ಅಭಾಸುಪ್ರಾಯೋಜನೆ / ಘಟಕ : ಕೃಷಿ ನಿರತ ಮಹಿಳೆಯರು | ||||||
ಸ್ಥಳ : ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ, ಬೆಂಗಳೂರು | ||||||
ಪ್ರಾರಂಭವಾದರ‍್ಷ : ೧೯೮೦ | ||||||
ಉದ್ದೇಶಗಳು : ಕೃಷಿ ನಿರತ ಮಹಿಳೆಯರ ಸಬಲೀಕರಣ ಹಾಗೂ ಅವರ ಜೀವನದ ಗುಣಮಟ್ಟವನ್ನು ಹೆಚ್ಚಿಸುವುದು | ||||||
ಸಂಶೋಧನಾ ಕರ‍್ಯಕ್ರಮಗಳು :
ಕಾರ್ಯಕ್ರಮ ೧ : ತಾಂತ್ರಿಕ ಮಧ್ಯಸ್ಥಕೆಗಳ ಮೂಲಕ ಲಿಂಗ ಸಮಾನತೆ ಪ್ರಚಾರ ಮತ್ತು ವಾಣಿಜ್ಯೋದ್ಯಮ ಅಭಿವೃದ್ಧಿ(೨೦೨೨-೨೩ ಣo ೨೦೨೬-೨೭) ಕಾರ್ಯಕ್ರಮ ೨ : ಕೃಷಿ-ಪರಿಸರ ಪ್ರದೇಶಗಳಲ್ಲಿ ಕೃಷಿ ನಿರತ ಮಹಿಳೆಯರ ಕೌಶಲ್ಯ ವರ್ಧನೆಗಾಗಿ ವಿವಿಧ ಲಿಂಗ ಸ್ನೇಹಿ ತಂತ್ರಜ್ಞಾನಗಳನ್ನು ಗುರುತಿಸುವುದು, ಪರಿಶೀಲಿಸುವುದು, ಪರಿಷ್ಕರಣೆ/ಅಭಿವೃದ್ಧಿ ಮತ್ತು ಜನಪ್ರಿಯಗೊಳಿಸುವುದು (೨೦೨೨-೨೩ ಣo ೨೦೨೬-೨೭) ಕಾರ್ಯಕ್ರಮ ೩ : ಕೃಷಿ-ಪರಿಸರ ಪ್ರದೇಶಗಳಲ್ಲಿ ಕೃಷಿ ಮತ್ತು ಸಂಬAಧಿತ ವಲಯಗಳಲ್ಲಿ ಮಹಿಳೆಯರ ಪಾತ್ರ ಹಾಗೂ ಕ್ರಿಯಾಶೀಲತೆಯನ್ನು ವಿಶ್ಲೇಷಿಸಲು ಡೆಟಾಬೇಸ್‌ನ ರೆಪೊಸಿಟರಿಯ ಅಭಿವೃದ್ಧಿ ಪಡಿಸುವುದು(೨೦೨೨-೨೩ ಣo ೨೦೨೬-೨೭) ಕಾರ್ಯಕ್ರಮ ೪ : ಪೌಷ್ಠಿಕಾಂಶ ಚತುರಗ್ರಾಮ(೨೦೨೧-೨೨ ಣo ೨೦೨೩-೨೪) ಕಾರ್ಯಕ್ರಮ ೫ : ಶ್ರೀ ಅನ್ನಗ್ರಾಮ ಕಾರ್ಯಕ್ರಮ-ಮಹಿಳೆಯರ ಪೌಷ್ಠಕ ಸುಭದ್ರತೆ ಮತ್ತು ಸಬಲೀಕರಣಕ್ಕೆ ಒಂದು ಹೊಸ ದೃಷ್ಟಿಕೋಣ(೨೦೨೩-೨೪ ಣo ೨೦೨೪-೨೫) |
||||||
ಸಂಶೋಧನಾಸಾಧನೆಗಳು :
(ತಾಂತ್ರಿಕತೆಗಳ ವಾಣಿಜ್ಯೀಕರಣ) v ಅಧಿಕ ನಾರುಯುಕ್ತ ಆಹಾರ ಮಿಶ್ರಣ v ಪೌಷ್ಠಿಕ ಲಡ್ಡು ಮಿಶ್ರಣ v ರಾಗಿ ಮಾಲ್ಟ್ v ರಾಗಿ ಹುರಿಹಿಟ್ಟು |
||||||
ಲಭ್ಯವಿರುವ ಸೌಲಭ್ಯಗಳು :
§ ಸಮೀಪದ ಪೌಷ್ಠಿಕಾಂಶಗಳ ವಿಶ್ಲೇಷಣೆ § ಆಹಾರ ಧಾನ್ಯಗಳ ಅಡುಗೆ ಗುಣಮಟ್ಟದ ಮೌಲ್ಯಮಾಪನ § ಉತ್ಪನ್ನಗಳ ಅಭಿವೃದ್ಧಿ |
||||||
ಇತರೆ ಚಟುವಟಿಕೆಗಳು :
· ಆಹಾರ, ಆರೋಗ್ಯ ಮತ್ತು ಪೋಷಣೆ ಕುರಿತು ಜಾಗೃತಿ ಕಾರ್ಯಕ್ರಮ · ಆಹಾರ ಬೆಳೆಗಳ ಮೌಲ್ಯ ವರ್ಧನೆ ಕುರಿತು ತರಬೇತಿ ಕಾರ್ಯಕ್ರಮ |
||||||
ಕರ‍್ಯಾಚರಣೆಯಲ್ಲಿ ಬಾಹ್ಯ ಅನುದಾನಿತ ಯೋಜನೆಗಳು : | ||||||
ಕ್ರ. ಸಂ. | ಯೋಜನೆಯ ಶರ‍್ಷಿಕೆ | ಮುಖ್ಯ ವಿಜ್ಞಾನಿಗಳು | ಹಣಕಾಸು
ಸಂಸ್ಥೆ |
ಪ್ರಾರಂಭದವರ್ಷ | ಕೊನೆಗೊಳ್ಳುವರ್ಷ | ಗಮನಾರ್ಹಫಲಿತಾಂಶ |
1 | ಬೆಂಗಳೂರಿನ ಗ್ರಾಮೀಣ-ನಗರ ಇಂಟರ್‌ಫೇಸ್‌ನಲ್ಲಿ ಕೆಳಮಧ್ಯಮ ವರ್ಗದ ಕುಟುಂಬಗಳಲ್ಲಿ ಆಹಾರದ ವೈವಿಧ್ಯೀಕರಣ, ಪೌಷ್ಟಿಕಾಂಶದಸ್ಥಿತಿ ಮತ್ತು ಜೀವನ ಶೈಲಿಮಾದರಿಗಳು | ಪ್ರಧಾನ ಸಂಶೋಧಕರು
ಡಾ.ಉಷಾರವೀಂದ್ರ
ಸಹ ಸಂಶೋಧಕರು ಡಾ. ಗೀತಾ.ಎಂ .ಯಂಕಂಚಿ
ಸಹ ಸಂಶೋಧಕರು ಡಾ.ಶಂಷಾದ್ ಬೇಗಂ |
ಜೈವಿಕ ತಂತ್ರಜ್ಞಾನ ವಿಭಾಗ, ನವ ದೆಹಲಿ, ಭಾರತ ಸರ್ಕಾರ | 2021 | 2024 | • ಕಡಿಮೆತೂಕ (೩೨%) ಮತ್ತು
ಕುಂಠಿತಬೆಳವಣಿಗೆ (೨೦%) ಅಪೌಷ್ಟಿಕತೆಯು ನಗರದ ಶಾಲಾ ಪರ‍್ವವಿದ್ಯರ‍್ಥಿಗಳಲ್ಲಿ ಹೆಚ್ಚಾಗಿ ಕಂಡುಬಂದಿದೆ.
•ಸಂಸ್ಕರಿಸಿದ ಆಹಾರ ಪದಾರ್ಥಗಳ ಸೇವನೆಯು ಗಾಮೀಣ ಮತ್ತು ಅರೆ ನಗರ ಪ್ರದೇಶಗಳ ಶಾಲಾ ಪೂರ್ವ ಮಕ್ಕಳಲ್ಲಿ ಹೆಚ್ಚಾಗಿರುವುದು ಕಂಡುಬAದಿದೆ. |
ಸಿಬ್ಬಂದಿ ವಿವರ :
ವೈಜ್ಞಾನಿಕ ಸಿಬ್ಬಂದಿ :
ಶೈಕ್ಷಣಿಕ ವಿದ್ಯಾಭ್ಯಾಸ : ಪಿ.ಎಚ್.ಡಿ
ವಿಷಯ ಪರಿಣತೆ : ಸಮಾಜ ವಿಜ್ಞಾನ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 09.03.2007
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 10.03.2017
aicrpnutrition@gmail.com
geethanutrition@gmail.com
9448335077
Supporting staff:
ಶೈಕ್ಷಣಿಕ ವಿದ್ಯಾಭ್ಯಾಸ : ಎಸ್.ಎಸ್.ಎಲ್.ಸಿ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 29.05.2003
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 07.09.2023
-
- ಪುಟ ಸಂದರ್ಶಕರ ಸಂಖ್ಯೆ:
- ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
- ಸೈಟ್ ಅಂಕಿಅಂಶಗಳು