ಅಭಾಸುಪ್ರಾಯೋಜನೆ/ ಘಟಕ : ಅಖಿಲ ಭಾರತ ಸುಸಂಘಟಿತ ಸೋಯಾಅವರೆ ಪ್ರಾಯೋಜನೆ | |||||||||||||||||||||||||||||||||
ಸ್ಥಳ : ವಲಯ ಕೃಷಿ ಸಂಶೋಧನಾ ಕೇಂದ್ರ, ಬೆಂಗಳೂರು | |||||||||||||||||||||||||||||||||
ಪ್ರಾರಂಭವಾದ ವರ್ಷ : 1972 | |||||||||||||||||||||||||||||||||
ಉದ್ದೇಶಗಳು :
1. ಹೆಚ್ಚಿನ ಬೀಜ ಇಳುವರಿಗಾಗಿ ತಳಿಗಳ ಅಭಿವೃದ್ಧಿ 2. ತರಕಾರಿ ಪ್ರಕಾರದ ಸೋಯಾಅವರೆ ಪ್ರಭೇದಗಳ ಅಭಿವೃದ್ಧಿ 3. ಆಫ್-ಸೀಸನ್ ನರ್ಸರಿಯಲ್ಲಿ ಸಂತಾನೋತ್ಪತ್ತಿ 4. ಸೋಯಾಅವರೆ ಜರ್ಮ್ಪ್ಲಾಸಂನ ಸಾಲುಗಳ ಗುಣಲಕ್ಷಣ ಮತ್ತು ಬೀಜೋತ್ಪಾದನೆ |
|||||||||||||||||||||||||||||||||
ಸಂಶೋಧನಾ ಕಾರ್ಯಕ್ರಮಗಳು :
|
|||||||||||||||||||||||||||||||||
ಸಂಶೋಧನಾಸಾಧನೆಗಳು : ಬಿಡುಗಡೆ ಮಾಡಿದ ತಳಿಗಳು
Ø ತರಕಾರಿ ಸೋಯಾಅವರೆ ತಳಿ ಕೆಬಿವಿಎಸ್ -1 (ಕರುಣೆ) Ø ಕೆಬಿಎಸ್ 23 Ø ಆರ್‌ಕೆಎಸ್ -18 Ø ಎಮ್‌ಎಯುಎಸ್ -2 Ø ಹಾರ್ಡಿ Ø ಕೆಹೆಚ್‌ಎಸ್‌ಬಿ- 2 Ø ಕೆಬಿ -79 |
|||||||||||||||||||||||||||||||||
ಪ್ರಶಸ್ತಿಗಳು / ಗುರುತಿಸುವಿಕೆ :
Ø ಜಿಕೆವಿಕೆ ಬೆಂಗಳೂರಿನಲ್ಲಿ 2017ನೇ ಸಾಲಿನ ಕೃಷಿ ಮೇಳದಲ್ಲಿ, ಅಖಿಲ ಭಾರತ ಸುಸಂಘಟಿತ ಸೋಯಾಅವರೆ ವಿಭಾಗಕ್ಕೆ ಅತ್ಯುತ್ತಮ ಬೆಳೆ ಪ್ರಾತ್ಯಕ್ಷಿಕೆ ಪ್ರಶಸ್ತಿ ದೊರೆತಿದೆ. Ø ಜಿಕೆವಿಕೆ ಬೆಂಗಳೂರಿನಲ್ಲಿ 2018ನೇ ಸಾಲಿನ ಕೃಷಿ ಮೇಳದಲ್ಲಿ, ಅಖಿಲ ಭಾರತ ಸುಸಂಘಟಿತ ಸೋಯಾಅವರೆ ವಿಭಾಗಕ್ಕೆ ಅತ್ಯುತ್ತಮ ಬೆಳೆ ಪ್ರಾತ್ಯಕ್ಷಿಕೆ ಪ್ರಶಸ್ತಿ ದೊರೆತಿದೆ. Ø ಜಿಕೆವಿಕೆ ಬೆಂಗಳೂರಿನಲ್ಲಿ 2021 ಸಾಲಿನ ಕೃಷಿ ಮೇಳದಲ್ಲಿ, ಅಖಿಲ ಭಾರತ ಸುಸಂಘಟಿತ ಸೋಯಾಅವರೆ ವಿಭಾಗಕ್ಕೆ ಅತ್ಯುತ್ತಮ ಬೆಳೆ ಪ್ರಾತ್ಯಕ್ಷಿಕೆ ಪ್ರಶಸ್ತಿ ದೊರೆತಿದೆ. Ø ಜಿಕೆವಿಕೆ ಬೆಂಗಳೂರಿನಲ್ಲಿ 2022ನೇ ಸಾಲಿನ ಕೃಷಿ ಮೇಳದಲ್ಲಿ, ಅಖಿಲ ಭಾರತ ಸುಸಂಘಟಿತ ಸೋಯಾಅವರೆ ವಿಭಾಗಕ್ಕೆ ಅತ್ಯುತ್ತಮ ಬೆಳೆ ಪ್ರಾತ್ಯಕ್ಷಿಕೆ ಹಾಗೂ ಉತ್ತಮ ಮಳಿಗೆ ಪ್ರಶಸ್ತಿಗಳು ದೊರೆತಿದೆ. Ø 2021 ರಲ್ಲಿ ತರಕಾರಿ ಸೋಯಾಅವರೆ ತಳೀಯಾದಂತ ಕರುಣೆ ಅಭಿವೃದ್ಧಿ ಮತ್ತು ಬಿಡುಗಡೆಗಾಗಿ ಮೆಚ್ಚುಗೆ ಪ್ರಮಾಣ ಪತ್ರ ಐಐಎಸ್‌ಆರ್-ಐಸಿಎಆರ್ ಇಂದೋರ್ ಇವರಿಂದ ನೀಡಲಾಗಿದೆ. |
|||||||||||||||||||||||||||||||||
ಲಭ್ಯವಿರುವ ಸೌಲಭ್ಯಗ ಳು : ಆಫ್-ಸೀಸನ್ ನರ್ಸರಿಗೆ ನೀರಾವರಿ ಸೌಲಭ್ಯ | |||||||||||||||||||||||||||||||||
ಇತರೆ ಚಟುವಟಿಕೆಗಳು :
ಕ್ಷೇತ್ರೋತ್ಸವ
|
|||||||||||||||||||||||||||||||||
ಕಾರ್ಯಾಚರಣೆಯಲ್ಲಿ ಬಾಹ್ಯ ಅನುದಾನಿತ ಯೋಜನೆಗಳು : |
|||||||||||||||||||||||||||||||||
ಕ್ರ. ಸಂ. | ಯೋಜನೆಯ ಶೀರ್ಷಿಕೆ
|
ಮುಖ್ಯ ವಿಜ್ಞಾನಿಗಳು | ಹಣಕಾಸು
ಸಂಸ್ಥೆ |
ಪ್ರಾರಂಭದ ವರ್ಷ | ಕೊನೆಗೊಳ್ಳುವ ವರ್ಷ | ಗಮನಾರ್ಹ ಫಲಿತಾಂಶ | |||||||||||||||||||||||||||
1. | ಸೋಯಾಅವರೆಯಲ್ಲಿ ವಂಶ ವಾಹಿನಿಗಳ ಸಹಾಯದಿಂದ ಹಳದಿನಂಜುರೋಗ ನಿರೋಧಕತೆ, ಟ್ರಿಪ್ಸಿನ್ ಹಾಗೂ ಲೈಪೋಕ್ಸಿಜಿನೇಸ್ ಪ್ರತಿರೋದಕತೆಯನ್ನು ಜೋಡಿಸುವುದು ಮತ್ತು ಅನುವಂಶೀಯತೆಯನ್ನು ವಿಸ್ತರಿಸುವುದು | ಡಾ. ಓಂಕಾರಪ್ಪ ಟಿ | ಐಸಿಎಆರ್-ಎನ್ ಎಎಸ್‌ಎಫ್ | ಆಗಸ್ಟ್ 2022 | ಜೂಲೈ 2025 | ಚಾಲ್ಥಿಯಲ್ಲಿದೆ |
ಸಿಬ್ಬಂದಿ ವಿವರ :
ವೈಜ್ಞಾನಿಕ ಸಿಬ್ಬಂದಿ:
ಶೈಕ್ಷಣಿಕ ವಿದ್ಯಾಭ್ಯಾಸ : ಪಿ.ಹೆಚ್ಡಿ, ಅನುವಂಶೀಯತೆ ಮತ್ತು ಸಸ್ಯ ತಳಿ ಅಭಿವೃದ್ಧಿಶಾಸ್ತ್ರ
ವಿಷಯ ಪರಿಣತೆ : ಅನುವಂಶೀಯ ಮತ್ತು ಸಸ್ಯ ತಳಿ ಅಭಿವೃದ್ಧಿ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 12-01-1991
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 02-11-2018
onkarappa.t@gmail.com
ತಾಂತ್ರಿಕ ಸಿಬ್ಬಂದಿ
ಶೈಕ್ಷಣಿಕ ವಿದ್ಯಾಭ್ಯಾಸ : ಎಮ್.ಎಸ್ಸಿ. (ಕೃಷಿ)
ವಿಷಯ ಪರಿಣತೆ : ಬೇಸಾಯಶಾಸ್ತ್ರ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 12-12-2013
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 21-02-2022
manu.mancy@gmial.com
-
- ಪುಟ ಸಂದರ್ಶಕರ ಸಂಖ್ಯೆ:
- ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
- ಸೈಟ್ ಅಂಕಿಅಂಶಗಳು