Sugarcane, ZARS, VC Farm, Mandya-kn

ಕಬ್ಬು, ವಲಯ ಕೃಷಿ ಸಂಶೋಧನಾಕೇಂದ್ರ,
ವಿ.ಸಿ.ಫಾರಂ, ಮಂಡ್ಯ

ಅಭಾಸುಪ್ರಾಯೋಜನೆ/ಘಟಕ : ಅಖಿಲ ಭಾರತ ಸುಸಂಘಟಿತ ಸಂಶೋಧನಾ ಪ್ರಾಯೋಜನೆ(ಕಬ್ಬು)
ಸ್ಥಳ : ಜಾಗರಿ ಪಾರ್ಕ್, ವಲಯ ಕೃಷಿ ಸಂಶೋಧನಾ ಕೇಂದ್ರ, ವಿ.ಸಿ.ಫಾರಂ, ಮಂಡ್ಯ
ಪ್ರಾರಂಭವಾದ ವರ್ಷ :1972
ಉದ್ದೇಶಗಳು :

Ø  ವಲಯಕ್ಕೆ ಸಂಬAದಿದAತೆ ವಿಭಿನ್ನ ನಾಟಿಯ ಕಾಲಕ್ಕೆ ತಳಿಗಳನ್ನು ಅಭಿವೃದ್ಧಿ ಪಡಿಸುವುದು ಮತ್ತು ಪ್ರತ್ಯೇಕಿಸುವುದು.

Ø  ಅಲ್ಪಾವಧಿ ಮತ್ತು ಮಧ್ಯಮಾವಧಿ ತಳಿಗಳನ್ನು ಅಭಿವೃದ್ಧಿ ಪಡಿಸುವುದು ಮತ್ತು ಅಧಿಕ ಕಬ್ಬು ಮತ್ತು ಸಕ್ಕರೆ ಅಂಶವುಳ್ಳ ತಳಿಗಳನ್ನು ಕ್ರಮವಾಗಿ ಕಬ್ಬನ್ನು ಅರೆಯುವ ಅವಧಿಯುದ್ದಕ್ಕೂ ತಳಿಗಳ ಲಭ್ಯತೆಯಿರುವಂತೆ ನೋಡಿಕೊಳ್ಳುವುದು

Ø  ವಲಯಕ್ಕೆ ಸಂಬAಧಿಸಿದ ವಿಶೇಷ ನಾಟಿ ಕಾಲಕ್ಕೆ ಸೂಕ್ತವಾದ ಕಬ್ಬಿನ ತಳಿಗಳನ್ನು ಗುರುತಿಸುವುದು ಮತ್ತು ಅಭಿವೃದ್ಧಿಪಡಿಸುವುದು. ಅವುಗಳೆಂದರೆ : ಜೂನ್-ಆಗಸ್ಟ್, ಇತರೆ ನಾಟಿ ಕಾಲ : ಅಕ್ಟೋಬರ್-ನವೆಂಬರ್ ಮತ್ತು ಜನವರಿ-ಫೆಬ್ರವರಿ

Ø  ಪ್ರಮುಖ ಕೀಟಗಳು ಮತ್ತು ರೋಗಗಳಿಗೆ ಪ್ರತಿರೋಧಕತೆಯುಳ್ಳ ಕಬ್ಬಿನ ತಳಿಗಳನ್ನು ಅಭಿವೃದ್ಧಿ ಪಡಿಸುವುದು.

Ø  ಸಮಸ್ಯಾತ್ಮಕ ಮಣ್ಣುಗಳಿಗೆ ಸೂಕ್ತವಾದ ತಳಿಗಳನ್ನು ಪ್ರತ್ಯೇಕಿಸುವುದು.

Ø  ರಸಗೊಬ್ಬರ  ಬಳಕೆ ಸಾಮರ್ಥ್ಯವನ್ನು ಹೆಚ್ಚಿಸುವುದರ ಮೂಲಕ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವುದು.

Ø  ತರಭೇತಿ ಮತ್ತು ಪ್ರಾತ್ಯಕ್ಷತೆಗಳ ಮೂಲಕ ಕಬ್ಬಿನಲ್ಲಿ ಅಭಿವೃದ್ಧಿಪಡಿಸಿದ ಸುಧಾರಿತ ತಂತ್ರಜ್ಞಾನಗಳ ಜನಪ್ರಿಯತೆ ಮಾಡುವುದು

ಸಂಶೋಧನಾ ಕಾರ್ಯಕ್ರಮಗಳು:

Ø  ಆರಂಭಿಕ ವೈವಿಧ್ಯಮಯ ಪ್ರಯೋಗದಲ್ಲಿ (IVT) ಉತ್ತಮ ಹೊಂದಾಣಿಕೆ ಹೊಂದುವ, ಅಧಿಕ ಕಬ್ಬು ಮತ್ತು ಸಕ್ಕರೆ ಇಳುವರಿಯ ಕಬ್ಬಿನ ತಳಿಗಳನ್ನು ಪ್ರತ್ಯೇಕಿಸಿ ಗುರುತಿಸುವುದು.

Ø  ಅಧಿಕ ಕಬ್ಬು ಮತ್ತು ಸಕ್ಕರೆ ಇಳುವರಿ ಬರುವ ಕಬ್ಬಿನ ತಳಿಗಳನ್ನು ಗುರುತಿಸಲು (ತನು ಕಬ್ಬು- I)

Ø  ಅಧಿಕ ಕಬ್ಬು ಮತ್ತು ಸಕ್ಕರೆ ಇಳುವರಿ ಬರುವ ಕಬ್ಬಿನ ತಳಿಗಳ ಗುರುತಿಸಲು (ತನು ಕಬ್ಬು-II)

Ø  ಮುನ್ನಡೆ ವೈವಿಧ್ಯಮಯ ಪ್ರಯೋಗದ ಅಡಿಯಲ್ಲಿ ಅಧಿಕ ಕಬ್ಬು ಮತ್ತು ಸಕ್ಕರೆ ಇಳುವರಿ ಬರುವ ಕಬ್ಬಿನ ತಳಿಗಳ ಕೂಳೆಬೆಳೆ ಸಾಮರ್ಥ್ಯದ ನಿರ್ಧರಿಸುವಿಕೆ.

Ø  ಕಬ್ಬಿನ ಇಳುವರಿ ಮತ್ತು ಗುಣಮಟ್ಟ ಕ್ಕಾಗಿ ಪ್ಲಫ್ ೨೦೧೭, ೨೦೧೮ ಮತ್ತು ೨೦೧೯ ರ ಗಣ್ಯ ತದ್ರೂಪುಗಳನ್ನು  ಮೌಲ್ಯಮಾಪನ ಮಾಡುವುದು.

Ø  ಕಬ್ಬಿನ ಇಳುವರಿ ಮತ್ತು ಗುಣಮಟ್ಟ ಕ್ಕಾಗಿ ಮುಖ್ಯ ನಾಟಿ ಕಾಲ (ಜುಲೈ-ಆಗಸ್ಟ್) ದಲ್ಲಿ ಗಣ್ಯ ತದ್ರೂಪುಗಳನ್ನು  ಮೌಲ್ಯಮಾಪನ ಮಾಡುವುದು

Ø  ವಿವಿಧ ವರ್ಷಗಳ ಫ್ಲಫ್‌ಗಳ ಗಣ್ಯ ತದ್ರೂಪುಗಳನ್ನು  ಪ್ರತ್ಯೇಕ ಮಾಡಿ ಮೌಲ್ಯಮಾಪನ ಮಾಡುವುದು(ಪ್ಲ¥s಼ï-೨೦೨೦, ೨೦೨೧ & ೨೦೨೨)

Ø  ತಳಿಗಳ ಸಂಕರಣ ಕಾರ್ಯಕ್ರಮದ ಮೂಲಕ ಸ್ಥಳೀಯ ಸ್ಥಿತಿಯಲ್ಲಿ ಸೂಕ್ತವಾದ ಕಬ್ಬು ಪ್ರಭೇದಗಳನ್ನು ವಿಕಸಿಸುವುದು.

Ø  ಬೀಜ ಸರಪಳಿಯಲ್ಲಿರುವ ಬಿಡುಗಡೆಯಾದ ತಳಿಗಳ ಅನುವಂಶಿಕ ಶುದ್ಧತೆಯ ನಿರ್ವಹಣೆ ಮತ್ತು ಬ್ರೀಡರ್ ಬೀಜೋತ್ಪಾದನೆಯನ್ನು ವೃದ್ಧಿಸಲು ಅವುಗಳ ನ್ಯೂಕ್ಲಿಯಸ್ ಬೀಜೋತ್ಪಾದನೆ ಮಾಡುವುದು.

Ø  ಎನ್.ಎಫ್.ಎಸ್.ಎಂ-ಸಿಸಿ  ಯೋಜನೆಯಡಿಯಲ್ಲಿ ಗುಣಮಟ್ಟದ ಬ್ರೀಡರ್ ಬೀಜ ಬೀಜೋತ್ಪಾದನ

Ø  ಅಲ್ಪಾವಧಿ ಮತ್ತು ಮಧ್ಯಮಾವಧಿ ಕಬ್ಬಿನ ತಳಿಗಳು ಕಬ್ಬಿನ  ಪ್ರಮುಖ  ಕೀಟ ಪೀಡೆಗಳ ವಿರುದ್ದ ನೀಡುವ ಪ್ರತಿಕ್ರಿಯೆಯ ಮೌಲ್ಯಮಾಪನದ  ಪ್ರಯೋಗ

Ø  ಕಬ್ಬಿನ ಬೆಳೆಯಲ್ಲಿ ಕಬ್ಬಿಗೆ ಬರುವ  ಕೀಟ ಪೀಡೆಗಳ ಸರ್ವೆ ಮತ್ತು ಬದುಕುಳಿಯುವಿಕೆ.

Ø  ಬದಲಾಗುತ್ತಿರುವ ಹವಮಾನ ಸನ್ನಿವೇಶದಲ್ಲಿ ಕಬ್ಬಿನ ಕೃಷಿ ಪರಿಸರ ವ್ಯವಸ್ಥೆಯಲ್ಲಿ ಕೀಟ ಮತ್ತು ಜೈವಿಕ ಏಜೆಂಟ್ ಗಳ ಮೇಲ್ವಿಚಾರಣೆ.

Ø  ಬದಲಾಗುತ್ತಿರುವ ಹವಮಾನ ಸನ್ನಿವೇಶದಲ್ಲಿ ಕಬ್ಬಿನ ಪ್ರಮುಖ ಪ್ರಾದೇಶಿಕ ಕೀಟಗಳಿಂದ ಇಳುವರಿ ನಷ್ಟದ ಮೌಲ್ಯಮಾಪನ.

ಸಂಶೋಧನಾ ಸಾಧನೆಗಳು :

ಕಬ್ಬು ತಳಿ ಅಭಿವೃದ್ಧಿÞ :

ಕೇಂದ್ರದಿದ ಬಿಡುಗಡೆಯಾದ ಕಬ್ಬಿನ ತಳಿಗಳು ಮತ್ತು ತಳಿಗಳ ವಿಶೇಷ ಗುಣಗಳು ಮತ್ತು ವಾಣಿಜ್ಯೀಕರಣ

ಕ್ರ.

ಸಂ.

ತಳಿಗಳು ಬಿಡುಗಡೆಯಾದ ವರ್ಷ ತಳಿಗಳ ವಿಶೇಷ ಗುಣಗಳು
1 ಸಿಓ 419 1956 ಅಧಿಕ ಸಕ್ಕರೆ ಇಳುವರಿಯುಳ್ಳ ಬೆಲ್ಲ ತಯಾರಿಕೆಗೆ ಸೂಕ್ತ, ನೀರಿನ ಕೊರತೆಯನ್ನು ತಡೆದುಕೊಳ್ಳುವ  ಸಾಮರ್ಥ್ಯವನ್ನು ಹೊಂದಿರುತ್ತದೆ, ಕೂಳೆ ಬೆಳೆಗೆ ಸೂಕ್ತ, ಕೆಂಪು  ನೀಳ  ಚುಕ್ಕೆರೋಗಕ್ಕೆ  ತುತ್ತಾಗುತ್ತದೆ.
2 ಸಿಓ  62175 1975 ಕೆಂಪು ನೀಳ ಎಲೆ ಚುಕ್ಕೆ  ರೋಗಕ್ಕೆ ನಿರೋಧಕ, ತಗ್ಗು ಪ್ರದೇಶ ಮತ್ತು ಸಮಸ್ಯಾತ್ಮಕ ಮಣ್ಣಿಗೆ ಸೂಕ್ತ ತಳಿ, ೫ ಅಡಿ ಅ೦ತರ ದ ಬೇಸಾಯಕ್ಕೆ ಸೂಕ್ತ ತಳಿ ಉತ್ತಮ ಕೂಳೆ ಬೆಳೆ ಸಾಮರ್ಥ್ಯ.
3 ©  37172 1977 ಸೂಲಂಗಿ ಬಾರದ ತಳಿ, ಜನವರಿ-ಫೆಬ್ರವರಿ ನಾಟಿ ಕಾಲಕ್ಕೆ ಸೂಕ್ತವಾಗಿದೆ.
4 ಸಿಓ 7219 1985 ಹೆಚ್ಚಿನ ಇಳುವರಿ, ಉತ್ತಮ ಗುಣಮಟ್ಟ ಹಾಗೂ ಕಾಡಿಗೆ ರೋಗಕ್ಕೆ ನಿರೋಧಕ ತಳಿಯಾಗಿದೆ.
5 ಸಿಓ 7804 1990 ಸ್ವಯ೦ ಗರಿ ಕಳಚುವ ಗುಣ ಹೊ೦ದಿದೆ, ಉತ್ತಮ ಸಕ್ಕರೆ ಅಂಶ ಹೊಂದಿದ್ದು ಬೆಲ್ಲ ತಯಾರಿಕೆಗೆ ಯೋಗ್ಯವಾಗಿದೆ, ಸೂಲಂಗಿ ಸ್ವಲ್ಪ ತಡವಾಗಿ ಹಾಗೂ ವಿರಳವಾಗಿ ಬರುತ್ತದೆ
6 ಸಿಓ 8371 1999 ನೀರಿನ ಕೊರತೆ ತಡೆದುಕೊಳ್ಳುವ ಶಕ್ತಿ ಇದೆ, ತಗ್ಗು ಪ್ರದೇಶಕ್ಕೆ ಸೂಕ್ತವಲ್ಲ, ಉತ್ತಮವಾದ   ಸಕ್ಕರೆ  ಅಂಶ ಹೊಂದಿದ್ದು  ಬೆಲ್ಲ ತಯಾರಿಕೆಗೆ ಸೂಕ್ತ, ಉತ್ತಮ ಕೂಳೆ ಬೆಳೆ ಸಾಮರ್ಥ್ಯ
7 ಸಿಓ 86032 2005 ಉತ್ತಮ ಸಕ್ಕರೆ ಅಂಶ ಹೊಂದಿದ್ದು ಬೆಲ್ಲ ತಯಾರಿಕೆಗೆ ಯೋಗ್ಯ, ಉತ್ತಮ ತೆಂಡೆ ಯೊಡೆಯುವ ಸಾಮರ್ಥ್ಯ, ಬೇಸಿಗೆಗೆ ಸೂಕ್ತ. (ಜನವರಿ-ಫೆಬ್ರವರಿ), ವಿರಳ ಮತ್ತು ತಡವಾಗಿ ಬರುವ ಸೂಲ೦ಗಿ, ೫ ಅಡಿ ಅ೦ತರ ದ ಬೇಸಾಯಕ್ಕೆ ಸೂಕ್ತ ತಳಿ
8 ಸಿಓವಿಸಿ

2003-165

2008 ಬಿಳಿ ಉಣ್ಣೆ ಹೇನು ನಿರೋಧಕ ತಳಿ, ನೀರಿನ ಕೊರತೆ ತಡೆದುಕ್ಕೊಳ್ಳುವ ಶಕ್ತಿಉತ್ತಮ ಕೂಳೆ ಬೆಳೆ ಸಾಮರ್ಥ್ಯ
9 ಸಿಓವಿಸಿ 99463 2011 ೫ ಅಡಿ ಅಂತರದ ಬೇಸಾಯಕ್ಕೆ  ಸೂಕ್ತವಾದ ತಳಿ, ನೀರಿನ ಕೊರತೆ ತಡೆದುಕ್ಕೊಳ್ಳುವ ಶಕ್ತಿ, ಉತ್ತಮ ತೆಂಡೆಯೊಡೆಯುವ ಸಾಮರ್ಥ್ಯ
10 ವಿಸಿಎಫ್ 0517 2017 ಅಧಿಕ  ಕಬ್ಬು, ಸಕ್ಕರೆ ಮತ್ತು  ಬೆಲ್ಲದ ಇಳುವರಿ,ಉತ್ತಮ ತೆಂಡೆಯೊಡೆಯುವ ಸಾಮರ್ಥ್ಯ. ಉತ್ತಮ ಕೂಳೆ ಬೆಳೆ ಸಾಮರ್ಥ್ಯ, ೫ ಅಡಿ ಅಂತರದ ಬೇಸಾಯಕ್ಕೆ ಸೂಕ್ತ, ಬೆಲ್ಲ ತಯಾರಿಕೆಗೆ ಯೋಗ್ಯವಾದ  ತಳಿ, ಸ್ವಲ್ಪ ಮಟ್ಟಿಗೆ ನೀರಿನ ಕೊರತೆ ತಡೆದುಕ್ಕೊಳ್ಳುವ ಶಕ್ತಿ, ದಕ್ಷಿಣ ಕರ್ನಾಟಕದಲ್ಲಿ ಶೇ. ೮೦ % ಕ್ಕಿಂತ ಹೆಚ್ಚು ಸಾಗುವಳಿ ಪ್ರದೇಶವನ್ನು ಆವರಿಸಿದೆ
11 ಸಿಓವಿಸಿ 16061 2019 ಇದು ಅಲ್ಪಾವಧಿ ತಳಿಯಾಗಿದ್ದು ೧೦ ತಿಂಗಳಿಗೆ ಕಟಾವಿಗೆ ಬರುತ್ತದೆ, ನೀರಿನ ಕೊರತೆ ತಡೆದುಕೊಳ್ಳುವ ಶಕ್ತಿಯಿದೆ, ೫ ಅಡಿ ಅಂತರ ಬೇಸಾಯಕ್ಕೆ  ಸೂಕ್ತ, ಉತ್ತಮ ತೆಂಡೆಯೊಡೆಯುವ ಸಾಮರ್ಥ್ಯವಿದೆ, ಬೆಲ್ಲ ತಯಾರಿಕೆಗೆ ಯೋಗ್ಯವಾದ  ತಳಿ
12 ಸಿಓವಿಸಿ 16062 2021 ಮಧ್ಯಾಮವಧಿ ತಳಿಯಾಗಿದ್ದು ಬರ ಸಹಿಷ್ಣುತೆ ಗುಣ ಹೊಂದಿದೆ , ೫ ಅಡಿ ಅಂತರ ಬೇಸಾಯಕ್ಕೆ ಸೂಕ್ತ, ಉತ್ತಮ ತೆಂಡೆಯೊಡೆಯುವ ಸಾಮರ್ಥ್ಯವಿದೆ, ಬೆಲ್ಲ ತಯಾರಿಕೆಗೆ ಯೋಗ್ಯವಾದ ತಳಿ, ಉತ್ತಮ ಕೂಳೆ ಬೆಳೆ ಸಾಮರ್ಥ್ಯ.
13 ಸಿಓವಿಸಿ 18061 2021 ತಡವಾಗಿ ಮತ್ತು ವಿರಳವಾಗಿ ಸೂಲಂಗಿ ಬರುವ ತಳಿ(೧೦-೨೦%), ಹೆಚ್ಚು ತೆಂಡೆಯೊಡೆಯುವ ಸಾಮರ್ಥ್ಯವುಳ್ಳ  ತಳಿ, ಎಲ್ಲಾ ಕಾಲದಲ್ಲೂ ನಾಟಿ ಮಾಡಲು ಸೂಕ್ತವಾಗಿದೆ (ವಿಶೇಷವಾಗಿ ಜನವರಿ-ಫೆಬ್ರವರಿ ನಾಟಿಗೆ ಸೂಕ್ತ), ಅಗಲ ಸಾಲು ನಾಟಿಗೆ ಸೂಕ್ತವಾಗಿದೆ, ಉತ್ತಮ ಕೂಳೆ ಬೆಳೆ ಸಾಮರ್ಥ್ಯ, ಬೆಲ್ಲ ತಯಾರಿಕೆಗೆ ಸೂಕ್ತವಾಗಿದೆ

 

ವಾರ್ಷಿಕ ಕಾರ್ಯಗಾರಗಳಲ್ಲಿ ವಲಯವಾರು ತಳಿಗಳ ಪ್ರಯೋಗಗಳಿಗೆ ಅಂಗಿಕೃತವಾದ  ಕಬ್ಬಿನ ತದ್ರೋಪುಗಳು

ಕ್ರ.

ಸಂ.

ZVT ಗೆ ಸ್ವೀಕರಿಸಲಾದ ತದ್ರೂಪುಗಳು ತಳಿಗಳು ಪೆರೆಂಟೇಜ್ ಸ್ವೀಕರಿಸಲಾದ

ವರ್ಷ

ಪ್ರಸ್ತಾಪವನ್ನು ಸ್ವೀಕರಿಸಲಾದ ಸ್ಥಳ, ಸಮಯ
1 ಸಿಓವಿಸಿ 10061*( ಹಳದಿ ಎಲೆ ರೋಗ ನಿರೋಧಕ) ವಿಸಿಎಫ್

0604-04

Co 62172 x

Co 99004

2010 ಎ.ಐ.ಆರ್.ಸಿ.ಪಿ (ಕಬ್ಬು) ಆಯೋಜಿಸಿದ್ದ ಕೃಷಿ ವಿಶ್ವವಿದ್ಯಾನಿಲಯ, ನವಸಾರಿ,   ಅಕ್ಟೋಬರ್ ೨೭-೨೮, ೨೦೧೦ ರಲ್ಲಿ ನಡೆದ  ಕಾರ್ಯಾಗಾರದಲ್ಲಿ.
2 ಸಿಓವಿಸಿ  14061 ವಿಸಿಎಫ್ 0517 Co 8371 (GC) 2014 ಎ.ಐ.ಆರ್. ಸಿ.ಪಿ(ಕಬ್ಬು) ಆಯೋಜಿಸಿದ್ದ ನವೆಂಬರ್ ೧ ಮತ್ತು ೨, ೨೦೧೪  ರಲ್ಲಿ ಐ.ಐ.ಎಸ್.ಆರ್, ಲಕ್ನೋ ದಲ್ಲಿ ನಡೆದ  ವಾರ್ಷಿಕ ಗುಂಪು ಸಭೆಯಲ್ಲಿ
3 ಸಿಓವಿಸಿ    14062 ವಿಸಿಎಫ್ 009-64 CoV 92103 x 57NG136
4 ಸಿಓವಿಸಿ     15061 ವಿಸಿಎಫ್

09-61-02

Co 8371 x CoH110 2015 ಎ.ಐ.ಆರ್.ಸಿ.ಪಿ(ಕಬ್ಬು) ಆಯೋಜಿಸಿದ್ದ  ಡಿಸೆಂಬರ್ ೧೫ ಮತ್ತು ೧೬ , ೨೦೧೫ ರಲ್ಲಿ  ರಾಜೇಂದ್ರ ಕೃಷಿ ವಿಶ್ವವಿದ್ಯಾನಿಲಯ, ಪೂಸ ಬಿಹಾರ್ ನಲ್ಲಿ ನಡೆದ ವಾರ್ಷಿಕ ಗುಂಪು ಸಭೆಯಲ್ಲಿ
5 ಸಿಓವಿಸಿ    15062 ವಿಸಿಎಫ್

07-06-05

Co 8213 x  CoT8201
6 ಸಿಓವಿಸಿ    15063 «¹J¥sï

09-61-05

Co 8371 x CoH110
7 ಸಿಓವಿಸಿ    15064 ವಿಸಿಎಫ್

07-34-05

Co 95021 x Co86002
8 ಸಿಓವಿಸಿ    16061

(ಅಲ್ಪಾವಧಿ ತಳಿ)

ವಿಸಿಎಫ್

10-43-06

Co 85002

( PC)

2016 ಎ.ಐ.ಆರ್.ಸಿ.ಪಿ(ಕಬ್ಬು) ಆಯೋಜಿಸಿದ್ದ  ನವೆಂಬರ್ ೨೦೧೬ ರ ೧೫ ರಿಂದ ೧೭ ರ ವರೆಗೆ, ವಸಂತದಾದ ಕಬ್ಬು ಸಂಸ್ಥೆ, ಪೂಣೆ, ಮಹಾರಾಷ್ರö್ಟ ದಲ್ಲಿ ನಡೆದ ವಾರ್ಷಿಕ ಗುಂಪು ಸಭೆಯಲ್ಲಿ
9 ಸಿಓವಿಸಿ    16062 (ಮಧ್ಯಾಮವಧಿ ತಳಿ) ವಿಸಿಎಫ್

09-61-07

Co 8371 x CoH110
10 ಸಿಓವಿಸಿ    17061 ವಿಸಿಎಫ್

12-22-26

 

Co 86011 x CoT8201 2017 ಎ.ಐ.ಆರ್.ಸಿ.ಪಿ(ಕಬ್ಬು) ಆಯೋಜಿಸಿದ್ದ ಸೆಪ್ಟೆಂಬರ್ ೨೦೧೭ ರ ೨೨ ಮತ್ತು ೨೩ ರಲ್ಲಿ ಕಬ್ಬು ತಳಿ ಅಭಿವೃದ್ದಿ ಸಂಸ್ಥೆ (SಃI), ಕೊಯಮತ್ತೂರು, ತಮಿಳುನಾಡಿನಲ್ಲಿ ನಡೆದ  ವಾರ್ಷಿಕ ಗುಂಪು ಸಭೆಯಲ್ಲಿ
11 ಸಿಓವಿಸಿ     18061

 

ವಿಸಿಎಫ್

12-33-24

 

Co 86032 x Co 86011 2018 ಎ.ಐ.ಆರ್.ಸಿ.ಪಿ(ಕಬ್ಬು) ಆಯೋಜಿಸಿದ್ದ  ಅಕ್ಟೋಬರ್ ೨೦೧೮ ರ ೧೭ ಮತ್ತು ೧೮ ರಂದು, ಕೃಷಿ ವಿಶ್ವವಿದ್ಯಾನಿಲಯ ಜಿ.ಕೆ.ವಿ.ಕೆ, ಬೆಂಗಳೂರಿನಲ್ಲಿ ನಡೆದ ೩೨ ನೇ ದ್ವೆöÊವಾರ್ಷಿಕ ಕಾರ್ಯಗಾರದಲ್ಲಿ

 

ಎ.ಐ.ಆರ್.ಸಿ.ಪಿ(ಕಬ್ಬು), ವಲಯವಾರು ತಳಿಗಳ ಪ್ರಯೋಗಗಳ ಯೋಜನೆಯ ಅಡಿಯಲ್ಲಿ ಮುಂದುವರಿದ ಹಂತದ ತಳಿಗಳ ಪ್ರಯೋಗಗಳಿಗೆ ಪ್ರವೇಶಿಸಿದ  ಕಬ್ಬಿನ ಸಿಓವಿಸಿ  ತದ್ರೂಪುಗಳು (clones)

 

ಸಿಓವಿಸಿ   ತದ್ರೂಪುಗಳು (clones)   ಮುಂದುವರಿದ ಹಂತದ ತಳಿಗಳ ಪ್ರಯೋಗಗಳಿಗೆ ಪ್ರವೇಶಿಸಿದ  ವರ್ಷ 
  ಎ.ವಿ.ಟಿ -(ತನು ಕಬ್ಬು – I) ಎ.ವಿ.ಟಿ- ತನು ಕಬ್ಬು -II & ಕೂಳೆ
ಸಿಓವಿಸಿ   10061 : 2015-16 2016-17
ಸಿಓವಿಸಿ    14062 : 2019-20 2020-21
ಸಿಓವಿಸಿ    17061 : 2022-23 2023-24
ಸಿಓವಿಸಿ   18061 : 2023-24 2024-25

 

Ø  ಹೆಚ್ಚಿನ ಇಳುವರಿ ಮತ್ತು ಇತರೆ ಗುಣಮಟ್ಟ ಹಾಗೂ ತಳಿಗಳ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ಕಬ್ಬು ಸಸಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಭಿವೃದ್ಧಿಪಡಿಸುವುದು ಮತ್ತು ತಳೀಯವಾಗಿ ಶುದ್ಧ, ರೋಗ ಮುಕ್ತ ಸಸಿಗಳನ್ನು ಪೂರೈಸಲು ಸುಧಾರಿತ  ಕಬ್ಬು ಅಂಗಾAಶ ಕೃಷಿ  ಪ್ರಯೋಗಾಲಯವನ್ನು ಅಭಿವೃದ್ಧಿಪಡಿಸಲಾಗಿದೆ.

Ø  ಹೆಚ್ಚಿನ ಇಳುವರಿ ಮತ್ತು ಲಾಭದಾಯಕ ಆದಾಯಕ್ಕಾಗಿ ರೈತರು ಮತ್ತು ಸಕ್ಕರೆ ಕಾರ್ಖಾನೆಗಳಲ್ಲಿ ಸೂಕ್ಷöಮ ಪ್ರಸರಣದ ಮೂಲಕ ಕಬ್ಬಿನ ಸಸಿಗಳನ್ನು ಅಳವಡಿಸಿಕೊಳ್ಳುವುದನ್ನು ಜನಪ್ರಿಯಗೊಳಿಸುವುದು.

 

)ಕೇಂದ್ರದಲ್ಲಿ ಬಿಡುಗಡೆಯಾದ ಕಬ್ಬು ಉತ್ಪಾದನಾ ತಾಂತ್ರಜ್ಞಾನಗಳು :  

 

ಕ್ರ.

ಸಂ

ಬಿಡುಗಡೆಯಾದ ತಾಂತ್ರಜ್ಞಾನಗಳು. ಬಿಡುಗಡೆಯಾದ ವರ್ಷ ಷರಾ
1 Closer  spacing in Sugarcane 1982 Closer spacing (75 cm rows) for early maturing, shy tillering varieties (CoC 671 & KHS 3296
2 Date of planting for Sugarcane 1982 June-July planting is best season followed by Oct-Nov and Jan-Feb
3 Weedicide for Sugarcane 1983 Pre-emergent application of Metribuzin (70%) @ 1.0 kg a.i. ha-1 or Atrazine (50%) @ 1.9 kg a.i. ha-1 or Combination of Atrazine + 2,4-D
4 Nitrogen use efficiency in Sugarcane 1984 Prilled urea at recommended rate (250 kg N ha-1) Point placement of Urea super granules
5 Cropping system in Sugarcane 1985 Sugarcane – cowpea – ragi / paddy
6 Validation of  Nitrogen dose for Sugarcane 1985 Recommended dose of Nitrogen is sufficient (250 kg N ha-1)
7 Integrated Nutrient Management in Sugarcane 1985 Combined application of FYM and Fertilizers
8 Water management in Sugarcane 1985 Light and frequent irrigations, Alternate furrow irrigation, Drip irrigation, Trash mulching to avoid evaporation losses
9 Inter-cropping of pulses in Sugarcane 1987 French bean, soybean cv Monetta, KB-79 for Intercropping
10 Use of Bio-fertilizer in N management in Sugarcane 1988 Azatobacter @ 2.0 kg ha-1
11 Drought management in Sugarcane 1989 Trash mulching
12 Weed management in Sugarcane 1990 Pre-emergent application of metribuzine @ 1.0 kg a.i. ha-1
13 Validation of  K dose for sugarcane 1991 Response to potassium is only up to 150 kg ha-1
14 Integration of press mud and Azatobacter in Sugarcane 2002 Integrated use of press mud cake @ 4 t ha-1, Azatobacter @ 5 kg ha-1 with recommended N (250 kg ha-1)
15 Nutrient management in Sugarcane 2002 Use of press mud @ 4 t ha-1
16 Validation of NPK for Sugarcane 2004 100% recommended NPK levels were sufficient
17 Nutrient management in Sugarcane 2009 75% nutrients through inorganic and 25% through organic source was ideal to achieve higher cane yield and sucrose percentage.
18 Weed management in ratoon cane 2009 Metribuzine at 1 kg ai/ha  as pre emergent spray followed by 2,4-D 1 kg ai/ha at 45 DARI was effective in controlling weeds and realizing higher cane yield in ratoon crop.
19 Wide row planting in Sugarcane 2004 Comparison of three feet and five feet planting in sugarcane for higher efficiency
20 Chemical free Jaggery preparation 2016 Protocol for chemical free jaggery( POP page no. 160-162)
21 Sub-surface/Surface drip irrigation in sugarcane 2018 Adoption of sub-surface drip irrigation in sugarcane has improved the cane yield to the extent of 45%. It saves 50% of irrigation water and 44% of electricity consumption.( POP page no. 152-154)
22 Precision farming techniques in Sugarcane 2018 Adoption of site specific nutrient management practices based on soil test results found to save 25% of applied fertilizers in Sugarcane and enhanced the yield up to 20%.( POP page no. 149)
23 Revalidation of POP of Sugarcane varieties under  Changed Climatic conditions 2022 For plant crop sugarcane crop, application of 125 per cent recommended dose of N P2O5 and K2O can be followed with P2O5 and K2O in two equal splits at the time of planting and final earthing up @ 3½ months after planting along with microbial consortia.

For ratoon crop application of recommended dose of 100 per cent N P2O5 and K2O with P2O5 and K2O in two equal split at planting and final earthing up along with microbial consortia can be followed.

)ಕೇಂದ್ರದಲ್ಲಿ ಬಿಡುಗಡೆಯಾದ ಕಬ್ಬು ಬೆಳೆ ಸಂರಕ್ಷಣೆ(ಕೀಟಶಾಸ್ತç) ತಾಂತ್ರಜ್ಞಾನಗಳು
01 Management of Early shoot borer of Sugarcane 2017 To control Early shoot borer of Sugarcane in an effective way. Granular application of Chlorantraniliprole 0.4G @ 22.5Kg/ha or Fipronil 0.3G @ 25.0 Kg/ha at the time of planting and 60 days after planting found effective in the management of Early Shoot Borer of sugarcane. (POP page no. 156)

ವಾಣಿಜ್ಯೀಕರಣಗೊಂಡಿರುವ ತಂತ್ರಜ್ಞಾನಗಳು :

Ø  ಸೂಕ್ಷöಮ-ಪ್ರಸರಣ ಮೂಲಕ ರೋಗಮುಕ್ತ ಕಬ್ಬಿನ ಅಂಗಾAಶ ಕೃಷಿ ಸಸಿಗಳ ವಾಣಿಜ್ಯ ಉತ್ಪಾದನೆ

Ø  ರಾಸಾಯನಿಕ ಮುಕ್ತ ಬೆಲ್ಲ ತಯಾರಿಕೆಯ ವಾಣಿಜ್ಯೀಕರಣ

ಪ್ರಶಸ್ತಿಗಳು / ಗುರುತಿಸುವಿಕೆ :

ರಾಷ್ಟ್ರೀಯ / ಅಂತಾರಾಷ್ಟ್ರೀಯ ಗುರುತಿಸುವುದು/ ಪ್ರಶಸ್ತಿ/ನಾಮ ನಿರ್ದೇಶಿತ ಶೀರ್ಷಿಕೆ ಇವರ ಮೂಲಕ ಪ್ರಧಾನ ಮಾಡಲಾಗಿದೆ ಪ್ರಶಸ್ತಿ/ಮನ್ನಣೆ ಪಡೆದ ದಿನಾಂಕ ಮತ್ತು ಸ್ಥಳ ಪ್ರಶಸ್ತಿ ಪಡೆದ ಸಿಬ್ಬಂದಿ ಹೆಸರು
ರಾಷ್ಟ್ರೀಯ ಎ.ಐ.ಆರ್.ಸಿ.ಪಿ(ಕಬ್ಬು) ಆಯೋಜಿಸಿದ್ಧ ಪೂರ್ವ ಕರಾವಳಿ ವಲಯ ಕೆಂದ್ರಗಳಿಗೆ  ವಲಯದ ಪ್ರಯೋಗಗಳ ಮೇಲ್ವಿಚಾರಣೆಗಾಗಿ ತಂಡದ ನಾಯಕರಾಗಿ ನಾಮ ನಿರ್ದೇಶಗೊಂಡಿದ್ದಾರೆ. ಐ.ಸಿ.ಎ.ಆರ್- ಐ.ಐ.ಎಸ್.ಆರ್, ಲಕ್ನೋ

 

೨೦೧೫ ರ ನವೆಂಬರ್ ೨೪ ರಿಂದ ಡಿಸಡಂಬರ್ ೦೨ ರ ವರೆಗೆ ಡಾ.ಟಿ.ಇ. ನಾಗರಾಜ
ರಾಷ್ಟ್ರೀಯ ಎ.ಐ.ಆರ್.ಸಿ.ಪಿ(ಕಬ್ಬು) ಆಯೋಜಿಸಿದ್ಧ ಉತ್ತರ, ಮಧ್ಯ ಮತ್ತು ಪೂರ್ವ ವಲಯ ಕೆಂದ್ರಗಳಿಗೆ  ವಲಯದ ಪ್ರಯೋಗಗಳ  ಮೇಲ್ವಿಚಾರಣೆಗಾಗಿ ತಂಡದ ನಾಯಕರಾಗಿ ನಾಮನಿರ್ದೇಶಗೊಂಡಿದ್ದಾರೆ. ಐ.ಸಿ.ಎ.ಆರ್- ಐ.ಐ.ಎಸ್.ಆರ್, ಲಕ್ನೋ ೨೦೧೬ ರ ಆಗಸ್ಟ್ ೩೧ ರಿಂದ ಸೆಪ್ಟೆಂಬರ್ ೧೯ ರ ವರೆಗೆ

 

ಡಾ.ಟಿ.ಇ. ನಾಗರಾಜ
     ರಾಷ್ಟ್ರೀಯ ಎ.ಐ.ಆರ್.ಸಿ.ಪಿ(ಕಬ್ಬು) ಆಯೋಜಿಸಿದ್ಧ ಪೆನಿನ್ಸುಲಾರ್ ವಲಯ- II ಕೆಂದ್ರಗಳಿಗೆ  ವಲಯದ ಪ್ರಯೋಗಗಳ  ಮೇಲ್ವಿಚಾರಣೆಗಾಗಿ  ತಂಡದ ಸದಸ್ಯನಾಗಿ ನಾಮನಿರ್ದೇಶಗೊಂಡಿದ್ದಾರೆ. ಐ.ಸಿ.ಎ.ಆರ್- ಐ.ಐ.ಎಸ್.ಆರ್, ಲಕ್ನೋ ೨೦೧೭ ರ ಜುಲೈ ೩೦ ರಿಂದ ಆಗಸ್ಟ್ ೧೪ ರ ವರೆಗೆ

 

qÁ. ¦.wªÉÄäÃUËqÀ
ರಾಷ್ಟ್ರೀಯ ಕಬ್ಬಿನ ಅತ್ಯುತ್ತಮ ಪ್ರಬಂಧಕ್ಕಾಗಿ ಬೆಳ್ಳಿ ಪದಕ ಪ್ರಶಸ್ತಿ (Wide row planting, Drip irrigation and intercropping in sugarcane for higher nutrients efficiency, yield and quality) SISSTA

 

೨೦೧೮ ರ ಚೆನ್ನೆöÊನಲ್ಲಿ ನಡೆದ  ೪೮ ನೇ ವಾರ್ಷಿಕ ಸಮಾವೇಶ ನಡಾವಳಿಯಲ್ಲಿ

 

ಡಾ.ಎಸ್.ಎನ್.ಸ್ವಾಮಿಗೌಡ ಮತ್ತು ಡಾ.ಕೆ.ವಿ.ಕೇಶವಯ್ಯ
      ರಾಷ್ಟ್ರೀಯ ಎ.ಐ.ಆರ್.ಸಿ.ಪಿ(ಕಬ್ಬು) ಆಯೋಜಿಸಿದ್ಧ ವಾಯುವ್ಯ ವಲಯದ ಕೆಂದ್ರಗಳಿಗೆ  ವಲಯದ ಪ್ರಯೋಗಗಳ  ಮೇಲ್ವಿಚಾರಣೆಗಾಗಿ ತಂಡದ ಸದಸ್ಯನಾಗಿ ನಾಮನಿರ್ದೇಶಗೊಂಡಿದ್ದಾರೆ. ಐ.ಸಿ.ಎ.ಆರ್- ಐ.ಐ.ಎಸ್.ಆರ್, ಲಕ್ನೋ, ವಾಯುವ್ಯ ವಲಯ ೨೦೧೮ ರ ನವೆಂಬರ್ ೨೭ ರಿಂದ ಡಿಸೆಂಬರ್ ೦೮ ರ ವರೆಗೆ ಡಾ.ವಿ.ಎನ್.ಪಟೇಲ್
ಕೃ.ವಿ.ವಿ. ಸಂಸ್ಥೆಯ ಪ್ರಶಸ್ತಿ ಆವರ್ತಕ ನಿಧಿ ಅಡಿಯಲ್ಲಿ ಕಬ್ಬು ತಳಿಗಾರ ಬೀಜ ಉತ್ಪಾದನೆಯಲ್ಲಿ ರೂ. ೨.೦೫ ನಿವ್ವಳ ಲಾಭದ ಉತ್ಪಾದನೆಗೆ ಅರ್ಹತೆಯ ಪ್ರಮಾಣಪತ್ರ ಲಭಿಸಿದೆ. ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ, ಬೆಂಗಳುರು ಅಕ್ಟೋಬರ್ ೦೧, ೨೦೧೯ ರ ಕೃಷಿ ವಿಶ್ವವಿದ್ಯಾನಿಲಯದ, ಜಿ.ಕೆ.ವಿ.ಕೆ, ಬೆಂಗಳೂರು ಸಂಸ್ಥಾಪನಾ ದಿನದಂದು ಡಾ.ಎಸ್.ಎನ್.

ಸ್ವಾಮಿಗೌಡ

ರಾಷ್ಟ್ರೀಯ ಅಖಿಲ ಭಾರತ ಸುಸಂಘಟಿತ  ಕಬ್ಬು ಸಂಶೋಧನಾ ಪ್ರಾಯೋಜನೆಯಲ್ಲಿ

೨೦೧೮-೧೯ ರ ಅವಧಿಯಲ್ಲಿ ಎ.ಐ.ಆರ್.ಸಿ.ಪಿ (ಕಬ್ಬು) ಪ್ರಯೋಗಗಳನ್ನು  ನಡೆಸುವಲ್ಲಿ  “ಅತ್ಯುತ್ತಮ ಪ್ರದರ್ಶಕ” ಪ್ರಶಸ್ತಿ

ಎ.ಐ.ಆರ್.ಸಿ.ಪಿ

(ಕಬ್ಬು) ಐ.ಸಿ.ಎ.ಆರ್- ಐ.ಐ.ಎಸ್.ಆರ್, ಲಕ್ನೋ, ರವರ   ವಾರ್ಷಿಕ ಗುಂಪು ಸಭೆಯಲ್ಲಿ

೨೦೧೯ ರ ಅಕ್ಟೋಬರ್ ೧೪ ರಿಂದ ೧೬ ರ ವರೆಗೆ ಕೃಷಿ ವಿಶ್ವವಿದ್ಯಾನಿಲಯ, ಧಾರವಾಡದಲ್ಲಿ

 

ಅಖಿಲ ಭಾರತ ಸುಸಂಘಟಿತ ಸಂಶೋಧನಾ ಪ್ರಾಯೋಜನೆ(ಕಬ್ಬು) ವಿಭಾಗಕ್ಕೆ
     ರಾಷ್ಟ್ರೀಯ ಎ.ಐ.ಆರ್.ಸಿ.ಪಿ(ಕಬ್ಬು) ಆಯೋಜಿಸಿದ್ಧ ಪೆನಿನ್ಸುಲಾರ್ ವಲಯ-I ಕೆಂದ್ರಗಳಿಗೆ  ವಲಯದ ಪ್ರಯೋಗಗಳ  ಮೇಲ್ವಿಚಾರಣೆಗಾಗಿ ತಂಡದ ನಾಯಕರಾಗಿ ನಾಮನಿರ್ದೇಶಗೊಂಡಿದ್ದಾರೆ. ಐ.ಸಿ.ಎ.ಆರ್- ಐ.ಐ.ಎಸ್.ಆರ್, ಲಕ್ನೋ ೨೦೧೯ ರ ನವೆಂಬರ್ ೨೬ ರಿಂದ ಡಿಸೆಂಬರ್ ೦೮ ರ ವರೆಗೆ ಡಾ.ಎಸ್.ಎನ್.

ಸ್ವಾಮಿಗೌಡ

ಕೃ.ವಿ.ವಿ. ಸಂಸ್ಥೆಯ ಪ್ರಶಸ್ತಿ ಆವರ್ತಕ ನಿಧಿ ಅಡಿಯಲ್ಲಿ ಕಬ್ಬು ತಳಿಗಾರ ಬೀಜ ಉತ್ಪಾದನೆಯಲ್ಲಿ ರೂ. ೨.೭೪ ನಿವ್ವಳ ಲಾಭದ ಉತ್ಪಾದನೆಗೆ ಅರ್ಹತೆಯ ಪ್ರಮಾಣಪತ್ರ ಲಭಿಸಿದೆ. ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ, ಬೆಂಗಳುರು ನವೆಂಬರ್ ೧೭, ೨೦೨೦ ರ ಕೃಷಿ ವಿಶ್ವವಿದ್ಯಾನಿಲಯದ, ಜಿ.ಕೆ.ವಿ.ಕೆ, ಬೆಂಗಳೂರು ಸಂಸ್ಥಾಪನಾ ದಿನದಂದು ಡಾ.ಎಸ್.ಎನ್.

ಸ್ವಾಮಿಗೌಡ

ಕೃ.ವಿ.ವಿ. ಸಂಸ್ಥೆಯ ಪ್ರಶಸ್ತಿ ಆವರ್ತಕ ನಿಧಿ ಅಡಿಯಲ್ಲಿ ಕಬ್ಬು ತಳಿಗಾರ ಬೀಜ ಉತ್ಪಾದನೆಯಲ್ಲಿ ರೂ. ೭.೭೫ ನಿವ್ವಳ ಲಾಭದ ಉತ್ಪಾದನೆಗೆ ಅರ್ಹತೆಯ ಪ್ರಮಾಣಪತ್ರ ಲಭಿಸಿದೆ. ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ, ಬೆಂಗಳುರು ಅಕ್ಟೋಬರ್ ೦೧, ೨೦೨೧ ರ ಕೃಷಿ ವಿಶ್ವವಿದ್ಯಾನಿಲಯದ, ಜಿ.ಕೆ.ವಿ.ಕೆ, ಬೆಂಗಳೂರು ಸಂಸ್ಥಾಪನಾ ದಿನದಂದು ಡಾ.ಎಸ್.ಎನ್.

ಸ್ವಾಮಿಗೌಡ

ಲಭ್ಯವಿರುವ ಸೌಲಭ್ಯಗಳು :

 

ಸಂಶೋಧನಾ ಕೇಂದ್ರದಲ್ಲಿ, ..ಆರ್.ಸಿ.ಪಿ(ಕಬ್ಬು)ಯೋಜನೆಯ ಕೆಲಸಗಳಿಗಾಗಿ ಕೆಳಗಿನ ಮೂಲಸೌಕರ್ಯ ಮತ್ತು ಭೌತಿಕ ಸೌಲಭ್ಯಗಳು ಲಭ್ಯವಿದೆ.

Ø  ಕಛೇರಿ ಮತ್ತು ಪ್ರಯೋಗಾಲಯಗಳು

Ø  ಉಪಕರಣಗಳೂ ಮತ್ತು ಇನ್ನಿತರ ಸಾಮನುಗಳನ್ನು ಇರಿಸಿಕೊಳ್ಳಲು ಸ್ಟೋರ್ ರೂಮ್

Ø  ಜೊತೆ ಎತ್ತುಗಳು

Ø  ಎತ್ತಿನ ಗಾಡಿ

 

ಲಭ್ಯವಿರುವ ಸಲಕರಣೆಗಳು :

 

1.      Sucrolyser                                    }          more than one lakh rupees

2.      Aerated steam therapy unit         }

3.      Saccharimeter

4.      Ravalgon Rapipol extractor

5.      Muffle furnace

6.      BOD incubator

7.      Refrigerator

8.      Phase contrast microscope

9.      Weighing balance (1000 kg capacity)

10.  Kjeldhal digestion unit

11.  Hot air oven

12.  T100 Thermal Cycler

13.  Stereo Binocular Microscope with computer.

Ø  ಸುಧಾರಿತ  ಕಬ್ಬು ಅಂಗಾAಶ ಕೃಷಿ  ಪ್ರಯೋಗಾಲಯವನ್ನು ಅಭಿವೃದ್ಧಿಪಡಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಬಾಹ್ಯ ಅನುದಾನಿತ ಯೋಜನೆಗಳು :
ಕ್ರ. ಸಂ. ಯೋಜನೆಯ ಶೀರ್ಷಿಕೆ ಮುಖ್ಯ ವಿಜ್ಞಾನಿಗಳು ಹಣಕಾಸು

ಸಂಸ್ಥೆ

ಪ್ರಾರಂಭದ ವರ್ಷ ಕೊನೆಗೊಳ್ಳುವ ವರ್ಷ ಗಮನಾರ್ಹ ಫಲಿತಾಂಶ
1 ದಕ್ಷಿಣ ಕರ್ನಾಟಕಕ್ಕೆ ಬೆಲ್ಲದ ಪಾರ್ಕ್ ಸ್ಥಾಪನೆ ಡಾ.ಎಸ್.ಎನ್

ಸ್ವಾಮಿಗೌಡ

ರಾಷ್ಟ್ರೀಯ

ಕೃಷಿ

ವಿಕಾಸ ಯೋಜನೆ (GoK)

2011-12

 

2013-14 The Jaggery Park is Commissioned at ZARS, V.C. Farm, Mandya with the main objective of catering to the needs of jaggery farmers through technological innovations and dissemination.

· The centre has developed sugarcane varieties viz.. Co 86032, Co 92005 and VCF 0517 with different maturity group suited for quality jaggery production under Organic and conventional cultivation methods.

· Quality of sugarcane for jaggery preparation has to be given top most priority for quality jaggery production.

· Integrated nutrient management with 75 percent nutrients through chemical fertilizers and 25 per cent through organic sources was ideal for getting better yield and quality of jaggery.

· Water management particularly through drip irrigation was able to save 40-50 percent irrigation water in addition to improvement in quality of sugarcane juice and jaggery.

· Soil, insect and disease management strategies have also been developed for the benefit of the cane growers and jaggery production farmers.

· The crushing capacity of the crusher ranged from 1.5 to 1.7 tons/hour. The juice extraction efficiency ranged between 53.05 to 56.44 per cent with a jaggery recovery range of 8.8 to 10%.

· Addition of bhendi @ 0.8-1.0 kg/600 litre of juice was effective in the removal of scum, as the percentage of removal of scum was higher. In addition to bhendi, herbal clarificants like castor, groundnut, soybean seed extract and hibiscus can also be used for clarification of juice to impart color and for better quality of jaggery.

· Quality of jaggery was sustained when cane covered with moist sugarcane trash and preserved under shade used for jaggery preparation.

· Among the 10 packing materials including gunny bags, sugarcane trash, polythene cover, polyolefin film, paper box, aluminum foil etc, in which jaggery was stored for six months, aluminum foil followed by paper box and sugarcane trash were better in preserving the jaggery qualities when stored up to four months. The quality deteriorated thereafter. 53

· The bagasse consumption per kg of jaggery ranged from 1.92 to 2.03 kg.

· The centre provides more importance on production of organic/chemical free, highly nutritious hygienic jaggery which fetches competitive price both in local and global markets. This in turn, earns lot of foreign exchange.

· The jaggery Park has facilities for packing, storage, marketing and provides technical knowhow on scientific jaggery production which are of immense use to the farmers.

· Extensive training and demonstrations on various aspects of improved scientific cane and organic/ chemical free jaggery production are on the agenda of Jaggery Park which have helped the farmers and extension functionaries of southern Karnataka engaged in the sugarcane and jaggery industry. 10. Budget utilized: Table 38: Budget utilization of RKVY project on Establishment of Jaggery Park, at ZARS, V.C. Farm, Mandya in Southern

2  ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಬೆಲ್ಲ ತಯಾರಿಕೆಗಾಗಿ ಕಬ್ಬಿನ ಇಳುವರಿ ಮತ್ತು ಗುಣಮಟ್ಟಕ್ಕಾಗಿ ಭರವಸೆಯ ತಳಿಗಳ ಮೌಲ್ಯಮಾಪನ  ಡಾ.ಎಸ್.ಎನ್

ಸ್ವಾಮಿಗೌಡ

ಯು.ಎ.ಎಸ್

(ಬಿ) (GoK)

 

2015-16 2017-18 The entries viz., VCF 0517 and VCF 0977 were found significantly superior over both the checks for cane yield in ratoon crop. With regard to sugar and jaggery yield, again the entries VCF 0517 and VCF 0977 were excelled both the checks (Co 62175 & Co 86032), in ratoon crop. The above entries are found to be good ratooner. The genotypes VCF 0517, VCF 0977 and VCF 0936 were found to be suitable for quality jaggery preparation in ratoon crop also.
3 ಕಬ್ಬಿನ ಕೋಶ ಬೀಜೋತ್ಪಾದನೆ / ಕಬ್ಬಿನ ನ್ಯೂಕ್ಲಿಯಸ್ ಬೀಜೋತ್ಪಾದನೆ  ಡಾ.ಎಸ್.ಎನ್

ಸ್ವಾಮಿಗೌಡ

ಯು.ಎ.ಎಸ್

(ಬಿ) (GoK)

 

2014-15 ಮುಂದುವರೆ

ಯುವುದು

Nucleus seed production of sugarcane was taken-up in an area 0.3 ha.  The varieties included were Co 62175, Co 86032, VCF 0517, CoVC 16061, CoVC 16062 and CoVC 18061. The previous year Seed production was utilized for multiplication of Breeder and Foundation seed production at the centre.
4 ಸೂಕ್ಷö್ಮ- ಪ್ರಸರಣದ ಮೂಲಕ ತ್ವರಿತವಾಗಿ ಕಡಿಮೆ ಸಮಯದಲ್ಲಿ ಅಭಿವೃದ್ಧಿ ಪಡಿಸಿದ ತಳಿಗಳನ್ನು ಅಧಿಕ ಸಂಖ್ಯೆಯಲ್ಲಿ ಉತ್ಪಾದಿಸುವುದು ಮತ್ತು  ಜನಪ್ರಿಯ ಕಬ್ಬಿನ ತಳಿಗಳ ರೋಗ ಮುಕ್ತ ಸಸಿಗಳನ್ನು ಸರಬರಾಜು ಮಾಡುವುದು ಡಾ. ಟಿ.ಇ.

ನಾಗರಾಜ

ರಾಷ್ಟ್ರೀಯ

ಕೃಷಿ ವಿಕಾಸ ಯೋಜನೆ (GoK)

2014-15 2016-17 Biotechnology has been globally accepted as one of the important tools for direct application in agriculture. It has a strong and positive influence on the agricultural sector worldwide. Agricultural biotechnology includes plant tissue culture (PTC), applied microbiology, and applied molecular biology contributing to the production of crops with improved food, feed, fiber and fuel. The technique of PTC is well translated from ‘concept’ to ‘commercialization’. As an industry, PTC is no more a nascent industry in India. It is flourishing with multidirectional growth and multimillion dollar turn over. Several crop plants are routinely propagated (anthuriums, bananas, strawberries, sugarcane, orchids etc.) by tissue culture technique and are being traded domestically and internationally for nearly three decades. Since PTC is a powerful technique for mass production in many crops, it has become an important tool in the nursery and farming industry. PTC technique has been responsible for bringing about the second green revolution in our country. The demand for micropropagated plants in agriculture, horticulture and in social forestry is growing by the day, since the traditional methods of propagation do not yield sufficient quantity and in some crops they are cumbersome.

Total number of seedlings sold to sugar factories and other details are mentioned in the tabular column 6.2. Clear instructions were given to growers to handle the tissue culture seedlings and we have received good growth response and feedback from all sugar factories. The delivery of the rooted and hardened small micropropagated plants to growers and market requires extra care. In some cases, plant losses can occur during shipment and handling by growers. This is particularly true when the plants are not fully hardened and rooted or not grown for sufficient duration after transfer to soil. Growers should be given clear instructions how to handle the material provided. Apart from the economic loss, poor survival of planted material erodes the confidence of growers in the technology.

Total  quantity of Sugarcane Tissue culture seedling supplied

Year Number  of Seedlings
2015-16 9760
2016-17 7550
     Total 17310

Totally  17310  tissue culture seedlings were produced and supplied to farmers  through sugar mills to take up further  quality seed production under different sugarcane varieties

5 ವಿಶೇಷ ಉಲ್ಲೇಖದೊಂದಿಗೆ ತೇವಾಂಶದ ಒತ್ತಡದ ಸಂದರ್ಭಗಳಿಗೆ ಹೆಚ್ಚಿನ ಸುಕ್ರೋಸ್ ಅಂಶ ಮತ್ತು ಅಧಿಕ ಇಳುವರಿ ನೀಡುವ ಮಧ್ಯಾಮವಧಿ ತಳಿಗಳನ್ನು ಅಭಿವೃದ್ಧಿ ಮಾಡುವುದ.

(ತಳಿಗಳ ಅಭಿವೃದ್ಧಿ)

ಡಾ. ಟಿ.ಇ.

ನಾಗರಾಜ

 ಯು.ಎ.ಎಸ್

(ಬಿ) (GoK)

 

2014-15 2017-18 Ø  Among the Clones VCF 09-65-04 recorded significantly high yield (178.6 t/ha) over checks viz,. CoVC 99463(139.9 t/ha) and Co 86032(141.7 t/ha. However it was on par with VCF 10-65-01(172.9 t/ha) and VCF 10-57-07(169.6 t/ha).

Ø VCF 09-65-04 recorded 26.0 and 32.0 % higher yield over checks varieties viz., Co 86032 and CoVC 99463 respectively.

Ø  Among the tested clones, VCF 09-65-04, VCF 10-65-01 and VCF 10-57-07 recorded on par sucrose % compared to the check Co 86032.

Ø    VCF 09-65-04 performed better in 5 feet row spacing as compared to other clones (yield under wider row planting as mainly attributed to increase in length and girth of the cane.

Ø    All the entries including checks registered less susceptible reaction to ESB.

6  ಕಬ್ಬಿನಲ್ಲಿ ಹಳದಿ ಎಲೆ  ರೋಗ ಸಹಿಷ್ಣುತೆಗೆ ಅಧಿಕ ಇಳುವರಿ ಮತ್ತು ಹೆಚ್ಚಿನ ಸಕ್ಕರೆ ಅಂಶವುಳ್ಳ ಮಧ್ಯಾಮವಧಿ ತಳಿಗಳನ್ನು ಪ್ರತ್ಯೇಕಿಸುವುದು ಮತ್ತು ಅವುಗಳನ್ನು ಅಭಿವೃದ್ಧಿಪಡಿಸುವುದು ಡಾ. ಟಿ.ಇ.

ನಾಗರಾಜ

ಯು.ಎ.ಎಸ್

(ಬಿ) (GoK)

 

2016-17 2017-18 Expected outcome of this project included obtaining genetically pure, high yield planting material showing tolerance reaction to YLD helpful in implanting season and varietal planting and harvesting programme in the area of operation of a sugar factory. The project aspire to populate the intellectual space between conventional upstream research  outputs and practical product  development and it focuses on the development of desirable  clone combinations and multiplication of the elite clone with agronomical superior characters report.
7 ಪ್ರನಾಳೀಯ ಸ್ಥಿತಿಯಲ್ಲಿ ಜನಪ್ರಿಯವಾದ ಕಬ್ಬಿನ ತಳಿಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಮತ್ತು ಸೂಕ್ಷöಮ -ಪ್ರಸರಣ. ಡಾ.ಎಸ್.ಎನ್

ಸ್ವಾಮಿಗೌಡ

ಯು.ಎ.ಎಸ್

(ಬಿ) (GoK)

 

2017-18 ಮುಂದುವರೆ

ಯುವುದು

Total  quantity of Sugarcane Tissue culture seedling produced

Year Number  of Seedlings
2017-18 5570
2018-19 5190
2019-20 10232
2020-21 25853
2021-22 60476
2022-23 23961
Total 131282

 

Totally  131282  tissue culture seedlings were produced

8 ಬದಲಾದ ಹವಮಾನ ಡಾ.ಎಸ್.ಎನ್

ಸ್ವಾಮಿಗೌಡ

ಯು.ಎ.ಎಸ್

(ಬಿ) (GoK)

 

 

2020-21 2022-23 a) Crop Improvement:

Ø  The varieties VCF 0517, CoVC 18061 and Co 62175 were recommended for  September  and November planting seasons in respect of cane and Sugar yield under plant and Ratoon  crops.

Ø CoVC 18061 and Co 86032 were recommended for January planting season based on yield and quality parameters and sparse and late flowering behavior under plant and Ratoon  crops.

Ø   CoVC 16061 an early duration variety recommended for both early and late crushing period under the plant and Ratoon crops.  .

 b) Crop Production:

Ø For plant crop sugarcane crop, application of 125 per cent recommended dose of N P2O5 and K2O can be followed with P2O5 and K2O in two equal splits at the time of planting and final earthing up @ 3½ months after planting along with microbial consortia.

Ø  For ratoon crop application of recommended dose of 100 per cent N P2O5 and K2O with P2O5 and K2O in two equal split at planting and final earthing up along with microbial consortia can be followed.

Ø Sugarcane can be planted with spacing of 5 feet between rows for the newly released varieties with profuse tillering habit

Ø  VCF 0517 and CoVC 18061 and Co 86032 varieties can be planted with wider spacing of 5 feet rows

c) Crop Protection:

 I) Entomology

Application of Chlorantroniliprole 0.4 G @ 9 kg/ac at the time of planting followed by final earthing up and application of Fipronil 0.3 G @ 10 kg /ac at the time of planting followed by final earthing up can be recommended for the management of early shoot borer, internode and top shoot borers since they have recorded least infestation along with higher cane yield.

      

 II) Pathology

To manage the leaf spot disease in the susceptible varieties the broad spectrum and long duration fungicide like Azoxystrobin (20% W/V) + Difenoconazole (12.5% W/V) can be used at the rate of 1 ml per liter of water.

ಸಿಬ್ಬಂದಿ ವಿವರ :

ವೈಜ್ಞಾನಿಕ ಸಿಬ್ಬಂದಿ:

ಡಾ. ಎನ್.ಶಿವಕುಮಾರ್
ಹುದ್ದೆ ಪ್ರಾಧ್ಯಾಪಕರು I/c ತಳಿ ವಿಜ್ಞಾನಿ ಮತ್ತು ಯೋಜನಾ ಮುಖ್ಯಸ್ಥರು
ಶೈಕ್ಷಣಿಕ ವಿದ್ಯಾಭ್ಯಾಸ ಎಂ.ಎಸ್.ಸಿ(ಕೃಷಿ), ಪಿ.ಹೆಚ್.ಡಿ
ವಿಷಯ ಪರಿಣತೆ ತಳಿ ಶಾಸ್ತç ಮತ್ತು ಅನುವಂಶಿಯತೆ
ಯು.ಎ.ಎಸ್ ಬೆಂಗಳೂರಿನಲ್ಲಿ ವರದಿ ಮಾಡಿಕೊಂಡ ದಿನ 25-02-1993
ಪ್ರಾಯೋಜನೆಗೆ ವರಿದಿ ಮಾಡಿಕೊಂಡ ದಿನ 18-10-2022

sugarcaneaicrpmandya@gmail.com
shivu2356@gmail.com
aicrpscane@uasbanglore.edu.in

08232-295922
9448528481
ಶ್ರೀಯುತ ಜೆ.ಎಸ್. ನಂದೀಶ್
ಹುದ್ದೆ I/c ಸಹಾಯಕ ಕೀಟಶಾಸ್ತçಜ್ಞ
( ೧೭೯ ಗುತ್ತಿಗೆ ಆಧಾರದ ಮೇಳೆ)
ಶೈಕ್ಷಣಿಕ ವಿದ್ಯಾಭ್ಯಾಸ ಎಂ.ಎಸ್.ಸಿ(ಕೃಷಿ),
ವಿಷಯ ಪರಿಣತೆ ಕೃಷಿ ಕೀಟಶಾಸ್ತç
ಯು.ಎ.ಎಸ್ ಬೆಂಗಳೂರಿನಲ್ಲಿ ವರದಿ ಮಾಡಿಕೊಂಡ ದಿನ 27-12-2019
ಪ್ರಾಯೋಜನೆಗೆ ವರಿದಿ ಮಾಡಿಕೊಂಡ ದಿನ 27-12-2019

sugarcaneaicrpmandya@gmail.com
nandeeshshivamallaiah@gmail.com

08232-295922
9036736090

ತಾಂತ್ರಿಕ ಸಿಬ್ಬಂದಿ

ಶ್ರೀಮತಿ ಬಿ.ಪಿ.ಸುನೀತ
ಹುದ್ದೆ ತಾಂತ್ರಿಕ ಅಧಿಕಾರಿ
ಶೈಕ್ಷಣಿಕ ವಿದ್ಯಾಭ್ಯಾಸ ಎಂ.ಎಸ್.ಸಿ (ಕೃಷಿ),
ವಿಷಯ ಪರಿಣತೆ ಮಣ್ಣು ವಿಜ್ಞಾನ ಮತ್ತು ಕೃಷಿ ರಾಸಾಯನ ಶಾಸ್ತç
ಯು.ಎ.ಎಸ್ ಬೆಂಗಳೂರಿನಲ್ಲಿ ವರದಿ ಮಾಡಿಕೊಂಡ ದಿನ 12-12-2013
ಪ್ರಾಯೋಜನೆಗೆ ವರಿದಿ ಮಾಡಿಕೊಂಡ ದಿನ 12-12-2013

sunithauas13@uasbangalore.edu.in
sunithabpswamy@gmail.com.
sugarcaneaicrpmandya@gmail.com

08232-295922
7760933795

ತಾಂತ್ರಿಕ ಸಿಬ್ಬಂದಿ

ಶ್ರೀಯುತ ಎ. ರಮೇಶ
ಹುದ್ದೆ ಕ್ಷೇತ್ರ ಸಹಾಯಕರು
ಶೈಕ್ಷಣಿಕ ವಿದ್ಯಾಭ್ಯಾಸ ಪಿ.ಯು.ಸಿ
ಯು.ಎ.ಎಸ್ ಬೆಂಗಳೂರಿನಲ್ಲಿ ವರದಿ ಮಾಡಿಕೊಂಡ ದಿನ 06-09-2019
ಪ್ರಾಯೋಜನೆಗೆ ವರಿದಿ ಮಾಡಿಕೊಂಡ ದಿನ 06-09-2019
9035599498
    • ಪುಟ ಸಂದರ್ಶಕರ ಸಂಖ್ಯೆ:
    • ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
    • ಸೈಟ್ ಅಂಕಿಅಂಶಗಳು