ಪ್ರಾಯೋಜನೆ / ಘಟಕ : ಅಖಿಲ ಭಾರತ ಸುಸಂಘಟಿತ ಜೇನುನೊಣ ಮತ್ತು ಪರಾಗಸ್ಪರ್ಶಿಗಳ ಸಂಶೋಧನ ಪ್ರಾಯೋಜನೆ | ||||||||||||||||||||||||
ಕಾರ್ಯ ಸ್ಥಾನ : ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ, ಬೆಂಗಳೂರು | ||||||||||||||||||||||||
ಘಟಕ/ ಪ್ರಾಯೋಜನೆ ಆರಂಭವಾದ ವರ್ಷ : ೨೦೦೯ | ||||||||||||||||||||||||
ಧ್ಯೇಯೋದ್ದೇಶಗಳು :
v ಪರಾಗಸ್ಪರ್ಶಕಗಳ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆ ಹಾಗೂ ದೇಶಾದ್ಯಂತ ಸಂಘಟಿತ ಕ್ರಿಯೆಯನ್ನು ಉತ್ತೇಜಿಸುವುದು v ಪರಾಗಸ್ಪರ್ಶದ ಆರ್ಥಿಕ ಮೌಲ್ಯವನ್ನು ಮತ್ತು ಭಾರತೀಯ ಕೃಷಿಗೆ ಪರಾಗಸ್ಪರ್ಶ ಸೇವೆಗಳ ಕುಸಿತದ ಆರ್ಥಿಕ ಪರಿಣಾಮವನ್ನು ನಿರ್ಣಯಿಸುವುದು v ಪರಾಗಸ್ಪರ್ಶಕಗಳ ವ್ಯಾಪಕ ಬಳಕೆಯನ್ನು ಉತ್ತೇಜಿಸಿ, ಪರಕೀಯ ಪರಾಗಸ್ಪರ್ಶದ ಬೆಳೆಗಳ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಪರಾಗಸ್ಪರ್ಶಕಗಳನ್ನು ಪೂರಕವಾಗಿ ಬಳಸಲು ಉತ್ತೇಜಿಸುವುದು v ಪರಾಗಸ್ಪರ್ಶಕಗಳ ಅವನತಿ, ಅದರ ಕಾರಣಗಳು ಮತ್ತು ಪರಾಗಸ್ಪರ್ಶ ಸೇವೆಗಳ ಮೇಲಾಗುವÀ ಪರಿಣಾಮವನ್ನು ಮೇಲ್ವಿಚಾರಣೆ ಮಾಡಿಸುವುದು v ಪರಾಗಸ್ಪರ್ಶಕಗಳ ಸಮಗ್ರ (ಟ್ಯಾಕ್ಸಾನಮಿ) ಮಾಹಿತಿಯ ಕೊರತೆಯನ್ನು ಪರಿಹರಿಸುವುದು. v ಭಾರತದಲ್ಲಿ ಕೃಷಿಯ ಸುಸ್ಥಿರತೆಯ ಸಲುವಾಗಿ ಪರಾಗಸ್ಪರ್ಶಕಗಳ ಸಂರಕ್ಷಣೆ ಮತ್ತು ಮರು ಸ್ಥಾಪನೆಯನ್ನು ಉತ್ತೇಜಿಸುವುದು. |
||||||||||||||||||||||||
ಸಂಶೋಧನಾ ಕಾರ್ಯಕ್ರಮಗಳು :
|
||||||||||||||||||||||||
ಪ್ರಮುಖ ಸಂಶೋಧನೆಗಳು :
(ಸುಧಾರಿತ ಬೇಸಾಯ ಪದ್ಧತಿಗಳ ಕೈಪಿಡಿಯಲ್ಲಿ ಸೇರ್ಪಡೆಗೆ ಶಿಫಾರಸ್ಸು ಮಾಡಲಾದ ನೂತನ ತಾಂತ್ರಿಕತೆಗಳು) v ತುಡುವೆ ಜೇನು ಕುಟುಂಬದಲ್ಲಿ ಜೋಡಿ ರಾಣಿ ಪದ್ದತಿ v ಕರ್ನಾಟಕದಲ್ಲಿ ಎಪಿಸ್ ಸೆರಾನಾಗೆ ೬ ಫ್ರೇಮ್ ಐಎಸ್‌ಐ-ಎ ಮಾದರಿಯ ಜೇನುಗೂಡಿನ ಅಳವಡಿಕೆ v ತುಡುವೆ ಜೇನಿನಲ್ಲಿ ಪರಾಗ ಪರ್ಯಾಯಗಳು ಮತ್ತು ಪರಾಗ ಪೂರಕಗಳಿಗೆ ಆಹಾರ ನೀಡುವ ವಿಧಾನಗಳ ಪ್ರಮಾಣೀಕರಣ |
||||||||||||||||||||||||
ಗಳಿಸಿದ ಪ್ರಶಸ್ತಿಗಳು ಮತ್ತು ಮಾನ್ಯತೆಗಳು :
v ಸುಸ್ಥಿರ ಜೇನುಕೃಷಿ, ಪರಿಸರ ವ್ಯವಸ್ಥೆಗಳು ಮತ್ತು ಗ್ರಾಮೀಣ ಜೀವನೋಪಾಯಕ್ಕಾಗಿ ಜೇನು ಸಾಕಣೆಯ ಏಷ್ಯಾ – ಪೆಸಿಫಿಕ್ ಸಮ್ಮೇಳನದಲ್ಲಿ ಯುವ ವಿಜ್ಞಾನಿ ಪ್ರಶಸ್ತಿ (ಃಇಇ-೨೦೨೨) v ಅತ್ಯುತ್ತಮ ಬುಡಕಟ್ಟು ಉಪಯೋಜನೆ ಅನುಷ್ಠಾನ ಕೇಂದ್ರ ಎಂದು ೨೦೧೬ ಮತ್ತು ೨೦೨೨ರಲ್ಲಿ ನಡೆದ ಅಭಾಸುಸಂ ಜೇನು ನೊಣ ಮತ್ತು ಪರಾಗಸ್ಪರ್ಶಿಗಳ ಕಾರ್ಯಾಗಾರದಲ್ಲಿ ಮಾನ್ಯತೆ ನೀಡಲಾಗಿದೆ. v ಅತ್ಯುತ್ತಮ ಪ್ರಸ್ತುತಿ ಕೇಂದ್ರ ಎಂದು ೨೦೨೩ರಲ್ಲಿ ನಡೆದ ಅಭಾಸುಸಂ ಜೇನು ನೊಣ ಮತ್ತು ಪರಾಗಸ್ಪರ್ಶಿಗಳ ವಾರ್ಷಿಕ ಕಾರ್ಯಾಗಾರದಲ್ಲಿ ಮಾನ್ಯತೆ ನೀಡಲಾಗಿದೆ. v ಅತ್ಯುತ್ತಮ ಪ್ರಾತ್ಯಕ್ಷಿಕೆ ಪ್ರಶಸ್ತಿ ಕೃಷಿಮೇಳ -೨೦೧೯, ೨೦೨೦, ೨೦೨೧ ಮತು ೨೦೨೨. |
||||||||||||||||||||||||
ಲಭ್ಯವಿರುವ ಸೌಲಭ್ಯಗಳು :
v ಜೇನು ವಿಶ್ಲೇಷಣೆಗಾಗಿ ಸುಸಜ್ಜಿತ ಪ್ರಯೋಗಾಲಯ v ಬೆಳೆಗಳಲ್ಲಿ ಪರಾಗಸ್ಪರ್ಶ ಅಧ್ಯಯನ ಮಾಡುವ ಸೌಲಭ್ಯಗಳು v ಮಧುವನದಲ್ಲಿ ವಿವಿಧ ಜಾತಿಯ ಜೇನುನೊಣಗಳ ಸಾಕಾಣೆ |
||||||||||||||||||||||||
ಇತರೆ ಚಟುವಟಿಕೆಗಳು :
v ರೈತರಿಗೆ, ಆಸಕ್ತರಿಗೆ ಮತ್ತು ಆದಿವಾಸಿಗಳಿಗೆ ನಿರಂತರವಾಗಿ ವೈಜ್ಞಾನಿಕ ಜೇನುಸಾಕಣೆ ತರಬೇತಿ ಆಯೋಜನೆ v ಜೇನು ಕುಟುಂಬ, ಉಪಕರಣಗಳು ಮತ್ತು ಉಪ ಉತ್ಪನ್ನಗಳಾದ ಮೇಣ ಮತ್ತು ಜೇನು ಮಾರಾಟ |
||||||||||||||||||||||||
ಕಾರ್ಯಾಚರಣೆಯಲ್ಲಿರುವ ಬಾಹ್ಯ ಅನುದಾನಿತ ಪ್ರಾಯೋಜನೆಗಳು : | ||||||||||||||||||||||||
ಕ್ರ.ಸಂ. | ಪ್ರಾಯೋಜನೆಯ ಶೀರ್ಷಿಕೆ | ಪ್ರಧಾನ ಸಂಶೋಧಕರು | ಅನುದಾನ ನೀಡಿದ ಸಂಸ್ಥೆ | ಪ್ರಾರಂಭವಾದ ವರ್ಷ | ಮುಕ್ತಾಯವಾಗುವ ವರ್ಷ | ಮಹತ್ವದ ಫಲಿತಾಂಶ | ||||||||||||||||||
1 | Holistic management of strategies for Thai sac brood virus in Karnataka
ಥೈ ಸ್ಯಾಕ್ ಬ್ರೂಡ್ ರೋಗ ನಿರ್ವಹಣೆಗಾಗಿ ಸಮಗ್ರ ವಿಧಾನಗಳ ಅಭಿವೃಧ್ದಿ |
ಡಾ. ಕೆ. ಟಿ. ವಿಜಯಕುಮಾರ್ | ರಾಷ್ಟ್ರೀಯ ಜೇನು ಮಂಡಳಿ | 2021-2022 | 2023-2024 | RTPCR ಮತುÛ RPA ವಿಧಾನಗಳ ಮೂಲಕ ಸೋಂಕನ್ನು ಪತ್ತೆಹಚ್ಚಲು ಪ್ರೋಟೋಕಾಲ್‌ಗಳ ಪ್ರಮಾಣೀಕರಣ ಥೈ ಸ್ಯಾಕ್ ಬ್ರೂಡ್ ರೋಗ ನಿರ್ವಹಣೆಗಾಗಿ ಸಮಗ್ರ ವಿಧಾನಗಳ ಅಭಿವೃಧ್ದಿ |
ಸಿಬ್ಬಂದಿ ವಿವರ
ವೈಜ್ಞಾನಿಕ ಸಿಬ್ಬಂದಿ:
ವಿದ್ಯಾಭ್ಯಾಸದ ವಿವರಗಳು : ಎಂ.ಎಸ್ಸಿ (ಕೃಷಿ), ಪಿಹೆಚ್.ಡಿ
ಪರಿಣಿತಿ ಹೊಂದಿದ ವಿಷಯ :ಜೇನು ಕೃಷಿ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 30-01-2018
vijayakumarktagri@gmail.com
ktvijay@uasbangalore.edu.in
aicrphbpbangalore@gmail.com
9986051852
ತಾಂತ್ರಿಕ ಸಿಬ್ಬಂದಿ:
ವಿದ್ಯಾಭ್ಯಾಸದ ವಿವರಗಳು : ಎಂ. ಎಸ್ಸಿ (ಪ್ರಾಣಿ ಶಾಸ್ತ್ರ)
ಪರಿಣಿತಿ ಹೊಂದಿದ ವಿಷಯ : ಜೇನು ಕೃಷಿ
nithinkumahl@gmail.com
8197527574
ಸಹಾಯಕ ಸಿಬ್ಬಂದಿ::
ವಿದ್ಯಾಭ್ಯಾಸದ ವಿವರಗಳು ಬಿ. ಕಾಂ.
9242706343
-
- ಪುಟ ಸಂದರ್ಶಕರ ಸಂಖ್ಯೆ:
- ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
- ಸೈಟ್ ಅಂಕಿಅಂಶಗಳು