೧೯೮೨-೮೩ರಲ್ಲಿ ರಾಷ್ಟ್ರೀಯ ಕೃಷಿ ವಿಸ್ತರಣೆ ಯೋಜನೆಯನ್ನು (NAEP) ಪ್ರಾರಂಭಿಸಲಾಯಿತು. ಕರ್ನಾಟಕ ರಾಜ್ಯದ ಕೃಷಿ ಇಲಾಖೆ ಮತ್ತು ಇತರೆ ಅಭಿವೃದ್ದಿ ಇಲಾಖೆಗಳ ಕ್ಷೇತ್ರ ಮಟ್ಟದ ವಿಸ್ತರಣಾ ಕಾರ್ಯಕರ್ತರ ಜ್ಙಾನ ಮತ್ತು ಕೌಶಲ್ಯಗಳ ತರಭೇತಿ ನೀಡಲು ಮತ್ತು ಉನ್ನತಿಕರಿಸಲು ಇದು ನೋಡಲ್ ಸಂಸ್ಥೆಯಾಗಿ ಕೆಲಸ ನಿರ್ವಹಿಸುತ್ತಿದೆ. ಕೋರ್ ಟೀಮ್ ಅಡಿಯಲ್ಲಿ ಗುರುತಿಸಲಾದ ಸಂಪನ್ಮೂಲ ವಿಜ್ಙಾನಿಗಳೊಂದಿಗೆ ಸಹ ವಿಸ್ತರಣಾ ನಿರ್ದೇಶಕರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ.
ಅಧ್ಯಾದೇಶ
- ದೈಮಾಸಿಕ ತಾಂತ್ರಿಕ ಕಾರ್ಯಾಗಾರಗಳನ್ನು ಪ್ರತಿ ಜಿಲ್ಲಾಮಟ್ಟದಲ್ಲಿ ಏರ್ಪಡಿಸುವುದು
- ರೋಗನಿರ್ಣಯದ ಸಮೀಕ್ಷೆ ಕೈಗೊಳ್ಳುವುದು
- ಜಿಲ್ಲೆಯ ಬೆಳೆಗಳ ಮತ್ತು ಕೃಷಿ ಉದ್ಯಮಗಳ ಬಗ್ಗೆ ಪ್ರಕಟಣೆಗಳನ್ನು ಅಭಿವೃಧ್ದಿಪಡಿಸುವುದು
- ರೈತರ ಚರ್ಚಾ ಗೋಷ್ಠಿಗಳನ್ನು ಆಯೋಜಿಸುವುದು
ಚಟುವಟಿಕೆಗಳು
- ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಎಲ್ಲಾ ೧೦ ಜಿಲ್ಲೆಗಳಲ್ಲಿ ದೈಮಾಸಿಕ ತಾಂತ್ರಿಕ ಕಾರ್ಯಗಾರಗಳನ್ನು ಸಂಘಟಿಸುವುದು
- ಕ್ಷೇತ್ರ ಸಮಸ್ಯೆಗಳಿಗೆ ಅಧ್ಯಯನ ಮಾಡಿ ಪರಿಹಾರಗಳನ್ನು ಒದಗಿಸಲು ಕ್ಷೇತ್ರ ಭೇಟಿಗಳನ್ನು ನಡೆಸುವುದು
- ರೈತರ ಮತ್ತು ವಿಜ್ಙಾನಿಗಳ ಸಂವಾದ ಏರ್ಪಡಿಸುವುದು
- 10 ಜಿಲ್ಲೆಗಳಲ್ಲಿ ರೋಗ ಮತ್ತು ಕೀಟ ಭಾಧೆಯ ಸಮೀಕ್ಷೆಯನ್ನು ನಡೆಸುವುದು
- ವಿವಿಧ ಇಲಾಖೆಗಳ ಸಹಯೋಗದಲ್ಲಿ ಬೆಳೆಗಳ ಬಗ್ಗೆ ವಿಚಾರ ಗೋಷ್ಠಿಯನ್ನು ನೆಡೆಸುವುದು
- ಕೃಷಿ ತಂತ್ರಜ್ಙಾನಗಳÀ ಬಗ್ಗೆ ಸೂಕ್ತ ಸಾಹಿತ್ಯ ಪ್ರಕಟಣೆಗಳನ್ನು ಅಭಿವೃಧ್ಧಿಪಡಿಸುವುದು
Staff

Albums
-
- ಪುಟ ಸಂದರ್ಶಕರ ಸಂಖ್ಯೆ:
- ಕೊನೆಯದಾಗಿ ನವೀಕರಿಸಲಾಗಿದೆ: ಫೆಬ್ರವರಿ 18, 2025
- ಸೈಟ್ ಅಂಕಿಅಂಶಗಳು
© ಈ ವೆಬ್ಸೈಟ್ ಯುಎಎಸ್, ಬೆಂಗಳೂರು, ಸರ್ಕಾರಕ್ಕೆ ಸೇರಿದೆ. ಕರ್ನಾಟಕ, ಭಾರತ – 560 065