Title Image

ಅಖಿಲ ಭಾರತ ಸಂಘಟಿತ ಸಂಶೋಧನಾ ಯೋಜನೆ – ಮೆಕ್ಕೆಜೋಳ, ಮಂಡ್ಯ

ಅಭಾಸುಪ್ರಾಯೋಜನೆ : ಅಖಿಲ ಭಾರತ ಸುಸಂಘಟಿತ ಮುಸುಕಿನ ಜೋಳ ಸಂಶೊಧನಾ ಪ್ರಾಯೋಜನೆ.

ಸ್ಥಳ : ವಲಯ ಕೃಷಿ ಸಂಶೊಧನಾಕೇಂದ್ರ, ವಿ.ಸಿ.ಫಾರಂ, ಮಂಡ್ಯ.

ಪ್ರಾರಂಭವಾದ ವರ್ಷ: 1981

 ಉದ್ದೇಶಗಳು :

  • ಮುಸುಕಿನ ಜೋಳದಲ್ಲಿ ವಿವಿಧ ಸನ್ನಿವೇಶಗಳಿಗೆ ಸೂಕ್ತವಾದ ಹೈಬ್ರೀಡ್‌ಗಳನ್ನು ಅಭಿವೃದ್ಧಿಪಡಿಸಿ ಮೌಲ್ಯೀಕರಿಸುವುದು.
  • ವಿಶೇಷ ಮುಸುಕಿನ ಜೋಳಗಳಾದ ಸಿಹಿಮುಸುಕಿನ ಜೋಳ, ಪಾಪ್‌ಕಾರ್ನ್, ಬೇಬಿ ಕಾರ್ನ್ ಹಾಗೂ ಪೌಷ್ಟೀಕರಿಸಿದ ಮುಸುಕಿನ ಜೋಳಗಳಲ್ಲಿ ಉನ್ನತೀಕರಿಸಿದ ಹೈಬ್ರೀಡ್‌ಗಳನ್ನು ಅಭಿವೃದ್ಧಿಪಡಿಸಿ ಮೌಲ್ಯೀಕರಿಸುವುದು.
  • ಅಖಿಲ ಭಾರತ ಮಟ್ಟದಲ್ಲಿ ನಿರ್ಧರಿಸುವ ವಿವಿಧ ಸಂಯೋಜಿತ ಪ್ರಯೋಗಗಳಲ್ಲಿ ಹೈಬ್ರೀಡ್‌ಗಳು ಹಾಗೂ ಒಳಸಂಕರಣಗಳನ್ನು ಮೌಲ್ಯೀಕರಿಸುವುದು.
  • ಸಾಮಾನ್ಯ ಮುಸುಕಿನ ಜೋಳಕ್ಕೆ ಪರ್ಯಾಯವಾಗಿ ಉತ್ಕçಷ್ಟ ಪ್ರೋಟೀನ್ ಹೊಂದಿರುವ ಮುಸುಕಿನ ಜೋಳದ ತಳಿಗಳನ್ನು ಸಂಶೋಧಿಸಿ ಪೌಷ್ಠಿಕಾಂಶ ಭದ್ರತೆ ಮತ್ತು ಹೆಚ್ಚಿನ ಇಳುವರಿಯನ್ನು ಖಚಿತ ಪಡಿಸುವುದು.
  • ಮುಸುಕಿನ ಜೋಳ ಮತ್ತು ಮುಸುಕಿನ ಜೋಳದ ಅಂತರ ಬೆಳೆಗಳಲ್ಲಿ ಸರಿಯಾದ ಮಣ್ಣು ಮತ್ತು ಪೋಷಕಾಂಶಗಳ ನಿರ್ವಹಣಾ ಪದ್ಧತಿಗಳನ್ನು ನೀರಾವರಿ ಅಚ್ಚುಕಟ್ಟು ಪ್ರದೇಶ ಮತ್ತು ಖುಷ್ಕಿ ಪ್ರದೇಶಗಳಿಗೆ ಅಭಿವೃದ್ಧಿ ಪಡಿಸುವುದು.
  • ಮುಸುಕಿನ ಜೋಳದಲ್ಲಿ ಬರುವ ಮುಖ್ಯವಾದರೋಗ ಮತ್ತು ಕೀಟಭಾದೆಗಳಿಗೆ ಸೂಕ್ತವಾದ ಸಂರಕ್ಷಣಾ ಕ್ರಮಗಳನ್ನು ಅಭಿವೃದ್ಧಿಪಡಿಸಿ ಅವುಗಳನ್ನು ಪ್ರಮಾಣೀಕರಿಸಿ ಶಿಫಾರಸ್ಸು ಮಾಡುವುದು ಹಾಗೂ ರೋಗ ಮತ್ತು ಕೀಟಭಾದೆಗಳ ಸಂಭವನೀಯತೆ ಮುನ್ಸೂಚನೆಯನ್ನು ಸಮೀಕ್ಷೇ ಮತ್ತು ಸುಧಾರಿತ ಮುನ್ನೆಚ್ಚರಿಕೆಗಳ ವ್ಯವಸ್ಥೆಗಳ ಆಧಾರದಲ್ಲಿ ಸಂರಕ್ಷಣಾ ಕ್ರಮಗಳನ್ನು ಅಭಿವೃದ್ಧಿಪಡಿಸುವುದು
  • ವಿವಿಧ ವರ್ಗಗಳ ಮುಸುಕಿನ ಜೋಳ ಬೀಜೋತ್ಪಾದನೆಯನ್ನು ರಾಷ್ಟಿçÃಯ ಮತ್ತು ರಾಜ್ಯದ ಬೇಡಿಕೆ ಮೇಲೆ SFPP ಕಾರ್ಯಕ್ರಮದಡಿಯಲ್ಲಿ ಸಂಶೋಧನಾಕೇAದ್ರ ಮತ್ತು ರೈತರ ತಾಕಿನಲ್ಲಿ ತೆಗೆದುಕೊಳ್ಳುವುದು.
  • ಸುಧಾರಿತ ಬೇಸಾಯ ಪದ್ಧತಿಗಳ / ನೂತನ ತಾಂತ್ರಿಕತೆಗಳ ಬಗ್ಗೆ ತರಭೇತಿಗಳನ್ನು ನೀಡುವುದು ಹಾಗೂ ಹೊಸ ತಳಿಗಳ ಬಗ್ಗೆ ಮುಂಚೂಣಿ ಪ್ರಾತ್ಯಕ್ಷಿಕೆಗಳನ್ನು ಆಯೋಜಿಸುವುದು.

 

ಸಂಶೋಧನಾ ಕಾರ್ಯಕ್ರಮಗಳು :

  • ದಕ್ಷಿಣ ಕರ್ನಾಟಕದ ವಿವಿಧ ಋತುಮಾನಗಳಿಗೆ ಸೂಕ್ತವಾದ ಮುಸುಕಿನ ಜೋಳದ ಹೈಬ್ರೀಡ್‌ಗಳನ್ನು ಅಭಿವೃದ್ಧಿ ಪಡಿಸಿ, ಮೌಲ್ಯಮಾಪನ ಮಾಡುವುದು.
  • ಬೂಜುರೋಗ, ತುಕ್ಕುರೋಗ ಹಾಗೂ PFSR ನಿರೋಧಕತೆಯನ್ನು ಹೊಂದಿರುವ ಒಳಸಂಕರಣಗಳನ್ನು ಅಭಿವೃದ್ಧಿ ಪಡಿಸಿ, ತಳಿವರ್ಧನೆಯಲ್ಲಿ ಉಪಯೋಗಿಸಲು ಹಾಗೂ ಸಂರಕ್ಷಿಸಲು ನಿರ್ವಹಣೆ ಮಾಡುವುದು.
  • ಬೂಜುರೋಗ ನಿರೋಧಕತೆಯ ಸಂಕರಣ ಹಾಗೂ ಒಳಸಂಕರಣಗಳನ್ನು ಅಭಿವೃದ್ಧಿ ಪಡಿಸುವುದು.
  • ಬರನಿರೋಧಕತೆಯ ಸಂಕರಣ ಹಾಗೂ ಒಳಸಂಕರಣಗಳನ್ನು ಅಭಿವೃದ್ಧಿ ಪಡಿಸುವುದು.
  • ದಕ್ಷಿಣ ಕರ್ನಾಟಕದ ಖುಷ್ಕಿ ಪ್ರದೇಶಕ್ಕೆ ಸೂಕ್ತವಾಗುವ ಹೆಚ್ಚು ಇಳುವರಿಯನ್ನು ಕೊಡುವಅಲ್ಪ ಮತ್ತು ಮಧ್ಯಮಾವಧಿಯ ಸಂಕರಣಗಳನ್ನು ಅಭಿವೃದ್ಧಿ ಪಡಿಸುವುದು.
  • ಅಧಿಕ ಇಳುವರಿಯ ಸಿಹಿ ಮುಸುಕಿನ ಜೋಳ, ಪಾಪ್‌ಕಾರ್ನ್ ಹಾಗೂ ಬೇಬಿ ಕಾರ್ನ್ ಸಂಕರಣಗಳನ್ನು ಅಭಿವೃದ್ಧಿ ಪಡಿಸುವುದು.
  • ಸಾಮಾನ್ಯ ಮುಸುಕಿನ ಜೋಳ ಹಾಗೂ ವಿಶೇಷ ಮುಸುಕಿನ ಜೋಳ (ಸಿಹಿ ಮುಸುಕಿನ ಜೋಳ, ಪಾಪ್‌ಕಾರ್ನ್. ಬೇಬಿ ಕಾರ್ನ್ ಮತ್ತುಉತ್ಕೃಷ್ಟ ಪ್ರೋಟೀನ್ ಮುಸುಕಿನ ಜೋಳ) ದ ಮೌಲ್ಯವರ್ಧಿತ ಉತ್ಪನ್ನಗಳನ್ನು ಅಭಿವೃದ್ಧಿ ಪಡಿಸುವುದು ಹಾಗೂ ವಾಣೀಜ್ಯೀಕರಣಗೊಳಿಸುವುದು

 

ಸಂಶೋಧನಾ ಸಾಧನೆಗಳು :

  • ಮುಸುಕಿನ ಜೋಳದ ವಿಭಾಗದಿಂದ ಇದುವರೆU ೆಎರಡು ಸಂಯುಕ್ತ ತಳಿಗಳು ಹಾಗೂ ನಾಲ್ಕು ಏಕ      ಸಂಕರಣ ಹೈಬ್ರೀಡ್‌ಗಳನ್ನು ಅಭಿವೃದ್ಧಿ ಪಡಿಸಿ ಬಿಡುಗಡೆಗೊಳಿಸಲಾಗಿದೆ.
  • ಕೃಷಿ ವಿಶ್ವವಿದ್ಯಾನಿಲಯದಿಂದ ೨೦೧೮ರಲ್ಲಿ ಬಿಡುಗಡೆ ಮಾಡಿದ ಎಂ.ಎ.ಹೆಚ್. ೧೪-೫ ಹೈಬ್ರೀಡ್‌ನ ಅವಧಿಯು ೧೨೦-೧೨೫ ದಿನಗಳಾಗಿದ್ದು, ಎಲೆ ಅಂಗಮಾರಿರೋಗಕ್ಕೆ ನಿರೋಧಕತೆ ಹಾಗೂ ಕೇದಿಗೆ ರೋಗಕ್ಕೆ ಸಹಿಷ್ಣುತೆ ಹೊಂದಿದೆ ಹಾಗೂ ತೆನೆ ಬಲಿತಾಗಲುಗಿಡ ಹಸಿರಾಗಿದ್ದು, ತೆನೆಕಟಾವಿನ ನಂತರ ಮೇವಾಗಿ ಬಳಸಬಹುದಾಗಿದೆ.
  • ಈ ಹೈಬ್ರೀಡ್‌ನ್ನುಎರಡು ಕಾಸಗಿ ಕಂಪನಿಗಳಿಗೆ ವಾಣೀಜ್ಯೀಕರಣಗೊಳಿಸಿ ಹೆಚ್ಚಿನ ಮಟ್ಟದ ಬೀಜೋತ್ಪಾದನೆಯಿಂದ ಈ ಹೈಬ್ರೀಡ್‌ನ್ನು ಹೆಚ್ಚಿನರೈತರು ಬೆಳೆಯುವಂತೆ ಹಾಗೂ ಇದನ್ನು ಬೆಳೆಯುವ ಪ್ರದೇಶ ವಿಸ್ತರಿಸುವಂತೆಕ್ರಮ ವಹಿಸಲಾಗಿದೆ.
  • ಅದೇರೀತಿ ೨೦೨೨ ರಲ್ಲಿ ಮತ್ತೊಂದು ಏಕಸಂಕರಣ ಹೈಬ್ರೀಡ್ ಎಂ.ಎ.ಹೆಚ್ ೧೪-೧೩೮ನ್ನು ಬಿಡುಗಡೆಗೊಳ್ಳಲು ಶಿಫಾರಸ್ಸು ಮಾಡಲಾಗಿದೆ. ಈ ಹೈಬ್ರೀಡ್‌ಕೂಡ ಎಲೆ ಅಂಗಮಾರಿ ಹಾಗೂ ಕೇದಿಗೆ ರೋಗಗಳಿಗೆ ಸಹಿಷ್ಣುತೆ ಹೊಂದಿದೆ.
  • ತೆನೆ ಮತ್ತು ಕಾಳುಗಳು ದಪ್ಪವಾಗಿದ್ದು ಕಿತ್ತಳೆ ಬಣ್ಣದಿಂದ ಹೆಚ್ಚು ಆಕರ್ಷಕವಾಗಿದೆ. ಈ ಹೈಬ್ರೀಡ್‌ತೆನೆ ೧೧೫-೧೨೦ ದಿನಗಳಲ್ಲಿ ಕಟಾವಿಗೆ ಬರುತ್ತದೆ ಹಾಗೂ ಕಟಾವಿನ ಹಂತದಲ್ಲಿಗಿಡ ಹಸಿರಾಗಿದ್ದು ಮೇವಾಗಿಯೂ ಉಪಯೋಗಿಸಬಹುದಾಗಿದೆ.

 

ಪ್ರಶಸ್ತಿಗಳು ಮತ್ತು ಗುರುತಿಸುವಿಕೆ :

ಅಖಿಲ ಭಾರತ ಸುಸಂಘಟಿತ ಮುಸುಕಿನ ಜೋಳ ಪ್ರಾಯೋಜನೆಯು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಿದ ಹೊಸ ಹೈಬ್ರೀಡ್ ಗಳನ್ನು ವಾಣಿಜ್ಯೀಕರಣಗೊಳಿಸಲುವ ಮುಖಾಂತರ ಹಾಗೂ ಖಾಸಗಿ ಹೈಬ್ರೀಡ್ ಗಳ ಮತ್ತು ರಾಸಾಯನಿಕಗಳ ಪರೀಕ್ಷಾ ಶುಲ್ಕದಿಂದ ಕೃಷಿ ವಿಶ್ವವಿದ್ಯಾನಿಲಯಕ್ಕೆ ಮನ್ನಣೆ ಮತ್ತು ಆದಾಯವನ್ನು ಗಳಿಸಿಕೊಟ್ಟಿದೆ.ಅದೇರೀತಿ ವಿವಿಧ ಮೌಲ್ಯೀಕರಿಸಿದ ಮುಸುಕಿನ ಜೋಳ ಆಧಾರಿತ ಪದಾರ್ಥಗಳನ್ನು ವಾಣಿಜ್ಯೀಕರಿಸಿ ಹೆಚ್ಚಿನ ಗ್ರಾಹಕರಿಗೆ ತಲುಪುವ ಹಾಗೆ ಮಾಡಲಾಗಿದೆ.

 

 ಲಭ್ಯವಿರುವ ಸೌಲಭ್ಯಗಳು :

  • ಸಕಂರಣಗಳ ಮತ್ತು ಒಳಸಕಂರಣಗಳ ಸುಸಜ್ಜಿತ ಇಳುವರಿ ಮೌಲ್ಯಮಾಪನ ಮಾಡುವ ವ್ಯವಸ್ಥೆಯಿಂದ ಎಲ್ಲಾ ಋತುಮಾನಗಳಲ್ಲಿ ಮೌಲ್ಯೀಕರಿಸುವ ವ್ಯವಸ್ಥೆಇದೆ.
  • ಮುಸುಕಿನ ಜೋಳ ರೋಗಗಳ (ಎಲೆ ಅಂಗಮಾರಿ, ಕೇದಿಗೆ ಮತ್ತು ಫ್ಯೂಸೇರಿಯಂಕಾಂಡ ಕೊಳೆ ರೋಗ) ಕೃತಕ ರೋಗತಪಾಸಣಾ ವ್ಯವಸ್ಥೆಯಿಂದ ತಪಾಸಣೆ ಕೈಗೋಳ್ಳುವ ಸೌಲಭ್ಯಗಳು ಇವೆ.
  • ಸಸ್ಯರೋಗ ಶಾಸ್ತçದ ಪರೀಕ್ಷಾ ವ್ಯವಸ್ಥೆಗಳ ಸುಸಜ್ಜಿತ ಪ್ರಯೋಗಾಲಯದಲ್ಲಿ ಸೋಂಕು ಕಾರಕಗಳನ್ನು ಪ್ರತ್ಯೇಕಿಸುವುದು ಹಾಗೂ ಅವುಗಳನ್ನು ವೃದ್ಧಿಸಿ ಸಸ್ಯಗಳಿಗೆ ಸಿಂಪಡಿಸಿ ರೋಗ ನಿರೋಧಕ ಸಾಮಾರ್ಥ್ಯವನ್ನು ಪರೀಕ್ಷಿಸುವುದು
  • ಆಹಾರ ಪೋಷಕಾಂಶಗಳ ವಿಶ್ಲೇಷಣಾ ಪ್ರಯೋಗಾಲಯದಲ್ಲಿ ಪ್ರಮುಖವಾಗಿ ಕಚ್ಚಾ ಪ್ರೋಟೀನ್‌ಗಳ ವಿಶ್ಲೇಷಣೆ, ಕೊಬ್ಬಿನ ವಿಶ್ಲೇಷಣೆ, ನಾರು ವಿಶ್ಲೇಷಣೆ ಹಾಗೂ ಅಮೈನೋ ಆಮ್ಲಗಳ ವಿಶ್ಲೇಷಣಾ ಸೌಲಭ್ಯವಿದೆ.
  • ಕಿರುಆಹಾರ ಸಂಸ್ಕರಣಾಘಟಕದಲ್ಲಿ ಪ್ರಮುಖವಾಗಿ ಪಾಸ್ತಾ ಉಪಕರಣ, ವರ್ಮಿಸೆಲ್ಲಿ ಮಾಡುವ ಉಪಕರಣ, ಟ್ರೇಡ್ರೆರ್ಸ್ ಪ್ಲೋರ್ ಮಿಲ್ ಮತ್ತು ಸೀಲಿಂಗ್ ಉಪಕರಣಗಳ ವ್ಯವಸ್ಥೆಯಿದೆ.

 

ಇತರೆ ಚಟುವಟಿಕೆಗಳು :

  • ದಕ್ಷಿಣ ಕರ್ನಾಟಕ ಜಿಲ್ಲೆಗಳ ಮುಸುಕಿನ ಜೋಳ ಬೆಳೆಯುವ ರೈತರಿಗೆ ಮುಸುಕಿನ ಜೋಳ ಸಂಬಂಧಿತ ಹೈಬ್ರೀಡ್‌ಗಳು, ರೋಗ ಮತ್ತು ಕೀಟ ನಿರ್ವಹಣಾ ತಾಂತ್ರಿಕತೆಗಳು ಹಾಗೂ ಮೌಲ್ಯೀಕರಣ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ವಿಸ್ತರಣಾ ಕಾರ್ಯಕ್ರಮಗಳಾದ ಮುಂಚೂಣಿ ಪ್ರಾತ್ಯಕ್ಷಿಕೆಗಳು ಹಾಗೂ ತರಭೇತಿಗಳ ಮುಖಾಂತರ ರೈತರಿಗೆ ಹಾಗೂ ಉದ್ದಿಮೆದಾರರಿಗೆ ತಾಂತ್ರಿಕ ಕೌಶಲ್ಯವನ್ನು ಹೆಚ್ಚಿಸುವುದು.
  • ಈ ಪ್ರದೇಶಗಳಲ್ಲಿ ಸಂಬಂಧಿತ ಕೃಷಿ ಇಲಾಖೆಯ ಕಾರ್ಯಕ್ರಮಗಳಲ್ಲಿ ಮುಸುಕಿನ ಜೋಳ ಆಧಾರಿತ ತರಭೇತಿ, ಸಲಹೆ, ಕೃಷಿಮೇಳ ಹಾಗೂ ಸಮಸ್ಯಾತ್ಮಕ ರೈತರ ತಾಕುಗಳ ವೀಕ್ಷಣೆ ಮುಖಾಂತರ ವಿವಿಧ ವಿಸ್ತರಣಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಹಾಗೂ ಸಲಹೆಯನ್ನು ಆಧಾರಿಸಿ ಬರುವ ರೈತರಿಗೆ ಮುಸುಕಿನ ಜೋಳ ತಾಂತ್ರಿಕತೆಗಳ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡುವುದು.
  • ಕಾಲಕಾಲಕ್ಕೆ ಬರುವ ಹೊಸ ರೋಗ, ಬೆಳೆ ಉತ್ಪಾಧಿತ ಸಮಸ್ಯೆಗಳ ಬಗ್ಗೆ ಮುಸುಕಿನ ಜೋಳ ಬೆಳೆ ಪ್ರದೇಶಗಳಲ್ಲಿ ಸರ್ವೇಕಾರ್ಯಕೈಗೊಂಡು ಸಮೀಕ್ಷೆ ನಡೆಸಿ ವರದಿ ತಯಾರಿಸಿ ನೀಡುವುದು.

 

 ಕಾರ್ಯಚರಣೆಯಲ್ಲಿ  ಬಾಹ್ಯಅನುದಾನಿತ ಯೋಜನೆಗಳು :

ಕ್ರ. ಸಂ. ಯೋಜನೆಯ ಶೀರ್ಷೀಕೆ ಮುಖ್ಯ ವಿಜ್ಞಾನಿಗಳು ಹಣಕಾಸು ಸಂಸ್ಥೆ ಪ್ರಾರಂಭವಾದ ವರ್ಷ ಕೊನೆಗೊಳ್ಳುವ ವರ್ಷ ಗಮನಾರ್ಹ ಫಲಿತಾಂಶ
1 Consortium Research Platform (CRP) on Agro biodiversity component to MaizeCRPAB (Maize) ಮುಖ್ಯ ಅನ್ವೇಷಕರು: ಡಾ.ಚಿಕ್ಕಪ್ಪ ಜಿ ಕರ್ಜಗಿ

 

ಸಹ ಅನ್ವೇಷಕರು: ಡಾ.ಪಿ.ಮಹದೇವು,

ಡಾ.ಮಲ್ಲಿಕಾರ್ಜುನ.ಎನ್.

ಡಾ. ಜಡೇಶ.ಜಿ

ನ್ಯಾಷನಲ್ ಬ್ಯರೋಆಫ್ ಪ್ಲಾಂಟ್‌ಜೆನೆಟಿಕ್‌ರಿಸೋರ್ಸಸ್, ನವದೆಹಲಿ 2021 2026 ಮುಂದುವರೆಯುವುದು
2 Breeding for resistance to major insect pests and diseases in Maize ಮುಖ್ಯಅನ್ವೇಷಕರು: ಡಾ.ಯತೀಶ

 

ಸಹ ಅನ್ವೇಷಕರು: ಡಾ.ಪಿ.ಮಹದೇವು,

ಡಾ.ಮಲ್ಲಿಕಾರ್ಜುನ.ಎನ್.

ಡಾ. ಜಡೇಶ.ಜಿ

ಇಂಡಿಯನ್‌ ಕೌನ್ಸಿಲ್‌ ಆಫ್‌ ಅಗ್ರಿಕಲ್ಚರಲ್‌ ರಿಸರ್ಚ್ 2021 2026 ಮುಂದುವರೆಯುವುದು
3 Development of Multi-parent Advanced Generation Intercross Populations (MAGIC) combining resistance to major disease in Maize ಮುಖ್ಯಅನ್ವೇಷಕರು: ಡಾ.ಲೋಹಿತಾಶ್ವ. ಹೆಚ್.ಸಿ

 

ಸಹ ಅನ್ವೇಷಕರು: ಡಾ.ಪಿ.ಮಹದೇವು,

ಡಾ.ಮಲ್ಲಿಕಾರ್ಜುನ.ಎನ್.

ಡಾ. ಜಡೇಶ.ಜಿ

ಡಿಬಿಟಿ 2023 2028 ಮುಂದುವರೆಯುವುದು

ಸಿಬ್ಬಂದಿ ವಿವರ :

ವೈಜ್ಞಾನಿಕ ಸಿಬ್ಬಂದಿ :

ಡಾ.ಕೃಷ್ಣ ಟಿ.ವಿ
ಹುದ್ದೆ : ಪ್ರಾಧ್ಯಾಪಕರು ಮತ್ತು ಯೋಜನಾ ಮುಖ್ಯಸ್ಥರು
ಶೈಕ್ಷಣಿಕ ವಿದ್ಯಾಭ್ಯಾಸ : ಪಿಹೆಚ್.ಡಿ. (ತಳಿ ಅಭಿವೃಧ್ಧಿ)
ವಿಷಯ ಪರಿಣತೆ : ತಳಿ ಅಭಿವೃಧ್ಧಿ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂದ ದಿನ : 11.04.2007
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 31.05.2019

pmahadevu69@gmail.com

08232-277954
9945332633
ಡಾ. ಚಂದ್ರಕಲಾ ಹಣಗಿ
ಹುದ್ದೆ : ಸಹಾಯಕ ಆಹಾರ ಮತ್ತ ಪೌಷ್ಠಿಕ ತಜ್ಞರು
ಶೈಕ್ಷಣಿಕ ವಿದ್ಯಾಭ್ಯಾಸ : ಪಿಹೆಚ್.ಡಿ. (ಆಹಾರ ಮತ್ತು ಪೋಷಣೆ)
ವಿಷಯ ಪರಿಣತೆ : ಆಹಾರ ಮತ್ತು ಪೋಷಣೆ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂದ ದಿನ : 12.03.2007
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 19.07.2022

chandrakala.hamagi@gmail.com

08232-277954
9886642978
ಡಾ. ಮಲ್ಲಿಕಾರ್ಜುನ. ಎನ್
ಹುದ್ದೆ : ಮುಸುಕಿನ ಜೋಳ ರೋಗಶಾಸ್ತಜ್ಞರು
ಶೈಕ್ಷಣಿಕ ವಿದ್ಯಾಭ್ಯಾಸ : ಪ.ಹೆಚ್.ಡಿ.
ವಿಷಯ ಪರಿಣತೆ : ಸಸ್ಯರೋಗಶಾಸ್ತ್ರ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂದ ದಿನ :
30.09.2013
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ :
30.09.2013

malliksmsf@gmail.com

08232-277954
9986600221
ಡಾ. ಜಡೇಶ.ಜಿ
ಹುದ್ದೆ : ಕಿರಿಯ ಮುಸುಕಿನ ಜೋಳ ರೋಗಶಾಸ್ತçಜ್ಞರು
ಶೈಕ್ಷಣಿಕ ವಿದ್ಯಾಭ್ಯಾಸ : ಪ.ಹೆಚ್.ಡಿ.
ವಿಷಯ ಪರಿಣತೆ : ಸಸ್ಯರೋಗಶಾಸ್ತ್ರ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂದ ದಿನ : 02.02.2018
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 02.02.2018

jadesha.uasb@gmail.com

08232-277954
9948785323

ತಾಂತ್ರಿಕ ಸಿಬ್ಬಂದಿ :

ಶ್ರೀ. ರವೀಂದ್ರ ಬಾಬು.ಬಿ.ಟಿ.
ಹುದ್ದೆ : ಹಿರಿಯ ತಾಂತ್ರಿಕ ಅಧಿಕಾರಿ
ಶೈಕ್ಷಣಿಕ ವಿದ್ಯಾಭ್ಯಾಸ : ಎಂ.ಎಸ್ಸಿ.
ವಿಷಯ ಪರಿಣತೆ : ಬೇಸಾಯ ಶಾಸ್ತ್ರ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂದ ದಿನ : 09.11.2010
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 01.04.2018

raviuas7@redifmail.com

9449022602
ಡಾ. ಶಿವಕುಮಾರ್. ಬಿ.ಎಸ್
ಹುದ್ದೆ : ತಾಂತ್ರಿಕ ಅಧಿಕಾರಿ
ಶೈಕ್ಷಣಿಕ ವಿದ್ಯಾಭ್ಯಾಸ : ಪಿ.ಹೆಚ್.ಡಿ.
ವಿಷಯ ಪರಿಣತೆ : ಸೂಕ್ಷಾಮಣುಜೀವ ಶಾಸ್ತ್ರ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂದ ದಿನ : 29.01.2014
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 29.01.2014

skumargowda@gmail.com

9844283582
ಡಾ. ಸ್ವಪ್ನ.ಜಿ
ಹುದ್ದೆ : ತಾಂತ್ರಿಕ ಅಧಿಕಾರಿ
ಶೈಕ್ಷಣಿಕ ವಿದ್ಯಾಭ್ಯಾಸ : ಪಿ.ಹೆಚ್.ಡಿ.
ವಿಷಯ ಪರಿಣತೆ ಸೂಕ್ಷಾಮಣುಜೀವ ಶಾಸ್ತ್ರ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂದ ದಿನ : 12.12.2013
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂದ ದಿನ : 12.12.2013

swapna00093@gmail.com

9449706168

ಸಹಾಯಕ ಸಿಬ್ಬಂದಿ :

ಶ್ರೀಮತಿ ಗಾಯಿತ್ರಮ್ಮ
ಹುದ್ದೆ : ಕ್ಷೇತ್ರ ಸಹಾಯಕರು
ಶೈಕ್ಷಣಿಕ ವಿದ್ಯಾಭ್ಯಾಸ : ಎಸ್.ಎಸ್.ಎಲ್.ಸಿ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂದ ದಿನ : 16.10.2008
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 12.06.2018
9611673792
ಶ್ರೀಮತಿ ಹೇಮಾವತಿ
ಹುದ್ದೆ : ಕ್ಷೇತ್ರ ಸಹಾಯಕರು
ಶೈಕ್ಷಣಿಕ ವಿದ್ಯಾಭ್ಯಾಸ : ಪಿ.ಯು.ಸಿ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂದ ದಿನ : 02.01.2020
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ: 03.07.2022
9980602108
    • ಪುಟ ಸಂದರ್ಶಕರ ಸಂಖ್ಯೆ:
    • ಕೊನೆಯದಾಗಿ ನವೀಕರಿಸಲಾಗಿದೆ: ನವೆಂಬರ್ 15, 2024
    • ಸೈಟ್ ಅಂಕಿಅಂಶಗಳು