ಪರೀಕ್ಷೆಯು ಉನ್ನತ ಶಿಕ್ಷಣದ ಪ್ರಮುಖ ಭಾಗವಾಗಿದೆ ಮತ್ತು ಆದನ್ನು ವಿದ್ಯಾರ್ಥಿಯು ಅರ್ಹತೆ ಹೊಂದುವ ನಿಯಂತ್ರಣವಾಗಿ ಮಾತ್ರ ಬಳಸಬಾರದು, ಆದರೆಕಲಿಕೆಯ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರುವ ಶೈಕ್ಷಣಿಕ ಸಾಧನವಾಗಿಯೂ ಬಳಸಬೇಕು.ಇದು ವಿದ್ಯಾರ್ಥಿಗಳ ಜ್ಞಾನವನ್ನು ಮೌಲ್ಯಮಾಪನ ಮಾಡುವ ಸಾಧನವಾಗಿದೆ ಮತ್ತು ಅವರ ನ್ಯೂನ್ಯತೆಗಳನ್ನು ಸರಿಪಡಿಸಲು ವಿದ್ಯಾರ್ಥಿಗಳ ಮಾನಸಿಕ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಲು ಶಿಕ್ಷಕರಿಗೆ ಸಹಾಯ ಮಾಡುತ್ತದೆ. ಕಳೆದ ಎರಡೂವರೆ ದಶಕಗಳಲ್ಲಿ ದೇಶದಲ್ಲಿ ಕೃಷಿ ಶಿಕ್ಷಣವು ವಿವಿಧ ಪದವಿ ಕಾರ್ಯಕ್ರಮಗಳಿಗೆ / ಪದವಿಗಳಿಗೆ ಪ್ರವೇಶ ಪಡೆದ ಗುಣಮಟ್ಟದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಮಹತ್ತರವಾದ ಬೆಳವಣಿಗೆಯನ್ನು ಕಂಡಿದೆ. ಕೃಷಿ ವಿಶ್ವವಿದ್ಯಾಲಯಗಳಲ್ಲಿ ಗುಣಮಟ್ಟದ ಪದವೀಧರರನ್ನು ಉತ್ಪಾದಿಸಲು ಪರೀಕ್ಷಾ ವ್ಯವಸ್ಥೆಯು ಪ್ರಮುಖ ಮಾನದಂಡವಾಗಿದೆ. ಕಾಲಾನಂತರದಲ್ಲಿ, ವಿಶ್ವವಿದ್ಯಾನಿಲಯದ ಐದು ಆವರಣಗಳಲ್ಲಿ ಪ್ರತ್ಯೇಕ ಬಾಹ್ಯ ಪರೀಕ್ಷಾಕೋಶವನ್ನು ಸ್ಥಾಪಿಸಲಾಗಿದೆ.ಪರೀಕ್ಷೆಗೆ ಸಂಬಧಿಸಿದ ಚಟುವಟಿಕೆಗಳನ್ನು ಸಂಘಟಿಸುವ ಉದ್ದೇಶಕ್ಕಾಗಿ ೧೯೯೯-೨೦೦೦ ಅವಧಿಯಲ್ಲಿ ಬಾಹ್ಯ ಪರೀಕ್ಷಾ ವ್ಯವಸ್ಥೆಯನ್ನು ಪರಿಚಯಿಸಲಾಯಿತು. ತರುವಾಯ ವಿಶ್ವವಿದ್ಯಾನಿಲಯವು ೨೦೧೧-೧೨ರ ಶೈಕ್ಷಣಿಕ ವರ್ಷದಲ್ಲಿ ಗಾಂಧಿ ಕೃಷಿ ವಿಜ್ಞಾನಕೇಂದ್ರದಲ್ಲಿ ವಿಶ್ವವಿದ್ಯಾಲಯ ಪರೀಕ್ಷಾಕೇಂದ್ರವನ್ನು(UEC) ಸ್ಥಾಪಿಸಲಾಯಿತು.
ಕೃಷಿ ವಿಶ್ವವಿದ್ಯಾನಿಲಯದಡಿಯಲ್ಲಿ ಬರುವ ಎಲ್ಲಾ ಕಾಲೇಜುಗಳ ಪರೀಕ್ಷೆಗಳನ್ನು “ಕೇಂದ್ರೀಕೃತವಾಗಿ” ನಡೆಸುವ ಉದ್ದೇಶದಿಂದ ವಿಶ್ವವಿದ್ಯಾಲಯ ಪರೀಕ್ಷಾಕೇಂದ್ರವನ್ನು ಸ್ಥಾಪಿಸಲಾಯಿತು.ಇದರ ಜತೆಯಲ್ಲಿಯೇ “ಸ್ನಾತಕ ಶೈಕ್ಷಣಿಕ ನಿರ್ವಹಣೆ (UGAM)” ಎಂಬನವೀನ ಸಾಫ್ಟ್ವೇರ್‌ಅನ್ನು ಅಭಿವೃದ್ಧಿಪಡಿಸಲಾಗಿದೆ.ಈ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಉಪಕರಣವನ್ನು ವಿದ್ಯಾರ್ಥಿ ಪ್ರವೇಶದಿಂದ ನಿರ್ಗಮಿಸುವವರೆಗೆ (ಸಂಪೂರ್ಣ ಅಧ್ಯಯನ-ಚಕ್ರ) ಬಳಸಲಾಗುತ್ತದೆ.
ವಿಶ್ವವಿದ್ಯಾನಿಲಯ ಪರೀಕ್ಷಾಕೇಂದ್ರದ ಹೊರತರಲಾದ ಪ್ರಮುಖ ಪರೀಕ್ಷಾ ಸುಧಾರಣೆಗಳು:
-
- ಪರೀಕ್ಷೆಗಳಲ್ಲಿ ಅವ್ಯವಹಾರಗಳನ್ನು ತಡೆಗಟ್ಟಲು ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿ(CCTV)ಕ್ಯಾಮೆರಾಗಳನ್ನು ಅಳವಡಿಸುವುದು, ಸಮಯಕ್ಕೆ ಸರಿಯಾಗಿ ಪರೀಕ್ಷೆಗಳನ್ನು ನಡೆಸುವುದು. ವಿದ್ಯಾರ್ಥಿಗಳಲ್ಲಿ ಮೇಲ್ವಿಚಾರಕರಲ್ಲಿ ಮತ್ತು ಬೋಧಕೇತರ ಸಿಬ್ಬಂದಿಗಳಲ್ಲಿ ಕಠಿಣ ಶಿಸ್ತನ್ನು ಕಾಪಾಡುವುದು.
- ವಿಶ್ವವಿದ್ಯಾಲಯದ ಎಲ್ಲಾಘಟಕ ಕಾಲೇಜುಗಳಲ್ಲಿ ಪರೀಕ್ಷೆಗಳನ್ನು ಸಮಯೋಚಿತವಾಗಿ ಮತ್ತು ಏಕಕಾಲದಲ್ಲಿ ನಡೆಸಲು ಹೆಚ್ಚಿನ ಪಾರದರ್ಶಕತೆಯೊಂದಿಗೆ ಬೋಧನೆ ಮತ್ತು ಮೌಲ್ಯಮಾಪನದಲ್ಲಿ ಏಕರೂಪತೆಯನ್ನು ಕಾಪಾಡಿಕೊಳ್ಳಲು ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ.
- ಆನ್‌ಲೈನ್‌ಶುಲ್ಕ ಪಾವತಿ ಮತ್ತು ಪೇಪರ್ ಲೆಸ್‌ಸೆಮಿಸ್ಟರ್‌ನೋಂದಣಿಗಾಗಿ UGAM ಅಪ್ಲ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಹೆಚ್ಚಿನ ಗೌಪ್ಯತೆಯೊಂದಿಗೆ ತ್ವರಿತ ಮತ್ತು ನಿಖರವಾದ ಪ್ರಕ್ರಿಯೆಗಾಗಿ ಉತ್ತರ ಪತ್ರಿಕೆಗಳ ಬಾರ್‌ಕೋಡಿಂಗ್ನ ಪರಿಚಯ ಮಾಡಲಾಗಿದೆ.
- ಎಲ್ಲಾ ಸ್ನಾತಕ ಪದವಿ ಕಾರ್ಯಕ್ರಮಗಳಿಗೆ ಸಂಬಧಿಸಿದ ಪರೀಕ್ಷಾ ಪ್ರಕ್ರಿಯೆಯಲ್ಲಿ ಒಳಗೊಂಡಿರುವ ಚಟುವಟಿಕೆಗಳ ಸರಪಳಿಯ ಬಗ್ಗೆ ನಿಗಾಇಡಲು ಕೋರ್ಸ್ಇಂಡೆಕ್ಸಿಗ್ ವ್ಯವಸ್ಥೆಯ ಅಭಿವೃದ್ಧಿ ಮಾಡಲಾಗಿದೆ.
- 24X7 ಆಧಾರದಮೇಲೆ “ವಿಕೇಂದ್ರೀಕೃತಡಿಜಿಟಲ್ ಮೌಲ್ಯಮಾಪನ” ವನ್ನು ಪರಿಚಯಿಸಲಾಗಿದೆ. ಇದರಿಂದ ಶಿಕ್ಷಕರುಗಳು ಆಯಾ ಕಾಲೇಜುಗಳಿಂದ ಮೌಲ್ಯಮಾಪನವನ್ನು ಮಾಡಬಹುದು. ಇದು ಡಿಜಿಟಲ್ ಮೌಲ್ಯಮಾಪನದ ವೇಗವನ್ನು ಹೆಚ್ಚಿಸುವುದರಜೊತೆಗೆ ಸಮಯ ಮತ್ತು ಸಂಪನ್ಮೂಲಗಳನ್ನು ಉಳಿಸುತ್ತದೆ.
- ಹೆಚ್ಚಿನ ಪಾರದರ್ಶಕತೆ ಮತ್ತು ವ್ಯಾಪಕ ಪ್ರಚಾರಕ್ಕಾಗಿ ಪರೀಕ್ಷಾಫಲಿತಾಂಶಗಳನ್ನು ವಿಶ್ವವಿದ್ಯಾಲಯದ
ವೆಬ್‌ಸೈಟ್ ಮೂಲಕ ಪ್ರಕಟಿಸಲಾಗುತ್ತಿದೆ, ಲಿತಾಂಶಗಳನ್ನ ಪೋಷಕರು ಸಹವೀಕ್ಷಿಸಬಹುದಾಗಿದೆ.
- ಇ-ಪೇಪರ್ ಆಡಳಿತವನ್ನು ಉತ್ತೇಜಿಸಲು ಮತ್ತು ನಕಲಿ ದಾಖಲೆಗಳ ಸೃಷ್ಟಿಯನ್ನುತಪ್ಪಿಸಲು NAD ಡಿಜಿ ಲಾಕರ್‌ನಲ್ಲಿ (ಪೇಪರ್‌ಲೆಸ್ ಆಡಳಿತ) ಯುಜಿ ಪದವಿ ಪ್ರಮಾಣಪತ್ರಗಳನ್ನು ಅಪ್‌ಲೋಡ್ ಮಾಡಲಾಗುತ್ತಿದೆ.
- ಅಧ್ಯಾಪಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಮಾಹಿತಿಗಳ ತ್ವರಿತ ಸಂವಹನಕ್ಕಾಗಿ ಸ್ವಯಂಚಾಲಿತ SMS ಎಚ್ಚರಿಕೆ ವ್ಯವಸ್ಥೆ ಮಾಡಲಾಗಿದೆ.
RAWE Exam Hall Seating Arrangements
ಭವಿಷ್ಯದ ಗಮನ:
- RFID ಆಧಾರಿತ ಹಾಜರಾತಿ
- ಇ-ಪರೀಕ್ಷೆಗಳು
- ಇ-ಫಲಿತಾಂಶಗಳು
- e-Results
ಅಧ್ಯಾಪಕರು
ವಿಶ್ವವಿದ್ಯಾನಿಲಯ ಪರೀಕ್ಷಾಕೇಂದ್ರ
ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ.
ಬೆಂಗಳೂರು – 560 065
ಪರೀಕ್ಷೆಗಳ ನಿಯಂತ್ರಕರು
ಬೆಳೆ ಶರೀರಶಾಸ್ತ್ರ ವಿಭಾಗ
ಪರೀಕ್ಷೆಗಳ ವೇಳಾಪಟ್ಟಿ
- Reschedule of III year I Sem 2024-25 examination
- Notice for IV year II Sem 2024-25
- Re-schedule for final external examinations for III year I Sem 2024-25
- Schedule for Final Extenal Examinations for II year I Sem 2024-25
- NOTE FOR ONE TIME MEASURE (SUPPLEMENTARY EXAMINATIONS) RE-EVALUATION
- Supplementary Revised Notice
- Note for I year I Sem 2024-25 Supplementary Registration
- Revised Schedule for III year Final External examinations during I Semester 2024-25
- Supplementary Registration for II year I sem 2024-25
- Schedule of Missed examinations for I and III year UG courses during II Sem 2023-24
- Semester Registration for II year I Semester 2024-25
- Missed Final (External) Examinations for II year UG Courses during II Semester of 2023-24
- Revised Schedule for Supplementary examinations (One time measure) of post final year students during I semester 2024-25
- Supplementary Registration for Post final students (17,18 & 19 Series)
- Supplementary Registration for III year I Sem 2024-25
- Note for apply for re-evaluation and photocopy for Supplementary III Year II sem 2023-24
- Revised Registration for Supplementary Examinations (One time measure) during 2020-21
- Note of Supplementary Exam Registration for MAT 121 Course
- IV year Students Semester Registration during I Sem of 2024-25
- Supplementary registration for one time measure (20 series students only)
- Note for I year I Sem 2024-25 Supplementary Registration
- Schedule for IV B.Tech (Food Technology) during I Sem 2024-25
- Supplementary Registration for II year I sem 2024-25
- Schedule of Missed examinations for I and III year UG courses during II Sem 2023-24
- Semester Registration for II year I Semester 2024-25
- Missed Final (External) Examinations for II year UG Courses during II Semester of 2023-24
- Revised Schedule for Supplementary examinations (One time measure) of post final year students during I semester 2024-25
- Supplementary Registration for Post final students (17,18 & 19 Series)
- Supplementary Registration for III year I Sem 2024-25
- Note for apply for re-evaluation and photocopy for Supplementary III Year II sem 2023-24
- Revised Registration for Supplementary Examinations (One time measure) during 2020-21
- Note of Supplementary Exam Registration for MAT 121 Course
- IV year Students Semester Registration during I Sem of 2024-25
- Supplementary registration for one time measure (20 series students only)
ಅಧಿಸೂಚನೆಗಳು
ಫಲಿತಾಂಶಗಳು
Results of III year II Sem 2023-24 Re-evaluation and One time Measure Re-evaluation
Results of Sports quota for II year II Sem 2023-24
Results of Final External Examinations for II year II Sem of 2023-24
1. B.Sc. (Hons.) Agriculture, CoA, GKVK
2. B.Sc. (Hons.) Agriculture, CoA, Hassan
3. B.Sc. (Hons.), Agriculture, CoA, Mandya
4. B.Sc. (Hons.) Agriculture, CoS, Chintamani
5. B.Sc. (Hons.) Agriculture, CoA, Chamarajanagara
6. B.Sc. (Hons.) Sericulture,, CoS, Chintamani
7. B.Sc. (Hons.) Agri business Management, CoA, GKVK
8. B.Tech. (Agricultural Engineering), CoAE, GKVK
9. B.Tech. (Food Technology), CoA, Hassan
10. B.Tech. (Biotechnology), CoA, Hassan
11. B.Sc. (Hons.) Food Nutrition and Dietetics, CoA, GKVK
Results of II year Supplementary Courses during II Sem of 2023-24
- B.Sc.(Hons.)Agri CoA Chamarajanagara
- B.Sc.(Hons.)Agri CoA GKVK
- B.Sc.(Hons.)Agri CoA Hassan
- B.Sc.(Hons.)Agri CoA Mandya
- B.Sc.(Hons.)Agri CoS Chintamani
- B.Sc.(Hons.)Agri-business Management CoA GKVK
- B.Sc.(Hons.)Seri CoS Chintamani
- B.Tech.(Agricultural Engineering) CoAE GKVK
- B.Tech.(BioTechnology) CoA Hassan
- B.Tech.(Food Technology) CoA Hassan
- NOTE
Supplementary Results of II year II sem 2023-24
Supplementary Results of I year II Sem 2023-24
RESULTS OF FINAL EXTERNAL EXAMINATIONS FOR III YEAR II SEMESTER 2023-24
1. B.Sc. (Hons.) Agriculture, CoA, GKVK
2. B.Sc. (Hons.) Agriculture, CoA, Hassan
3. B.Sc. (Hons.), Agriculture, CoA, Mandya
4. B.Sc. (Hons.) Agriculture, CoS, Chintamani
5. B.Sc. (Hons.) Agriculture, CoA, Chamarajanagara
6. B.Sc. (Hons.) Sericulture, CoS, Chintamani
7. B.Sc. (Hons.) Agri business Management, CoA, GKVK
8. B.Tech. (Agricultural Engineering), CoAE, GKVK
9. B.Tech. (Food Technology), CoA, Hassan
10. B.Tech. (Biotechnology), CoA, Hassan
Results of Supplementary (one time measure ) during 1 sem 2024 -25
Key answers for the Written examination for Recruitment of Teaching posts (Kalyana Karnataka), dt: 08-09–2024
Results of I year I Sem Re-Evaluation during I Sem 2023-24
Supplementary and Re-evaluation results of I & III year - I & II Sem 2023-24
Supplementary and Re-evaluation results of I & III year - I & II Sem 2023-24
ಓ ಎಂ ಆರ್
I YEAR
II YEAR
III YEAR
Key Answers for III year I Sem 2024-25 exams which was held on 15.01.2025
Key Answers for III year I Sem 2024-25 exams which was held on 13.01.2025
Key Answers for III year I Sem 2024-25 exams which was held on 11.01.2025
Key Answers for III year I Sem 2024-25 exams which was held on 10.01.2025
Key Answers for III year I Sem 2024-25 exams which was held on 08.01.2025
Key Answers for III year I Sem 2024-25 exams which was held on 06.01.2025
Key Answers for III year I Sem 2024-25 exams which was held on 04.01.2025
Key Answers for III year I Sem 2024-25 exams which was held on 02.01.2025
Key Answers for III year I Sem 2024-25 exams which was held on 30.12.2024
Key Answers for III year II Sem 2023-24 exam which was held on 31.07.2024
IV YEAR
Key Answers for IV year I Sem 2024-25 exam which was held on 09.12.2024
Key Answers for IV year B.Tech. (Ag.Engg.) II Sem 2023-24 exam which was held on 09.07.2024
ಚಟುವಟಿಕೆಗಳ ಚಿತ್ರಗಳು
-
- ಪುಟ ಸಂದರ್ಶಕರ ಸಂಖ್ಯೆ:
- ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
- ಸೈಟ್ ಅಂಕಿಅಂಶಗಳು