ಕೃಷಿ ವಿಜ್ಙಾನಗಳ ವಸ್ತು ಸಂಗ್ರಹಾಲಯ (ASM)

ಹೆಬ್ಬಾಳದÀ ಆವರಣದಲ್ಲಿ ಸ್ಥಾಪಿಸಲಾಗಿದ್ದ ಕೃಷಿ ವಿಜ್ಙಾನಗಳ ವಸ್ತು ಸಂಗ್ರಹಾಲಯವನ್ನು ೨೦೧೩ರಲ್ಲಿ ಗಾಂಧಿ ಕೃಷಿ ವಿಜ್ಞಾನಕೇಂದ್ರಕ್ಕೆ (ಜಿಕೆವಿಕೆ) ಸ್ಥಳಾಂತರಿಸಲಾಗಿದ್ದು ಇದರ ಧೇಯೋದ್ಧೇಶಗಳು ಕೆಳಕಂಡAತಿವೆ.
ಆದೇಶ
  • ರಾಜ್ಯ ಮತ್ತುದೇಶದಕೃಷಿಯಇತಿಹಾಸದ ಬಗ್ಗೆ ಪ್ರದರ್ಶನ
  • ಕೃಷಿ ಅಭಿವೃದ್ದಿಯ ಸ್ಥಿತಿಗತಿಗಳ ಬಗ್ಗೆ ವಿವರ
  • ಸಮಕಾಲೀನ ವಿಷಯಗಳು
  • ಕೃಷಿ ವಿಜ್ಙಾನದಲ್ಲಿಇತ್ತೀಚಿನ ಬೆಳವಣಿಗೆಗಳು
ಚಟುವಟಿಕೆಗಳು
  • ವ್ಯವಸ್ತಿತವಾಗಿ ಪ್ರದರ್ಶನಗಳನ್ನು ಆಯೋಜಿಸುವುದು
  • ಭೇಟಿ ನೀಡುವ ಸಂದರ್ಶಕರಿಗೆ ಪ್ರದರ್ಶನದ ವಿವರಣೆಗಾಗಿ ವ್ಯವಸ್ಥೆ ಮಾಡುವುದು
  • ಆಡಿಯೊ-ದೃಶ್ಯ ಪ್ರಸ್ತುತಿಗಳನ್ನು ಅಭಿವೃಧ್ದಿಪಡಿಸಿ ಬಳಸುವುದು
  • ವಸ್ತು ಸಂಗ್ರಹಾಲಯದ ನಿರ್ವಾಹಣೆ
  • ವರದಿಗಳನ್ನು ಸಂಶ್ಲೇಷಿಸಿ ಮತ್ತು ಸಲ್ಲಿಕೆ ಮಾಡುವುದು.
Staff
Dr. K.P. Raghuprasad
Professor & Head


This email address is being protected from spambots. You need JavaScript enabled to view it.
+91-9448220172

Additional information