Title Image

ಕೃಷಿ ಮಾಹಿತಿ ಘಟಕ

ಫಾರ್ಮ್ ಮಾಹಿತಿ ಘಟಕ (FIU) ಕೃಷಿ ಮಾಹಿತಿಯ ಅಭಿವೃದ್ಧಿ ಮತ್ತು ಸಂವಹನದಲ್ಲಿ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳುತ್ತದೆ ಮತ್ತು ರೈತರಿಗೆ ಮತ್ತು ಕ್ಷೇತ್ರ ವಿಸ್ತರಣಾ ಕಾರ್ಯಕರ್ತರಿಗೆ ಅದರ ಪ್ರಸಾರವನ್ನು ಮಾಡುತ್ತದೆ.

ಕಾರ್ಯಚಟುವಟಿಕೆಗಳು
  • ಪತ್ರಿಕಾಗೋಷ್ಠಿ, ಪತ್ರಿಕಾ ಪ್ರಕಟಣೆ, ಪತ್ರಿಕಾ ಕಛೇರಿಗಳಿಗೆ ಭೇಟಿ ವಿಶೇಷ ಸಂದರ್ಶನ / ಲೇಖನಗಳು ಮುಂತಾದ ಕಾರ್ಯಚಟುವಟಿಕೆಗಳಲ್ಲಿ ಪತ್ರಕರ್ತರ ಜೊತೆ ಸಂಯೋಜನೆ.
  • ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ ಕೃಷಿಯಲ್ಲಿ ಸುಧಾರಿತ ಬೇಸಾಯ ಪದ್ದತಿಗಳ ಪ್ರಕಟಣೆ.
  • ಹಸ್ತ ಪತ್ರಿಕೆಗಳು, ಮಡಿಕೆ ಪತ್ರಿಕೆಗಳು, ವಿಸ್ತರಣಾ ಕಿರು ಹೊತ್ತಿಕೆಗಳು ಮತ್ತಿತ್ತರೆ ತಾಂತ್ರಿಕ ಮಾಹಿತಿಗಳ ಪ್ರಕಟಣೆ.
  • ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕೃಷಿ ವಸ್ತು ಪ್ರದರ್ಶನ ಮತ್ತು ಕೃಷಿ ಮೇಳಗಳನ್ನು ಆಯೋಜಿಸುವುದು ಮತ್ತು ಭಾಗವಹಿಸುವುದು.
  • ರೇಡಿಯೋ, ದೂರದರ್ಶನ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕೃಷಿಗೆ ಸಂಬಧಿಸಿದ ಕಾರ್ಯಕ್ರಮಗಳ ಸಂಯೋಜನೆ.
  • ಸಿಡಿ, ಡಿವಿಡಿ, ಬಿತ್ತಿಪತ್ರ ಮುಂತಾದ ಶ್ರವಣ-ದೃಶ್ಯ ಸಾಧನಗಳನ್ನು ತಯಾರಿಸುವುದು.
ಧ್ಯೇಯೋದ್ದೇಶಗಳು
  • ಸಮೂಹ ಮಾಧ್ಯಮಗಳ ಜೊತೆ ಸಂಪರ್ಕ
  • ಸುಧಾರಿತ ಬೇಸಾಯ ಕ್ರಮಗಳು ಮತ್ತು ತಾಂತ್ರಿಕ ಮಾಹಿತಿ ಪ್ರಕಟಣೆ.
  • ವಸ್ತುಪ್ರದರ್ಶನ ಮತ್ತು ಕೃಷಿ ಮೇಳಗಳಲ್ಲಿ ಭಾಗವಹಿಸುವಿಕೆ ಮತ್ತು ಆಯೋಜಿಸುವುದು..
  • ಶ್ರವಣ – ದೃಶ್ಯ ಸಾಧನಗಳನ್ನು ತಯಾರಿಸುವುದು.

ತಾಂತ್ರಿಕ ಸಿಬ್ಬಂದಿ

ಡಾ|| ಕೆ.ಶಿವರಾಮು
ಹಿರಿಯ ವಾರ್ತಾ ತಜ್ಞರು ಮತ್ತು ಮುಖ್ಯಸ್ಥರು

sisuasbgkvk@gmail.com

sisuasb@gmail.com

+ 8277810930

+9972035456

    • ಪುಟ ಸಂದರ್ಶಕರ ಸಂಖ್ಯೆ:
    • ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
    • ಸೈಟ್ ಅಂಕಿಅಂಶಗಳು