Title Image

AICRP – ಪೋಸ್ಟ್ ಹಾರ್ವೆಸ್ಟ್ ಇಂಜಿನಿಯರಿಂಗ್ & ಟೆಕ್ನಾಲಜಿ, GKVK, ಬೆಂಗಳೂರು

ಭಾ.ಕೃ...ಭಾ.ಸು.ಸಂ.ಪ್ರಾ ಹೆಸರು : ಕೊಯ್ಲಿನೋತ್ತರ ಅಭಿಯಾಂತ್ರಿಕ ಹಾಗೂ ತಂತ್ರಜ್ಞಾನ ಪ್ರಾಯೋಜನೆ
ಸ್ಥಳ : ಜಿಕೆವಿಕೆ ಆವರಣ, ಕೃವಿವಿ, ಬೆಂಗಳೂರು
ಪಾರಂಭದ ವರ್ಷ : 1972
ಶಾಸನಾದೇಶ: ಕೃಷಿ ಉತ್ಪನ್ನಗಳ ಪರಿಮಾಣಾತ್ಮಕ ಮತ್ತು ಗುಣಾತ್ಮಕ ನಷ್ಟವನ್ನು ಕಡಿಮೆ ಮಾಡಲು ಸ್ಥಳಿಯ ಹಾಗು ನಿರ್ದಿಷ್ಟ ಬೆಳೆಗಳ ಕೊಯ್ಲಿನೋತ್ತರ ಅಭಿಯಾಂತ್ರಿಕ ಹಾಗೂ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು. ನಿರ್ದಿಷ್ಟ ಕ್ಷೇತ್ರಗಳಲ್ಲಿ ಮೌಲ್ಯವರ್ಧನೆಯಿಂದ ಅಧಿಕ ಆದಾಯಗಳಿಸಲು ಹಾಗೂ ಉದ್ಯೋಗ ಸೃಷ್ಟಿಸಲು ಅಗತ್ಯ ಕೊಯ್ಲಿನೋತ್ತರ ಸಂಸ್ಕರಣಾ ತಂತ್ರಜ್ಞಾನಗಳನ್ನು ಹಾಗು ಯಂತ್ರೋಪಕರಣಗಳನ್ನು ಅಳವಡಿಸಿಕೊಳ್ಳುವುದು ಅಥವಾ ಅಭಿವೃದ್ಧಿಪಡಿಸುವುದು.
ಪ್ರಸ್ತುತ ಚಾಲ್ತಿಯಲ್ಲಿರುವ ಸಂಶೋಧನಾ ಪ್ರಾಯೋಜನೆಗಳು (ಸೆಪ್ಟೆಂಬರ್ ೨೦೨೩ ರಲ್ಲಿ )

1. ಸಿರಿಧಾನ್ಯಗಳನ್ನು ಹದಗೊಳಿಸಲು, ಹುರಿಯಲು ಮತ್ತು ಅರಳು ಮಾಡಲು ಸಬ್ ಬಾರಿಕ್ ಪ್ರೋಸೆಸರ್‌ನ ಅಭಿವೃದ್ಧಿ

2.ವೈವಿಧ್ಯ್ಯಮಯ ಉಪಯೋಗಗಳಿಗಾಗಿ ಸಿರಿಧಾನ್ಯ ಆಧಾರಿತ ತ್ವರಿತ ಮಿಶ್ರಣಗಳ ಅಭಿವೃದ್ಧಿ

3.ಸಿರಿಧಾನ್ಯ ಆಧಾರಿತ ಕೋರಿ ರೊಟ್ಟಿಯ ಅಭಿವೃದ್ಧಿಗಾಗಿ ಸಂಸ್ಕರಣಾ ಪ್ರಕ್ರಿಯೆಯ ಪ್ರಮಾಣೀಕರಣ

4.ಸೂರ್ಯಕಾಂತಿ ಎಣ್ಣೆರಹಿತ ಹಿಂಡಿಯ ಪ್ರೊಟೀನ್ ಐಸೊಲೇಟ್‌ಗಳ ಕಿಣ್ವಯುಕ್ತ ಮಾರ್ಪಡುವಿಕೆ ಹಾಗು ಆಹಾರ ಉತ್ಪನ್ನಗಳಲ್ಲಿ ಅವುಗಳ ಉಪಯೋಗ/ಬಳಕೆ

 

ಪ್ರಸ್ತುತ ಚಾಲ್ತಿಯಲ್ಲಿರುವ ಸಂಶೋಧನಾ ಚಟುವಟಿಕೆಗಳು (ಸೆಪ್ಟೆಂಬರ್ ೨೦೨೩ ರಲ್ಲಿ )

1.ಬಕ್ವೀಟ್‌ನ ಮಿಲ್ಲಿಂಗ್, ಕ್ರಿಯಾತ್ಮಕ ಹಾಗು ಪೌಷ್ಟಿಕ ಗುಣಲಕ್ಷಣಗಳನ್ನು ಸುಧಾರಿಸಲು ಪಾರ್‌ಬಾಯ್ಲಿಂಗ್‌ನ ಅಧ್ಯಯನ

2.ಪಾನೀಯಗಳ ಹಾಗು ದ್ರವ ಆಹಾರಗಳನ್ನು ತಂಪಾಗಿಸಲು ಪಿಸಿಎಮ್ ಆಧಾರಿತ ಮರುಬಳಕೆಯುಕ್ತ ಸಾಧನದ ಅಭಿವೃದ್ಧಿ : ಗಾಜಿನ ಲೋಟ ದಲ್ಲಿ ಮಂಜುಗೆಡ್ಡೆ ಹಾಕುವ ಬದಲಿಗಾಗಿ ವಿನೂತನ ವಿಧಾನ

3.ಹುಣಸೆಹಣ್ಣಿನ ಮೌಲ್ಯ ಸರಪಳಿ

ಸಂಶೋಧನಾ ಸಾಧನೆಗಳು :

ಕೇಂದ್ರವು ಅಭಿವೃದ್ಧಿಪಡಿಸಿರುವ ಯಂತ್ರೋಪಕರಣಗಳು :

1.ಹೊಂಗೆ ಬೀಜ ಬಿಡಿಸುವ ಯಂತ್ರ

2.ಅಧಿಕ ಸಾಮರ್ಥ್ಯದ ಹುಣಸೆಹಣ್ಣಿನ ಸಿಪ್ಪೆ ತೆಗೆಯುವ ಯಂತ್ರ

3.ಸೂರ್ಯಕಾಂತಿ ಬೀಜದ ಹೊಟ್ಟು ತೆಗೆಯುವ ಯಂತ್ರ

4.ಸಿರಿಧಾನ್ಯಗಳ ಹೊಟ್ಟು ತೆಗೆಯುವ ಯಂತ್ರ (ಅಬ್ರಸಿವ್ ಮಾದರಿ)

5.ಹುಣಸೆಹಣ್ಣಿನ ಬೀಜ ಬಿಡಿಸುವ ಯಂತ್ರದ

6.ಬಿಸಿ ಗಾಳಿ ಬಳಸಿ ಸಿರಿಧ್ಯಾನಗಳ ಅರಳು ಮಾಡುವ ಯಂತ್ರ

7.ಸೌರ ಹಾಗು ಬಯೋಮಾಸ್ ಶಕ್ರಿ ಆಧಾರಿತ ಡ್ರೆಯರ್

8.ಹುಣಸೆ ಹಣ್ಣಿನ ಬೀಜ ಬೇರ್ಪಡಿಸುವ ಯಂತ್ರ

9.ಬಕ್ವೀಟ್ ಧಾನ್ಯಗಳ ಹೊಟ್ಟು ತೆಗೆಯುವ ಯಂತ್ರ

10.ತೆಂಗಿನಕಾಯಿ ಸಿಪ್ಪೆ ಸುಲಿಯುವ ಸಾಧನ

11.ಮಾವಿನಕಾಯಿ ಕೀಳುವ ಸಾಧನ

12.ಸಪೋಟ ಕಾಯಿ ಕೀಳುವ ಸಾಧನ

13.ಬಹುಬೆಳೆ ಸಂಸ್ಕರಣಾ ಸಾಧನ

14.ಅಡಿಕೆ ಸಿಪ್ಪೆ ಸುಲಿಯುವ ಸಾಧನ

15.ಕಡಲೆಕಾಯಿ ಬೀಜ ಬಿಡಿಸುವ ಸಾಧನ

16.ಮುಸುಕಿನಜೋಳ ಹಾಗು ಸೂರ್ಯಕಾಂತಿ ಬೀಜ ಬಿಡಿಸುವ ಸಾಧನ

೧೭.ಬಿಳಿ ಮೆಣಸು ಸಂಸ್ಕರಿಸುವ ಯಂತ್ರ

 

ಕೇಂದ್ರವು ಅಭಿವೃದ್ಧಿಪಡಿಸಿರುವ ಉತ್ಪನ್ನಗಳ ತಂತ್ರಜ್ಞಾನಗಳು ಹಾಗೂ ಸಂಸ್ಕರಣಾ ಪ್ರಕ್ರಿಯೆಗಳು :

1.ಬಾಳೆಹಣ್ಣಿನ ದಿಂಡಿನ ರಸದಿಂದ ಪ್ರೋ-ಬಯಾಟಿಕ್ ಪಾನೀಯಗಳನ್ನು ತಯಾರಿಸುವ ಸಂಸ್ಕರಣಾ ಪ್ರಕ್ರಿಯೆ

2.ಸಿರಿಧಾನ್ಯಗಳ ಅಕ್ಕಿ ಹಾಗು ಅವುಗಳ ಆಹಾರ ಉತ್ಪನ್ನಗಳ ಶೇಖರಣಾವಧಿಯನ್ನು ಹೆಚ್ಚಿಸಲು ಸಕ್ರಿಯ ಎಮ್‌ಎಪಿ ತಂತ್ರಜ್ಞಾನ

3.ಸಿಮರೂಬ ಎಲೆ ಕಷಾಯದಿಂದ ಸ್ಪೆಡ್ರೆಡ್ ಹರ್ಬಲ್ ಹೆಲ್ತ್ ಡ್ರಿಂಕ್ ಪುಡಿ ತಯಾರಿಸುವ ಸಂಸ್ಕರಣಾ ತಂತ್ರಜ್ಞಾನ

4.ನವಣೆ ಅಕ್ಕಿಯ ಪ್ರೋ-ಬಯೋಟಿಕ್ ಪಾನೀಯ ತಯಾರಿಸುವ ಸಂಸ್ಕರಣಾ ತಂತ್ರಜ್ಞಾನ

5.ಬೆಣ್ಣಿಹಣ್ಣು-ಹಾಲು-ಕೊರಲೆ ಧಾನ್ಯದ ಆರೋಗ್ಯ ಪಾನೀಯ ತಯಾರಿಸುವ ಸಂಸ್ಕರಣಾ ತಂತ್ರಜ್ಞಾನ

6.ಹುಣಸೆಹಣ್ಣಿನ ತಿರುಳಿನ ಘನದ್ರವವನ್ನು ತಯಾರಿಸುವ ಸಂಸ್ಕರಣಾ ತಂತ್ರಜ್ಞಾನ

7.ನವಣೆ ಅಕ್ಕಿಯ ಹರ್ಮಾಟಿಕ್ ಶೇಖರಣೆಗಾಗಿ ಸಂಸ್ಕರಣಾ ತಂತ್ರಜ್ಞಾನ

8.ಬಿಡಿಸಿದ ಸೂರ್ಯಕಾಂತಿ ತೆನೆಗಳ ತ್ಯಾಜ್ಯದಿಂದ ಪೆಕ್ಟಿನ್ ತೆಗೆಯುವ ಸಂಸ್ಕರಣಾ ತಂತ್ರಜ್ಞಾನ

 

ಕೇಂದ್ರವು ವಾಣಿಜ್ಯೀಕರಣಗೊಳಿಸಿರುವ ತಂತ್ರಜ್ಞಾನಗಳು (ಉತ್ಪನ್ನಗಳು) :

1.ಆರ್‌ಟಿಸಿ ಮುಸುಕಿನ ಜೋಳದ ಖಾರ ಪೊಂಗಲ್ ಮಿಶ್ರಣ

2.ಆರ್‌ಟಿಸಿ ಮುಸುಕಿನ ಜೋಳದ ಸಿಹಿ ಪೊಂಗಲ್ ಮಿಶ್ರಣ

3.ಆರ್‌ಟಿಸಿ ಮುಸುಕಿನ ಜೋಳದ ಬಿಸಿಬೇಳೆಬಾತ್ ಮಿಶ್ರಣ

4.ನವಣೆ ಧಾನ್ಯದ ವಾಂಗಿಬಾತ್ ಮಿಶ್ರಣ

5.ನವಣೆ ಧಾನ್ಯದ ಬಿಸಿಬೇಳೆಬಾತ್ ಮಿಶ್ರಣ

6.ಪೌಷ್ಠಿಕ ಚಪಾತಿ ಮಿಶ್ರಣ

7.ಪೌಷ್ಠಿಕ ದೋಸೆ ಮಿಶ್ರಣ

8.ರಾಗಿಯ ಪೌಷ್ಠಿಕ ಮಿಶ್ರಣ

9.ಪ್ರೊಟೀನ್ ಸಮೃದ್ಧಭರಿತ ಸಂವರ್ಧಿತ ನವಣೆ ಧಾನ್ಯದ ಅವಲಕ್ಕಿ

10.ಪ್ರೊಟೀನ್ ಸಮೃದ್ಧಭರಿತ ಸಂವರ್ಧಿತ ಬಿಳಿ ರಾಗಿಯ ಅವಲಕ್ಕಿ

11.ಪ್ರೊಟೀನ್ ಸಮೃದ್ಧಭರಿತ ಸಂವರ್ಧಿತ ಜೋಳದ ಅವಲಕ್ಕಿ

12.ಪ್ರೊಟೀನ್ ಸಮೃದ್ಧಭರಿತ ಸಂವರ್ಧಿತ ಸಾಮೆ ಧಾನ್ಯದ ಅವಲಕ್ಕಿ

 

ವಾಣಿಜ್ಯೀಕರಣಗೊಳಿಸಲು ವಿಶ್ವವಿದ್ಯಾನಿಲಯದಿಂದ ಅಂಗೀಕೃತಗೊಂಡಿರುವ ಯಂತ್ರೋಪಕರಣಗಳು / ತಂತ್ರಜ್ಞಾನಗಳು :

1.ಹೊಂಗೆ ಬೀಜ ಬಿಡಿಸುವ ಯಂತ್ರ

2.ಅಧಿಕ ಸಾಮರ್ಥ್ಯದ ಹುಣಸೆಹಣ್ಣಿನ ಸಿಪ್ಪೆ ತೆಗೆಯುವ ಯಂತ್ರ

3.ಸೂರ್ಯಕಾಂತಿ ಬೀಜದ ಹೊಟ್ಟು ತೆಗೆಯುವ ಯಂತ್ರ

4.ಸಿರಿಧಾನ್ಯಗಳ ಹೊಟ್ಟು ತೆಗೆಯುವ ಯಂತ್ರ (ಅಬ್ರಸಿವ್ ಮಾದರಿ)

5.ಹುಣಸೆಹಣ್ಣಿನ ಬೀಜ ಬಿಡಿಸುವ ಯಂತ್ರದ

6.ಬಿಸಿ ಗಾಳಿ ಬಳಸಿ ಸಿರಿಧ್ಯಾನಗಳ ಅರಳು ಮಾಡುವ ಯಂತ್ರ

7.ಸೌರ ಹಾಗು ಬಯೋಮಾಸ್ ಶಕ್ರಿ ಆಧಾರಿತ ಡ್ರೆಯರ್

8.ಬಕ್ವೀಟ್ ಧಾನ್ಯಗಳ ಹೊಟ್ಟು ತೆಗೆಯುವ ಯಂತ್ರ

9.ಸಿರಿಧಾನ್ಯಗಳ ಒನ್ ಡಿಶ್ ಮೀಲ್ (ಒಂದು ಬಟ್ಟಲ ಊಟ)

10.ನವಣೆ ಧಾನ್ಯದ ಪ್ರೋ-ಬಯೋಟಿಕ್ ಪಾನೀಯ

11.ಬಿಳಿ ರಾಗಿಯ ಮಾಲ್ಟ್ ಆಧಾರಿತ ಡೈರಿ ಆಹಾರ ಪದಾರ್ಥ

 

ಪೇಟೆಂಟ್ ಸಲ್ಲಿಸಲು ವಿಶ್ವವಿದ್ಯಾನಿಲಯದಿಂದ ಅಂಗೀಕೃತಗೊಡಿರುವ ಆವಿಷ್ಕಾರಗಳು :

1.ಹುಣಸೆಹಣ್ಣಿನ ಬೀಜ ಬಿಡಿಸುವ ಯಂತ್ರದ

2.ಬಿಸಿ ಗಾಳಿ ಬಳಸಿ ಸಿರಿಧ್ಯಾನಗಳ ಅರಳು ಮಾಡುವ ಯಂತ್ರ

3.ಬಕ್ವೀಟ್ ಧಾನ್ಯಗಳ ಹೊಟ್ಟು ತೆಗೆಯುವ ಯಂತ್ರ

 

ಇತರ ಚಟುವಟಿಕೆಗಳು :

Ø  ವಿಜ್ಞಾನಿಗಳು ಸಂಶೋಧನೆ ಜೊತೆಗೆ ಶೈಕ್ಷಣಿಕ ಹಾಗೂ ಕೃಷಿ ವಿಸ್ತರಣಾ ಚಟುವಟುಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

Ø  ವಿಜ್ಞಾನಿಗಳು ಹಲವು ಸ್ನಾತಕೋತ್ತರ ಹಾಗೂ ಪಿಎಚ್‌ಡಿ ಪದವಿಯ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ.

Ø  ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯಕ್ರಮಗಳು: ೨೦೨೨-೨೩ ಸಾಲಿನಲ್ಲಿ ಸುಮಾರು ೯ ಕೌಶಲ್ಯ, ಉದ್ಯಮಶೀಲ ಹಾಗು ಸಾರ್ಮಥ್ಯ ನಿಮಾರ್ಣ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಲಲಾಗಿದೆ.

Ø  2022-23 ಸಾಲಿನಲ್ಲಿ ಕೊಯ್ಲಿನೋತ್ತರ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಹಲವು ಯಂತ್ರಗಳ ಕಾರ್ಯ ನಿರ್ವಹಣಾ ಪ್ರದರ್ಶನಗಳನ್ನು ಹಾಗೂ ಇನ್ನಿತರ ಕೃಷಿ ವಿಸ್ತರಣಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲಾಗಿದೆ

Ø  ವಿಭಾಗದ ವಿಜ್ಞಾನಿಗಳು ಹಾಗು ಇತರ ಸಿಬ್ಬಂದಿಗಳು ಕೃಷಿ ವಿಶ್ವವಿದ್ಯಾನಿಲಯದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಚಟುವಟುಕೆಗಳಲ್ಲಿ ಕೊಡಿಗೆಗಳನ್ನು ನೀಡಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಪ್ರಶಸ್ತಿ ಪಾರಿತೋಷಕಗಳು/ ಮನ್ನಣೆಗಳು :

Ø 2022-23ನೇ ಸಾಲಿನಲ್ಲಿ ಕೇರಳ ರಾಜ್ಯದ ಕಾಸರಗೂಡಿನಲ್ಲಿರುವ ಭಾ.ಕೃ.ಅ.ಪ- ಸಿ.ಪಿ.ಸಿ.ಆರ್.ಐ.ನಲ್ಲಿ  ನಡೆದ ೩೮ನೇ ಭಾ.ಕೃ.ಅ.ಪ- ಕೊಯ್ಲಿನೋತ್ತರ ಅಭಿಯಾಂತ್ರಿಕ ಹಾಗೂ ತಂತ್ರಜ್ಞಾನ ವಾರ್ಷಿಕ ಕಾರ್ಯಗಾರದಲ್ಲಿ  ನಮ್ಮ ಕೊಯ್ಲಿನೋತ್ತರ ಅಭಿಯಾಂತ್ರಿಕ ಹಾಗೂ ತಂತ್ರಜ್ಞಾನ ಕೇಂದ್ರಕ್ಕೆ “ಅತ್ಯುತ್ತಮ ಕೇಂದ್ರ” (Best Centre Award) ಪ್ರಶಸ್ತಿಯನ್ನು ಪಡೆದುಕೊಂಡಿರುತ್ತದೆ.

Ø ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ೨೦೨೧ ರಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕೃಷಿಮೇಳದಲ್ಲಿ ಕೊಯ್ಲಿನೋತ್ತರ ಅಭಿಯಾಂತ್ರಿಕ ಹಾಗೂ ತಂತ್ರಜ್ಞಾನ ಕೇಂದ್ರ ಯಂತ್ರೋಪಕರಣಗಳ ವಿಭಾಗದ ಅಡಿ “ಅತ್ಯುತ್ತಮ ಮಳಿಗೆ” ಪ್ರಶಸ್ತಿಯನ್ನು ಪಡೆದುಕೊಂಡಿದೆ.

Ø 2018-19 ಸಾಲಿನಲ್ಲಿ ತಮಿಳುನಾಡು ರಾಜ್ಯದ ಕೊಯಮತ್ತೂರಿನ ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯದಲ್ಲಿ ನಡೆದ ೩೪ನೇ ಭಾ.ಕೃ.ಅ.ಪ-ಕೊಯ್ಲಿನೋತ್ತರ ಅಭಿಯಾಂತ್ರಿಕ ಹಾಗೂ ತಂತ್ರಜ್ಞಾನ ವಾರ್ಷಿಕ ಕಾರ್ಯಗಾರದಲ್ಲಿ  ನಮ್ಮ ಕೊಯ್ಲಿನೋತ್ತರ ಅಭಿಯಾಂತ್ರಿಕ ಹಾಗೂ ತಂತ್ರಜ್ಞಾನ ಕೇಂದ್ರ “ಅತ್ಯುತ್ತಮ ಕೇಂದ್ರ” (Best Centre Award) ಪ್ರಶಸ್ತಿಯನ್ನು ಪಡೆದುಕೊಂಡಿರುತ್ತದೆ.

Ø ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ೨೦೧೯ ರ ಅಕ್ಟೋಬರ್‌ನಲ್ಲಿ ಆಯೋಜಿಸಿದ್ದ ಅಂತರ್ ರಾಷ್ಟ್ರೀಯ ಕೃಷಿಮೇಳದಲ್ಲಿ ಕೊಯ್ಲಿನೋತ್ತರ ಅಭಿಯಾಂತ್ರಿಕ ಹಾಗೂ ತಂತ್ರಜ್ಞಾನ ಕೇಂದ್ರ  ಯಂತ್ರೋಪಕರಣಗಳ ವಿಭಾಗದ ಅಡಿ “ಅತ್ಯುತ್ತಮ ಮಳಿಗೆ” ಪ್ರಶಸ್ತಿಯನ್ನು ಪಡೆದುಕೊಂಡಿದೆ.

Ø ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ೨೦೧೮ ರಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕೃಷಿಮೇಳದಲ್ಲಿ ಕೊಯ್ಲಿನೋತ್ತರ ಅಭಿಯಾಂತ್ರಿಕ ಹಾಗೂ ತಂತ್ರಜ್ಞಾನ ಕೇಂದ್ರ ಯಂತ್ರೋಪಕರಣಗಳ ವಿಭಾಗದ ಅಡಿ “ಅತ್ಯುತ್ತಮ ಮಳಿಗೆ” ಪ್ರಶಸ್ತಿಯನ್ನು ಪಡೆದುಕೊಂಡಿದೆ.

Ø  2017 ರಲ್ಲಿ ಭಾ.ಕೃ.ಅ.ಪ-ಕೊಯ್ಲಿನೋತ್ತರ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪಂಚವಾರ್ಷಿಕ ಪರಿಶೀಲನಾ ವರದಿಯಲ್ಲಿ ನಮ್ಮ ಕೊಯ್ಲಿನೋತ್ತರ ಅಭಿಯಾಂತ್ರಿಕ ಹಾಗೂ ತಂತ್ರಜ್ಞಾನ ಕೇಂದ್ರಕ್ಕೆ “ಅತ್ಯುತ್ತಮ ಕೇಂದ್ರಗಳಲ್ಲಿ ಒಂದು” ಎಂದು ಉಲ್ಲೇಖಿಸಲ್ಪಟ್ಟಿದೆ.

Ø  ಯುವ ಅಭಿಯಂತರ ಪ್ರಶಸ್ತಿ, ಯುವ ವಿಜ್ಞಾನಿ ಪ್ರಶಸ್ತಿ, ವರ್ಷದ ವಿಜ್ಞಾನಿ ಪ್ರಶಸ್ತಿ, ಕರ್ನಾಟಕ ಕಲಾ ಕೇಸರಿ ಪ್ರಶಸ್ತಿ ಹಾಗು ಇನ್ನಿತರ ಹಲವು ಪ್ರಶಸ್ತಿಗಳಿಗೆ ಕೊಯ್ಲಿನೋತ್ತರ ಅಭಿಯಾಂತ್ರಿಕ ಹಾಗೂ ತಂತ್ರಜ್ಞಾನ ವಿಭಾಗದ ವಿಜ್ಞಾನಿಗಳು ಭಾಜನರಾಗಿರುತ್ತಾರೆ.

ಕೇಂದ್ರದಲ್ಲಿರುವ ಸೌಲಭ್ಯಗಳು :

  • ಡ್ರೆ ಪ್ರೊಸೆಸಿಂಗ್ ಪ್ರಯೋಗಾಲಯ (ಸಂಸ್ಕರಣಾ ಘಟಕ-೧)
  • ವೆಟ್ ಪ್ರೊಸೆಸಿಂಗ್ ಪ್ರಯೋಗಾಲಯ (ಸಂಸ್ಕರಣಾ ಘಟಕ-೨)
  • ಆಹಾರ ಪದಾರ್ಥ ಅಭಿವೃದ್ಧಿ ಪ್ರಯೋಗಾಲಯ
  • ಇನ್ಸು÷ ಟಮೆಂಟೇಶನ್ ಪ್ರಯೋಗಾಲಯ
  • ಆಹಾರ ಗುಣಮಟ್ಟದ ವಿಶ್ಲೇಷಣಾ ಪ್ರಯೋಗಾಲಯ ಸಿರಿಧಾನ್ಯಗಳ ಅತ್ಯುತ್ಕರ್ಷಣ ಕೇಂದ್ರ
  • ಯಂತ್ರೋಪಕರಣ ಅಭಿವೃದ್ಧಿ ಕಾರ್ಯಾಗಾರ
ಪ್ರಸ್ತುತ ಚಾಲ್ತಿಯಲ್ಲಿರುವ ಬಾಹ್ಯ ಅನುದಾನಿತ ಹಾಗು ವಿಶ್ವವಿದ್ಯಾನಿಲಯದ ಸಂಶೋಧನಾ ಪ್ರಾಯೋಜನೆಗಳು (ಸೆಪ್ಟೆಂಬರ್ ೨೦೨೩ ರಲ್ಲಿ)
ಕ್ರ.

ಸಂ

ಪ್ರಾಯೋಜನೆ ಶೀರ್ಷಿಕೆ ಪ್ರಧಾನ ಸಂಶೋಧಕರು ಅನುದಾನಿತ

ಸಂಸ್ಥೆ

ಪ್ರಾರಂಭದ ವರ್ಷ ಮುಕ್ತಾಯದ ವರ್ಷ ಮಹತ್ವದ ಫಲಿತಾಂಶ
1 ಸಿರಿಧಾನ್ಯಗಳಿಂದ ಹುದುಗಿಸಿದ ಡಿಸೈನರ್ ಬ್ಯಾಟರ್ ಉತ್ಪಾದನೆಗೆ  ಐ.ಒ.ಟಿ. ಆಧಾರಿತ ಸಂಪೂರ್ಣ ಕ್ರಿಯಾತ್ಮಕಬಹು-ಕಾರ್ಯ ಬಯೋಪ್ರೋಸೆಸರ್‌ನ ಅಭಿವೃದ್ಧಿ ಡಾ. ಎಂ. ಮಂಜುನಾಥ ವಿಜಿಎಸ್‌ಟಿ; ಕರ್ನಾಟಕ ಸರ್ಕಾರ 2023 2025 ಬಯೋಪ್ರೋಸಸರ್ ತಯಾರಿಕೆಗೆ ಇ-ಟೆಂಡರ್ ಕರೆಯಲಾಗಿದೆ
2 ಪ್ರಾಸ್ಪೆಕ್ಟಿಂಗ್ ನಾವೆಲ್ ಆ್ಯಂಟಿಮೈಕ್ರೋಬಿಯೆಲ್ ಅಂಡ್ ಸಿಂತಸಿಸ್ ಆಫ್ ಅನಲಾಗ್ಸ್ ಆಫ್ ಇನ್ಸೆೆಕ್ಟ್ ಆಂಟಿಮೈಕ್ರೋಬಿಯೆಲ್ ಪೆೆಪ್ಟೆöಡ್ಸ್ : ರಿಲವೆನ್ಸ್ ಫಾರ್ ಎನ್ಹಾನ್ಸ್÷ಡ ಆ್ಯಂಟಿಮೈಕ್ರೋಬಿಯೆಲ್ ಆ್ಯಕ್ಟಿವಿಟಿ ಅಂಡ್ ಸ್ಟೆಬಿಲಿಟಿ ಡಾ. ಬಿ. ಎನ್. ರಮೇಶ್ ಎಸ್‌ಇಆರ್‌ಬಿ- ಡಿಎಸ್‌ಟಿ: ಭಾರತ ಸರ್ಕಾರ 2020 2023 ಎರಡು ಪೆೆಪ್ಟೆಡ್‌ಗಳ  ಸಂಶ್ಲೇಷಿತ ಅವುಗಳ ಚಟುವಟಿಕೆ ಮತ್ತು ಸ್ಥಿರತೆಗಾಗಿ ಅಧ್ಯಯನ ಮಾಡಲಾಗುತ್ತಿದೆ.
3 ಸೆಂಟಲಾ (ಒಂದೆಲಗ) ಎಲೆಗಳ ಹಾಗು ಬಾಳೆದಿಂಡುವಿನಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೌಲ್ಯವರ್ಧಿತ ಉತ್ಪನ್ನಗಳ ಅಭಿವೃದ್ಧಿ ಡಾ. ಶೋಭ, ಡಿ.

 

ಸಂಶೋಧನಾ ನಿರ್ದೇಶನಾಲಯ, ಕೃವಿವಿ, ಬೆಂಗಳೂರು 2022 2024 ಒಂದೆಲಗವನ್ನು ಬಳಸಿ ಸಿಹಿ ಮತ್ತು ಖಾರದ ಕ್ಯಾಂಡಿಗಳನ್ನು ತಯಾರಿಸಿ, ಅವುಗಳ ಗುಣಮಟ್ಟ ಅಧ್ಯಯನ ಮಾಡುವುದು.ಬಾಳೆದಿಂಡನ್ನು ಬಳಸಿ ಸಿದ್ಧ ಉತ್ಪನ್ನ (RTC) ಗಳಾದ ಶ್ಯಾವಿಗೆ ಬಾತ್ ಮಿಶ್ರಣ ಹಾಗೂ ಶ್ಯಾವಿಗೆ ಪಾಯಸ ಮಿಶ್ರಣಗಳನ್ನು ಅಭಿವೃದ್ಧಿಪಡಿಸಿ, ಗುಣಮಟ್ಟ ಅಧ್ಯಯನವು ಪ್ರಗತಿಯಲ್ಲಿದೆ.

PHOTOS

Staff of ICAR-AICRP on PHET

PHET

Hon’ble dignitaries at PHET stall during ISEE National Seminar, UAS, Bangalore

ಸಿಬ್ಬಂದಿ ವಿವರ:

ವೈಜ್ಞಾನಿಕ ಸಿಬ್ಬಂದಿ

ಡಾ. ಮಂಜುನಾಥ, ಎಂ
ಪದನಾಮ : ಸಂಶೋಧನಾ ಅಭಿಯಂತರರು ಮತ್ತು ಮುಖ್ಯಸ್ಥರು
ಶೈಕ್ಷಣಿಕ ಅರ್ಹತೆ : ಪಿಹೆಚ್‌ಡಿ (ASPE)
ವಿಶೇಷತೆಯ ಪ್ರದೇಶ : ಕೃಷಿ ಸಂಸ್ಕರಣೆ ಮತ್ತು ಆಹಾರ ಅಭಿಯಂತರರು
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಸೇರಿದ ದಿನಾಂಕ :24-04-2018
ಪಿ.ಹೆಚ್.ಇ.ಟಿ., ಪ್ರಾಯೋಜನೆಗೆ ಸೇರಿದ ದಿನಾಂಕ : 11-01-2022

mapuasb@gmail.com

080-23330153 Ext: 346
+91-7022779238
ಡಾ. ಶೋಭ,ಡಿ
ಪದನಾಮ ಸಹ : ಪ್ರಾಧ್ಯಾಪಕರು (ಆಹಾರ ತಂತ್ರಜ್ಞಾನ)
ಶೈಕ್ಷಣಿಕ ಅರ್ಹತೆ :  ಪಿಹೆಚ್‌ಡಿ (FSN)
ವಿಶೇಷತೆಯ ಪ್ರದೇಶ :  ಆಹಾರ ವಿಜ್ಞಾನ ಮತ್ತು ಪೋಷಣೆ
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಸೇರಿದ ದಿನಾಂಕ : 15-03-2007
ಪಿ.ಹೆಚ್.ಇ.ಟಿ., ಪ್ರಾಯೋಜನೆಗೆ ಸೇರಿದ ದಿನಾಂಕ : 07-09-2020

shobhafsn@uasbangalore.edu.in
shobhafsn@gmail.com

080-23330153 Ext: 346
+91-9663804293
ಡಾ. ದರ್ಶನ್, ಎಂ.ಬಿ
ಪದನಾಮ : ಸಹಾಯಕ ಸಂಶೋಧನಾ ಅಭಿಯಂತರರು
ಶೈಕ್ಷಣಿಕ ಅರ್ಹತೆ :  ಪಿಹೆಚ್‌ಡಿ (ASPE)
ವಿಶೇಷತೆಯ ಪ್ರದೇಶ : ಕೃಷಿ ಸಂಸ್ಕರಣೆ ಮತ್ತು ಆಹಾರ ಅಭಿಯಂತರರು
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಸೇರಿದ ದಿನಾಂಕ :  30-11-2013
ಪಿ.ಹೆಚ್.ಇ.ಟಿ., ಪ್ರಾಯೋಜನೆಗೆ ಸೇರಿದ ದಿನಾಂಕ : 30-11-2013

darshangkvk@uasbangalore.edu.in
darshandachan@gmail.com

080-23330153 Ext: 346
+91-8095814153
ಡಾ. ರಮೇಶ್, ಬಿ.ಎನ್
ಪದನಾಮ :  ಸಹಾಯಕ ಪ್ರಾಧ್ಯಾಪಕರು (ಜೀವರಸಾಯನಶಾಸ್ತç)
ಶೈಕ್ಷಣಿಕ ಅರ್ಹತೆ : ಪಿಹೆಚ್‌ಡಿ (Biochemistry)
ವಿಶೇಷತೆಯ ಪ್ರದೇಶ : ಆಣ್ವಿಕ ಜೀವಶಾಸ್ತ್ರ ಮತ್ತು ಜೀವರಸಾಯನಶಾಸ್ತ್ರ
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಸೇರಿದ ದಿನಾಂಕ :  27-09-2013
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಸೇರಿದ ದಿನಾಂಕ : 08-06-2022

rameshbn20@uasbangalore.edu.in
rameshbn20@gmail.com

080-23330153 Ext: 346
+91-9483318449

ತಾಂತ್ರಿಕ ಸಿಬ್ಬಂದಿ

ವೀಣಾ, ಆರ್
ಪದನಾಮ : ತಾಂತ್ರಿಕ ಅಧಿಕಾರಿ (T-5)
ಶೈಕ್ಷಣಿಕ ಅರ್ಹತೆ : ಎಮ್.ಟೆಕ್ (Dairy Science)
ವಿಶೇಷತೆಯ :  ಪ್ರದೇಶ ಡೈರಿ ರಸಾಯನಶಾಸ್ತ್ರ
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಸೇರಿದ ದಿನಾಂಕ :  04-12-2013
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಸೇರಿದ ದಿನಾಂಕ : 04-12-2013

veenadsc@uasbangalore.edu.in
veenarangaswamy927@gmail.com

080-23330153 Ext: 346
+91-9945212877
    • ಪುಟ ಸಂದರ್ಶಕರ ಸಂಖ್ಯೆ:
    • ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
    • ಸೈಟ್ ಅಂಕಿಅಂಶಗಳು