ್ನಡ ಮತ್ತು ಇಂಗ್ಲಿಷ್ನಲಿ ಪ್ರಕಟಿಸುವುದು
  • ವಿಶ್ವವಿದ್ಯಾನಿಲಯದ ಟೆಲಿಫೋನ್ ಡೈರೆಕ್ಟರಿ, ಆಮಂತ್ರಣಗಳು ಮತ್ತು ಬ್ಯಾನರ್ಗಳು (ಆಚರಣೆಗಳಿಗೆ), ಪ್ರಮಾಣಪತ್ರಗಳು ಮತ್ತು ಉಲ್ಲೇಖಗಳು (ಪದವಿಗಳು ಮತ್ತು ಪ್ರಶಸ್ತಿಗಳನ್ನು ನೀಡುವುದಕ್ಕಾಗಿ) ಮತ್ತು ವಿಶ್ವವಿದ್ಯಾನಿಲಯದಲ್ಲಿ ಪ್ರಕಟಣೆಗೆ ಸೂಕ್ತವೆಂದು ಪರಿಗಣಿಸಲಾದ ಇತರ ಅಗತ್ಯ ದಾಖಲೆಗಳನ್ನು ಮುದ್ರಿಸುವುದು
Publications
  • ‘The Mysjore Journal of Agricultural Sciences’, a quarterly Journal
  • ‘Krishi Vignana’, a quarterly magazine in Kannada
  • UAS-B Annual Report
  • UAS Bangalore News
  • UAS-B Act & Statutes
  • University at a Glance
  • Telephone Directory
  • UAS Calendar
  • Publications related to Convocation
Significant Achievements
  • 1. Web based Management of MJAS
  • MJAS is indexed in EBSCO, CAB International, Linked to J-Gate : e-CeRA and Indexed in Web of Science apart from a place in ‘Master Journal List’ of Web of Science Group
  • MJAS is Listed in UGC Care List
Technical & Supporting Staff
Dr. K.H. Nagaraj
ಡಾ.ಕೆ.ಎಚ್. ನಾಗರಾಜ್
ಸಂಪಾದಕರು ಮತ್ತು ಪ್ರಾಧ್ಯಾಪಕರು ಕೃಷಿ ವಿಸ್ತರಣಾ ವಿಭಾಗ

This email address is being protected from spambots. You need JavaScript enabled to view it. This email address is being protected from spambots. You need JavaScript enabled to view it.
+91-080 23622684
080 23330153 Extn-309
Dr. H.B. Raghu
ಡಾ.ಹೆಚ್.ಬಿ. ರಘು
ಸಹ ಸಂಪಾದಕರು ಮತ್ತು ಸಹ ಪ್ರಾಧ್ಯಾಪಕರು ಅರಣ್ಯ ಮತ್ತು ಪರಿಸರ ವಿಭಾಗ

This email address is being protected from spambots. You need JavaScript enabled to view it.
+91-080 23622684
080 23330153 Extn-308
Mr. Umadevi, S.
ಶ್ರೀಮತಿ.ಎಸ್. ಉಮಾದೇವಿ.
ಸಹಾಯಕರು

This email address is being protected from spambots. You need JavaScript enabled to view it.
080 23330153 Extn-308
Shri Shankar, B
ಶ್ರೀ ಬಿ. ಶಂಕರ್
ಪರಿಚಾರಕರು

080 23330153 Extn-309
Smt. Palaniyamma, K.
ಶ್ರೀಮತಿ ಕೆ. ಪಳನಿಯಮ್ಮ
ಸಂದೇಶವಾಹಕರು

080 23330153 Extn-309

Additional information