Title Image

ಅಖಿಲ ಭಾರತ ಸಂಘಟಿತ ಸಂಶೋಧನಾ ಯೋಜನೆ – ತೃಣ ಧಾನ್ಯಗಳು, ಬೆಂಗಳೂರು

ಅಭಾಸುಪ್ರಾಯೋಜನೆ / ಘಟಕ : ಅಖಿಲ ಭಾರತ ಸುಸಂಘಟಿತ ಸಿರಿಧಾನ್ಯ ಸಂಶೋಧನಾ ಪ್ರಾಯೋಜನೆ, ಕೃಷಿ ವಿಶ್ವವಿದ್ಯಾನಿಲಯ, ಗಾಂಧಿ ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರು -560065
ಸ್ಥಳ : ಬೆಂಗಳೂರು
ಪ್ರಾರಂಭವಾದ ವರ್ಷ : 1986
ಉದ್ದೇಶಗಳು :

Ø ವಿವಿಧ ಕೇಂದ್ರಗಳಲ್ಲಿ ಸಿರಿಧಾನ್ಯಗಳಿಗೆ ಸಂಬಂಧಿಸಿದ ಸಂಶೋಧನೆಯನ್ನು ಸಂಘಟಿಸುವುದು, ಮೇಲ್ವಿಚಾರಣೆ ಮಾಡುವುದು ಮತ್ತು ಪ್ರಾದೇಶಿಕ ಅಗತ್ಯಗಳಿಗೆ ಸಂಬಂಧಿಸಿದ ಸಂಶೋಧನೆಗಳನ್ನು ಸಂಘಟಿಸುವುದು.

Ø  ಸುಧಾರಿತ ತಳಿಗಳನ್ನು ಬಿಡುಗಡೆಗೊಳಿಸುವುದು, ಉತ್ಪಾದನಾ ತಾಂತ್ರಿಕತೆಗಳನ್ನು ಪರಿಷ್ಕರಿಸುವುದು ಮತ್ತು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವುದು.

Ø  ಲಭ್ಯವಿರುವ ಅನುವಂಶಿಕ ಸಾಮರ್ಥ್ಯವನ್ನು ಬಳಸಿಕೊಳ್ಳಲು ಸಿರಿಧಾನ್ಯಗಳ ಪ್ರಬೇಧಗಳನ್ನು ಸಂರಕ್ಷಿಸುವುದು, ಮೌಲ್ಯಮಾಪನ ಮಾಡಿ ದಾಖಲಿಸುವುದು, ಮತ್ತು ಈ ಪ್ರಬೇಧಗಳನ್ನು ವಿವಿಧ ಸಂಶೋಧನಾ ಕಾರ್ಯಕ್ರಮಗಳಲ್ಲಿ ಬಳಸಿಕೊಳ್ಳಲು ಉತ್ತೇಜಿಸುವುದು.

ಸಂಶೋಧನಾ ಕಾರ್ಯಕ್ರಮಗಳು :

Ø ಕಿರುಧಾನ್ಯ ಸಸ್ಯ ಪ್ರಬೇಧಗಳ ಸಂಗ್ರಹ, ನಿರ್ವಹಣೆ ಹಾಗೂ ಸರಬರಾಜು ಮಾಡುವುದು: ವಿವಿಧ ಸಂಶೋಧನಾ ಕೇಂದ್ರಗಳಲ್ಲಿ ವಿಜ್ಞಾನಿಗಳ ಬೇಡಿಕೆಗೆ ಅನುಸಾರವಾಗಿ ಏಳು ಕಿರುಧಾನ್ಯಗಳ ಬೀಜಗಳನ್ನು ಪೂರೈಸುವುದು ಕಿರುಧಾನ್ಯ ವಿಭಾಗದ ಮುಖ್ಯ ಉದ್ದೇಶ. ಇಲ್ಲಿಯವರೆಗೆ ನಮ್ಮಲ್ಲಿ ರಾಗಿ (೪೪೫೦), ಹಾರಕ (೧೩೦೧), ಊದಲು (೯೬೫), ಸಾಮೆ (೧೦೦೩), ಬರಗು (೬೧೧), ನವಣೆ (೧೭೫೦) ಮತ್ತು ಕೊರಲೆ (೧೨೮) ಪ್ರಬೇಧಗಳನ್ನು ಸಂಗ್ರಹಿಸಿಡಲಾಗಿದೆ. ಈ ಪ್ರಬೇಧಗಳನ್ನು ಅಗತ್ಯತೆಯ ಮೇರೆಗೆ ದೇಶದ ವಿವಿಧ ಸಂಶೋಧಕರಿಗೆ ವಿತರಣೆ ಮಾಡಲಾಗುವುದು

Ø ವಿವಿಧ ಹವಾಮಾನ ಪರಿಸ್ಥಿತಿಗಳಿಗೆ ಸೂಕ್ತವಾದ ಮತ್ತು ಮಧ್ಯಮಾವಧಿಯೊಂದಿಗೆ ಹೆಚ್ಚಿನ ಇಳುವರಿ ಕೊಡುವ ತಳಿಗಳನನ್ನು ಅಭಿವೃದ್ಧಿಪಡಿಸುವುದು

Ø Partial sterile lines ಗಳನ್ನು ವೈವಿದ್ಯೀಕರಣಗೊಳಿಸುವುದು

Ø ರಾಗಿಯಲ್ಲಿ ಬೆಂಕಿ ರೋಗ ನಿರೋಧಕ ಶಕ್ತಿಯಿರುವ ಪ್ರಬೇಧಗಳನ್ನು ಗುರುತಿಸಿ ಅವುಗಳನ್ನು ಸಂಶೋಧನೆಯಲ್ಲಿ ಬಳಸುವುದು

Ø ರಾಗಿ ಮತ್ತು ಇತರೆ ಸಿರಿಧಾನ್ಯಗಳಲ್ಲಿ ಬೆಂಕಿ ರೋಗ ರೋಗಕಾರಕಗಳನ್ನು ನಿರೂಪಿಸಲು ಅಣ್ವಿಕ ಸಾಧನಗಳನ್ನು ಬಳಸುವುದು

Ø ಕೊರಲೆ ಬೆಳೆಯಲ್ಲಿ ಬರುವ ರೋಗಗಳ ಬಗ್ಗೆ ಸಂಶೋಧನೆಗಳನ್ನು ಕೈಗೊಳ್ಳುವುದು

Ø ರಾಗಿಯಲ್ಲಿ ಬರುವ ರೋಗಗಳಿಗೆ ಬಹುನಿರೋಧಕ ಶಕ್ತಿಯಿರುವ ಪ್ರಬೇಧಗಳನ್ನು ಗುರುತಿಸುವುದು

Ø ಸಿರಿಧಾನ್ಯಳ ಪ್ರಬೇಧಗಳನ್ನು ವಿವಿಧ ಕೀಟನಿರೋಧಕತೆಗಾಗಿ ಪ್ರಯೋಗಗಳನ್ನು ನಡೆಸುವುದು

Ø ಸಿರಿಧಾನ್ಯಗಳಿಗೆ ಬಾಧಿಸುವ ಸುಳಿ ನೊಣಗಳ ಭೌಗೋಳಿಕ-ಜೈವಿಕ ನಕ್ಷೆಯನ್ನು ರಚಿಸುವುದು

Ø ಸಿರಿಧಾನ್ಯಗಳಲ್ಲಿ ಪೌಷ್ಟಿಕಾಂಶಗಳ ನಿರ್ವಹಣೆ

Ø ರಾಗಿಯಲ್ಲಿ ಹೆಚ್ಚಿನ ಉತ್ಪಾದಕತೆಗಾಗಿ ಗೊಬ್ಬರದ ಅವಶ್ಯಕತೆ ಮತ್ತು ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದರ ಬಗ್ಗೆ ಸಂಶೋಧನೆ ಕೈಗೊಳ್ಳುವುದು

Ø ಸಿರಿಧಾನ್ಯಗಳ ಕಳೆ ನಿರ್ವಹಣೆ

Ø ಸಿರಿಧಾನ್ಯಗಳಲ್ಲಿ ಯಾಂತ್ರೀಕೃತ ಬಿತ್ತನೆಗೆ ಬೀಜದ ಬಳಕೆಯ ಬಗ್ಗೆ ಸಂಶೋಧನೆ

Ø ರಾಗಿ ಮತ್ತು ನವಣೆಯಲ್ಲಿ ನಿಖರ ಕೃಷಿ: ತೇವಾಂಶ ಸಂರಕ್ಷಣಾ ವಿಧಾನ

ಸಂಶೋಧನಾ ಸಾಧನೆಗಳು :

Ø ಎಲ್ಲಾ ಸಿರಿಧಾನ್ಯಗಳ ಪ್ರಬೇಧಗಳನ್ನು ಅಧ್ಯಯನ ಮಾಡಿ ಅವುಗಳ ಕೆಟಲಾಗ್ ಗಳನ್ನು ಪ್ರಕಟಣೆ ಮಾಡಲಾಗಿದೆ.

Ø ರಾಗಿ, ಹಾರಕ, ಊದಲು, ಬರಗು ಮತ್ತು ನವಣೆಯಲ್ಲಿ DUS ಮಾರ್ಗ ಸೂಚಿಯನ್ನುಸಿದ್ದಪಡಿಸಿ ಅದನ್ನು PPV & FRA , New Delhi ಯಲ್ಲಿ ಪ್ರಕಟಣೆಗೋಳಿಸಲಾಗಿದೆ.

Ø  ಈ ಕೇಂದ್ರವು FLDs, DUS testing, Biofortification and agrobiodiversity  projects ಗಳಿಗೆ ಮುಖ್ಯ ಕೇಂದ್ರವಾಗಿ ಕಾರ್ಯªನಿರ್ವಹಿಸುತ್ತಿದೆ

Ø  ಸಿರಿಧಾನ್ಯಗಳಿಗೆ ಬಾಧಿಸುವ ಸುಳಿನೊಣದ ಬಗ್ಗೆ ವ್ಯಾಪಕ ಅಧ್ಯಯನ ನಡೆಸಲಾಗಿದೆ.

Ø ಸಿರಿಧಾನ್ಯಗಳಲ್ಲಿ ಬಿಡುಗಡೆಯಾದ ತಳಿಗಳು

ಕ್ರ.ಸ  ತಳಿ ವಂಶವಾಹಿ ಬಿಡುಗಡೆಯಾದ ವರ್ಷ ಬೆಳೆಯಲು ಶಿಫಾರಸ್ಸು ಮಾಡಿದ ರಾಜ್ಯಗಳು ವಿಶೇಷತೆ
1  

ಜಿ.ಪಿ.ಯು. 28

(ರಾಗಿ)

ಇಂಡಾಫ್ 5 x (ಇಂಡಾಫ್ 9 x L.E. 1012) 1998

 

ಕರ್ನಾಟಕ ಮುಂಗಾರಿಗೆ ಸೂಕ್ತವಾದ ತಳಿ. ಮಧ್ಯಮ ಗಾತ್ರದ ತೆನೆ ಹೊಂದಿದ್ದು, ಇಳುಕುಗಳ ತುದಿ ಒಳಭಾಗಕ್ಕೆ ಬಾಗಿರುತ್ತದೆ. ಮುಂಗಾರಿಗೆ ಸೂಕ್ತವಾದ ತಳಿ ಹಾಗೂ ಬೆಂಕಿ ರೋಗ ನಿರೋಧಕ ಶಕ್ತಿ ಹೊಂದಿದೆ.

 

2 ಜಿ.ಪಿ.ಯು. 26 (ರಾಗಿ) (ಇಂಡಾಫ್ 5 x (ಇಂಡಾಫ್ 9) x

ಐ.ಇ. 1012)

2000

 

ಕರ್ನಾಟಕ ಅಲ್ಪಾವಧಿ ತಳಿಯಾಗಿದ್ದು, ಬೆಂಕಿ ರೋಗ ನಿರೋಧಕ ಶಕ್ತಿ ಹೊಂದಿದೆ. ತಡವಾದ ಮುಂಗಾರಿಗೆ ಮತ್ತು ಬೇಸಿಗೆಗೆ ಸೂಕ್ತವಾದ ತಳಿ
3 ಜಿ.ಪಿ.ಯು. 45

(ರಾಗಿ)

ಜಿ.ಪಿ.ಯು 26 x ಎಲ್ 5 2001

 

ಗುಜರಾತ,ಕರ್ನಾಟಕಮಧ್ಯಪ್ರದೇಶ್, ಮಹಾರಾಷ್ಟ್ರ ಅಲ್ಪಾವಧಿ ತಳಿಯಾಗಿದ್ದು, ಮಧ್ಯಮ ಗಾತ್ರದ ತೆನೆ ಹೊಂದಿದ್ದು, ಇಲುಕುಗಳ ತುದಿ ಒಳಭಾಗಕ್ಕೆ ಬಾಗಿರುತ್ತದೆ. ತಡವಾದ ಮುಂಗಾರಿಗೆ ಸೂಕ್ತವಾದ ತಳಿ ಹಾಗೂ ಬೆಂಕಿ ರೋಗ ನಿರೋಧಕ ಶಕ್ತಿ ಹೊಂದಿದೆ.
4 ಜಿ.ಪಿ.ಯು. 48 (ರಾಗಿ) ಜಿ.ಪಿ.ಯು 26 x ಎಲ್ 5 2005

 

ಕರ್ನಾಟಕ ಅಲ್ಪಾವಧಿ ತಳಿಯಾಗಿದ್ದು, ಹೆಚ್ಚಿನ ಇಳುವರಿ ಕೊಡುತ್ತದೆ. ತಡವಾದ ಮುಂಗಾರು ಹಾಗೂ ಬೇಸಿಗೆಗೆ ಸೂಕ್ತವಾದ ತಳಿ. ನೇರಳೆ ಬಣ್ಣದ ತೆನೆ ಹೊಂದಿದ್ದು ಗಂಟುಗಳ ಮೇಲೂ ನೇರಳೆ ಗೆರೆಯಿದ್ದು, ಬೆಂಕಿ ರೋಗ ನಿರೋಧಕ ಶಕ್ತಿ ಹೊಂದಿದೆ.
5 ಜಿ.ಪಿ.ಯು 66 (ರಾಗಿ) ಪಿ.ಆರ್ 202 x ಜಿ.ಪಿ.ಯು. 28 2009

 

ಕರ್ನಾಟಕ iಮುಂಗಾರಿಗೆ ಸೂಕ್ತವಾದ ತಳಿ. ಮಧ್ಯಮ ಗಾತ್ರದ ತೆನೆ ಹೊಂದಿದ್ದು, ಇಲುಕುಗಳ ತುದಿ ಒಳಭಾಗಕ್ಕೆ ಬಾಗಿರುತ್ತದೆ. ಮುಂಗಾರಿಗೆ ಸೂಕ್ತವಾದ ತಳಿ ಹಾಗೂ ಬೆಂಕಿ ರೋಗ ನಿರೋಧಕ ಶಕ್ತಿ ಹೊಂದಿದೆ. ಧಾನ್ಯದ ಇಳುವರಿಯ ಜೊತೆಗೆ ಹೆಚ್ಚು ಮೇವನ್ನು ಒದಗಿಸುತ್ತದೆ..
6 ಜಿ.ಪಿ.ಯು. 67 (ರಾಗಿ) ಜಿ.ಇ. 5331 ರಿಂದ ಆಯ್ಕೆ ಮಾಡಿದ ತಳಿ 2009

 

ಚತ್ತೀಸ್ಗಡ್, ಝಾರ್ಕಂಡ್, ಕರ್ನಾಟಕ, ತಮಿಳು ನಾಡು ಮಹಾರಾಷ್ಟç, ಉತ್ತರಾಖಂಡ್ ಮಧ್ಯಮಾವಧಿ ತಳಿಯಾಗಿದ್ದು, ಮುಂಗಾರಿಗೆ ಸೂಕ್ತವಾಗಿದೆ. ಈ ತಳಿಯು ಗಿಡ್ಡದಾಗಿದ್ದು ಎಲ್ಲಾ ಸಂದರ್ಭದಲ್ಲಿಯೂ ನೆಲಕ್ಕೆ ಬೀಳದಿರುವುದರಿಂದ ಯಾಂತ್ರೀಕೃತ ಕಟಾವಿಗೆ ಸೂಕ್ತವಾಗಿದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯ ತೆಂಡೆಗಳಿದ್ದು, ಮಧ್ಯಮ ಗಾತ್ರದ ತೆನೆ ಹೊಂದಿದ್ದು, ಇಳುಕಿನ ತುದಿ ಒಳಬಾಗಿರುತ್ತದೆ. ಕಟಾವು ತಡವಾದಲ್ಲಿ ಕಾಳು ಉದುರುವ ಸಾಧ್ಯತೆಯಿರುತ್ತದೆ
7 ಜಿ.ಪಿ.ಯು.ಕೆ. 3

(ಹಾರಕ)

Pureline selection ಜಿ.ಪಿ.ಎಲ್.ಎಮ್. 826 1991

 

ಕರ್ನಾಟಕ, ತಮಿಳು ನಾಡು, ಉತ್ತರ ಪ್ರದೇಶ, ಗುಜರಾತ, ಕರ್ನಾಟಕ, ಮಧ್ಯಪ್ರದೇಶ್, ಮಹಾರಾಷ್ಟç ತೆನೆ ಕಾಡಿಗೆ ರೋಗಕ್ಕೆ ನಿರೋಧಕ ಶಕ್ತಿಯನ್ನು ಹೊಂದಿದೆ. ಕಾಳುಗಳು ತೆನೆಯಲ್ಲಿ ಅನಿಯಮಿತವಾಗಿ ಜೋಡಣೆಯಾಗಿರುತ್ತವೆ.
8 ಜಿ.ಪಿ.ಯು.ಪಿ.8 (ಬರಗು) ಎಸ್ 7 x ಎಲ್ 111 1999

 

ಕರ್ನಾಟಕ, ತಮಿಳು ನಾಡು ಈ ತಳಿಯ ತೆನೆಗಳು ದಟ್ಟವಾಗಿ ಕಾಳು ಕಟ್ಟಿದ್ದು ಅಧಿಕ ಇಳುವರಿಯನ್ನು ಕೊಡುತ್ತವೆೆ. ಸುಳಿ ನೊಣ ನಿರೋಧಕ ಶಕ್ತಿ ಹೊಂದಿದೆ.
9 ಜಿ.ಪಿ.ಯು.ಪಿ.21 (ಬರಗು) ಜಿ.ಪಿ.ಯು.ಪಿ. 14 x PÉ-1 2003

 

ಕರ್ನಾಟಕ, ತಮಿಳು ನಾಡು ಈ ತಳಿಯು ಕಾಳು ಸಿಡಿಯುವಿಕೆಗೆ ನಿರೋಧಕ ಶಕ್ತಿ ಹೊಂದಿದ್ದು ಬೇಗನೆ ಕಟಾವಿಗೆ ಬರುತ್ತದೆ. ಧಾನ್ಯದ ಇಳುವರಿಯ ಜೊತೆಗೆ ಹೆಚ್ಚು ಮೇವನ್ನು ಒದಗಿಸುತ್ತದೆ.
10 ಜಿ.ಪಿ.ಯು.ಪಿ.

25

(ಬರಗು)

ಜಿ.ಪಿ.ಎಮ್.ಎಸ್. 109 x ಜಿ.ಪಿ.ಎಮ್.ಎಸ್. 908 2019 ಕರ್ನಾಟಕ, ತಮಿಳು ನಾಡು ಬಿಹಾರ್, ತೆಲಂಗಾಣ, ಪುದುಚೆರಿ, ಆಂದ್ರಪ್ರದೇಶ್ ಅಲ್ಪಾವಧಿ ತಳಿ, ಗಿಡ್ಡತಳಿಯಾಗಿದ್ದು ನೆಲಕ್ಕೆ ಬೀಳದಂತೆ ನಿರೋಧಕ ಶಕ್ತಿ ಹೊಂದಿದೆ. ಬೀಜವು ಕಂದು ಬಣ್ಣದಿಂದ ಕೂಡಿವೆ. ಈ ತಳಿಯನ್ನು ಮುಂಗಾರು  ಮತ್ತು ಬೇಸಿಗೆ  ಎರಡೂ ಕಾಲಗಳಲ್ಲಿ ಬೆಳೆಯಚಿಬಹುದು
11 ಜಿ.ಪಿ.ಯು.ಪಿ.

28 (ಬರಗು)

 

ಜಿ.ಪಿ.ಯು.ಪಿ. 8x PÉ-1 2021 ಕರ್ನಾಟಕ ಈ ತಳಿಯು ಮಧ್ಯಮ ಸಾಂಧ್ರತೆ ಮತ್ತು ಗ್ಲೊಬೋಸ್-ಎಲಿಪ್ಟಿಕಲ್ ಆಕಾರದ ತೆನೆಯನ್ನು ಹೊಂದಿದ್ದು, ಬೀಜಗಳು ಅಂಡಾಕಾರವಿದ್ದು ಹಳದಿ ಬಣ್ಣದಿಂದ ಕೂಡಿವೆ. ಈ ತಳಿಯನ್ನು ಮುಂಗಾರು  ಮತ್ತು ಬೇಸಿಗೆ   ಎರಡೂ ಕಾಲಗಳಲ್ಲಿ ಬೆಳೆಯಬಹುದು. ಈ ತಳಿಯು ಎಲೆ ಅಂಗಮಾರಿ ರೋಗ ಮತ್ತು ಕಂದು ಚುಕ್ಕೆ ರೋಗಕ್ಕೆ ಮಧ್ಯಮ ನಿರೋಧಕತೆಯನ್ನು ಹೊಂದಿದೆ
12 ಜಿ.ಪಿ.ಯು.

ಎಫ್ 3.

(ನವಣೆ)

Pureline selection from IC 479864 2021 ಕರ್ನಾಟಕ ಈ ತಳಿಯು ದಟ್ಟವಾದ ಮತ್ತು ಉದ್ದವಾದ ತೆನೆಯನ್ನು ಹೊಂದಿದ್ದು ಬೀಜವು ಅಂಡಾಕಾರವಿದ್ದು ಹಳದಿ ಬಣ್ಣದಿಂದ ಕೂಡಿವೆ. ಇದು ತುಕ್ಕು ಮತ್ತು ಎಲೆ ಅಂಗಮಾರಿ ರೋಗಗಳಿಗೆ ಮಧ್ಯ ನಿರೋಧಕತೆಯನ್ನು ಹೊಂದಿದೆ. ಈ ತಳಿಯನ್ನು ಮುಂಗಾರು  ಮತ್ತು ಬೇಸಿಗೆ ಎರಡೂ ಕಾಲಗಳಲ್ಲಿ ಬೆಳೆಯಬಹುದು.
13 ಜಿ.ಪಿ.ಯು.

ಎಲ್. 6

(ಸಾಮೆ)

ಜೆಕೆ. 8 x ಪೆದ್ದಸಾಮೆ 2021 ಕರ್ನಾಟಕ ಈ ತಳಿಯು ದಟ್ಟವಾದ ಮತ್ತು ಆರ್ಕಿಡ್ ಆಕಾರದ ತೆನೆಯನ್ನು ಹೊಂದಿದ್ದು, ಬೀಜಗಳು ಅಂಡಾಕಾರವಿದ್ದು ಕಂದು ಬಣ್ಣದಿಂದ ಕೂಡಿವೆ.ಈತಳಿಯನ್ನು ಮುಂಗಾರು  ಮತ್ತು ಬೇಸಿಗೆ ಎರಡೂ ಕಾಲಗಳಲ್ಲಿ ಬೆಳೆಯಬಹುದು. ಈ ತಳಿಯು ಎಲೆ ಅಂಗಮಾರಿ ರೋಗ ಮತ್ತು ಕಂದು ಚುಕ್ಕೆರೋಗಕ್ಕೆ ನಿರೋಧಕತೆಯನ್ನು ಹೊಂದಿದೆ

Varieties recommended for release during 2022-23 at state level

· One variety in Browntop millet (GPUBT 2) was accepted for release in ZREP meeting held on 20 th April, 2022 ((Zone 5) and 4th May, 2022 (Zone 6).

· Two varieties- one each in Little (GPUL 11) and Proso millet (GPUP 32) were recommended  for release in Plant Scientists Meet-2022-23 meeting held on 15-17Feb 2023 at College of Hassan.

 

Varieties registered under Protection of Plant Varieties and Farmers’ Rights Act

Sl. No. Crop Variety Reg. no. Year of filing Application No. Date of certificate issue Protection period
1 Finger millet GPU 48 2418 349 of 2016 E4EL41662 22/Oct/2016 11/Feb/2024
2 GPU 67 2493 424 of 2016 E3EL31661 29/Dec/2016 31/March/2025

 

Registration of genetic stocks :

Pre released varieties of Proso millet, Little millet, foxtail millet and Browntop millet and germplasm accessions of small millets were sent to NBPGR for issuing national identity number and received IC number.

Sl. No. Crop Variety IC number
1 Proso millet GPUP 28 IC 635735
2 Little millet GPUL 6 IC 635734
3 Foxtail millet GPUF 3 IC 635733
4 Proso millet PMV 442 (GPUP 25) IC 629228
5 Browntop millet GPUBT 2 IC 639753
6 Proso millet GPUP 32 IC 645427
7 Little millet GPUL 11 IC 645428
8 Browntop millet Germplasm accession IC 0642470
9 Browntop millet Germplasm accession IC 0642471
10 Browntop millet Germplasm accession IC 0642472

Finger millet blast resistant lines were identified in association with other millet pathologist working at IIMR, Hyderabad and other coordinated centres and identified blast resistant lines were registered with NBPGR, New Delhi

S.No Germplasm Registration Centre  involved
1 IE 2883 INGR 21048 IIMR, Hyderabad, Bangalore & Vizianagaram
2 IE 2871 INGR 21047 IIMR, Hyderabad, Bangalore & Vizianagaram
3 VR-1070 INGR 21132 Vizianagaram,  Bangalore& IIMR, Hyderabad
4 VR-1087 INGR 21133 Vizianagaram,  Bangalore& IIMR, Hyderabad
5 VS 25 INGR 21131 Vizianagaram,  Bangalore& IIMR, Hyderabad

New disease reports

Three new diseases are reported one on little millet at Bangalore center and 2 on browntop millet during the assessment period the details are as follows

Crop Disease Pathogen Remarks
Little millet Leaf blight Alternaria alternata Published in Plant disease published by APS (NAAS 10.44)
Browntop millet Leaf blight Bipolaris setariae Published in Plant disease published by APS (NAAS 10.44)
Browntop millet Rust Uromyces Sp. Pathogen was identified as Uromyces Sp. based on morphological characters of spores. Further, molecular characterization of the pathogens and species confirmation is under progress

Promising genotypes identified for major diseases in finger millet and foxtail millet

Sl. No. Crop Disease Genotypes
1 Finger millet Blast (HR-R) GE 4994, GE 5879, GE 5771,  GE 5825, GE 4879,  GE 5126,  GE 5800,  GE 5000,  GE 5155,  GE 5772, GE 4911,  GE 4796,  GE 4866,  GE 4997,  GE 5812,  GE 4861,  GE 4722,  GE 5112, GE 4837,  GE 4907,  GE 4998,  GE 5816, GE 5103 and  GE 6024.
2 Foxtail millet Blast & Rust

(HR-R)

Among 300 genotypes evaluated ISe 914, ISe 1655, ISe 1629, ISe 1685, ISe 1704, ISe 1736, ISe 1745,     ISe 1664, ISe 1177, GS 2239, GS 432, GS, 2235 and GS 2092 were found promising for blast and rust diseases

Details of Plant Pathogens nucleotide sequence data/gene sequences   submitted to GenBank

Sl.

No

Crop Diseases Source

of isolation

GENE Number Year
1 Brown top millet Leaf blight Leaf ITS. LSU, RPB2 and GPDH 36 2019-2020
2 Finger millet Leaf /neck/

finger blast

Leaf /neck/

finger blast

ITS, Actin, LSU

& Calmodulin

312 2021-2022
3 Foxtail millet Leaf blast Leaf ITS, Actin, LSU & Calmodulin 148 2021-2022
4 Barnyard millet Blast Leaf ITS, Actin, LSU & Calmodulin 16 2021 -2022

 

ಅಭಿವೃದ್ಧಿಪಡಿಸಿದ ತಂತ್ರಜ್ಞಾನ :

ಕ್ರ.ಸಂ. ಅಭಿವೃದ್ಧಿಪಡಿಸಿದ ತಂತ್ರಜ್ಞಾನ
1 ರಾಗಿಯಲ್ಲಿ ಬೆಂಕಿ ರೋಗ ನಿರ್ವಹಣೆ:  ಕೀಟೋಸಾನ್ @೨ಗ್ರಾಂ/ಕೆ.ಜಿ ಬೀಜೋಪಚಾರ, ಮತ್ತು ಸ್ಯೂಡೋಮೊನಾಸ್ ಫ್ಲೋರೊಸೆನ್ಸ್ನ್ನು ಎರಡು ಬಾರಿ ಎಲೆಗಳ ಮೇಲೆ ಸಿಂಪರಣೆ. ತೆನೆ ಬಿಡುವ ಸಮಯ ಹಾಗೂ ಧಾನ್ಯ ತುಂಬುವ ಹಂತದಲ್ಲಿ  ೧೦ ಗ್ರಾಂ/ಲೀ. ಸಿಂಪರಣೆ ಮಾಡುವುದರಿಂದ ರಾಗಿಯಲ್ಲಿ ಬೆಂಕಿರೋಗ ನಿಯಂತ್ರಿಸಬಹುದು.
2 ಕೊರಲೆಯಲ್ಲಿ ಎಲೆ ಕೊಳೆ ರೋಗ ನಿರ್ವಹಣೆ: ಬಿತ್ತನೆ ಮಾಡಿದ ೩೫-೪೦ ದಿನಗಳೊಳಗೆ ೧ ಮಿಲಿ/ಲೀ  ಡಿಎಎಸ್ ೨೫% EC ಯನ್ನು ಸಿಂಪರಣೆ ಮಾಡುವುದು.
3 ಕೊರಲೆಯಲ್ಲಿ ಶಿಫಾರಸ್ಸು ಮಾಡಲಾದ ಗೊಬ್ಬರಗಳ ಪ್ರಮಾಣ ೪೦:೨೦:೨೦, ಸಾರಜನಕ: ರಂಜಕ:ಪೊಟ್ಯಾಶ್ ಮತ್ತು 45 cm x 10 cm ಅಂತರದಲ್ಲಿ ಬಿತ್ತನೆ ಮಾಡುವುದು ಸೂಕ್ತ.
4 ಸಿರಿಧಾನ್ಯಗಳನ್ನು ಜುಲೈ ಮೊದಲನೇ ವಾರ ಮತ್ತು ಎರಡನೇ ವಾರದಲ್ಲಿ ಬಿತ್ತನೆ ಮಾಡುವುದರಿಂದ ಹೆಚ್ಚು ಹುಲ್ಲಿನ ಹಾಗೂ ಧಾನ್ಯದ ಇಳುವರಿಯನ್ನು ಪಡೆಯಬಹುದು.
5 ನವಣೆ ಅಥವಾ ಬರಗುವಿನೊಂದಿಗೆ ತೊಗರಿಯನ್ನು ೬:೧/೮:೧ ಅನುಪಾತದಲ್ಲಿ ಅಂತರ ಬೆಳೆಯಾಗಿ ಬೆಳೆಯುವುದರಿಂದ ಏಕ ಬೆಳೆಗೆ ಹೋಲಿಸಿದರೆ ಉತ್ಪಾದಕತೆ ಹಾಗೂ ಲಾಭದಾಯಕವಾಗಿದೆ.
6 ಟ್ರಾತಕ್ಟರ್ ಚಾಲಿತ ಬಿತ್ತನೆ, ಯಾತ್ರೀಕೃತ ಕಟಾವು, ಸೈಕಲ್ ಚಾಲಿತ ಕಳೆ ಕೀಳುವುದು ಇವು ರಾಗಿಯ ಉತ್ಪಾದಕತೆಯನ್ನು ಹೆಚ್ಚಿಸುವುದರ ಜೊತೆಗೆ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವುದು ಕಂಡುಬAದಿದೆ.
7 ರಾಗಿಯಲ್ಲಿ ೧೦೦% ಶಿಫಾರಸ್ಸು ಮಾಡಿದ ರಾಸಾಯನಿಕ ಗೊಬ್ಬರ ಮತ್ತು ದ್ರವ ಜೈವಿಕ ಗೊಬ್ಬರ (೬.೨೫ ಲೀಟರ್‌ನ್ನು ೫೦೦ ಕೆಜಿ ಕೊಟ್ಟಿಗೆ ಗೊಬ್ಬರದೊಂದಿಗೆ ಬಿತ್ತನೆ ಮಾಡುವ ಮೊದಲು ತೋಡುಗಳಲ್ಲಿ ಬಳಸುವುದು) ಅಥವಾ ೮೫% ಶಿಫಾರಸ್ಸು ಮಾಡಿದ ರಾಸಾಯನಿಕ ಗೊಬ್ಬರ ಮತ್ತು ದ್ರವ ಜೈವಿಕ ಗೊಬ್ಬರದ ಬಳಕೆಯು ಗಮನಾರ್ಹವಾಗಿ ಹೆಚ್ಚಿನ ಧಾನ್ಯ ಮತ್ತು ಒಣ ಹುಲ್ಲಿನ ಇಳುವರಿಯನ್ನು ಹೆಚ್ಚಿಸುವುದಲ್ಲದೆ ಮಣ್ಣಿನಲ್ಲಿರುವ ಸೂಕ್ಷö್ಮ ಜೀವಿಗಳ ಕಾರ್ಯವನ್ನು ಹೆಚ್ಚಿಸಿ ಪೊಷಕಾಂಶಗಳ ಹೀರುವಿಕೆಗೆ ಸಹಾಯ ಮಾಡುತ್ತದೆ.
8 ಬರಗು, ಊದಲು, ಹಾರಕ ಮತ್ತು ಕೊರಲೆ ಬೆಳೆಗಳಲ್ಲಿ ವರ್ಧಿತ ಉತ್ಪಾದನೆಯನ್ನು ಸಾಧಿಸಲು ೨೦ ಕೆಜಿ ಪೊಟ್ಯಾಷ್/ಹೆ ಅನ್ನು ಬಳಸಬಹುದು.
9 ರಾಗಿಯಲ್ಲಿ ಬಿತ್ತನೆಯಾದ ೧೫-೨೦ ದಿನಗಳಲ್ಲಿ ೧೦ಗ್ರಾಂ. ಬೈಸ್ಪಿರಿಬಾಕ್ ಸೋಡಿಯಂ ೧೦ ಎಸ್ಸಿ ಮತ್ತು ೩೫-೪೦ ದಿನಗಳಲ್ಲಿ ಅಂತರ ಬೇಸಾಯವು  ಕಾರ್ಯಸಾಧ್ಯವಾದ ಅಭ್ಯಾಸವಾಗಿ ಕಂಡು ಬಂದಿದೆ.
10 ಹಾರಕದಲ್ಲಿ ಬೆನ್ಸಲ್ಫೂö್ಯರಾನ್ ಈಥೈಲ್ ೦.೬ ಜಿ., ಪ್ರಿಟಿಲಾಕ್ಲೋರ್ ೬.೦ ಜಿ@ ೦.೧೬೫ ಕೆಜಿ/ಹೆÀ ಅಥವಾ ಬೈಸ್ಪಿರಿಬಾಕ್ ಸೋಡಿಯಂ 10 ಎಸ್ಸಿ, 10 g a.i./ha (15-20 DAS) + ಬಿತ್ತನೆಯಾದ ೩೫-೪೦ ದಿನಗಳಲ್ಲಿ ಅಂತರ ಬೇಸಾಯ ಮಾಡುವುದರಿಂದ ಕಳೆ ನಿಯಂತ್ರಣ ಮಾಡಬಹುದು.
11 ರಾಗಿಯಲ್ಲಿ ಗುಣಿ ಪದ್ಧತಿಯಲ್ಲಿ ನಾಟಿ ಮಾಡಿದರೆ ಹೆಚ್ಚಿನ ತೆಂಡೆ ಮತ್ತು ಧಾನ್ಯದ ಇಳುವರಿಯನ್ನು ಪಡೆಯಬಹುದು.
12 ಹಾರಕಕ್ಕೆ ಹೋಲಿಸಿದರೆ ಚಳಿಗಾಲ ಮತ್ತು ಬೇಸಿಗೆಯ ಕಾಲದಲ್ಲಿ ಬೆಳೆಯುವ ಬರಗು, ಕೊರಲೆ ,ಸಾಮೆ, ಊದಲು ಮತ್ತು ನವಣೆ ಬೆಳೆಗಳು ಬೆಳೆಯುವುದು ಬೆಂಗಳೂರಿನ ಹವಾಮಾನಕ್ಕೆ ಲಾಬದಾಯಕ ಮತ್ತು ಸೂಕ್ತವಾಗಿದೆ.
13 ನವಣೆ ಮತ್ತು ಕೊರಲೆ ಬೆಳೆಗಳಲ್ಲಿ  ೮೫% ಶಿಫಾರಸ್ಸು ಮಾಡಿದ ರಾಸಾಯನಿಕ ಗೊಬ್ಬರ ಮತ್ತು ದ್ರವ ಜೈವಿಕ ಗೊಬ್ಬರ (೬.೨೫ ಲೀಟರ್ ನ್ನು ೫೦೦ ಕೆಜಿ ಕೊಟ್ಟಿಗೆ ಗೊಬ್ಬರದೊಂದಿಗೆ ಬಿತ್ತನೆ ಮಾಡುವ ಮೊದಲು ತೋಡುಗಳಲ್ಲಿ ಬಳಸುವುದು) ಬಳಕೆಯು ಗಮನಾರ್ಹವಾಗಿ ಹೆಚ್ಚಿನ ಧಾನ್ಯ ಮತ್ತು ಒಣ ಹುಲ್ಲಿನ ಇಳುವರಿಯನ್ನು ಹೆಚ್ಚಿಸುವುದಲ್ಲದೆ ಮಣ್ಣಿನಲ್ಲಿರುವ ಸೂಕ್ಷಮ ಜೀವಿಗಳ ಕಾರ್ಯವನ್ನು ಹೆಚ್ಚಿಸಿ ಪೊಷಕಾಂಶಗಳ ಹೀರುವಿಕೆಗೆ ಸಹಾಯ ಮಾಡುತ್ತದೆ.
14 ಕೊರಲೆ ಬೆಳೆಯ ಸುಧಾರಿತ ಬೇಸಾಯ ಪದ್ಧತಿಗಳನ್ನು  ಕೃಷಿ ಬೆಳೆಗಳ ಸುಧಾರಿತ ಬೇಸಾಯ ¥ದ್ಧತಿಗಳ ಕೈಪಿಡಿಗೆ ಸೇರಿಸಲಾಗಿದೆ.
15 ಸ್ಯೂಡೋಮೊನಾಸ್ ಫ್ಲೋರೆಸೆನ್ಸ್ ಟಾಲ್ಕ್ ಫಾರ್ಮುಲೇಶನ್ @೧೦ ಗ್ರಾಂ / ಕೆಜಿ ಯನ್ನು  ಬೀಜೋಪಚಾರ ಮಾಡಿ ನಂತರ ಹೂಬಿಡುವ ಸಮಯದಲ್ಲಿ  ಹಾಗೂ ೧೦-೧೫ ದಿನಗಳ ನಂತರ ಕಾಂಬಿ ಶಿಲೀಂಧ್ರನಾಶಕ ಟ್ರೈಸೈಕ್ಲಾಜೋಲ್ ೧೮% + ಮ್ಯಾಂಕೋಜೆಬ್ ೬೨% @ ೦.೫ ಗ್ರಾಂ / ಲೀ ನೀರಿನಲ್ಲಿ ಬಳಸಿ ಸಿಂಪಡಿಸುವುದರಿAದ ರಾಗಿಯಲ್ಲಿ  ಬೆಂಕಿ ರೋಗ ನಿರ್ವಹಣೆ ಮಾಡಬಹುದು.
16 IDM ಮಾಡ್ಯೂಲ್ ಬಳಸಿ ಮೆಕ್ಕೆಜೋಳದ ರ‍್ಸಿಕಂ ಎಲೆ ರೋಗ ನರ‍್ವಹಣೆ: T. ಹರ‍್ಜಿಯಾನಮ್ @ 10g/kg ಬೀಜದೊಂದಿಗೆ ಬೀಜ ಸಂಸ್ಕರಣೆ + ನಿಂಬಿಸಿಡಿನ್ @ 5ml/ ಲೀಟರ್ @ 35 DAS + ಎಲೆಗಳ ಮೇಲೆ ಅಜೋಕ್ಸಿಸ್ಟ್ರೋಬಿನ್ 18.2% + ಡೈಫೆನ್ಕೊನಜೋಲ್ 11.4%, ಬಿತ್ತನೆ ಮಾಡಿದ ೪೦ ದಿನಗಳಲ್ಲಿ ಮೆಕ್ಕೆಜೋಳದ ರ‍್ಸಿಕಂ ಎಲೆ ಕೊಳೆರೋಗದ ವಿರುದ್ಧ ಪರಿಣಾಮಕಾರಿಯಾಗಿದೆ.
ಪ್ರಶಸ್ತಿಗಳು / ಗುರುತಿಸುವಿಕೆ  :

v Dr. Nagaraja T. E. awarded Dr.Kalayya Krishnamurthy National Award-2022, Awarded by University of Agricultural Sciences, Bangalore

v Dr.Sukanya, T.S., First in Oral presentation, 3rd International Conference on Sustainable Development Initiatives in South East Asia, 07.11.2022, Kathmandu, Nepal

v Dr.Sukanya, T.S., Distinguished Scientist, 3rd International Conference on Sustainable Development Initiatives in South East Asia, 07.11.2022, Kathmandu, Nepal

v Dr.Sukanya, T.S., Best speaker award, 3rd International Conference on System of Crop Intensification (ICSCI) for Climate-Smart Livelihood and Nutritional Security (Hybrid mode), 12-14th December, 2022, Indian Institute of Rice Research(IIRR),  Hyderabad.

v Dr.Sukanya, T.S., First in Oral presentation, First National Conference on “Emerging Trends and New Vistas in Applied Sciences-2022(NCETNVAS 2022)”, 31st December.2022, Nandha Group of Institutions, Erode, Tamilnadu.

v Dr. K.B. Palanna, Best oral presentation Award for Research paper entitled on “Assessment of genetic diversity of virulence genes in the Magnaporthe population infecting millets in India. IPS Platinum Jubilee Conference; Plant and Soil Health Management: Issues and Innovations.  University of Mysore Mysuru, Karnataka, India February 2-4,2023.85pp”, Indian Phytopathological society, New Delhi, 4.2.2022, Mysuru University, Mysuru

v Dr. K.B. Palanna, Best poster presentation Award for paper entitled “Genomic approaches to unravel the untold secrets of millet’s for enhancing production and productivity” .IPS Platinum Jubilee Conference; Plant and Soil Health Management: Issues and Innovations.  University of Mysore Mysuru, Karnataka, India February 2-4,2023.140pp, Indian Phytopathological society, New Delhi, 4.2.202, Mysuru University, Mysuru

v ICAR-Best Performing Centre Award-2021.

v 1st prize in field demonstration and Stall demonstration on small millets in Krishimela held at UAS, GKVK campus, Bengaluru, during 2022.

v 3rd prize in field demonstration on small millets in Krishimela held at UAS, GKVK campus, Bengaluru, during 11th to 14th November 2021.

v P R Verma Student Award-2020 for research paper entitled “Characterization, Host range and Virulence analysis of Bipolaris setariae causing Browntop millet leaf blight in India” presented by G V Ramesh and KB Palanna, UAS, GKVK, Bangalore at the 41st ISMPP Annual Conference and National e-Symposium during January 28-30, 2021.

v 1st prize in field demonstration on small millets in Krishimela held at UAS, GKVK campus, Bengaluru, during 16th to 19th November 2018.

v 1st prize in stall demonstration on Small millets in Krishimela held at UAS, GKVK campus, Bengaluru, during 16th to 19th November 2017.

v 2nd prize in Field demonstration on small millets in Krishimela held at UAS, GKVK campus, Bengaluru, during 16th to 19th November 2017.

v  Investigations on leaf blight of kodo millet (Paspalum scrobiculatum L.), of Hariprasad K. adjudged best M.Sc. thesis in the ISMPP (South zone) National Symposium on ‘Innovative Approaches for Detection, Diagnosis and Management of Plant Diseases’ 9-10, October, 2017 College of Horticulture, UHS, Bagalkot.

· Presentation on ‘Investigations on leaf blight of kodo millet (Paspalum scrobiculatum L.)’, of Hariprasad K. and A. Nagaraja, was adjudged ‘Second in the ISMPP International conference on Plant Health for Human Welfare’, for the PR Verma M.Sc. students’ competition award, University of Rajasthan, Jaipur, India 1-4th, November, 2017.

· The poster on Etiology and pathogenecity of fungi causing leaf blight in Kodo millet was awarded II best paper in National symposium on “Recent trends in plant pathological research and education”, January 5-6, 2016 UAS, Ranichauri, Karnataka, India.

· The poster on Banded sheath blight an emerging problem in small millets was awarded Best paper in National symposium on “Recent Advances in plant Health Management for Sustainable Productivity”, December 15-16, 2016 UAS, Dharwad, Karnataka, India.

· The poster on Molecular variability in Alternaria tenuissima causing leaf blight of kodo millet was awarded Best paper in National symposium on “Recent Advances in plant Health Management for Sustainable Productivity”, December 15-16, 2016 UAS, Dharwad, Karnataka, India.

ಲಭ್ಯವಿರುವ ಸೌಲಭ್ಯಗಳು :

  • ಸಸ್ಯ ತಳಿ ಅಭಿವೃದ್ಧಿ ಹಾಗು ಸಸ್ಯ ರೋಗ ಶಾಸ್ತçದ ಅಣ್ವಿಕ ಪ್ರಯೋಗಾಲಯ
  • ಸಂಶೋಧನಾ ಕಾರ್ಯಗಳನ್ನು ಕೈಗೊಳ್ಳಲು ಬೂಮಿ ಮತ್ತು ನೀರಾವರಿ ಸೌಲಭ್ಯ ಲಭ್ಯವಿದೆ.
  • Artificial disease screening facilities for blast disease of finger millet and other small millets was created for identification of disease resistant lines/germplasm in finger millet and other small millets.
  • Purchased LEICA DM 750 microscope for Rs. 4.80 Lakhs under DST – SERB funded project for micro morphological characterization millet pathogens
ಇತರೆ ಚಟುವಟಿಕೆಗಳು :

Trainings/Symposium/Workshop attended/meetings attended/field day

Ø On the event of International year of millets, conducted awareness programmes at KVK Chintamani, KVK Ramanagara, conducted Millet Walkathon at UAS, GKVK, Bangalore

Ø Dr. Nagaraja T.E., attended 90th meeting of Central Sub-committee on Crop Standards, Notification and variety release on 02/05/2023

Ø Dr. Nagaraja T.E., 19th Annual review meeting of DUS centres of Southern Zone, ICAR-IIHR, Bangalore held on 22.05.2023 to 23.05.2023

Ø Dr. Nagaraja T.E., attended meeting on the Regional Advisory Group (RAG) promotion on millets in Karnataka, spoke on Millets-A ray forward, NABARD, Bangalore, held on 31/07/2023.

Ø  Dr. Prabhu C. Ganiger, conducted Webinar on “Millet in Agro ecology and Climate Change, WASSAN-NGO along with PC Unit, AICRP-Small Millets on 08.02.2023

Ø  Dr. Nagaraja. T.E.,  Dr.Sukanya, T.S., Dr. Palanna, K.B.,  Dr. Prabhu C. Ganiger, attended ZREP 2022 (Zone 5), on  20-4-2022 to 22-4-2022

Ø  Conducted International Conference on Harnessing the Potential of Finger Millet for Achieving Food and Nutritional Security: Challenges and Prospects (ICFM-2022) on Jan-19 to 22, 2022 at VC Farm, Mandya

Ø  Dr. Nagaraja. T.E.,  Dr.Sukanya, T.S., Dr. Palanna, K.B.,  Dr. Prabhu C. Ganiger, Attended Annual Group Meeting of Sorghum and Small millets

Ø  Dr. Nagaraja. T.E., Dr.Sukanya, T.S., ZREP 2022 (Zone 6) on  4-5-2022 to 5-5-2022, at VC Farm Mandya

Ø  Dr.Sukanya T.S., attended Innovations in Allied Sciences i.e., Fishery, Forestry, horticulture, post-harvest management, Value addition, nanotechnology, veterinary science at 3rd International Conference on Sustainable Development Initiatives in South East Asia.

Ø  Dr.Sukanya T.S., attended 3rd International Conference on System of Crop Intensification (ICSCI) for Climate-Smart Livelihood and Nutritional Security (Hybrid mode), on 12.12.2022 to 14.12.2022 conducted by Society for Advancement of Rice Research, IIRR, Hyderabad.

Ø  Dr.Sukanya T.S., First National Conference on “Emerging Trends and New Vistas in Applied Sciences-2022, (NCETNVAS 2022)” Society for Nature and Applied Sciences (SNAS), Tiruchirappalli, Tamil Nadu in collaboration with Nandha College of Pharmacy & Nanda Group of Institution , Erode.

Ø  Dr.Sukanya T.S. Attended Online Certification Course, Online certificate course on “Sustainable Waste Management (Organic and Inorganic)” held on 19.12.2022 to 23.12.2022, Centre for Science and Environment (CSE).New Delhi

Ø  Dr. T.S. Sukanya, as Rapporteur on 21.01.2023, Farmers Workshop, International Organic and Millets Trade Fair-2023, Palace ground, Bengaluru

Ø  Dr. T.S. Sukanya, as Expert and organizer, Webinar on “Millet in Agroecology and Climate Change, WASSAN-NGO along with PC Unit, AICRP-Small Millets held on 08.02.2023.

Ø  Dr. T.S. Sukanya, Annual Agronomist Technical Meet-2023 held on 21.02.2023 to 23.02.2023, EEU, Nagenahalli, Mysore.

Ø  Dr. T.S. Sukanya, Cultivation of Nutricereals at Skill Development training programme on “Nutricereals Ready to Eat Products for Livelihood Security” at Farmers training Institute, Bangalore on 14-02-2023.

Ø Dr. K.B.Palanna, Millet cultivation and value addition, ADA office, Ramanagara on 27/02/2023.

Ø  Dr. Nagaraja T. E., Plant scientists Meet -2023, held on 15/02/2023 to 17/02/2023 at College of Hassan.

Ø  Dr. K.B. Palanna, IPS Platinum Jubilee Conference; Plant and Soil Health Management: Issues and Innovations.  University of Mysore Mysuru, Karnataka, India on 2.2.2023 to 4.2.2023, University of Mysore Mysuru, Karnataka

Ø  Dr. Prabhu C. Ganiger, Insect faunal succession on cadavers: If you quit breathing ………we will find you’ Department of Forensic Medicine & Toxicology at Bangalore Medical College & Research Institute is inaugurating a new Forensic Medicine and Toxicology museum, Model Courtroom and conducting a CME on the 10th of February, 2023.

Ø  Dr. Prabhu C. Ganiger Attended the Entomology Annual Technical Meet-2023, at OFRS, Nagenahalli, Mysore on 2/04/2023 to 4/02/2023.

Ø  Sujata Bhat, attended 21 days Online Refresher course on Recent Advances in Millets Research by ICAR-Indian Institute of Millets Research, Rajendra nagar, Hyderabad from 10-31th December, 2020

Ø  Dr. Sukanya T. S., field day and Front line Demonstration of finger millet crop in Madabahalli, Chintamani, Chikkaballapur Dist. on 1/12/2022

ಕಾರ್ಯಾಚರಣೆಯಲ್ಲಿ ಬಾಹ್ಯ ಅನುದಾನಿತ ಯೋಜನೆಗಳು :
ಕ್ರ. ಸಂ ಯೋಜನೆಯ ಶೀರ್ಷಿಕೆ ಮುಖ್ಯ ವಿಜ್ಞಾನಿಗಳು ಹಣಕಾಸು ಸಂಸ್ಥೆ ಪ್ರಾರಂಭದ ವರ್ಷ ಕೊನೆಗೊಳ್ಳುವ ವರ್ಷ ಗಮನಾರ್ಹ ಫಲಿತಾಂಶ
1 ‘Developing guidelines for conduct of DUS test for small millets (Finger millet, Foxtail millet, kodo millet, little mille, Barnyard millet and Proso millet) Dr. Nagaraja T. E Protection of Plant Varieties and Farmers Rights Authority. Government of India. 2013-14 Ongoing Project Ongoing Every year DUS testing entries in small millets along with reference varieties were evaluated in 4 replications and all entries were characterized for DUS characters.
2 Consortia Research Project on Bio-fortification in selected crops for nutritional security (Small Millets) Dr. Nagaraja T. E ICAR-Govt. of India 2021-2026 Ongoing Finger millet

Development of mapping population in finger millet for grain iron (GPU 28 x GE 1746) and zinc (GPU 28 x GE 6635) are advanced to F6:7.

Foxtail millet

Identification of genomic regions associated with enhanced micronutrients through associate mapping for grain iron, zinc and yield contributing agronomic traits in 223 germplasm accessions of foxtail millet.

Systematic studies on Shoot flies of Atherigoninae (Muscidae : Diptera) from India Dr. Prabhu C Ganiger Science and Engineering Research Board

(Department of Science and Technology (DST), Government of India)

2020-2023 Ongoing Around 27 species of shoot flies were identified and deposited

4 new species of Atherigona were identified

Six species were identified on maggot morphology

Made geographic mapping of shootfly diversity in India

ಸಿಬ್ಬಂದಿ ವಿವರ :
ವೈಜ್ಞಾನಿಕ ಸಿಬ್ಬಂದಿ :

ಡಾ. ನಾಗರಾಜ ಟಿ.ಇ.
ಹುದ್ದೆ : ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಶೈಕ್ಷಣಿಕ ವಿದ್ಯಾಭ್ಯಾಸ : ಎಂಎಸ್ಸಿ,(ಅಗ್ರಿ)., ಪಿ.ಎಚ್.ಡಿ.
ವಿಷಯ ಪರಿಣತೆ : ಅನುವಂಶೀಯ ಮತ್ತು ಸಸ್ಯ ತಳಿ ಅಭಿವೃದ್ಧಿ ಶಾಸ್ತ್ರ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 04-04-2007
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 07-09-2020

tenagaraja@gmail.com

080-23332387
91-9845948065
ಡಾ.ಟಿ.ಎಸ್.ಸುಕನ್ಯ
ಹುದ್ದೆ :ಬೇಸಾಯ ಶಾಸ್ತ್ರ ಶಾಸ್ತ್ರಜ್ಞರು
ವಿಷಯ ಪರಿಣತೆ : ಎಂಎಸ್ಸಿ,(ಅಗ್ರಿ)., ಪಿ.ಎಚ್.ಡಿ
ಪರಿಣಿತಿ ಹೊಂದಿದವಿಷಯ : ಬೇಸಾಯ ಶಾಸ್ತ್ರ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 08-03-2007
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 29-01-2018

tssukanya@gmail.com

23332387
91-9448990940
ಡಾ. ಕೆ.ಬಿ. ಪಾಲಣ್ಣ
ಹುದ್ದೆ : ಸಸ್ಯ ರೋಗ ಶಾಸ್ತ್ರಜ್ಞರು
ಶೈಕ್ಷಣಿಕ ವಿದ್ಯಾಭ್ಯಾಸ : ಎಂಎಸ್ಸಿ,(ಅಗ್ರಿ)., ಪಿ.ಎಚ್.ಡಿ.
ವಿಷಯ ಪರಿಣತೆ : ಸಸ್ಯ ರೋಗ ಶಾಸ್ತ್ರ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 27-02-2006
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 29-01-2018

kbpalanna@gmail.com

23332387
91-9449772768
ಡಾ. ಪ್ರಭು ಸಿ. ಗಾಣಿಗೇರ್
ಹುದ್ದೆ : ಕೀಟಶಾಸ್ತ್ರಜ್ಞರು
ಶೈಕ್ಷಣಿಕ ವಿದ್ಯಾಭ್ಯಾಸ : ಎಂಎಸ್ಸಿ,(ಅಗ್ರಿ)., ಪಿ.ಎಚ್.ಡಿ.
ವಿಷಯ ಪರಿಣತೆ : ಕೀಟಶಾಸ್ತ್ರ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ :  15-07-2009
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 15-03-2016

prabhuganiger@gmail.com

23332387
91-9481101330

ತಾಂತ್ರಿಕ ಸಿಬ್ಬಂದಿ :

ಸುಜಾತಾ ಭಟ್
ಹುದ್ದೆ : ತಾಂತ್ರಿಕ ಅಧಿಕಾರಿಗಳು
ಶೈಕ್ಷಣಿಕ ವಿದ್ಯಾಭ್ಯಾಸ : ಎಂಎಸ್ಸಿ,(ಅಗ್ರಿ)
ವಿಷಯ ಪರಿಣತೆ : ಅನುವಂಶೀಯ ಮತ್ತು ಸಸ್ಯ ತಳಿ ಅಭಿವೃದ್ಧಿ ಶಾಸ್ತç
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 09-12-2013
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ :  09-12-2013

sujatabuasb@uasbangalore.edu.in
sbsujiraghu@gmail.com

23332387
91-9481375905

ಸಹಾಯಕ ಸಿಬ್ಬಂದಿ :

ಹೇಮಲತ ಕೆ.
ಹುದ್ದೆ : ಅಧೀಕ್ಷಕರು
ಶೈಕ್ಷಣಿಕ ವಿದ್ಯಾಭ್ಯಾಸ : ಬಿ.ಕಾಂ.
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 23-02-2005
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 19-07-2013
91-8453645619
ಎಂ.ಜಿ. ಚಂದ್ರಶೇಕರ್
ಹುದ್ದೆ : ಹಿರಿಯ ಕ್ಷೇತ್ರ ಸಹಾಯಕರು
ಶೈಕ್ಷಣಿಕ ವಿದ್ಯಾಭ್ಯಾಸ : ಎಸ್.ಎಸ್.ಎಲ್.ಸಿ.
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ  01-07-1996
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 16-08-2012
91-9902290432
ಚಂದ್ರಶೇಕರ್‌ ಎ.
ಹುದ್ದೆ : ಸಂದೇಶವಾಹಕರು
ಶೈಕ್ಷಣಿಕ ವಿದ್ಯಾಭ್ಯಾಸ : ಎಸ್.ಎಸ್.ಎಲ್.ಸಿ.
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ :14-08-2019
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ :14-08-2019
91-9108534234
    • ಪುಟ ಸಂದರ್ಶಕರ ಸಂಖ್ಯೆ:
    • ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
    • ಸೈಟ್ ಅಂಕಿಅಂಶಗಳು