Title Image

ಅಖಿಲ ಭಾರತ ಸಂಘಟಿತ ಸಂಶೋಧನಾ ಯೋಜನೆ – ಜೋಳ, ಚಾಮರಾಜನಗರ

ಆಭಾಸುಪ್ರಾಯೋಜನೆ/ಘಟಕ : ಅಖಿಲ ಭಾರತ ಸುಸಂಘಟಿತ ಜೋಳದ ಅಭಿವೃದ್ಧಿ ಪ್ರಾಯೋಜನೆ
ಸ್ಥಳ : ಚಾಮರಾಜನಗರ
ಪ್ರಾರಂಭವಾದ ವರ್ಷ : ೨೦೧೪-೧೫
ಉದ್ದೇಶಗಳು :

v  ಪೂರ್ವ ಮುಂಗಾರು ಮತ್ತು ಮುಂಗಾರಿಗೆ ಸೂಕ್ತವಾದ ಧಾನ್ಯ, ಮೇವಿನ ತಳಿಗಳ ಮತ್ತು ಸಂಕರಣ ತಳಿಗಳು ಹಾಗು  ಪೋಷಕ ತಳಿಗಳನ್ನು ಅಭಿವೃಧ್ಧಿ ಪಡಿಸುವುದು.

v  ಧಾನ್ಯ ಮತ್ತು ಮೇವಿಗೆ ಸೂಕ್ತವಾದ ಅಲ್ಪಾವದಿ ತಳಿಗಳು ಮತ್ತು ಸಂಕರಣ ತಳಿಗಳನ್ನು ಅಭಿವೃಧ್ಧಿ  ಪಡಿಸುವುದು.

v  ಸುಸಂ ಟಿತ ಪ್ರಯೋಗಗಳು ಮತ್ತು ಬಹು ಸ್ಥಳ ಪ್ರಯೋಗಗ ¼ನ್ನು ಕೈಗೊಳ್ಳುವುದು.

v  ಬೀಜೋತ್ಪಾದನೆ, ಮುಂಚೂಣಿ ಪ್ರಾತ್ಯಕ್ಷಿಕೆಗಳು ಹಾಗು ಗಿರಿಜನರ ಉಪ ಯೋಜನೆ ಕಾರ್ಯಕ್ರಮಗಳನ್ನು ಕೈಗೊಳ್ಳುವುದು.

v  ಬೆಳೆ ಉತ್ಪಾದನಾ ತಂತ್ರ ವನ್ನು  ಅಭಿವೃಧ್ಧಿಪಡಿಸುವುದು ಮತ್ತು  ಜನಪ್ರಿಯಗೊಳಿಸುವುದು ಹಾಗು ಸಸ್ಯ ಸಂರಕ್ಷಣ ವಿಧಾನದಲ್ಲಿ ಸಮಗ್ರ ರೋಗ ಮತ್ತು  ಕೀಟಗಳನ್ನು ಅಭ್ಯಾಸಿಸುವುದು.

ಸಂಶೋಧನಾ ಕಾರ್ಯಕ್ರಮಗಳು :

1.ಜೀವ ದ್ರವ್ಯಕಗಳ ಸಂಗ್ರಹ, ಅಭಿವೃದ್ಧಿ ಮತ್ತು ಮೌಲ್ಯಮಾಪನ

2.ತಳಿಗಳನ್ನು ಅಭಿವೃದ್ಧಿ ಪಡಿಸುವುದು.

3.ಸಂಕರಣ ತಳಿಗಳನ್ನು ಅಭಿವೃದ್ಧಿ ಪಡಿಸುವುದು.

4.ಪೋಷಕ ತಳಿಗಳ ಅಭಿವೃದಿ ಮತ್ತು ನಿರ್ವಹಣೆ.

5.ಸಂಕರಣ  ಪೀಳಿಗೆಯಲ್ಲಿ ತಳಿಗಳ ಆಯ್ಕೆ.

6. ಕ್ಷೇತ್ರ ಪ್ರಯೋಗಗಳು, ಸುಸಂಟಿತ ಪ್ರಯೋಗಗಳು, ಬಹು ಸ್ಥಳ ಪ್ರಯೋಗಗಳು ಮತ್ತು ಪರೀಕ್ಷಾರ್ಥ ಪ್ರಯೋಗಗಳನ್ನು ಕೈಗೊಳ್ಳುವುದು.

7.ಮುಂಚೂಣಿ ಪ್ರಾತ್ಯಕ್ಷಿಕೆಗಳು ಹಾಗು ಗಿರಿಜನರ ಉಪ ಯೋಜನೆ ಕಾರ್ಯಕ್ರಮ ಮತ್ತು ಪರಿಶಿಷ್ಠ ಜಾತಿ ಯೋಜನೆ  ಕಾರ್ಯಕ್ರಮ ಗಳನ್ನು  ಕೈಗೊಳ್ಳುವುದು

ಸಂಶೋಧನಾ ಸಾದನೆಗಳು :

v  .ಸಿ.ಎನ್.ಎಫ್.ಎಸ್-೧   ಒಂದು ಕಟಾವಿನ ಮೇವಿನ ಜೋಳದ ತಳಿಯು ಕರ್ನಾಟಕ ರಾಜ್ಯದ ವಲಯ ೬ ರಲ್ಲಿ ಬಿಡುಗಡೆಗೆ ಅಂಗೀಕಾರವಾಗಿದೆ. ಈ ತಳಿಯು ರಾಷ್ಟೀಯ ಮಟ್ಟದಲ್ಲಿ ಹಸಿರು ಮೇವಿನ ಇಳುವರಿಯಲ್ಲಿ ಮೊದಲನೆ ಸ್ಥಾನದಲ್ಲಿದ್ದು ಹಾಗು ಒಂದು ಕಟಾವಿನ ಮುದುವರಿದ ತಳಿಗಳು ಮತ್ತು ಸಂಕರಣ ತಳಿಗಳ ಪ್ರಾಯೋಗದಲ್ಲಿ ಅಂತಿಮ ವರ್ಷದ ಪ್ರಯೋಗದಲ್ಲಿದೆ.

v  ಸಿ.ಎನ್.ಜಿ.ಎಸ್-೧ ಮತ್ತು ಸಿ.ಎನ್.ಜಿ.ಎಸ್-೨ ಎರಡು ಧಾನ್ಯ ಜೋಳದ ತಳಿಗಳು ವಲಯ ೬ರಲ್ಲಿ ಬಹು ಸ್ಥಳ ಪ್ರಯೋಗದ ಹಂತದಲ್ಲಿವೆ.

v  ಸಿ.ಎನ್.ಜಿ.ಎಸ್-೨ ಈ ತಳಿಯು ರಾಷ್ಟೀಯ ಮಟ್ಟದ ಮುಂದುವರಿದ ಧಾನ್ಯ ಜೋಳದ ತಳಿಗಳ ಪ್ರಯೋಗದಲ್ಲಿದೆ. ದಕ್ಷಿಣ ಕರ್ನಾಟಕದ ಚಾಮರಾಜನಗರ ಮತ್ತು ರಾಮನಗರ ಜಿಲ್ಲೆಯ ವಿವಿಧ ಹಳ್ಳಿಗಳಿಂದ  ಸುಮಾರು ೨೩೫ (ಧಾನ್ಯ ಮತ್ತು ಮೇವಿಗೆ ಸೂಕ್ತವಾದ) ಬಗೆಯ ಜೀವದ್ರವ್ಯಕಗಳನ್ನು ಸಂಗ್ರಹಿಸಲಾಗಿದೆ ಹಾಗು ಒಟ್ಟು ೫೫೦ ಜೀವದ್ರವ್ಯಕಗಳನ್ನು  ನಿರ್ವಹಣೆ ಮಾಡಲಾಗುತ್ತಿದೆ.

v  ಜೀವದ್ರವ್ಯಕಗಳನ್ನು ಅಭ್ಯಸಿಸಿ ಅವುಗಳ ಗುಣಲಕ್ಷಣಗಳ ಆಧಾರದ ಮೇಲೆ ಅಲ್ಪಾವದಿ ತಳಿಗಳು, ಧಾನ್ಯ, ಮೇವಿನ ಹಾಗೂ ಧಾನ್ಯ ಮತ್ತು ಮೇವಿಗೆರಡಕ್ಕು ಸೂಕ್ತವಾದ ತಳಿಗಳು ಹಾಗು ಅತ್ಯುತ್ತಮವಾದ ತಳಿಗಳನ್ನು ವಿವಿಧ ಪೀಳಿಗೆಗಳಿಂದ ಆಯ್ಕೆ ಮಾಡಲಾಗಿದೆ.

v  ಕೇಂದ್ರವು ಪೋಷಕ ತಳಿಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.

v  ಕೇಂದ್ರವು ಪೂರ್ವ ಮುಂಗಾರು ಮತ್ತು ಮುಂಗಾರಿಗೆ ಸೂಕ್ತವಾದ ಅಲ್ಪವಧಿ, ಅಧಿಕ ಇಳುವರಿ ಕೊಡುವ ಸಂಕರಣ ತಳಿಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ

v   ಕೇಂದ್ರವು ಬೆಂಕಿಹುಳು ಮತ್ತು ಸುಳಿನೊಣಕ್ಕೆ ನಿರೋದಕ ತಳಿಗಳನ್ನು ಗುರುತಿಸಿದ್ದು ಅವುಗಳನ್ನು ತಳಿ ಅಭಿವೃದ್ದಿ ಕಾರ್ಯಕ್ಕೆ ಬಳಸಲಾಗುತ್ತಿದೆ.

v  ಕೇಂದ್ರವು ಕ್ಷೇತ್ರೋತ್ಸವ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು ಅದರಲ್ಲಿ ಅವರಿಗೆ ಜೋಳ ಸುಧಾರಿತ ತಳಿಗಳು / ಸಂಕರಣ ತಳಿಗಳ ಹಾಗು ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ತರಬೇತಿಯನ್ನು ನೀಡಲಾಗುತ್ತಿದೆ.

v  ಪರಿಶಿಷ್ಠ ಜಾತಿ ಉಪಯೋಜನೆ ಮತ್ತು ಪರಿಶಿಷ್ಠ ಪಂಗಡ ಉಪಯೋಜನೆ ಕಾರ್ಯಕ್ರಮದಡಿಯಲ್ಲಿ ಚಾಮರಾಜನಗರ ಜಿಲ್ಲೆಯ ಸುಮಾರು ೩೦೦ ಫಲಾನುಬವಿಗಳಿಗೆ ಕೃಷಿ ಉಪಕರಣಗಳು, ಕೃಷಿ ಸಲಕರಣೆಗಳು ಹಾಗು ಜೋಳದ ಸುಧಾರಿತ ತಳಿಗಳನ್ನು ವಿತರಿಸಲಾಗಿದೆ.

ಪ್ರಶಸ್ತಿಗಳು/ಗುರುತಿಸುವಿಕೆ :
ಲಭ್ಯವಿರುವ ಸೌಲಭ್ಯಗಳು :

1. ಫಲವತ್ತಾದ ಭೂಮಿ ಜೊತೆಗೆ ಕಾಡು ಹಂದಿ ಮತ್ತು ಇತರೆ ಪ್ರಾಣಿಗಳಿಂದ ಬೆಳೆಯನ್ನು ರಕ್ಷಿಸಲು ಉತ್ತಮವಾದ ತಂತಿ ಬೇಲಿ ವ್ಯವಸ್ಥೆ ಯಿದೆ.

2. ಸಂದಿಗ್ನ ಪರಿಸ್ಥಿತಿಯಲ್ಲಿ ಬೆಳೆಯನ್ನು ರಕ್ಷಿಸಲು ಕೃಷಿ ಹೊಂಡ ಯಿದೆ.

3. ಬೆಳೆಗಳನ್ನು ಕಾಪಾಡಲು ನಿರಿನ ವ್ಯವಸ್ಥೆ ಯಿದೆ.

4. ಬಿತ್ತನೆ ಬೀಜ ಮತ್ತು ಕೃಷಿ ಉಪಕರಣಗಳನ್ನು ಸಂಗ್ರಹಿಸಲು ವ್ಯವಸ್ಥೆ ಯಿದೆ.

5. ಮೂಲಭೂತ ಸೌಕರ್ಯಗಳುಳ್ಳ  ಕಛೇರಿ.

ಇತರೆ ಚಟುವಟಿಕೆಗಳು :
ಕರ‍್ಯಾಚರಣೆಯಲ್ಲಿ ಬಾಹ್ಯ ಅನುದಾನಿತ ಯೋಜನೆಗಳು :
ಕ್ರ. ಸಂ. ಯೋಜನೆಯ ಶರ‍್ಷಿಕೆ ಮುಖ್ಯ ವಿಜ್ಞಾನಿಗಳು ಹಣಕಾಸು

ಸಂಸ್ಥೆ

ಪ್ರಾರಂಭದ ವರ್ಷ ಕೊನೆಗೊಳ್ಳುವ ವರ್ಷ ಗಮನಾರ್ಹ ಫಲಿತಾಂಶ
1 ಅಖಿಲ ಭಾರತ ಸುಸಂಘಟಿತ ಜೋಳದ ಅಭಿವೃದ್ಧಿ ಪ್ರಾಯೋಜನೆ ಡಾ.ಸೋಮು.ಜಿ ಐ.ಐ.ಎಂ.ಆರ್ 2014-15      

    –

ಸಿ.ಎನ್.ಎಫ್.ಎಸ್

ಒಂದು ಕಟಾವಿನಮೇವಿನ ಜೋಳದತಳಿಯು ಕರ್ನಾಟಕ ರಾಜ್ಯದ ವಲಯ ೬ರಲ್ಲಿ ಬಿಡುಗಡೆಗೆ ಸಿದ್ದವಾಗಿದೆ.

ಸಿಬ್ಬಂದಿ ವಿವರ :

ವೈಜ್ಞಾನಿಕ ಸಿಬ್ಬಂದಿ

Somu

ಡಾ.ಸೋಮು.ಜಿ
ಹುದ್ದೆ : ಸಹ ಪ್ರಾಧ್ಯಾಪಕರು
ಶೈಕ್ಷಣಿಕ ವಿದ್ಯಾಭ್ಯಾಸ : ಎಂ,ಎಸ್ಸಿ (ಕೃಷಿ) ಪಿ,ಎಚ್ಡಿ
ವಿಷಯ ಪರಿಣತೆ : ತೃಣ ಧಾನ್ಯ ಮತ್ತು ಜೋಳದ ತಳಿ ವಿಙ್ಞನಿ.

ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 12-07-2007

ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 28-09-2016
aicrpsorghum@gmail.com
somu_g_pet@rediffmail.com
08226-297497
9986399718

Dr.Meena.N

ಡಾ.ಮೀನಾ, ಎನ್
ಹುದ್ದೆ : ಸಹಾಯಕ ಪ್ರಾಧ್ಯಾಪಕರು( ಬೇಸಾಯಸಾಶಾಸ್ತ್ರ) ಗುತ್ತಿಗೆ ಆಧಾರ
ಶೈಕ್ಷಣಿಕ ವಿದ್ಯಾಭ್ಯಾಸ : ಎಂ,ಎಸ್ಸಿ (ಕೃಷಿ) ಪಿ,ಎಚ್ಡಿ
ವಿಷಯ ಪರಿಣತೆ : ಪೋಷಕಾಂಶಗಳ ನಿರ್ವಹಣೆ ಮತ್ತು ಕಳೆ ನಿರ್ವಹಣೆ.
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 11-01-2019

ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 11-01-2019
meena3n@gmail.com
9486504192

ತಾಂತ್ರಿಕ ಸಿಬ್ಬಂದಿ

Mr.Venkatesh

ಶ್ರೀ ವೆಂಕಟೇಶ.ಕೆ
ಹುದ್ದೆ : ಕ್ಷೇತ್ರ ಸಹಾಯಕರು
ಶೈಕ್ಷಣಿಕ ವಿದ್ಯಾಭ್ಯಾಸ : ಪಿಯುಸಿ

ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 07-09-2019

ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 07-09-2019

Venkuk73@gmail.com
8971774031

Mr.Mayappa. K

ಶ್ರೀ ಮಾಯಪ್ಪ. ಕೆ
ಹುದ್ದೆ : ಕ್ಷೇತ್ರ ಸಹಾಯಕರು
ಶೈಕ್ಷಣಿಕ ವಿದ್ಯಾಭ್ಯಾಸ : ಬಿ.ಎ ಮತ್ತು ಡಿಪ್ಲೋಮ (ಕೃಷಿ)

ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ :06-09-2014

ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 04-09-2017
mgowda198630@gmail.com
9986759222

    • ಪುಟ ಸಂದರ್ಶಕರ ಸಂಖ್ಯೆ:
    • ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
    • ಸೈಟ್ ಅಂಕಿಅಂಶಗಳು