ಸಸ್ಯ ಜೈವಿಕ ತಂತ್ರಜ್ಞಾನ ವಿಬಾಗ

ವಿಭಾಗದ ವಿವರ :

ಸಸ್ಯಜೈವಿಕತಂತ್ರಜ್ಞಾನ ವಿಭಾಗವನ್ನು ೧೯೯೬ ರಲ್ಲಿ ಪ್ರಾರಂಭಿಸಲಾಯಿತು, ಈ ವಿಭಾಗದ ಪ್ರಮುಖ ಉದ್ದೇಶಗಳು ಆಹಾರ/ಮೇವು/ಜೈವಿಕಇಂಧನ/ಜೈವಿಕ ತಂತ್ರಜ್ಞಾನ ಅಧಾರಿತ ಬೆಳೆಗಳ ಸುಧಾರಣಿ ಹಾಗೂ ಜೈವಿಕತಂತ್ರಜ್ಞಾನದ ಉಪಕರಣಗಳ ಬಳಕೆಯ ಬಗ್ಗೆ ತರಬೇತಿ ಪಡೆದ ಮಾನವ ಸಂಪನ್ಮೂಲಗಳ ತಯಾರಿ.

ಈ ವಿಭಾಗವು ೩೩೮೦ ಚ.ಮೀ ವಿಸ್ತೀರ್ಣವನ್ನು ಹೊಂದಿದ್ದು ‘ಅಡ್ವಾನ್ಸ್ಡ ಸೆಂಟರ್ ಫಾರ್ ಪ್ಲಾಂಟ್ ಬಯೋಟೆಕ್ನಾಲಜಿ’ ಎಂಬ ಹೊಸ ಕಟ್ಟಡದಲ್ಲಿದೆ.ಕಟ್ಟಡವು ಸಂಶೋಧನೆ ಮತ್ತು ಬೋಧನಾ ಪ್ರಯೋಗಾಲಯಗಳು, ತರಗತಿ ಕೊಠಡಿಗಳು, ಕಂಪ್ಯೂಟರ್ಕೊಠಡಿ, ಸೆಮಿನಾರ್ಕೊಠಡಿ, ಸಭಾಂಗಣ ಮತ್ತುಗ್ರಂಥಾಲಯವನ್ನು ಒಳಗೊಂಡಿದೆ.ಜೈವಿಕತ ತಂತ್ರಜ್ಞಾನ ವಿಭಾಗವುಉತ್ತಮ ವೈರ್ಡ್ ಮತ್ತು ವರ್ಲೆಸ್ಇಂಟರ್ನೆಟ್ ಸಂಪರ್ಕವನ್ನು ಹೊಂದಿದೆ. ಈ ವಿಭಾಗದಲ್ಲಿಜೈವಿಕತಂತ್ರಜ್ಞಾನದ ಸಂಶೋಧನೆಗೆಬೇಕಾದ ಹಲವಾರು ಸಲಕರಣೆಗಳನ್ನು ಹೊಂದಿದೆ ಅವುಗಳಲ್ಲಿ ಪ್ರಮುಖವಾದದ್ದು HPLC, GC-MS, Lyophiliser, Micro Plate Reader, DNA Fragment Analyzer, Tissue Lyzer, Macro Molecule Analyser, Deep Freezers, Advance Microscope, ಇತ್ಯಾದಿಗಳನ್ನುಹೊಂದಿದೆ.

ಪದವಿ ಕಾರ್ಯಕ್ರಮಗಳು :

ಎಂ.ಎಸ್ಸಿ (ಅಗ್ರಿ) ಸಸ್ಯಜೈವಿಕತಂತ್ರಜ್ಞಾನ :
ಮೇಲೆ ತಿಳಿಸಿರುವ ಪದವಿ ಕಾರ್ಯಕ್ಕೆ ಎಂ.ಎಸ್ಸಿ (ಅಗ್ರಿ) ರಾಷ್ಟ್ರ ಮಟ್ಟದ NTA ಪರೀಕ್ಷೆ /ICAR ಮತುÛ DBT-HRD ಮೂಲಕ ೨೮ ಸೀಟುಗಳನ್ನು ಭರ್ತಿ ಮಾಡಲಾಗುವುದು.
ಪಿ.ಎ ಚ್‌ಡಿ (ಅಗ್ರಿ) ಸಸ್ಯಜೈವಿಕತಂತ್ರಜ್ಞಾನ:
ಸಸ್ಯಜೈವಿಕತಂತ್ರಜ್ಞಾನ ವಿಭಾಗದಲ್ಲಿಡಾಕ್ಟರೇಟ್ ಪದವಿಯನ್ನು ೨೦೦೩ನೇ ಇಸವಿಯಲ್ಲಿ ಪ್ರಾರಂಭಿಸಲಾಯಿತು. ಪ್ರತಿ ವರ್ಷ ೬ ರಿಂದ ೮ ಜನ ವಿದ್ಯಾರ್ಥಿಗಳು ಪ್ರವೇಶಪಡೆಯಲ್ಲಿದ್ದಾರೆ. ಇವರಲ್ಲಿ ICAR, DBT-SRF, CSIR-Fellow ಮತ್ತುUAS (B) ವಿದ್ಯಾರ್ಥಿ ವೇತನಗಳನ್ನು ಪಡೆದುಕೊಂಡಿರುತ್ತಾರೆ.

 

ಎಂ.ಎಸ್ಸಿ (ಅಗ್ರಿ) ಸಸ್ಯಜೀವರಸಾಯನ ಶಾಸ್ತ್ರ :

ವಿಶ್ವವಿದ್ಯಾನಿಲಯವು ಎಂ.ಎಸ್ಸಿ ಸಸ್ಯಜೀವರಸಾಯನಶಾಸ್ತ್ರ (ಅಗ್ರಿ) ಪದವಿಯನ್ನು ೧೯೭೬ ರಿಂದ ನಡೆಸಿಕೊಂಡು ಬಂದಿದೆ ಹಾಗೂಇದರಲ್ಲಿ ೨ ರಿಂದ ೩ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ. ಜೀವರಸಾಯನ ಶಾಸ್ತ್ರ ವಿಭಾಗವನ್ನು ೨೦೦೫ ರಲ್ಲಿ ಸಸ್ಯಜೈವಿಕತಂತ್ರಜ್ಞಾನ ವಿಭಾಗದೊಂದಿಗೆ ವಿಲೀನಗೊಳಿಸಲಾಯಿತು ಮತ್ತು ೨೦೨೨-೨೩ ರಿಂದ ಪಿ.ಎಚ್‌ಡಿ (ಜೀವರಸಾಯನಶಾಸ್ತ್ರ) ಪದವಿಯನ್ನು ಸಹ ಪ್ರಾರಂಭಿಸಲಾಗಿದೆ. ಮೇಲೆ ತಿಳಿಸಿರುವ ಪದವಿಗಳ ಜೊತೆಗೆ,ಸಸ್ಯರಾಸಾಯನ ಶಾಸ್ತ್ರದ ಕೋರ್ಸ್‍ಗಳನ್ನು GKVK ಯಲ್ಲಿ ಅಂತರ ವಿಭಾಗದ ವಿಧ್ಯಾರ್ಥಿಗಳು  ಸಹ ಕಡ್ಡಾಯ  ಕೋರ್ಸ್‍ಗಳಾಗಿ  ತೆಗೆದುಕೊಳ್ಳುತ್ತಾರೆ

 

ಎಂ.ಎಸ್ಸಿ (ಅಗ್ರಿ), ಬಯೋಇನ್ಫರ್ಮ್ಯಾಟಿಕ್ :

ಸಸ್ಯಜೈವಿಕತಂತ್ರಜ್ಞಾನ ವಿಭಾಗವುಇತ್ತೀಚೆಗೆ (೨೦೨೦-೨೧) ಎಂ.ಎಸ್ಸಿ (ಅಗ್ರಿ) ಬಯೋಇನ್ಫರ್ಮ್ಯಾಟಿಕ್ಸ್ ಪದವಿಯನ್ನು ಸಹ ಪ್ರಾರಂಭಿಸಲಾಗಿದೆ ಪ್ರತಿ ವರ್ಷ೫ ರಿಂದ ೬ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ. ಇದಲ್ಲದೆ, Iಅಂಖ ಮತ್ತು ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಸಹ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳಿಗೆ ಪ್ರವೇಶ ಪಡೆಯುತ್ತಾರೆ.

2. ಫ್ಯಾಕಲ್ಟಿ/ಸಿಬ್ಬಂದಿ

ಸಸ್ಯ ಜೈವಿಕತಂತ್ರಜ್ಞಾನ ವಿಭಾಗದಲ್ಲಿ ಹತ್ತು ಪ್ರಾಧ್ಯಾಪಕರಿದ್ದಾರೆ, ಅವರಲ್ಲಿ ಮೂರು ಸಸ್ಯರಾಸಾಯನ ಶಾಸ್ತ್ರ ವನ್ನು ಮತ್ತು ಏಳು ಜನಸಸ್ಯಜೈವಿಕ ತಂತ್ರಜ್ಞಾನ ಮತ್ತು ಜೈವಿಕ ಮಾಹಿತಿ ತಂತ್ರಜ್ಞಾನ ಸ್ನಾತಕ ಮತ್ತು ಸ್ನಾತಕೋತ್ತ್ತರ ಕೋರ್ಸ್‍ಗಳನ್ನು ಬೋಧಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಪ್ರಾಧ್ಯಾಪಕರು ಸಸ್ಯ ಜೈವಿಕತಂತ್ರಜ್ಞಾನ, , ಸಸ್ಯಜೀವರಸಾಯನಶಾಸ್ತ್ರ, ಸೂಕ್ಷ್ಮಜೀವವಿಜ್ಞಾನ, ತೋಟಗಾರಿಕ, ಜೆನೆಟಿಕ್ಸ್ ಮತ್ತು ಸಸ್ಯ ತಳಿ ಮತ್ತು ರೇಷ್ಮೆಕೃಷಿ ಯಂತಹ ವಿವಿಧ ವಿಷಯಗಳಲ್ಲಿ ಹಿನ್ನೆಲೆಯನ್ನು ಹೊಂದಿರುತ್ತಾರೆ. ಇವರು ಬಯೋಕೆಮಿಸ್ಟಿ ಪ್ಲಾಂಟ್‌ಜೆನೆಟಿಕ್‌ ಇಜಿನಿಯರಿಗ್, ಪ್ಲಾಂಟ್‌ಟಿಶ್ಯೂಕಲ್ಚರ್, ಸೆಲ್ ಬಯಾಲಜಿ, ಮಾಲಿಕ್ಯುಲಾರ್ ಮಾರ್ಕರ್, ಎಂಜೈಮ್ ಚಲನಶಾಸ್ತ್ರ, ಮೆಟಾಬೊಲೈಟ್ ಶುದ್ಧೀಕರಣ, ಜೈವಿಕಇಂಧನ, ಜೈವಿಕ ನಿಯಂತ್ರಣ, ಜೈವಿಕಗೊಬ್ಬರ, ಇಮ್ಯುನೊಜಿ ಮತ್ತು ಬಯೋಇನ್ಫರ್ಮ್ಯಾಟಿಕ್ಸ್ ನಂತಹ ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿದ್ದಾರೆ

3. ಸಂಶೋಧನಾ ಚಟುವಟಿಕೆಗಳು :

ಸಸ್ಯ ಜೈವಿಕತಂತ್ರಜ್ಞಾನ ವಿಭಾಗದ ಪ್ರಮುಖ ಸಂಶೋಧನಾ ಸಾಧನೆಗಳು ಮತ್ತು ಸಂಶೋಧನಾ ಕ್ಷೇತ್ರಗಳು, UAS (B), ಗಾ.ಕೃವಿ,ಕೇ. ಬೆಂಗಳೂರು -560065 DBT, DST, SERB, ICAR, PPV and FRA, ಮುಂತಾದ ಆಂತರಿಕ ಮತ್ತು ಬಾಹ್ಯಧನಸಹಾಯ ಏಜೆನ್ಸಿಗಳ ಆರ್ಥಿಕ ಬೆಂಬಲದೊದಿಗೆ ಹಲವಾರು ಸಂಶೋಧನಾ ಯೋಜನೆಗಳನ್ನು ವಿಭಾಗದಲ್ಲಿ ಅನುಷ್ಠಾನಗೊಳಿಸಿ ಪ್ರಾಧ್ಯಾಪಕರು ಸಂಶೋಧನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಉತ್ತಮ ಶಂಖ್ಯೇಯ ಸಂಶೋಧನಾ ಪ್ರಕಟಣೆಗಳನ್ನು ವಿಭಾಗದಿಂದ ಪ್ರಕಟಿಸಲಾಗಿದೆ.

  • ವೈರಸ್ನರೋಗ ನಿರ್ಣಯಕ್ಕಾಗಿ ಎಲಕ್ಕಿ ಮೂಸಾಯಿಕ್ ವೈರಸ್ (ಅಜಒಗಿ)ನ ಹೆಚ್ಚಿನಥ್ರೋಪುಟ್ ಪತ್ತೆ.
  • ಪಪ್ಪಾಯಿಯನ್ನು ಸೋಂಕಿಸುವ ಪಪ್ಪಾಯಿರಿಂಗ್ ಸ್ಪಾಟ್ ವೈರಸ್ (PRSV) ಪತ್ತೆಗಾಗಿ ಜೈವಿಕ ಸಂವೇದಕ.
  • ಸಸ್ಯ ಲಸಿಕೆಗಳಲ್ಲಿ ಪ್ರವರ್ತಕ
  • ಆಲೂಗೆಡ್ಡೆ ಬೆಳೆಯಲ್ಲಿ ವರ್ಧಿತಜೀವರಾಶಿ, ಇಳುವರಿ ಮತ್ತು ಅಂಗಮಾರಿರೋಗ ನಿರ್ವಹಣೆಗಾಗಿ ಕಾಂಪೋಸ್ಟ್ಟೀ (CT) ಸಿಂಪಡಣೆ
  • ಶೇಂಗಾ, ಮಾರಿಗೋಲ್ಡ್, ಭತ್ತ ಮತ್ತು ಇತರೆ ಬೆಳೆಗಳಲ್ಲಿ ಇಳುವರಿ ವರ್ಧನೆಗಾಗಿ ಕಾಂಪೋಸ್ಟ್ಟೀ ಅಪ್ಲಿಕೇಷನ್.
  • ಹಲಸಿನಲ್ಲಿ ಬೇಗ ಫಲ ನೀಡುವ ಮತ್ತು ಹೆಚ್ಚು ಇಳುವರಿ ನೀಡುವ ಹಲಸಿನ ಹಣ್ಣಿನ ತಳಿಗಳ ಬಿಡುಗಡೆ ಮತ್ತು ಕಸಿ ಗಿಡಗಳ ಮಾರಾಟ.
  • ಮೂರು ಹಲಸಿನ ತಳಿಗಳ ಬಿಡುಗಡೆಯಾಗಿದು ಅವು ಸ್ವರ್ಣ, ಲಾಲ್ಬಾಗ್ ಮಧುರ ಮತ್ತು ಬೈರಚಂದ್ರ
  • ರಾಗಿ ಜೀನೋಮ್ ಅನುಕ್ರಮ ಗೊಳಿಸಲಾಗಿದೆ ಮತ್ತು ಮ್ಯಾಪಿಂಗ್‌ಜನ ಸಂಖ್ಯೆಯ ಫಲಕವನ್ನು  ಅಭಿವೃದ್ಧಿಸಲಾಗಿದೆ.
  • ರಾಗಿ ಮತ್ತು ಕಡಲೆಯಲ್ಲಿ ಜೀನೋಮಿಕ್ ಸಂಪನ್ಮೂಲಗಳ ಅಭಿವೃದ್ಧಿ.
  • ಕಡಲೆಯಲ್ಲಿ ವಿಲ್ಟ್ ಪ್ರತಿರೋಧಕ್ಕೆ ಮ್ಯಾಪಿಂಗ್‌ ಜನಸಕ್ಯೇಯ ಅಭಿವೃದ್ಧಿ
  • ಮೆಕ್ಕೆ ಜೋಳದಲ್ಲಿ ಶಾಖ ಸಹಿಷ್ಣುವಾದ ಇನ್ಬೆಡ್ ಸಾಲುಗಲನ್ನು ಅಭಿವೃದ್ಧಿ ಪಡಿಸಲಾಗಿದೆ ಮತ್ತು ಭರವಸೆಯ ಮಿಶ್ರತಳಿಗಳನ್ನು ಉತ್ಪಾದಿಸಲಾಗಿದೆ.
  • ಜೈವಿಕ ಇಂಧನ ಉತ್ಪಾದನೆಗೆ ಮೈಕ್ರೋಅಲ್ಗೇಯ ಸಮರ್ಥತಳಿಗಳನ್ನು ಗುರುತಿಸಲಾಗಿದೆ.
  • ಬಹು ಜನಕದ ವಿಧಾನದ ಮೂಲಕ ಟರ್ಸಿಕಂ ಶಿಲೀಂಧ್ರ ಡಲೆರೋಗಕ್ಕೆ ವಿರುದ್ದವಾಗಿ ಜೇವಾಂತರ ಮೆಕ್ಕೆ ಜೋಳದ ಅಭಿವೃದ್ದಿ.
  • ಟಿರ್ಸಿಕಂ ಶಿಲೀಂಧ್ರ ಎಲೆ ರೋಗಕ್ಕೆ ವಿರುದ್ಧವಾಗಿ ಜೇವಾಂತರ ಮೆಕ್ಕೆ ಜೋಳದ ಅಭಿವೃದ್ಧಿಗೆ ಬಹುಜನಕ ವಿಧಾನದ
  • ಮಲ್ಬೆರಿ ಸಸ್ಯಗಳಲ್ಲಿ BmNPV ವಿರುದ್ಧಾಂಟಿವೈರಲ್ ಪ್ರೋಟೀನ್ಗಳ ಕ್ಲೋನಿಂಗ್ ಮತ್ತು ಆಣ್ವಿಕ ಗುಣಲಕ್ಷಣಗಳು (ಅಸ್ಥಿರ ಮೋಡ್).
  • ನ್ಯಾನೋರ‍್ಟಿಕಲ್ರ‍್ನ ಫೈಟೊಸಿಂಥಸಿಸ್ ಮತ್ತು ಕೃಷಿಯಲ್ಲಿ ಅವುಗಳ ಬಳಕೆ.
  • DST-FIST ನಿಧಿಯ (ಅಂತ-III) ಈ ನಿಧಿಯಲ್ಲಿ ಜೈವಿಕತಂತ್ರಜ್ಞಾನದ ಸಂಶೋಧನೆಗೆ ಬೇಕಾದ ಉಪಕರಣಗಳನ್ನು ಖರೀದಿಸಲಾಗಿದೆ.

ಅನು ಮೋದಿತ ತಂತ್ರಜ್ಞಾನಗಳು :

1.ಆಲೂಗಡ್ಡೆ ಇಳುವರಿಯನ್ನು ಹೆಚ್ಚಿಸಲು ಮತ್ತು ಆಲೂಗೆಡ್ಡೆ ಬೆಳೆಯಲ್ಲಿ ಹೆಚ್ಚಿಸಲು ಮತ್ತು ಆಲೂಗೆಡ್ಡೆ ಬೆಳೆಯಲ್ಲಿ ತಡವಾದ ಅಂಗ ಮಾರಿರೋಗವನ್ನು ನಿರ್ವಹಿಸಲು ಕಾಂಪೋಸ್ಟ್ಚಹಾವನ್ನು ಬಳಸುವುದು (ಸಂಪರ್ಕಿಸಿ: ಡಾ. ವೀಣಾ.ಎಸ್.ಅನಿಲ್); Email: veenaanil@ymail.com
2. ನೆಲಗಡಲೆಯಲ್ಲಿ ಇಳುವರಿ ಹೆಚ್ಚಿಸಲು ಕಾಂಪೋಸ್ಟ್ಚಹಾವನ್ನು ಬಳಸುವುದು (ಸಂಪರ್ಕಿಸಿ: ಡಾ. ವೀಣಾ.ಎಸ್.ಅನಿಲ್) Email: veenaanil@ymail.com
3. ಲಸಿನಲ್ಲಿ ಬೇಗ ಫಲನೀಡುವ ಹಾಗೂ ಹೆಚ್ಚಿನ ಇಳುವರಿ ಮತ್ತು ಕಿತ್ತಳೆ ಬಣ್ಣದಿಂದ ಕೆಂಪು ಬಣ್ಣದ ತೊಳೆಗಳ ಉತ್ತಮ ಹಲಸಿನ ತಳಿಗಳಿಗೆ.
(ಸಂರ್ಪಕಿಸಿ: ಡಾ. ಶ್ಯಾಮಲಮ್ಮ, ಎಸ್.) Email: shyamala_reddyrs@yahoo.co.in

ಸಂಪರ್ಕ ವಿವರಗಳು     

ಡಾ. ಶ್ಯಾಮಲಮ್ಮ, ಎಸ್

ಪ್ರಾಧ್ಯಾಪಕರು ಮತ್ತು ವಿಭಾಗದ ಮುಖ್ಯಸ್ಥರು
Department of Biotechnology, UAS, GKVK, Bangalore – 560065
+91-80-2333 0153 Extn: 275/278,
+91-9448856958

ಸಿಬ್ಬಂದಿ

ಡಾ. ಶ್ಯಾಮಲಮ್ಮ, ಎಸ್
ಪ್ರಾಧ್ಯಾಪಕರು ಮತ್ತು ವಿಭಾಗದ ಮುಖ್ಯಸ್ಥರು
M.Sc. (Horti.), Ph. D.
ಸಸ್ಯ ಜೈವಿಕ ತಂತ್ರಜ್ಞಾನ ವಿಬಾಗ
ಕೃಷಿ ಮಹಾವಿದ್ಯಾಲಯ, ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ, ಬೆಂಗಳೂರು -560 065

Application of Molecular markers in crop improvement, Plant tissue culture and its utility in Horticultural crops, Genetic diversity studies in Horticulture crops, especially in Jackfruit.

+91-80-2333 0153 Extn: 278
+91-9448856958
ಡಾ. ಅನಿತಾಪೀಟರ್
ಪ್ರಾಧ್ಯಾಪಕರು
M.Sc (Seri), M.Sc. (Crop Protection), Ph. D. (UK)
ಸಸ್ಯ ಜೈವಿಕ ತಂತ್ರಜ್ಞಾನ ವಿಬಾಗ
ಕೃಷಿ ಮಹಾವಿದ್ಯಾಲಯ, ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ, ಬೆಂಗಳೂರು -560 065

Cloning and Plant transformation, Plant virus molecular biology
Plant pathogen diagnostics, Silkworm molecular virology, diagnostics, Silkworm immune responses.

+91-80-2333 0153 Extn: 235
+91-9481773782
ಡಾ. ವೀಣಾ, ಎಸ್. ಅನಿಲ್

ಪ್ರಾಧ್ಯಾಪಕರು

M. Sc. (Botany), Ph.D. (Biochemistry)

ಸಸ್ಯ ಜೈವಿಕ ತಂತ್ರಜ್ಞಾನ ವಿಬಾಗ

ಕೃಷಿ ಮಹಾವಿದ್ಯಾಲಯ, ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ, ಬೆಂಗಳೂರು -560 065

M. Sc. (Botany), Ph.D. (Biochemistry) from Indian Institute of Science, PDF (Biochemistry, Cell Biology) from National Centre for Biological Sciences, Bangalore

Biochemistry, Cell Biology, Molecular aspect of Resistance to crop disease, Compost tea for Yield enhancement, Phytosynthesis of nano particles and application in Agriculture. The biochemistry of Sandalwood root parasitism.

+91-80-2333 0153 Extn: 279
+91-9880197154
ಡಾ. ಬೆನಃರ್ಲಾಲ್, ಪಿ. ಎಸ್
ಸಹಾ ಪ್ರಾಧ್ಯಾಪಕರು
M.Sc. Ph.D. Biochemistry
ಸಸ್ಯ ಜೈವಿಕ ತಂತ್ರಜ್ಞಾನ ವಿಬಾಗ
ಕೃಷಿ ಮಹಾವಿದ್ಯಾಲಯ, ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ, ಬೆಂಗಳೂರು -560 065
Metabolomics and Functional genomics
080 – 23330153, extn: 262
ಡಾ. ಮೋಹನ್‌ಚವ್ಹಾಣ್
ಸಹ ಪ್ರಾಧ್ಯಾಪಕರು
ಸಸ್ಯ ಜೈವಿಕ ತಂತ್ರಜ್ಞಾನ ವಿಬಾಗ
ಕೃಷಿ ಮಹಾವಿದ್ಯಾಲಯ, ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ, ಬೆಂಗಳೂರು -560 065
M.Sc (Pl. Biochem) from IARI, New Delhi,
Ph. D (Biotech. Crop Improvement)
Basic and Plant Biochemistry, Fermentation Biochemistry, Molecular and Biochemical marker studies, Nano stimulants studies Nutritional Biochemistry
080 – 23330153, extn: 262
+91-8762022323
ಡಾ: ನಾಗೇಶ, ಎನ್
ಸಹ ಪ್ರಾಧ್ಯಾಪಕರು (ಜೈವಿಕ ತಂತ್ರಜ್ಞಾನ)
ಎಂ.ಎಸ್ಸಿ. (ಕೃಷಿ ಜೈವಿಕ ತಂತ್ರಜ್ಞಾನ), ಪಿಹೆಚ್.ಡಿ., ಪಿ.ಡಿ.ಎಫ್., ಪಿಜಿಡಿಎಇಎಂ.
ಸಸ್ಯ ಜೈವಿಕ ತಂತ್ರಜ್ಞಾನ ವಿಭಾಗ,
ಕೃಷಿ ಮಹಾವಿದ್ಯಾಲಯ, ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ, ಬೆಂಗಳೂರು -560 065
ಸಂಶೋಧನಾ ಕ್ಷೇತ್ರಗಳು : ಕೃಷಿ ಜೈವಿಕ ತಂತ್ರಜ್ಞಾನ, ಜೀನೋಮ್ ಇಂಜಿನಿಯರಿಂಗ್, ಸಸ್ಯ ಅಂಗಾಂಶ ಕೃಷಿ,
ಕುಲಾಂತರಿ ತಂತ್ರಜ್ಞಾನ, ರೇಷ್ಮೆ ಕೃಷಿ ಜೈವಿಕ ತಂತ್ರಜ್ಞಾನ
+91-80-2333 0153
+91-7975974829
+91-9448713777
ಡಾ. ನಿಂಗರಾಜು, ಟಿ. ಎಂ
ಸಹಾಯಕ ಪ್ರಾಧ್ಯಾಪಕರು
M.Sc. (Agri.) Biotechnology, Ph. D
ಸಸ್ಯ ಜೈವಿಕ ತಂತ್ರಜ್ಞಾನ ವಿಬಾಗ
ಕೃಷಿ ಮಹಾವಿದ್ಯಾಲಯ, ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ, ಬೆಂಗಳೂರು -560 065
Plant and microbial biotechnology, re combinant proteins expression in yeast and in plants
+91-9449121729
ಡಾ.ನಾಗೇಶ. ಎಸ್.ಎನ್
ಸಹಾಯಕ ಪ್ರಾಧ್ಯಾಪಕ (ಬಯೋಇನ್ಫರ್ಮ್ಯಾಟಿಕ್ಸ್)
M.Sc. (Agri.), PhD Plant Biotechnology
ಸಸ್ಯ ಜೈವಿಕ ತಂತ್ರಜ್ಞಾನ ವಿಬಾಗ
ಕೃಷಿ ಮಹಾವಿದ್ಯಾಲಯ, ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ, ಬೆಂಗಳೂರು -560 065
Cloning and expression of genes, Genome editing, Bio pesticides and Bioinformatics
+91-9483985019
+91- 7975450752
ಪೂರ್ಣಿಮಾ, ಆರ್
ಸಹಾಯಕ ಪ್ರಾಧ್ಯಾಪಕರು
M.Sc. Agri. Biotechnology
ಸಸ್ಯ ಜೈವಿಕ ತಂತ್ರಜ್ಞಾನ ವಿಬಾಗ
ಕೃಷಿ ಮಹಾವಿದ್ಯಾಲಯ, ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ, ಬೆಂಗಳೂರು -560 065
Molecular and Biochemical markers for crop improvement, Micro propagation, Gene transfer to plants.
+91-9964431191
ಡಾ. ಭವಾನಿ.ಪಿ
ಸಹಾಯಕ ಪ್ರಾಧ್ಯಾಪಕರು
M.Sc. (Agri.), Ph.D. (Plant Biotech),
ಸಸ್ಯ ಜೈವಿಕ ತಂತ್ರಜ್ಞಾನ ವಿಬಾಗ
ಕೃಷಿ ಮಹಾವಿದ್ಯಾಲಯ, ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ, ಬೆಂಗಳೂರು -560 065
Plant cell and Tissue Culture, Metabolomics, Intellectual Property Rights, Bioinformatics, Molecular Biology.

Facilities Available:


GC-MS


HPLC


CENTRIFUGE


Water Purification System


QIAcube Ice maker


Eppendorf Concentrator


Microcentrifuge


Capillary Electrophoresis


Tissue Lyser


Gel Doc Unit


Rotary Evaporator


Multiplate reader


Fluorescence Microscope


Plant Tissue Culture


Glass House


Incinerator


Biosafety Green House

    • ಪುಟ ಸಂದರ್ಶಕರ ಸಂಖ್ಯೆ:
    • ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
    • ಸೈಟ್ ಅಂಕಿಅಂಶಗಳು