ತೋಟಗಾರಿಕೆ ವಿಭಾಗ

ಕೃಷಿ ಮಹಾವಿದ್ಯಾಲಯ ಕ್ರಿ.ಶ. ೧೯೯೧ ರಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ಅಡಿಯಲ್ಲಿ ಪ್ರಾರಂಭವಾಯಿತು. ಅಂದಿನಿಂದ ತೋಟಗಾರಿಕೆ ವಿಭಾಗವು ಕೃಷಿ ಮಹಾವಿದ್ಯಾಲಯದ ಒಂದು ಭಾಗವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಈ ವಿಭಾಗವು ಉತ್ತಮ ನುರಿತ ಶಿಕ್ಷಕ ವೃಂದವನ್ನು ಹೊಂದಿದ್ದು ಸ್ನಾತಕ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೊಮಾ(ಕೃಷಿ) ವಿದ್ಯಾರ್ಥಿಗಳಿಗೆ ವಿವಿಧ ತೋಟಗಾರಿಕೆಯ ವಿಷಯಗಳನ್ನು ಬೋಧಿಸುತ್ತಾ ಬಂದಿರುತ್ತದೆ ಹಾಗೂ ವಿವಿಧತೋಟಗಾರಿಕೆಯ ಬೆಳೆಗಳನ್ನು ಬೆಳೆಸಿರುವುದು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪೂರಕವಾಗಿದೆ. ಇದರೊಂದಿಗೆ ಶಿಕ್ಷಕರು ಈ ಭಾಗದ ರೈತರಿಗೆ ಸೂಕ್ತ ಸಮಯಕ್ಕೆ ಸರಿಯಾಗಿ ಉತ್ತಮ ಸಲಹೆಗಳನ್ನು ನೀಡುತ್ತಾ ರೈತರಿಗೆ ಮಾರ್ಗದರ್ಶಕರಾಗಿರುತ್ತಾರೆ.

ಸಿಬ್ಬಂದಿ

ಡಾ. ಚಂದ್ರಪ್ಪ,
ವಿದ್ಯಾರ್ಹತೆ: ಎಂ.ಎಸ್ಸಿ. (ಕೃಷಿ), ಪಿಹೆಚ್.ಡಿ
ಹುದ್ದೆ: ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
+91-08232 277211
+91 9483636789
Dr. Nagappa Desai
Qualification: M.Sc. (Agri.), PhD.
Designation: Associate Professor
9449186927
    • ಪುಟ ಸಂದರ್ಶಕರ ಸಂಖ್ಯೆ:
    • ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
    • ಸೈಟ್ ಅಂಕಿಅಂಶಗಳು