Inland Fisheries Unit (IFU)-kn

ಒಳನಾಡು ಮೀನುಗಾರಿಕೆ ಘಟಕ

ಪ್ರಾಯೋಜನೆ / ಘಟಕ: ಒಳನಾಡು ಮೀನುಗಾರಿಕೆ ಘಟಕ
ಕಾರ್ಯ ಸ್ಥಾನ : ಕಛೇರಿ; ಒಳನಾಡು ಮೀನುಗಾರಿಕೆ ಘಟಕ, ಕೃಷಿ ಮಹಾವಿದ್ಯಾಲಯದ ಹಿಂಭಾಗ & ಫಾರಂ; ‘ಜೆ’ ಬ್ಲಾಕ್, ಗಾ.ಕೃ.ವಿ.ಕೇ, ಬೆಂಗಳೂರು
ಘಟಕ/ ಪ್ರಾಯೋಜನೆ ಆರಂಭವಾದ ವರ್ಷ: ೧೯೩೧, ಹೆಬ್ಬಾಳದಿಂದ ಸ್ಥಳಾಂತರಗೊಂಡು  ಜಿ.ಕೆ.ವಿ.ಕೆನಲ್ಲಿ ೧೪.೦೯.೨೦೨೨ ರಿಂದ ಕಾರ್ಯಾರಂಭ
ಧ್ಯೇಯೋದ್ದೇಶಗಳು:

v  ಸೂಕ್ತವಾದ ಒಳನಾಡು ಮೀನುಗಾರಿಕೆ ಮತ್ತು ಜಲಕೃಷಿ ತಂತ್ರಜ್ಞನಗಳ ಅಭಿವೃದ್ಧಿಗಾಗಿ ಸಂಶೋಧನೆಯನ್ನು ಕೈಗೊಳ್ಳುವುದು ಮತ್ತು ಬೆಂಬಲಿಸುವುದು.

v  ಒಳನಾಡು ಮೀನುಗಾರಿಕೆಗೆ ಸಂಬಂಧಿತ ಸಮಸ್ಯೆಗಳು, ಚಟುವಟಿಕೆಗಳು ಮತ್ತು ಅಭ್ಯಾಸಗಳ ಮೇಲೆ ಎಲ್ಲಾ ಹಂತಗಳಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ.

v  ವ್ಯಾಪಕ ಅಳವಡಿಕೆಗಾಗಿ ಸಂಭಾವ್ಯ ತಂತ್ರಜ್ಞಾನಗಳು ಮತ್ತು ಸಂಬಂಧಿತ ಜ್ಞಾನದ ಪ್ರಸರಣ.

ಸಂಶೋಧನಾ ಕಾರ್ಯಕ್ರಮಗಳು:

v  ಗಿಫ್ಟ್ ತಿಲಾಪಿಯಾ ಮೀನುಮರಿಗಳ ಉತ್ಪಾದನೆ, ಪಾಲನೆ ಹಾಗೂ ಸಾಕಣೆ ಕುರಿತ ಸಂಶೋಧನೆ.

v  ಅಕ್ವಾಫೋನಿಕ್ಸ್ ಮಾದರಿಗಳ ಹಾಗೂ ನಿರ್ವಹಣಾ ತಾಂತ್ರಿಕತೆಗಳ ಅಭಿವೃದ್ಧಿ.

v  ಸಿಹಿನೀರು ಮುತ್ತು ಕೃಷಿ ತಾಂತ್ರಿಕತೆಗಳ ಅಭಿವೃದ್ಧಿ.

v  ಅಲಂಕಾರಿಕ ಮೀನುಗಳ ಸಂತಾನ್ತೋತ್ಪತಿ ಹಾಗೂ ಕೃಷಿ ವಿಧಾನಗಳ ಅಭಿವೃದ್ಧಿ.

v  ರೈತರ ಸಮಸ್ಯೆಗಳ ಆಧಾರಿತ ಸಂಶೋಧನೆಗಳು ಹಾಗೂ ಸಿಹಿನೀರು ಮೀನುಗಳ ಕೃಷಿ ತಾಂತ್ರಿಕತೆಗಳ ಅಭಿವೃದ್ಧಿ ಇತ್ಯಾದಿ.

ಪ್ರಮುಖ ಸಂಶೋಧನೆಗಳು:  

(ಬಿಡುಗಡೆಗೆ ಶಿಫಾರಸ್ಸು ಮಾಡಿದ ತಳಿಗಳು /ಸುಧಾರಿತ ಬೇಸಾಯ ಪದ್ಧತಿಗಳ ಕೈಪಿಡಿಯಲ್ಲಿ ಸೇರ್ಪಡೆಗೆ ಶಿಫಾರಸ್ಸು ಮಾಡಲಾದ ನೂತನ ತಾಂತ್ರಿಕತೆಗಳು /ಸಂಶೋಧನೆಯ ಹಕ್ಕು ಪತ್ರಗಳುವಾಣಿಜ್ಯೀಕರಿಸಲಾದ ತಂತ್ರಜ್ಞಾನಗಳ ವಿವರಗಳು)

v  ಸೌರಶಕ್ತಿಯ ಮೇಲ್ಛಾವಣಿ ಅಕ್ವಾಫೋನಿಕ್ಸ್ ಆಹಾರ ಉತ್ಪಾದನಾ ವ್ಯವಸ್ಥ್ತೆ ಮಾದರಿಗೆ ಪೇಟೆಂಟ್ ಪಡೆಯಲಾಗಿದೆ.

v  ವಿವಿಧ ಅಕ್ವಾಫೋನಿಕ್ಸ್ ಮಾದರಿಗಳ ಹಾಗೂ ನಿರ್ವಹಣಾ ತಾಂತ್ರಿಕತೆಗಳ ಅಭಿವೃದ್ಧಿಯಾಗಿದೆ.

v  ಅಲಂಕಾರಿಕ ಮೀನುಗಳ ಸಂತಾನ್ತೋತ್ಪತಿ ಹಾಗೂ ಕೃಷಿ ವಿಧಾನಗಳ ಅಭಿವೃದ್ಧಿಯಾಗಿದೆ.

v  ಸಿಹಿನೀರು ಮುತ್ತು ಕೃಷಿ ತಾಂತ್ರಿಕತೆಗಳ ಅಭಿವೃದ್ಧಿಯಾಗಿದೆ.

ಗಳಿಸಿದ ಪ್ರಶಸ್ತಿಗಳು ಮತ್ತು ಮಾನ್ಯತೆಗಳು: . ಡಾ. ವೆಂಕಟಪ್ಪ, ಸಹಾಯಕ ಪ್ರಾಧ್ಯಾಪಕರು (ಮೀನುಗಾರಿಕೆ) ರೀಸರ್ಚ್ ಎಕ್ಸೆಲೆನ್ಸ್ ಪ್ರಶಸ್ತಿಗಳಿಸಿದ್ದಾರೆ

. ಡಾ. ಕಿಶೋರ್, ಸಿ. ಸಹಾಯಕ ಪ್ರಾಧ್ಯಾಪಕರು (ಜಲಕೃಷಿ)-(ಗುತ್ತಿಗೆ) ಯುವ ವಿಜ್ಞಾನಿ ಪ್ರಶಸ್ತಿ ಹಾಗೂ ಉತ್ತಮ ಯುವ ಸಂಶೋಧಕರು ಪ್ರಶಸ್ತಿಗಳನ್ನು ಗಳಿಸಿದ್ದಾರೆ.

ಲಭ್ಯವಿರುವ ಸೌಲಭ್ಯಗಳು:

v  ಹೊರಾಂಗಣ ಸಿಮೆಂಟ್ ನರ್ಸರಿ ತೊಟ್ಟಿಗಳು ಮತ್ತು ಮಣ್ಣಿನ ಮೀನು ಸಾಕಣೆ ಕೊಳಗಳು.

v  ಅಲಂಕಾರಿಕ ಮೀನುಮರಿಗಳ ಸಂತಾನ್ತೋತ್ಪತಿ ಹಾಗೂ ಪಾಲನೆ.

v  ಸಿಹಿನೀರು ಮುತ್ತು ಉತ್ಪಾದನೆ ಹಾಗೂ ತರಬೇತಿ ಸೌಲಭ್ಯಗಳು

v  ಪುನರಾವರ್ತಿತ ಜಲಕೃಷಿ ವ್ಯವಸ್ಥೆಯ ಪ್ರಾತ್ಯಕ್ಷಿಕೆ ಘಟಕ

ಇತರೆ ಚಟುವಟಿಕೆಗಳು:

ರಾಷ್ಟ್ರ ಮಟ್ಟದ ೩ ದಿನಗಳ ಸಿಹಿನೀರು ಮುತ್ತು ಕೃಷಿ ವಿಷಯದಲ್ಲಿ ತರಬೇತಿ ನೀಡಲಾಗುವುದು.

v  ಕೇಂದ್ರಕ್ಕೆ ಆಗಮಿಸುವ ರೈತರಿಗೆ ಒಳನಾಡು ಮೀನು ಕೃಷಿ ಬಗ್ಗೆ ಮಾಹಿತಿ ನೀಡುವುದು.

v  ಅಲಂಕಾರಿಕ ಮೀನುಗಳ ಉತ್ಪಾದನೆ ಹಾಗೂ ಮಾರಾಟ.

ಕಾರ್ಯಾಚರಣೆಯಲ್ಲಿರುವ ಬಾಹ್ಯಅನುದಾನಿತ ಪ್ರಾಯೋಜನೆಗಳುಮುಕ್ತಾಯವಾಗಿದೆ.
ಕ್ರ.ಸಂ. ಪ್ರಾಯೋಜನೆಯ ಶೀರ್ಷಿಕೆ ಪ್ರಧಾನ ಸಂಶೋಧಕರು ಅನುದಾನ ನೀಡಿದ ಸಂಸ್ಥೆ ಪ್ರಾರಂಭವಾದ ವರ್ಷ ಮುಕ್ತಾಯವಾಗುವ ವರ್ಷ ಮಹತ್ವದ ಫಲಿತಾಂಶ
1. ಅಕ್ವಾಫೋನಿಕ್ಸ್ನಲ್ಲಿ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಉತ್ಪಾದನೆಗೆ ತಿನ್ನಲು ಯೋಗ್ಯ ಹಾಗೂ ಅಲಂಕಾರಿಕ ಮೀನುಗಳ ಬಳಕೆ ಡಾ. ವೆಂಕಟಪ್ಪ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ 2018-19 2022-23 ನೇ ಸಾಲಿನಲ್ಲಿ

ಮುಕ್ತಾಯವಾಗಿದೆ.

೭ ಅಕ್ವಾಪೋನಿಕ್ಸ್ ಮಾದರಿಗಳನ್ನು ಅಭಿವೃದ್ಧಿಪಡಿಸಿ ಸೂಕ್ತ ಕೃಷಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಸೌರಶಕ್ತಿಯ ಮೇಲ್ಛಾವಣಿ ಅಕ್ವಾಫೋನಿಕ್ಸ್ ಆಹಾರ ಉತ್ಪಾದನಾ ವ್ಯವಸ್ಥ್ತೆ ಮಾದರಿಗೆ ಪೇಟೆಂಟ್ ಪಡೆಯಲಾಗಿದೆ

ಸಿಬ್ಬಂದಿ ವಿವರ

ವೈಜ್ಞಾನಿಕ ಸಿಬ್ಬಂದಿ:

ಡಾ. ವೆಂಕಟಪ್ಪ
ಹುದ್ದೆ : ಸಹಾಯಕ ಪ್ರಾಧ್ಯಾಪಕರು (ಮೀನುಗಾರಿಕೆ)
ವಿದ್ಯಾಭ್ಯಾಸದ ವಿವರಗಳು : ಪಿಹೆಚ್.ಡಿ. (ಮೀನು ಸಂಸ್ಕರಣಾ ತಾಂತ್ರಿಕತೆ)
ಪರಿಣಿತಿ ಹೊಂದಿದ ವಿಷಯ : ಮೀನು ಸಂಸ್ಕರಣಾ ತಾಂತ್ರಿಕತೆ
ಕೃಷಿ ವಿಶ್ವವಿದ್ಯಾನಿಲಯದಲ್ಲಿ ಕೆಲಸಕ್ಕೆ ವರದಿ ಮಾಡಿಕೊಂಡ ದಿನಾಂಕ :10.11.1995
ಘಟಕ/ ಪ್ರಾಯೋಜನೆಯಲ್ಲಿ ಕೆಲಸಕ್ಕೆ ವರದಿ ಮಾಡಿಕೊಂಡ ದಿನಾಂಕ :10.10.2020

ifu.gkvk@gmail.com,

drvenkatappazarsvcfm@gmail.com

080-23620494
+91 -9480162803
ಡಾ. ಕಿಶೋರ್, ಸಿ.
ಹುದ್ದೆ : ಸಹಾಯಕ ಪ್ರಾಧ್ಯಾಪಕರು (ಜಲಕೃಷಿ)- ಗುತ್ತಿಗೆ ಆಧಾರದ ಮೇಲೆ
ವಿದ್ಯಾಭ್ಯಾಸದ ವಿವರಗಳು : ಪಿಹೆಚ್.ಡಿ. (ಜಲಚರ ಪರಿಸರ ನಿರ್ವಹಣೆ)
ಪರಿಣಿತಿ ಹೊಂದಿದ ವಿಷಯ : ಜಲಚರ ಪರಿಸರ ನಿರ್ವಹಣೆ
ಕೃಷಿ ವಿಶ್ವವಿದ್ಯಾನಿಲಯದಲ್ಲಿ ಕೆಲಸಕ್ಕೆ ವರದಿ ಮಾಡಿಕೊಂಡ ದಿನಾಂಕ :01.04.2023
ಘಟಕ/ ಪ್ರಾಯೋಜನೆಯಲ್ಲಿ ಕೆಲಸಕ್ಕೆ ವರದಿ ಮಾಡಿಕೊಂಡ ದಿನಾಂಕ :01.04.2023

ifu.gkvk@gmail.com

kishuffishco@gmail.com

9945023282

Technical staff:

ಶ್ರೀಮತಿ. ಅನುಪಮ, ಕೆ.ಎಸ್
ಹುದ್ದೆ : ಸಹಾಯಕರು (ಗುತ್ತಿಗೆ)
ವಿದ್ಯಾಭ್ಯಾಸದ ವಿವರಗಳು: ಬಿ.ಎ., ಬಿ.ಇಡಿ
ಕೃಷಿ ವಿಶ್ವವಿದ್ಯಾನಿಲಯದಲ್ಲಿ ಕೆಲಸಕ್ಕೆ ವರದಿ ಮಾಡಿಕೊಂಡ ದಿನಾಂಕ :09.07.2013
ಘಟಕ/ ಪ್ರಾಯೋಜನೆಯಲ್ಲಿ ಕೆಲಸಕ್ಕೆ ವರದಿ ಮಾಡಿಕೊಂಡ ದಿನಾಂಕ :01.09.2022

ifu.gkvk@gmail.com
anua86193@gmail.com

080- 23515644 / 29533844
9964468526
    • ಪುಟ ಸಂದರ್ಶಕರ ಸಂಖ್ಯೆ:
    • ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
    • ಸೈಟ್ ಅಂಕಿಅಂಶಗಳು