Facility

Times Higher Education Ranking

Center For Innovation & Development in Smart Agriculture (CIDSA)

CIDSA is an initiative of Government of Karnataka which is implemented at University of Agricultural Sciences, GKVK, Bengaluru. The Center for Innovation & Development in Smart Agriculture (CIDSA) is a multi- phased project that intends to build the skills of students / engineers for the agricultural industry through a series of well-structured engagement models to make them industry-ready and conduct industry connection programs which facilitate job placements and projects.
CIDSA Operating Model
The Center for Innovation & Development in Smart Agriculture (CIDSA) shall operate as Hub and Spoke knowledge and technology dissemination centers ensuring a wider reach of Smart Future Agricultural practices to Farmers, Agriculturalists, Entrepreneurs and Young engineers at district and villages.
CIDSA Operating Model
Central Hub
Central Hub
  • The Central Hub is located the GKVK, UAS Bengaluru
  • The Central Hub will hold all major technology labs associated with the CIDSA and shall be the location of the training rooms and field implementation studies.
  • The Hub shall house the Governance committee members and shall also be the local contact for course delivery.
  • ‘Train the trainer’ program shall be conducted in the Central Hub. Trainer could be representatives from the GKVK, other colleges, local villages, government officials and government appointed faculty members.
  • The Hub shall also host localized events, specialist talks and training sessions, industry connect activities and marketing.
  • Incubation and Innovation Center shall function at the Central Hub
Spoke
  • The Spoke shall be extension units of the Central Hub and act as Assistance Hubs to address local farmers, agriculturalists, young engineers, and entrepreneurs.
  • Extensive Technology implementation and Field operation studies shall be performed at the Spoke using local farmer land and farm equipment.
  • Project Execution activities and other training activities.
Each lab will offer course with a duration of 60 hours each.
Lab Course
Agriculture Automation Lab Agricultural Automation & Machine Control
Smart Precision Agriculture Lab Precision Agriculture
Agronomy Lab Advanced Agronomy
Agriculture Drone Lab Drones for Smart Agriculture
Agriculture Drone Lab Reality Capture & Digitization
Farm Equipment Design and Manufacturing Agriculture & Farm Equipment Design
Activities
Agriculture Automation
Farmers, Agriculturalists, Young Engineers and Entrepreneurs would understand methods to convert regular farm machinery and implements such as tractors, sprayers, tillers etc. into automated systems for various farm operations. Simulator training on autonomous steering control of tractors shall be demonstrated through available tractor models on the field.
Location:- 13°04’42.8” N, 77°34’19.2” E
Agriculture Automation
Smart Precision Agriculture
Smart Precision Agriculture introduces farmers, agriculturalists, and engineers to understand and implement solutions for smart planning, efficient field execution, precise machine controls and automated workflows that optimise operations through Hexagon AgrOn precision agriculture. It is an end-to-end setup to monitor the complete agricultural operations starting from cultivation to harvesting and even logistics.
Location:- 13°04’53.7” N, 77°34’01.0” E
Smart Precision Agriculture Lab
Farm Equipment Design and Manufacturing
In-house design and development of robust systems with short development time and low-cost dynamics would be the critical requirement considering on-field deployments for quicker testing and evaluation. The unstructured nature of the external environment would enable robust improvement to avoid chances of failure.
Location:- 13°04’44.0” N, 77°34’19.6” E
Farm Equipment Design and Manufacturing Lab
Agriculture Drone Development and Applications
With Agriculture Drone development, farmers, agriculturalists, and engineers will learn, understand, assemble, and operate drones for smart agricultural purposes such as
  • Land Management
  • Vegetation Health Mapping
  • Nutrient Management
  • Identify and Manage Drainage Tile
  • Disease Detection
  • Pesticide Spraying
  • Crop insurance
  • Weed detection
Location:- 13°04’42.8” N, 77°34’21.5” E
Agriculture Drone Lab
Agronomy
Agronomy is scientific technology of using soil to cultivate plants for the purpose of food, fiber and fuel. Agronomist is a liaison between farmer and crop researchers to review research findings and to use knowledge to recommend solutions to farmers regarding new technological developments in crop growing operations.
Location:- 13°04’44.8” N, 77°34’14.8” E

ಕೃಷಿ ಹವಾಮಾನಶಾಸ್ತ್ರ

ಕೃಷಿ ಹವಾಮಾನಶಾಸ್ತ್ರ

ಪರಿಚಯ:
M.N.Thimmegowda
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಕೃಷಿ ಹವಾಮಾನಶಾಸ್ತ್ರ
+91-80-23431573
+91-9741109702
This email address is being protected from spambots. You need JavaScript enabled to view it. '; document.write(''); document.write(addy_text44185); document.write('<\/a>'); //-->\n This email address is being protected from spambots. You need JavaScript enabled to view it.
ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿ.ಕೆ.ವಿ.ಕೆ.) ಆವರಣ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಕರ್ನಾಟಕ ರಾಜ್ಯ, ಭಾರತ. ಇದು ಬೆಂಗಳೂರು ನಗರದಿಂದ 15 ಕಿ.ಮೀ. ದೂರದಲ್ಲಿ ಬೆಂಗಳೂರು ಬಳ್ಳಾರಿ ರಸ್ತೆಯಲ್ಲಿ (ರಾಷ್ಟ್ರೀಯ ಹೆದ್ದಾರಿ ಸಂ. 7) ಸ್ಥಿತವಾಗಿದೆ. ಭೌಗೋಳಿಕವಾಗಿ ಈ ಸ್ಥಳವು 130 05" ಉತ್ತರ ಆಕ್ಷಾಂಶ ಮತ್ತು 770 34" ಪೂರ್ವ ರೇಖಾಂಶದಲ್ಲಿ ಸ್ಥಿತವಾಗಿದೆ.. ಕೇಂದ್ರವು ಸರಾಸರಿ ಸಾಗರ ಮಟ್ಟಕ್ಕಿಂತ 924 ಮೀ. ಎತ್ತರದಲ್ಲಿದೆ. ಇಲ್ಲಿನ ವಾರ್ಷಿಕ ಮಳೆಯು 528 ಮಿ.ಮೀ.ಗಳಿಂದ 1374.4 ಮಿ.ಮೀ.ಗಳಷ್ಟು ಹಾಗೂ ಸರಾಸರಿ ಮಳೆಯು 915.8 ಮಿ.ಮೀ.ಗಳಷ್ಟಿದೆ.
 
ಹವಾಮಾನ ಮುನ್ಸೂಚನೆ
 
ಉದ್ದೇಶಗಳು:
  • ಬೆಳೆ ಉತ್ಪಾದನೆಗೆ ನೇರವಾಗಿ ಸಂಬಂಧಿಸಿರುವ ಚಾರಿತ್ರಿಕ ಹವಾಮಾನ ದತ್ತಾಂಶದ ವಿಶ್ಲೇಷಣೆ.
  • ಪ್ರದೇಶದ ಪ್ರಮುಖ ಬೆಳೆಗಳಿಗೆ ಹವಾಮಾನ ಮತ್ತು ಬೆಳೆ ಬೆಳವಣಿಗೆ ಅಧ್ಯಯನಗಳು.
  • ಬೆಳೆಗಳ ನೀರಿನ ಕಾರ್ಯಕ್ಷಮತೆ ಮತ್ತು ಉತ್ಪಾದಕತೆ ಸುಧಾರಿಸಲು ಬೆಳೆ ಸೂಕ್ಷ್ಮಪರಿಸರ ಬದಲಾವಣೆಯ ವಿವಿಧ ತಂತ್ರಗಳ ಮೌಲ್ಯಮಾಪನ.
  • ಪೀಡೆ ಮತ್ತು ರೋಗ ಹಾನಿಗಳನ್ನೊಳಗೊಂಡಂತೆ ಕೃಷಿ-ಹವಾಮಾನ ದತ್ತಾಂಶ ಮತ್ತು ಬೆಳೆ ಕಾರ್ಯಕ್ಷಮತೆಯ ನಡುವಿನ ಸಂಬಂಧ ಸ್ಥಿರೀಕರಣಕ್ಕಾಗಿ ಸೂಕ್ತವಿರುವ ಸರಳ ಬೆಳೆ ಹವಾಮಾನ ಮಾದರಿಗಳ ಅಭಿವೃದ್ಧಿ.
  • ವಿವಿಧ ಕೃಷಿ-ಹವಾಮಾನ ವಲಯಗಳಲ್ಲಿ ಬೆಳೆ ಉತ್ಪಾದನೆ ಹೆಚ್ಚಿಸಲು ಅನುಕರಣ ಬೆಳೆ ಹವಾಮಾನ ಮಾದರಿಗಳ ಸ್ಥಿರೀಕರಣ ಮತ್ತು ಅಭಿವೃದ್ಧಿ.
  • ನವದೆಹಲಿಯ ರಾಷ್ಟ್ರೀಯ ಕೇಂದ್ರದಿಂದ ಮಧ್ಯಮ ವ್ಯಾಪ್ತಿಯ ಹವಾಮಾನ ಮುನ್ಸೂಚನೆಯ ಆಧಾರದ ಮೇಲೆ ವಿವಿಧ ಕೃಷಿ ಹವಮಾನ ವಲಯಗಳ ರೈತರಿಗೆ ಕೃಷಿ ಹವಮಾನ ಸಲಹಾ ಬುಲೆಟಿನ್ ನೀಡುವುದು. ರೈತರಿಗೆ ಕೃಷಿ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಕಾಲಕಾಲಕ್ಕೆ ಸಲಹೆಗಳನ್ನು ನೀಡುವುದು.
ಮಾಸಿಕ ಹವಾಮಾನ ಪ್ರಮಿತಿ:

ಗ್ರಾಹಕ ದತ್ತಾಂಶ

2011ರ ಮುಂಗಾರು ಮಳೆಯ ಕುರಿತು ತಿಳಿಯಲು ಈ ಮುಂದಿನ ಲಿಂಕ್ ಕ್ಲಿಕ್ ಮಾಡಿ
2024ರ ಪ್ರತಿಯೊಂದು ತಿಂಗಳ ಹವಾಮಾನ ವರದಿ
2023ರ ಪ್ರತಿಯೊಂದು ತಿಂಗಳ ಹವಾಮಾನ ವರದಿ
2022ರ ಪ್ರತಿಯೊಂದು ತಿಂಗಳ ಹವಾಮಾನ ವರದಿ
2021ರ ಪ್ರತಿಯೊಂದು ತಿಂಗಳ ಹವಾಮಾನ ವರದಿ
2020ರ ಪ್ರತಿಯೊಂದು ತಿಂಗಳ ಹವಾಮಾನ ವರದಿ
2019ರ ಪ್ರತಿಯೊಂದು ತಿಂಗಳ ಹವಾಮಾನ ವರದಿ
2018ರ ಪ್ರತಿಯೊಂದು ತಿಂಗಳ ಹವಾಮಾನ ವರದಿ
2017ರ ಪ್ರತಿಯೊಂದು ತಿಂಗಳ ಹವಾಮಾನ ವರದಿ
2016ರ ಪ್ರತಿಯೊಂದು ತಿಂಗಳ ಹವಾಮಾನ ವರದಿ
2015ರ ಪ್ರತಿಯೊಂದು ತಿಂಗಳ ಹವಾಮಾನ ವರದಿ
2014ರ ಪ್ರತಿಯೊಂದು ತಿಂಗಳ ಹವಾಮಾನ ವರದಿ
2013ರ ಪ್ರತಿಯೊಂದು ತಿಂಗಳ ಹವಾಮಾನ ವರದಿ
2012ರ ಪ್ರತಿಯೊಂದು ತಿಂಗಳ ಹವಾಮಾನ ವರದಿ
2011ರ ಪ್ರತಿಯೊಂದು ತಿಂಗಳ ಹವಾಮಾನ ವರದಿ

ಕೃಷಿ ಹವಮಾನ ಸಲಹಾಸೇವೆಗಳು

Mylappanahalli
 
Nayanahalli
 
Patrenahalli
 
Raguttahalli
 
Kora
 
Turuvekere
 
Mayasandra
 
Yadiyuru
 
Kunigal
 
Hebburu
 
Durgada nagenahalli
 
Tumkur
 

ಮಾಹಿತಿ ಹಕ್ಕು

ತೃಣಧಾನ್ಯ

ತೃಣಧಾನ್ಯಗಳ ಅತ್ಯುತ್ಕೃಷ್ಟತಾ ಕೇಂದ್ರ
ತೃಣಧಾನ್ಯಗಳ ಅತ್ಯುತ್ಕೃಷ್ಟತಾ ಕೇಂದ್ರವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಲ್ಲಿ ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದವರು ಒಟ್ಟು ರೂ. 124 ಲಕ್ಷಗಳ ಆಯವ್ಯಯದೊಂದಿಗೆ 2012-17ರಿಂದ ಪ್ರಾರಂಬಿಸಿತು. ಪ್ರಾರಂಭದಲ್ಲಿ ಇದನ್ನು ಐ.ಎನ್.ಎಸ್.ಐ.ಎಂ.ಪಿ. (2012-14) ಅಡಿಯಲ್ಲಿ ನಂತರ ಎನ್.ಎಫ್.ಎಸ್.ಎಂ. ಕಾರ್ಯಕ್ರಮಗಳಡಿಯಲ್ಲಿ ಪ್ರಾಥಮಿಕ ಮತ್ತು ದ್ವಿತೀಯಕ ಸಂಸ್ಕರಣ ಸಮಸ್ಯೆಗಳ ಪರಿಹಾರ ಒದಗಿಸುವ, ಉದ್ಯಮಶೀಲತೆ ಅಭಿವೃದ್ಧಿ ಮತ್ತು ತರಬೇತಿ, ತಂತ್ರಜ್ಞಾನದ ಸುಧಾರಣೆ, ರೆಟ್ರೊಫಿಟಿಂಗ್ ಮತ್ತು ಪ್ರಾತ್ಯಕ್ಷಿಕೆ, ಉತ್ಪನ್ನ ಅಭಿವೃದ್ಧಿ ಮತ್ತು ಸಂಸ್ಕರಣಕಾರರು ಹಾಗೂ ಉತ್ಪಾದಕರ ನಡುವೆ ಸಂಪರ್ಕ ಏರ್ಪಡಿಸುವ ಉದ್ದೇಶದಿಂದ ಸ್ಥಾಪಿಸಲಾಗಿದೆ.
ಈ ಪ್ರಾಯೋಜನೆಯಡಿಯಲ್ಲಿ:
  • 18 ಪ್ರಾಥಮಿಕ ಮತ್ತು ದ್ವಿತೀಯಕ ಸಂಸ್ಕರಣ ಯಂತ್ರಗಳನ್ನು ತೃಣಧಾನ್ಯಗಳ ಸಂಸ್ಕರಣೆಗೆ ತೃಣಧಾನ್ಯಗಳ ಅತ್ಯುತ್ಕೃಷ್ಟತಾ ಕೇಂದ್ರದಲ್ಲಿ ಸ್ಥಾಪಿಸಲಾಗಿದೆ.
  • ರೈತರಿಗೆ, ರೈತ ಮಹಿಳೆಯರಿಗೆ ಮತ್ತು ಉದ್ಯಮ ಶೀಲರಿಗೆ 17 ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಭಾಗವಹಿಸಿದವರಲ್ಲಿ ಶೇ. 21ರಷ್ಟು ಮಹಿಳೆಯರೇ ಆಗಿದ್ದಾರೆ.
  • 21 ಜಿಲ್ಲೆಗಳ 58 ತಾಲ್ಲೂಕುಗಳ ಸುಮಾರು 200 ಗ್ರಾಮಗಳ 450 ರೈತರಿಗೆ ತರಬೇತಿಯ ಮೂಲಕ ತೃಣಧಾನ್ಯಗಳ ಅತ್ಯುತ್ಕೃಷ್ಟತಾ ಕೇಂದ್ರವು ತೃಣಧಾನ್ಯಗಳ ಬೇಸಾಯ, ಬಳಕೆ ಮತ್ತು ಮೌಲ್ಯವರ್ಧನೆ ಕುರಿತಂತೆ ಸಂವೇದನಾಶೀಲರನ್ನಾಗಿಸಿದೆ.
  • ತೃಣಧಾನ್ಯಗಳ ಬಗೆಗಿನ ಮಾಹಿತಿಗಾಗಿ 660ಕ್ಕೂ ಹೆಚ್ಚು ಜನ ತೃಣಧಾನ್ಯಗಳ ಅತ್ಯುತ್ಕೃಷ್ಟತಾ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ.
  • ತೃಣಧಾನ್ಯಗಳ ಅತ್ಯುತ್ಕೃಷ್ಟತಾ ಕೇಂದ್ರವು 45ಕ್ಕೂ ಹೆಚ್ಚು ಮೌಲ್ಯವರ್ಧಿತ ಉತ್ಪನ್ನಗಳನ್ನು ಮತ್ತು ಖಾದ್ಯಗಳನ್ನು ಅಭಿವೃದ್ಧಿಪಡಿಸಲಾಗಿದ್ದು ವಿಶ್ವವಿದ್ಯಾನಿಲಯವು ತನ್ನ ತಂತ್ರಜ್ಞಾನ ವಾಣಿಜ್ಯೀಕರಣ ಘಟಕದ ಮೂಲಕ ಅವುಗಳಲ್ಲಿ 17 ನ್ನು ವಾಣಿಜ್ಯೀಕರಣಗೊಳಿಸುವ ಹಂತದಲ್ಲಿದೆ
  • ತೃಣಧಾನ್ಯಗಳ ಅತ್ಯುತ್ಕೃಷ್ಟತಾ ಕೇಂದ್ರವು ಎರಡು ತೃಣಧಾನ್ಯ ರೆಸ್ಟಾರೆಂಟ್ ಗಳನ್ನು ಮತ್ತು ಒಂದು ಆನ್ ಲೈನ್ ತೃಣಧಾನ್ಯ ಮಳಿಗೆಯ ಸ್ಥಾಪನೆಗೆ ಸಹಾಯ ಮಾಡಿದೆ.
  • ತೃಣಧಾನ್ಯಗಳ ಅತ್ಯುತ್ಕೃಷ್ಟತಾ ಕೇಂದ್ರವನ್ನು ಇನ್ ಕ್ಯುಬೇಶನ್ ಕೇಂದ್ರದಂತೆ ನಡೆಸುತ್ತಿದ್ದು ಪಾಲುದಾರರ ಬಳಕೆಗೆ ಲಭ್ಯವಾಗುವಂತೆ ಸಂಸ್ಕರಣ ಸೌಲಭ್ಯವಿದ್ದು ಈಗಾಗಲೇ 4 ಟನ್ ಗಳಷ್ಟು ಐದು ತೃಣಧಾನ್ಯಗಳನ್ನು ಸಂಸ್ಕರಿಸಲಾಗಿದೆ ಹಾಗೂ ಆದಾಯವನ್ನು ಸಹ ಗಳಿಸಲಾಗಿದೆ.
ಹಾಗಾಗಿ, ತೃಣಧಾನ್ಯಗಳ ಅತ್ಯುತ್ಕೃಷ್ಟತಾ ಕೇಂದ್ರವು ರಾಜ್ಯದ ರೈತ ಸಮುದಾಯದಲ್ಲಿ, ಉದ್ಯಮ ಸಾಹಸಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಹೆಚ್ಚಿನ ತಿಳುವಳಿಕೆ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅಲ್ಲದೆ ಅದು ರಾಜ್ಯದಲ್ಲಿನ ತೃಣಧಾನ್ಯ ಕ್ರಾಂತಿಯಲ್ಲಿ ಮುಂಚೂಣಿಯಲ್ಲಿದೆ. ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾದ ಮೂಲಭೂತ ಸೌಕರ್ಯ ದೇಶದಲ್ಲೇ ಅತ್ಯುತ್ತಮವಾದುದು

Additional information