ಅಖಿಲ ಭಾರತ ಸುಸಂಘಟಿತ ಹತ್ತಿ ಬೆಳೆ ಸಂಶೋಧನಾ ಪ್ರಾಯೋಜನೆ, ಚಾಮರಾಜನಗರ
ಅ.ಭಾ.ಸು.ಸಂ.ಪ್ರಾ : ಅಖಿಲ ಭಾರತ ಸುಸಂಘಟಿತ ಹತ್ತಿ ಬೆಳೆ ಸಂಶೋಧನಾ ಪ್ರಾಯೋಜನೆ | ||||||
ಸ್ಥಳ : ಚಾಮರಾಜನಗರ | ||||||
ಪ್ರಾರಂಭವಾದ ವರ್ಷ: 2014-15 | ||||||
ಉದ್ದೇಶಗಳು:
· ವಿಭಿನ್ನ ಕೃಷಿ – ಹವಾಮಾನ ಪರಿಸ್ಥಿತಿಗಳಿಗೆ ಸೂಕ್ತವಾದ ತಳಿಗಳು / ಸಂಕರಣ ತಳಿಗಳನ್ನು ಅಭಿವೃದ್ಧಿಪಡಿಸುವುದು · ಅಧಿಕ ಇಳುವರಿ ಪಡೆಯಲು ಸುಧಾರಿತ ಕೃಷಿ ತಾಂತ್ರಿಕತೆಗಳನ್ನು ಅಭಿವೃದ್ಧಿಪಡಿಸುವುದು · ವಿವಿಧ ಕೃಷಿ ಪರಿಸ್ಥಿತಿಗಳಿಗೆ ಸೂಕ್ತವಾದಕೀಟ ಹಾಗೂ ರೋಗ ನಿರ್ವಹಣಾ ಕ್ರಮಗಳನ್ನು ಅಭಿವೃದ್ಧಿಪಡಿಸುವುದು |
||||||
ಸಂಶೋಧನಾ ಕಾರ್ಯಕ್ರಮಗಳು : 2023-24
ಬೆಳೆ ಉತ್ಪಾದನೆ – ಹತ್ತಿ v ಹತ್ತಿಯಲ್ಲಿ ಬರ ನಿರ್ವಹಣೆಯ ಮೇಲೆ ಭೂರಚನೆ ಮತ್ತು ಸಸ್ಯ ನಿಯಂತ್ರಕಗಳ ಪರಿಣಾಮ v ಸಮಗ್ರ ನಿರ್ವಹಣಾ ತಾಂತ್ರಿಕತೆಗಳಿAದ ಬಿ.ಟಿ. ಹತ್ತಿಯ ಇಳುವರಿಯನ್ನು ಗರಿಷ್ಠಗೊಳಿಸುವುದು v ಯಾಂತ್ರಿಕವಾಗಿ ಹತ್ತಿ ಬಿಡಿಸುವಿಕೆ ಸುಗುಮಗೊಳಿಸಲು ಎಲೆ ಉದುರುವಿಕೆ ಪದಾರ್ಥಗಳ ಬಳಕೆ v ಹತ್ತಿಆಧಾರಿತ ಬೆಳೆ ಪದ್ದತಿಯಲ್ಲಿ ಸಾವಯವ ಪೋಷಕಾಂಶಗಳು, ಕೀಟಗಳು ಮತ್ತು ರೋಗಗಳ ನಿರ್ವಹಣಾ ತಂತ್ರಜ್ಞಾನಗಳನ್ನು ಅಭಿವೃದಿಪಡಿಸುವುದು v ಕಾಂಪ್ಯಾಕ್ಟ ಹತ್ತಿ ತಳಿಗಳಲ್ಲಿ ಮೇಲಾವರಣ ನಿರ್ವಹಣೆ v ಬಾರ್ಬಡೆನ್ಸ್ ತಳಿಗಳ ಬೆಳವಣಿಗೆ ಮತ್ತು ಇಳುವರಿ ಕಾರ್ಯಕ್ಷಮತೆ ಪರಶೀಲನೆ v ಸಾಬೀತಾದ ತಂತ್ರಜ್ಞಾನಗಳ ಬಹು ಸ್ಥಳ ಪರೀಕ್ಷೆ : ಬೇಸಾಯ ಕ್ರಮಗಳ ಮೂಲಕ ಅತಿಉದ್ದನೆಯ ಎಳೆಯುಳ್ಳ ಹತ್ತಿ ತಳಿಯ ಉತ್ಪಾದಕತೆ ಹೆಚ್ಚಿಸುವುದು. v ಪರಿಕರಗಳ ಬಳಕೆ ಪದ್ಧತಿ ಹಾಗೂ ಬೇಸಾಯ ವೆಚ್ಚ ಕುರಿತು ಸಮೀಕ್ಷೆ
ಬೆಳೆ ಸಂರಕ್ಷಣೆ – ಹತ್ತಿ v ಹತ್ತಿಯಲ್ಲಿ ಜಿಗಿ ಹುಳುವಿನ ಪ್ರತಿರೋಧಕ್ಕಾಗಿ ವಿವಿಧ ಹತ್ತಿ ತಳಿಗಳ ಪರೀಶೀಲ (IVT) v ಕೀಟಗಳ ಸಂಖ್ಯೆಯಆಧಾರದ ಮೇಲೆ ಸೂಕ್ತವಾದ ಮುನ್ಸೂಚನಾ ಮಾದರಿಗಳನ್ನು ಅಭಿವೃದ್ದಿಪಡಿಸುವುದು v ವಾರಕ್ಕೊಮ್ಮೆ ರೈತರ ಹತ್ತಿ ತಾಕುಗಳಲ್ಲಿ ಬರುವ ಪ್ರಮುಖ ಕೀಟಗಳ ಸಮೀಕ್ಷೆ ಮಾಡಿ ರೈತರಿಗೆ ಹತೋಟಿ ಕ್ರಮಗಳ ಬಗ್ಗೆ ಸಲಹೆ ಕೊಡುವುದು. v ಹತ್ತಿಯಲ್ಲಿ ರಸ ಹೀರುವ ಕೀಟಗಳ ನಿರ್ವಹಣೆಗಾಗಿ ಸೂಕ್ಮ ಜೀವಿಗಳ ಬಳಕೆ (Volatiles) v ಹತ್ತಿಯಲ್ಲಿ ಸಮಗ್ರಕೀಟ ನಿರ್ವಹಣೆ v ಸಾವಯವ ಹತ್ತಿಉತ್ಪಾದಕತೆಯಲ್ಲಿ ವಿವಿಧ ಬೀಜೊಪಚಾರಗಳ ಪರಿಶೀಲನೆ (Field experiment) v ಸಾವಯವ ಹತ್ತಿಉತ್ಪಾದಕತೆಯಲ್ಲಿ ವಿವಿಧ ಬೀಜೊಪಚಾರಗಳ ಪರಿಶೀಲನೆ (Pot experiment)
ತಳಿ ಅಭಿವೃದ್ದಿ – ಹತ್ತಿ v ವಿವಿಧ ವಿಜಾತಿ ಹತ್ತಿ ತಳಿಗ ¼ (CET H X B) ಪರೀಶೀಲನೆ. v Br – 14 a CVT G. barbadense |
||||||
ಸಂಶೋಧಾನಾ ಸಾಧನೆಗಳು :
ಕಳೆ ನರ್ವಹಣೆ : v ಹತ್ತಿ ಬೆಳೆಯಲ್ಲಿ ಕಳೆಗಳು ೨ ರಿಂದ ೪ ಎಲೆ ಇರುವ ಸಮಯದಲ್ಲಿ(ಕ್ವಿಜಲೋ ಪಾಫ್-ಪಿ-ಈಥೈಲ್(೫ ಇಸಿ) ೫೦ ಗ್ರಾಂ ಎ.ಐ./ಹೆ ಮತ್ತು ಪೈರಿಥೈಯೋಬ್ಯಾಕ್ ಸೋಡಿಯಂ. (೧೦ ಇಸಿ) ೬೨.೫ ಗ್ರಾಂ ಎ.ಐ./ಹೆ) ಮಿಶ್ರಣ ಮಾಡಿಕಳೆಗಳ ಮೇಲೆ ಸಿಂಪಡಿಸಬೇಕು ಹಾಗೂ ಒಂದು ಬಾರಿಎಡೆ ಹೊಡಿಯುವುದು. ಕೀಟ ನಿರ್ವಹಣೆ : v ನೀರಿಗೆ ರಸ ಹೀರುವ ಕೀಟಗಳ(ಬಿಳಿ ನೋಣ, ನುಸಿ, ಜಿಗಿ ಹುಳ ಮತು ತಸಸ್ಯಹೇನು) ನಿರ್ವಹಣೆಗಾಗಿ ಫ್ಲೂನಿಕ್‌ಅಮೈಡ್ ೫೦ಡಬ್ಲೂöಯಜಿನ್ನು ಪ್ರತಿ ಲೀಟರ್ ೦.೩ಗ್ರಾಂ ನಂತೆ ಸಿಂಪಡಿಸಬೇಕು v ಹತ್ತಿಯಲ್ಲಿ ಮಿರಿಡ್‌ತಿಗಣೆಯ ನಿರ್ವಹಣೆಗಾಗಿ ಡೈನೊಟೆಪ್ಯೂರಾನ್ ೨೦ ಎಸ್.ಜಿನ್ನುಪ್ರತಿ ಲೀಟರ್ ನೀರಿಗೆ ೦.೩೦ ಗ್ರಾಂ ನಂತೆ ಸಿಂಪಡಿಸಬೇಕು |
||||||
ಪ್ರಶಸ್ತಿಗಳು/ಗುರುತಿಸುವಿಕೆ : | ||||||
ಲಭ್ಯವಿರುವ ಸೌಲಭ್ಯಗಳು :
ಯೋಜನೆಯು ಕೆ.ವಿ.ಕೆ ಕ್ಯಾಂಪಸ್‌ನಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಈ ಸೌಲಭ್ಯಗಳು ಲಭ್ಯವಿದೆ. v ತರಬೇತಿ ಸಭಾಂಗಣ v ಮಣ್ಣು ಮತ್ತು ನೀರು ಪರೀಕ್ಷಾ ಪ್ರಯೋಗಾಲಯ v ಸಸ್ಯಆರೋಗ್ಯಪ್ರಯೋಗಾಲಯ v ಜೈವಿಕ ಪೀಡೆನಾಶಕಗಳ ಉತ್ಪಾದನಾ ಪ್ರಯೋಗಾಲಯ v ನೀರಾವರಿ ಸೌಲಭ್ಯ v ಹತ್ತಿ ಬೀಜವನ್ನು ಬೇರ್ಪಡಿಸುವಯಂತ್ರ v ರೈತರ ವಸತಿ ನಿಲಯ, ಇತ್ಯಾದಿ.. |
||||||
ಇನ್ನಿತರೆ ಚಟುವಟಿಕೆಗಳು :
v ಹತ್ತಿಯಲ್ಲಿ ಅತಿಉದ್ದನೆ ಎಳೆಯ ಕುರಿತು ಮುಂಚೂಣಿಯ ಪ್ರಾತ್ಯಕ್ಷಿತೆಗಳು v ಪರಿಶಿಷ್ಟ ಜಾತಿ ಉಪಯೋಜನೆ v ಪರಿಶಿಷ್ಟ ಪಂಗಡ ಉಪಯೋಜನೆ |
||||||
ಬಾಹ್ಯಅನುದಾನಿತ ಯೋಜನೆಗಳು | ||||||
ಕ್ರ.ಸಂ | ಯೋಜನೆಯ ಶಿರ್ಷೀಕೆ | ಯೋಜನೆಯ ಮುಖ್ಯಸ್ಥರು | ಹಣಕಾಸು ಸಂಸ್ಥೆ | ಪ್ರಾರಂಭ ವರ್ಷ | ಮುಕ್ತಾಯ ವರ್ಷ | ಗಮನಾರ್ಹ
ಫಲಿತಾಂಶ |
1 | ಬೆಳೆಯ ಗುಣಮಟ್ಟ , ಇಳುವರಿ ಮತ್ತು ಸ್ಥಿರತೆ ಯನ್ನು ರೈತರಿಗೆ ಉತ್ತಮ ಕೃಷಿ ಪದ್ಧತಿ ಗಳ ಕುರಿತು ಅರಿವು ಮತ್ತು ವಿಸ್ತರಣಾ ಕಾರ್ಯ ಕ್ರಮ | ಡಾ.ಶಶಿಕುಮಾರ ಸಿ. | CCI-CICR
Nagpur |
2023-24 | 2023-24 | – |
2 | ಹತ್ತಿ ಬೆಳೆಯಲ್ಲಿ ಕಳೆಗಳ ನಿರ್ವಹಣೆಗೆ ಗ್ಲೂಫೀಸಿನೆಟ್ ಅಮೋನಿಯಮ್ ೧೩.೫% ಡಬ್ಲೂ. ಎಸ್.ಎಲ್. ಕಳೆನಾಶಕದ ಸಸ್ಯ ಮಾರಕತ್ವ ಹಾಗೂಜೈವಿಕ ಪರಿಣಾಮಕಾರಿತ್ವದ ಮೌಲ್ಯಮಾಪನ | ಡಾ.ಶಶಿಕುಮಾರ ಸಿ | M/s Rainbow Agro sciences limited, Mumbai. | 2023-24 | 2024-25 | – |
3 | ಹತ್ತಿ ಬೆಳೆಯಲ್ಲಿ ಕೀಟ ನಿರ್ವಹಣೆಗೆ ಕ್ಲೋರಾನಟಾನಿಲಿಪ್ರೋಲೆ ೫% + ಡೈಫೇಂಥ್ಯೋರಾನ್ ೫೦% ಡಬ್ಲೂ ಜಿಕೀಟನಾಶಕದ ಪರಿಣಾಮಕಾರತ್ವದ ಮೌಲ್ಯಮಾಪನ | ಡಾ.ಶಶಿಕುಮಾರ ಸಿ | M/s Gharda chemicals limited, Maharashtra | 2023-24 | 2024-25 | – |
ಸಿಬ್ಬಂದಿ ವಿವರ :
ವೈಜ್ಞಾನಿಕ ಸಿಬ್ಬಂದಿ :
ಶೈಕ್ಷಣಿಕ ವಿದ್ಯಾಭ್ಯಾಸ : ಪಿ.ಎಚ್.ಡಿ (ಬೇಸಾಯ ಶಾಸ್ತ್ರ)
ವಿಷಯ ಪರಿಣತೆ : ಬೇಸಾಯ ಶಾಸ್ತ್ರ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ : 03-05-2007
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ :25-11-2016
shashiagron76@gmail.com
aicrpcottonchn@gmail.com
+91 -9980870502
ಶೈಕ್ಷಣಿಕ ವಿದ್ಯಾಭ್ಯಾಸ : ಪಿ.ಎಚ್.ಡಿ (ಕೀಟ ಶಾಸ್ತ್ರ)
ವಿಷಯ ಪರಿಣತೆ : ಕೀಟ ಶಾಸ್ತ್ರ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ :28-08-2009
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 29-11-2017
Naviss1977@gmail.com
aicrpcottonchn@gmail.com
ತಾಂತ್ರಿಕ ಸಿಬ್ಬಂದಿ :
ಶೈಕ್ಷಣಿಕ ವಿದ್ಯಾಭ್ಯಾಸ : ಬಿ.ಎಸ್ಸಿ. (ಕೃಷಿ)
ವಿಷಯ ಪರಿಣತೆ : ಕೃಷಿ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ :10-01-2011
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 13-10-2015
rajbynayak@gmail.com
aicrpcottonchn@gmail.com
-
- ಪುಟ ಸಂದರ್ಶಕರ ಸಂಖ್ಯೆ:
- ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
- ಸೈಟ್ ಅಂಕಿಅಂಶಗಳು