Title Image

ಅಖಿಲ ಭಾರತ ಸಂಘಟಿತ ಸಂಶೋಧನಾ ಯೋಜನೆ – ಕ್ಯಾಸ್ಟರ್, ಬೆಂಗಳೂರು

ಪ್ರಾಯೋಜನೆ / ಘಟಕ: ಅಖಿಲ ಭಾರತ ಸುಸಂಘಟಿತ ಹರಳು ಸಂಶೋಧನಾ ಪ್ರಾಯೋಜನೆ
ಕಾರ್ಯ ಸ್ಥಾನ: ವಲಯ ಕೃಷಿ ಸಂಶೋಧನಾಕೇಂದ್ರ, ಗಾಂಧಿ ಕೃಷಿ ವಿಜ್ಞಾನಕೇಂದ್ರ, ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು-೫೬೦ ೦೬೫
ಘಟಕ/ ಪ್ರಾಯೋಜನೆ ಆರಂಭವಾದ ವರ್ಷ: ೨೦೧೮

ಧ್ಯೇಯೋದ್ದೇಶಗಳು :

  • ರಾಷ್ಟ್ರೀಯ ಮಟ್ಟದಲ್ಲಿ ಆವಿಷ್ಕಾರಗೊಂಡ ಹರಳು ಸಂಕರಣ ಹಾಗೂ ಸುಧಾರಿತ ತಳಿಗಳ ಉತ್ಪಾಧಕತೆಯನ್ನು ಪರಿಕ್ಷೀಸಿ ಸಿಪಾರಸ್ಸುಗೊಳಿಸುವುದು
  • ಅಲ್ಪಾವಧಿ ಮತ್ತು ಮದ್ಯಮಾವಧಿ ಹರಳು ಸಂಕರಣ ಮತ್ತು ಸುಧಾರಿತ ತಳಿಗಳ ಅಭಿವೃದ್ದಿಗೊಳಿಸಿ ಜನಪ್ರಿಯಗೊಳಿಸುವುದು
  • ಅಧಿಕ ಇಳುವರಿ ನೀಡುವ ಸುಧಾರಿತ ಬೇಸಾಯ ಕ್ರಮಗಳನ್ನು ಅಭಿವೃದ್ದಿಪಡಿಸಿ ಜನಪ್ರಿಯಗೊಳಿಸುವುದು
  • ಮುಂಚೂಣಿ ಪ್ರಾತ್ಯೇಕ್ಷತೆಗಳ ಮೂಲಕ ಅಭಿವೃದ್ದಿಪಡಿಸಿರುವ ನೂತನ ತಳಿ ಮತ್ತು ತಾಂತ್ರಿಕತೆಗಳನ್ನು ರೈತವಲಯದಲ್ಲಿ ಜನಪ್ರಿಯಗೊಳಿಸುವುದು

ಸಂಶೋಧನಾ ಕಾರ್ಯಕ್ರಮಗಳು :

  • ಬಹು ಕ್ಷೇತ್ರಪ್ರಯೋಗದ ಮೂಲಕ ಆವಿಷ್ಕ್ಕಾರಿಸಲ್ಪಟ್ಟ ಹರಳು ತಳಿ ಮತ್ತು ತಾಂತ್ರಿಕತೆಗಳನ್ನು ಪರೀಕ್ಷೀಸುವುದು
  • ಅಲ್ಪಾವಧಿ ಮತ್ತು ಮದ್ಯಮಾವಧಿ ಹರಳು ಸಂಕರಣ ಮತ್ತು ಸುಧಾರಿತ ತಳಿಗಳನ್ನು ಅಭಿವೃಧ್ದಿಪಡಿಸುವುದು
  • ಅಧಿಕ ಉತ್ಪಾಧಕತೆಯುಳ್ಳ ಬರಸಹಿಷ್ಣತೆ ಹೊಂದಿರುವ ಹರಳು ಸಂಕರಣ ಹಾಗೂ ಸುಧಾರಿತ ತಳಿಗಳನ್ನು ಅಭಿವೃಧ್ದಿಪಡಿಸುವುದು
  • ಮಳೆಯಾಶ್ರಿತ ಹರಳು ಬೇಸಾಯಕ್ಕೆ ಅಧಿಕ ಉತ್ಪಾಧಕತೆ ನೀಡುವ ಸುಧಾರಿತ ಬೇಸಾಯ ಕ್ರಮಗಳನ್ನು ಆವಿಷ್ಕಾರಗೊಳಿಸುವುದು
  • ಕಂದುಕೊಳೆ ರೋಗನಿರೋಧಕತೆ ಹೋದಿರುವ ಹರಳು ಪಂಕ್ತಿಗಳ ಕೃತಕ ಮತ್ತು ನೈಸರ್ಗಿಕ ಪರಿವೀಕ್ಷಣೆ

ಪ್ರಮುಖ ಸಂಶೋಧನೆಗಳು :
(ಬಿಡುಗಡೆಗೆ ಶಿಫಾರಸ್ಸು ಮಾಡಿದ ತಳಿಗಳು /ಸುಧಾರಿತ ಬೇಸಾಯ ಪದ್ಧತಿಗಳ ಕೈಪಿಡಿಯಲ್ಲಿ ಸೇರ್ಪಡೆಗೆ ಶಿಫಾರಸ್ಸು ಮಾಡಲಾದ ನೂತನ ತಾಂತ್ರಿಕತೆಗಳು /ಸಂಶೋಧನೆಯ ಹಕ್ಕು ಪತ್ರಗಳು / ವಾಣಿಜ್ಯೀಕರಿಸಲಾದ ತಂತ್ರಜ್ಞಾನಗಳ ವಿವರಗಳು)

  • ಹರಳು ಸಂಕರಣ ತಳಿ ಐಸಿಎಚ್-೬೬ ನ್ನು ವಲಯ ೪, ೫ ಮತ್ತು ೬ ಕ್ಕೆ ಶಿಫಾರಸ್ಸು ಮಾಡಲಾಗಿದೆ.
  • ಹರಳು+ ರಾಗಿ (೪:೨)ಅಂತರ ಬೆಳೆ ಪದ್ದತಿಯ ತಾಂತ್ರಿಕತೆಯನು ರಾಷ್ಟ್ರೀಯ ಮಟ್ಟದಲ್ಲಿ ಶಿಫಾರಸ್ಸು ಮಾಡಲಾಗಿದೆ.

 

ಗಳಿಸಿದ ಪ್ರಶಸ್ತಿಗಳು ಮತ್ತು ಮಾನ್ಯತೆಗಳು :

  • ಡಾ: ಯಮನೂರ ಇವರಿಗೆ ಜಿ.ಕೆ.ವಿ ಸೊಸೈಟಿ ಆಗ್ರಾದಿಂದಯುವ ವಿಜ್ಞಾನಿ ಪ್ರಶಸ್ತಿ ಪ್ರಾಧಾನ ಮಾಡಲಾಗಿದೆ
  • ಡಾ: ಮೋಹನ್ಕುಮಾರ್ ಆರ್ ಮತ್ತು ಡಾ: ಯಮನೂರ ಇವರಿಗೆ ಕೃ.ವಿ.ವಿ ಜಿ.ಕೆ.ವಿಕೆ ಬೆಂಗಳೂರಿನಿಂದ ಪ್ರೋ. ಬಿ.ವಿ. ವೇಂಕಟರಾವ್ ಅತ್ಯುತ್ತಮ ವೈಜ್ಞಾನಿಕ ಲೇಖನ ಪ್ರಶಸ್ತಿ ಪ್ರಾಧಾನ ಮಾಡಲಾಗಿದೆ

 

ಲಭ್ಯವಿರುವ ಸೌಲಭ್ಯಗಳು :

  • ಹರಳು ಕಂದುಕೊಳೆ ರೋಗ ನಿರೋಧಕತೆಯಕೃತಕ ಮತ್ತು ನೈಸರ್ಗಿಕ ಪರಿವೀಕ್ಷಣೆಯ ಸೌಲಭ್ಯ ಸಮಗ್ರ ಹರಳು ಬೆಳೆ ಉತ್ಪಾಧನೆ ತಾಂತ್ರಿಕತೆಗಳ ಬಗ್ಗೆ ಸಲಹೆ

 

ಇತರೆ ಚಟುವಟಿಕೆಗಳು :

  • ವಿಸ್ತರಣಾ ಚಟುವಟಿಕೆಗಳ ಮೂಲಕ ಸುಧಾರಿತ ಹರಳು ತಳಿ ಮತ್ತು ತಾಂತ್ರಿಕತೆಗಳನ್ನು ರೈತ ಸಮುದಾಯದಲ್ಲಿ ಜನಪ್ರಿಯಗೊಳಿಸುವುದು
  • ತಳಿ ಅಬಿವೃದ್ದಿಗಾಗಿ ವಿಶೇಷ ಗುಣಧರ್ಮಗಳ್ಳುಳ್ಳ ಹರಳು ಪಂಕ್ತಿಗಳ ಶೋಧನೆ ಮತ್ತು ಮೌಲ್ಯಮಾಪನ
  • ಬದಲಾದ ಹವಾಮಾನ ಸನ್ನಿವೇಶದಲ್ಲಿ ಸುಧಾರಿತ ಹರಳು ಬೇಸಾಯ ಕ್ರಮಗಳ ಪ್ರಾಮಾಣೀಕರಣ ಮತ್ತು ಮರುಮೌಲ್ಯಮಾಪನ
ಕ್ರ.ಸಂ. ಪ್ರಾಯೋಜನೆಯ ಶೀರ್ಷಿಕೆ ಪ್ರಧಾನಸಂಶೋಧಕರು ಅನುದಾನ ನೀಡಿದ ಸಂಸ್ಥೆ ಅನುದಾನ ನೀಡಿದ ಸಂಸ್ಥೆ ಪ್ರಾರಂಭದ ವರ್ಷ ಮುಕ್ತಾಯವಾಗವ ವರ್ಷ
1 ಪರಿಸರ ಸುಸ್ಥಿರತೆಗಾಗಿ ಪರಿಸರ ವ್ಯವಸ್ಥೆಯ ಸೇವೆಗಳನ್ನು ಅನ್ವೇಷಿಸುವುದು ಡಾ. ಮೋಹನ್‌ಕುಮಾರ್‌.ಅರ್ ಡಿ.ಎಸ್.ಟಿ-ಭಾರತ ಸರ್ಕಾರ 2023-24 2026-27 ಚಾಲ್ತಿಯಲ್ಲಿದೆ

ಸಿಬ್ಬಂದಿ ವಿವರ :

ಅ. ವೈಜ್ಞಾನಿಕ ಸಿಬ್ಬಂದಿ :

ಹೆಸರು ಡಾ..ಯಮನೂರ
ಹುದ್ದೆ ಕಿರಿಯ ತಳಿವಿಜ್ಞಾನಿ ಮತ್ತು ಮುಖ್ಯಸ್ಥರು
ವಿದ್ಯಾಭ್ಯಾಸದ ವಿವರಗಳು ಎಂ.ಎಸ್ಸಿ (ಕೃಷಿ), ಪಿಎಚ್.ಡಿ (ಜಿ.ಪಿ.ಬಿ)
ಪರಿಣಿತಿ ಹೊಂದಿದವಿಷಯ ದ್ವಿದಳದಾನ್ಯ ಹಾಗೂ ಎಣ್ಣೆಕಾಳು ಬೆಳೆಗಳಲ್ಲಿತಳಿ ಮತ್ತು ಸಂಕರಣ ತಳಿಗಳ ಅಭಿವೃದ್ದಿ ತಳಿ ಮತ್ತು ಪಾಲಕ ಪಂಕ್ತಿಗಳ ನಿರ್ವಹಣೆ
ಎಸ್ಟಿ ಡಿ ಕೋಡ್ನೊಂದಿಗೆ ದೂರವಾಣಿ ಸಂಖ್ಯೆ:
ಮೊಬೈಲ್ ಸಂಖ್ಯೆ
080-23330153 Ext.315
9844371335
ಇ-ಮೇಲ್ y.madivalar@uasbangalore.edu.in
yaman3181aug8@gmail.com
ಹೆಸರು ಡಾ.ಮೋಹನ್‌ಕುಮಾರ್‌.,ಅರ್
ಹುದ್ದೆ ಕವಿಜ್ಞಾನಿ (ಬೇಸಾಯ ಶಾಸ್ತ್ರ)
ವಿದ್ಯಾಭ್ಯಾಸದ ವಿವರಗಳು ಎಂ.ಎಸ್ಸಿ (ಕೃಷಿ), ಪಿ.ಎಚ್.ಡಿ(ಬೇಸಾಯ ಶಾಸ್ತ್ರ)
ಪರಿಣಿತಿ ಹೊಂದಿದವಿಷಯ ಬೆಳೆ ಪದ್ಧತಿ ಮತ್ತು ಪೋಷಕಾಂಶ ನಿರ್ವಹಣೆ ಕಳೆ ನಿರ್ವಹಣೆ ಎಣ್ಣೆಕಾಳುಬೆಳೆಗಳ ಬೇಸಾಯಕ್ರಮ
ಎಸ್ಟಿ ಡಿ ಕೋಡ್ನೊಂದಿಗೆ ದೂರವಾಣಿ ಸಂಖ್ಯೆ:
ಮೊಬೈಲ್ ಸಂಖ್ಯೆ
080-23330153 Ext.315
8970884475
ಇ-ಮೇಲ್ mohankumarr@uasbangalore.edu.in
mohanomkey@gmail.com
ಹೆಸರು ಶ್ರೀ. ರಂಗನಾಥ, ಎಸ್.ಸಿ.
ಹುದ್ದೆ ಹಿರಿಯತಾಂತ್ರಿಕ ಅಧಿಕಾರಿ
ವಿದ್ಯಾಭ್ಯಾಸದ ವಿವರಗಳು ಎಂ.ಎಸ್ಸಿ(ಕೃಷಿ),(ಪಿಎಚ್.ಡಿ)
ವಿದ್ಯಾಭ್ಯಾಸದ ವಿವರಗಳು ಸಸ್ಯಜೈವಿಕತಂತ್ರಜ್ಞಾನ
ಎಸ್ಟಿ ಡಿ ಕೋಡ್ನೊಂದಿಗೆ ದೂರವಾಣಿ ಸಂಖ್ಯೆ:
ಮೊಬೈಲ್ ಸಂಖ್ಯೆ
080-23330153 Ext.315
9538720764
ಇ-ಮೇಲ್ ranga.agri@gmail.com
    • ಪುಟ ಸಂದರ್ಶಕರ ಸಂಖ್ಯೆ:
    • ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
    • ಸೈಟ್ ಅಂಕಿಅಂಶಗಳು