Title Image

ಸಂವಹನ ಕೇಂದ್ರ

ಸ್ವಾಗತ

 

ಪ್ರಕಟಣೆಗಳು, ಛಾಯಾಗ್ರಹಣ ಸೇವೆಗಳು ಮತ್ತು ಇತರ ಮುದ್ರಣ ಕಾರ್ಯಗಳಿಗೆ ಸಂಬಂಧಿಸಿದಂತೆ ವಿಶ್ವವಿದ್ಯಾನಿಲಯ ಆಡಳಿತ, ಸಂಶೋಧನೆ, ಬೋಧನೆ ಮತ್ತು ವಿಸ್ತರಣೆ ವಿಭಾಗಗಳಿಗೆ ಸೇವೆ ಸಲ್ಲಿಸಲು ಸಮನ್ವಯ ಕೇಂದ್ರವಾಗಿರುವ ಸಂವಹನ ಕೇಂದ್ರಕ್ಕೆ ಸುಸ್ವಾಗತ. ಪ್ರಚಾರಕಾರ್ಯದ ಜವಾಬ್ದಾರಿಯನ್ನು ನಿರ್ವಹಿಸುವ ಸಲುವಾಗಿ, ವಿಶ್ವವಿದ್ಯಾನಿಲಯದ ಪಬ್ಲಿಕೇಷನ್‌  ಕೌನ್ಸಿಲ್‌ ಅನ್ನು ಜೂನ್ ೨೦, ೧೯೬೬ ರಂದು ಡೀನ್‌ರವರ ಅಧ್ಯಕ್ಷತೆಯಲ್ಲಿ ಸ್ಥಾಪಿಸಲಾಯಿತು.ಡೀನ್‌ರವರು ಗೌರವ ನಿರ್ದೇಶಕರಾಗಿ ಹಾಗೂ ಸಂಪಾದಕರ ನೇತೃತ್ವದಲ್ಲಿ ಸಂವಹನ ಕೇಂದ್ರವನ್ನು ೧೯೭೨ರ ಮೇ ೧ ರಂದು ಸ್ಥಾಪಿಸಲಾಯಿತು. ಜರ್ನಲ್, ಸುದ್ದಿಪತ್ರ, ನಿಯತಕಾಲಿಕೆ ಮತ್ತು ವಿಶ್ವವಿದ್ಯಾಲಯದಲ್ಲಿ ಇತರ ಅಗತ್ಯವಿರುವ ಪಠ್ಯ ವನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪ್ರಕಟಿಸಲಾಗುತ್ತಿದೆ. ಕೇಂದ್ರವು ಈಗ ನೇರವಾಗಿ ಶಿಕ್ಷಣ ನಿರ್ದೇಶಕರ ಆಡಳಿತ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಸ್ಥಾಪನೆ : 01.05.1972

ಭೌಗೋಳಿಕ ಸ್ಥಳ  : N 13°4’50’ E 77°34’43’

 

ಕೇಂದ್ರದ ಉದ್ದೇಶಗಳು :

> ಮೈಸೂರು ಜರ್ನಲ್‌ ಆಫ್ ಅಗ್ರಿಕಲ್ಚರಲ್  ಸೈನ್ಸಸ್ ಮತ್ತು ಯುಎಎಸ್ ಬೆಂಗಳೂರು ನ್ಯೂಸ್‌ಅನ್ನು ನಿಯತಕಾಲಿಕವಾಗಿ ಇಂಗ್ಲಿಷ್‌ನಲ್ಲಿ ಪ್ರಕಟಿಸುವುದು

> ಕನ್ನಡದಲ್ಲಿ ತ್ರೈಮಾಸಿಕ ವೈಜ್ಞಾನಿಕ ಪತ್ರಿಕೆಯಾದ ಕೃಷಿ ವಿಜ್ಞಾನವನ್ನು ಪ್ರಕಟಿಸುವುದು

> ವಿಶ್ವವಿದ್ಯಾಲಯದ ವಾರ್ಷಿಕ ವರದಿ ಮತ್ತು ಬಜೆಟ್ ಪುಸ್ತಕವನ್ನು ಕನ್ನಡ ಮತ್ತು ಇಂಗ್ಲಿಷ್‌ನಲಿ ಪ್ರಕಟಿಸುವುದು

> ವಿಶ್ವವಿದ್ಯಾನಿಲಯದ ಟೆಲಿಫೋನ್‌ ಡೈರೆಕ್ಟರಿ, ಆಮಂತ್ರಣಗಳು  ಮತ್ತು ಬ್ಯಾನರ್‌ಗಳು (ಆಚರಣೆಗಳಿಗೆ), ಪ್ರಮಾಣಪತ್ರಗಳು ಮತ್ತು ಉಲ್ಲೇಖಗಳು (ಪದವಿಗಳು ಮತ್ತು ಪ್ರಶಸ್ತಿಗಳನ್ನು ನೀಡುವುದಕ್ಕಾಗಿ) ಮತ್ತು ವಿಶ್ವವಿದ್ಯಾನಿಲಯದಲ್ಲಿ ಪ್ರಕಟಣೆಗೆ ಸೂಕ್ತವೆಂದು ಪರಿಗಣಿಸಲಾದ ಇತರ ಅಗತ್ಯ ದಾಖಲೆಗಳನ್ನು ಮುದ್ರಿಸುವುದು

ತಾಂತ್ರಿಕ ಮತ್ತು ಸಹಾಯಕ ಸಿಬ್ಬಂದಿ

ಡಾ.ಕೆ.ಎಚ್. ನಾಗರಾಜ್
ಸಂಪಾದಕರು ಮತ್ತು ಪ್ರಾಧ್ಯಾಪಕರು ಕೃಷಿ ವಿಸ್ತರಣಾ ವಿಭಾಗ

editoruasb@gmail.com
editor@uasbangalore.edu.in

080 23622684
080 23330153 Extn-309
ಡಾ.ಹೆಚ್.ಬಿ. ರಘು
ಸಹ ಸಂಪಾದಕರು ಮತ್ತು ಸಹ ಪ್ರಾಧ್ಯಾಪಕರು ಅರಣ್ಯ ಮತ್ತು ಪರಿಸರ «eÁÕ£À ವಿಭಾಗ
+91-80-2333 0153 Extn. 309
+91-9980516465
ಶ್ರೀಮತಿ ಎಸ್. ಉಮಾದೇವಿ
ಸಹಾಯಕರು

umadevimadhu@rediffmail.com

080 23330153 Extn-308
+91 9880193170
ಶ್ರೀ ಶಂಕರ್, ಬಿ
ಪರಿಚಾರಕರು
080 23330153 Extn-309
ಶ್ರೀಮತಿ ಪಳನಿಯಮ್ಮ
ಸಂದೇಶವಾಹಕರು
080 23330153 Extn-309

DOI Article

2016 (Vol. 50 - 2016)
2017 (Vol. 51 - 2017)
2018 (Vol. 52 - 2018)
2019 (Vol. 53 - 2019)
2020 (Vol. 54 - 2020)
2021 (Vol. 55 - 2021)
2022 (Vol. 56 - 2022)
2023 (Vol. 57 - 2023)
2024 (Vol. 58 - 2024)
    • ಪುಟ ಸಂದರ್ಶಕರ ಸಂಖ್ಯೆ:
    • ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
    • ಸೈಟ್ ಅಂಕಿಅಂಶಗಳು