ಹೆಬ್ಬಾಳದ ಆವರಣದಲ್ಲಿ ಸ್ಥಾಪಿಸಲಾಗಿದ್ದ ಕೃಷಿ ವಿಜ್ಙಾನಗಳ ವಸ್ತು ಸಂಗ್ರಹಾಲಯವನ್ನು ೨೦೧೩ರಲ್ಲಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರಕ್ಕೆ (ಜಿಕೆವಿಕೆ) ಸ್ಥಳಾಂತರಿಸಲಾಗಿದ್ದು ಇದರ ಧೇಯೋದ್ಧೇಶಗಳು ಕೆಳಕಂಡಂತಿವೆ
ಆದೇಶ
- ರಾಜ್ಯ ಮತ್ತು ದೇಶದ ಕೃಷಿಯ ಇತಿಹಾಸದ ಬಗ್ಗೆ ಪ್ರದರ್ಶನ
- ಕೃಷಿ ಅಭಿವೃದ್ದಿಯ ಸ್ಥಿತಿಗತಿಗಳ ಬಗ್ಗೆ ವಿವರ
- ಸಮಕಾಲೀನ ವಿಷಯಗಳು
- ಕೃಷಿ ವಿಜ್ಙಾನದಲ್ಲಿ ಇತ್ತೀಚಿನ ಬೆಳವಣಿಗೆಗಳು
ಚಟುವಟಿಕೆಗಳು
- ವ್ಯವಸ್ಥಿತವಾಗಿ ಪ್ರದರ್ಶನಗಳನ್ನು ಆಯೋಜಿಸುವುದು
- ಭೇಟಿ ನೀಡುವ ಸಂದರ್ಶಕರಿಗೆ ಪ್ರದರ್ಶನದ ವಿವರಣೆಗಾಗಿ ವ್ಯವಸ್ಥೆ ಮಾಡುವುದು
- ಆಡಿಯೊ- ದೃಶ್ಯ ಪ್ರಸ್ತುತಿಗಳನ್ನು ಅಭಿವೃಧ್ದಿಪಡಿಸಿ ಬಳಸುವುದು
- ವಸ್ತು ಸಂಗ್ರಹಾಲಯದ ನಿರ್ವಾಹಣೆ
- ವರದಿಗಳನ್ನು ಸಂಶ್ಲೇಷಿಸಿ ಮತ್ತು ಸಲ್ಲಿಕೆ ಮಾಡುವುದು.
-
- ಪುಟ ಸಂದರ್ಶಕರ ಸಂಖ್ಯೆ:
- ಕೊನೆಯದಾಗಿ ನವೀಕರಿಸಲಾಗಿದೆ: ಡಿಸೆಂಬರ್ 6, 2024
- ಸೈಟ್ ಅಂಕಿಅಂಶಗಳು
© ಈ ವೆಬ್ಸೈಟ್ ಯುಎಎಸ್, ಬೆಂಗಳೂರು, ಸರ್ಕಾರಕ್ಕೆ ಸೇರಿದೆ. ಕರ್ನಾಟಕ, ಭಾರತ – 560 065