Title Image

ಘಟಿಕೋತ್ಸವಗಳು

ಮಾರ್ಚ್ ೪, ೨೦೨೪ ರಂದು ವಿಶ್ವವಿದ್ಯಾನಿಲಯದ ೫೮ನೇ ವಾರ್ಷಿಕ ಘಟಿಕೋತ್ಸವವನ್ನು ನೆರವೇರಿಸಲಾಗಿದ್ದು, ಒಟ್ಟು ೧೨೪೪ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಇದರಲ್ಲಿ ೮೭೦ ಸ್ನಾತಕ, ೨೯೧ ಸ್ನಾತಕೋತ್ತರ ಹಾಗೂ ೮೩ ಡಾಕ್ಟರಲ್ ಪದವಿಗಳನ್ನು ಪ್ರದಾನ ಮಾಡಲಾಯಿತು.

ಹಾಗೂ ಹಾಸನ ಜಿಲ್ಲೆಯ ಅರಕಲುಗೂಡಿನ ದೊಡ್ಡಮಗ್ಗೆ ಗ್ರಾಮದ ಪ್ರಗತಿಪರ ಕೃಷಿಕರಾದ ಶ್ರೀಯುತ ಎಂ.ಸಿ. ರಂಗಸ್ವಾಮಿಯವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಲಾಯಿತು.

58th Convocation 2024

    • ಪುಟ ಸಂದರ್ಶಕರ ಸಂಖ್ಯೆ:
    • ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
    • ಸೈಟ್ ಅಂಕಿಅಂಶಗಳು