Title Image

ಕೃಷಿ ವಿಜ್ಞಾನ ಕೇಂದ್ರ, ಕಂಡ್ಲಿ, ಹಾಸನ ಜಿಲ್ಲೆ

Yಕೃಷಿ ವಿಜ್ಞಾನ ಕೇಂದ್ರ ಪ್ರಾರಂಭವಾದ ವರ್ಷ ಕೃಷಿ ವಿಜ್ಞಾನ ಕೇಂದ್ರವು (ಕೆವಿಕೆ) ೧೯೯೨ ರಲ್ಲಿ ಹೊಳೆನರಸೀಪುರ ತಾಲ್ಲೂಕಿನ ಗುಂಜೆವು ಗ್ರಾಮದಲ್ಲಿ ಪ್ರಾರಂಭವಾಯಿತು. ೧೯೯೫ರ ಡಿಸೆಂಬರ್ ನಲ್ಲಿ ಹಾಸನ ತಾಲ್ಲೂಕಿನ ಕಂದಲಿಗೆ ವರ್ಗವಣೆಯಾಯಿತು
ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರು ಡಾ. ರಾಜೇಗೌಡ
ಮೊಬೈಲ್ ಸಂಖ್ಯೆ +91-9449866932
ದೂರವಾಣಿ ಸಂಖ್ಯೆ +91-08172 256092
ಫ್ಯಾಕ್ಸ್ +91-8172-256792
ಇಮೇಲ್-ವಿಳಾಸ hassan.kvk@gmail.com
kvk.Hassan@icar.gov.in
ಜಾಲತಾಣದ ವಿಳಾಸ www.kvkhassan.com
ಅಂಚೆ ವಿಳಾಸ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಕಂದಲಿ, ಹಾಸನ-೫೭೩೨೧೭
ಲಭ್ಯವಿರುವ ಸೌಲಭ್ಯಗಳು ಮಣ್ಣು ಮತ್ತು ನೀರು ಪರೀಕ್ಷೆ ಪ್ರಯೋಗಾಲಯ
ರಾಗಿ, ಜೋಳ, ಭತ್ತ, ತೊಗರಿ, ತೆಂಗು, ಆಲೂಗೆಡ್ಡೆ, ಮಾವು, ಸಪೋಟ, ಗೊಂಡಬಿ ಹಾಗೂ ಇನ್ನು ಮುಂತಾದ ಬೆಳೆಗಳ ಸುಧಾರಿತ ತಳಿಗಳ ಪ್ರಾತ್ಯಕ್ಷಿಕೆ ಘಟಕ
ಬೀಜೋತ್ಪಾದನಾ ಘಟಕಗಳು
ಮೇವು ಬೆಳೆಗಳ ಪ್ರಾತ್ಯಕ್ಷಿಕೆ ಘಟಕ
ಹೈನುಗಾರಿಕೆ ಘಟಕ
ಕುರಿ ಮತ್ತು ಮೇಕೆ ಸಾಕಾಣಿಕೆ ಘಟಕ
ಮೊಲ ಸಾಕಣಿಕೆ ಘಟಕ
ಹಂದಿ ಸಾಕಾಣಿಕೆ ಘಟಕ
ಕುಡಿಕಾಂಡ ಆಲೂಗೆಡ್ಡೆ, ಅಡಿಕೆ, ತೆಂಗು, ನುಗ್ಗೆ, ಪಪ್ಪಾಯ, ಎಲಕ್ಕಿ ಮತ್ತು ಔಷಧಿ ಸಸ್ಯಗಳÀ ನರ್ಸರಿ
ಸಿರಿಧಾನ್ಯಗಳ ಸಂಸ್ಕರಣಾ ಘಟಕ
ರೈತರ ತರಬೇತಿ ಮತ್ತು ವಸತಿ ನಿಲಯ
ಕೃಷಿ ಸಂಜೀವಿನಿ ಮಾರಟ ಮಳಿಗೆ (ಕೃಷಿಗೆ ಅತ್ಯಅವಶ್ಯಕವಿರುವ ಹಾಗೂ ಮಾರುಕಟ್ಟೆಯಲ್ಲಿ ಲಭ್ಯವಿಲ್ಲದಿರುವ ಕೃಷಿ ಪರಿಕರಗಳ ಮಾರಟ ಮಳಿಗೆ)
ಕೃಷಿ ವಸ್ತುಪ್ರದರ್ಶನಾಲಯ

ಸಿಬ್ಬಂದಿಗಳು

ಡಾ. ರಾಜೇಗೌಡ
ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರು
+91 9449866932
ಡಾ. ಎಂ. ಶಿವಶಂಕರ್
ವಿಜ್ಞಾನಿ (ಗೃಹ ವಿಜ್ಞಾನ)
+91 9964283501
ಡಾ. ನಾಗರಾಜ, ಟಿ.
ವಿಜ್ಞಾನಿ (ಸಸ್ಯ ಸಂರಕ್ಷಣೆ)
+91 7022229781
ಡಾ. ಶ್ರೀನಿವಾಸ ದೇಶಪಾಂಡೆ
ವಿಜ್ಞಾನಿ (ಕೃಷಿ ಇಂಜಿನಿಯರಿAಗ್)
+91 7829206138
ಡಾ. ಅರುಣಕುಮಾರ್, ಬಿ.ಆರ್.
ವಿಜ್ಞಾನಿ (ಮಣ್ಣು ವಿಜ್ಞಾನ)
+91 9108664962
ಡಾ. ಪಲ್ಲವಿ, ಎನ್
ವಿಜ್ಞಾನಿ (ಬೆಳೆ ಶರೀರ ಕ್ರಿಯಾಶಾಸ್ತç)
+91 9743501583
ಡಾ. ಸಂಕೇತ್, ಸಿ. ವಿ.
ವಿಜ್ಞಾನಿ (ಕೃಷಿ ವಿಸ್ತರಣೆ)
+91 7259521396
ಡಾ. ಎ. ಸಿ. ಗಿರೀಶ್
ಕಾರ್ಯಕ್ರಮ ಸಹಾಯಕರು (ತಾಂತ್ರಿಕ)
+91 9449857796
ಡಾ. ಸಾಕಮ್ಮ, ಎಸ್.
ಕ್ಷೇತ್ರ ವ್ಯವಸ್ಥಾಪಕರು
+91 9980725815
ಶ್ರೀಮತಿ ಬೀಬಿ ಶಬಾನಾ ಎಸ್. ಪಿಂಜಾರ್
ಸಹಾಯಕರು
+91 8147920700
ಶ್ರೀ. ವಿಶ್ವನಾಥ
ಚಾಲಕರು (ಟ್ರಾö್ಯಕ್ಟರ್)
+91 9535925834
ಶ್ರೀ. ಮಂಜುನಾಥ
ಚಾಲಕರು (ಲಘು ವಾಹನ)
+91 8722561259
ಶ್ರೀ. ಬಸವೇಗೌಡ, ಎಂ. ಎಂ.
ಚಾಲಕರು (ಭಾರೀ ವಾಹನ)
+91 9880215788
ಶ್ರೀಮತಿ ಅನ್ನಪೂರ್ಣ, ಎಂ. ಟಿ.
ಬೆರಳಚ್ಚುಗಾರರು ಹಾಗೂ ಗಣಕಯಂತ್ರ ನಿರ್ವಾಹಕರು
+91 9972032053
ಶ್ರೀಮತಿ ಸುಮಿತ್ರ, ಕೆ. ಎನ್.
ಸಂದೇಶ ವಾಹಕರು
+91 7760615994
ಶ್ರೀಮತಿ ಶ್ವೇತಾ, ಎನ್. ಕೆ.
ಕುಕ್ ಕಮ್ ಕೇರ್ಟೇಕರ್
+91 9880271600
    • ಪುಟ ಸಂದರ್ಶಕರ ಸಂಖ್ಯೆ:
    • ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
    • ಸೈಟ್ ಅಂಕಿಅಂಶಗಳು