Title Image

ಅಖಿಲ ಭಾರತ ಸುಸಂಘಟಿತ ಹತ್ತಿ ಬೆಳೆ ಸಂಶೋಧನಾ ಪ್ರಾಯೋಜನೆ, ಚಾಮರಾಜನಗರ

.ಭಾ.ಸು.ಸಂ.ಪ್ರಾ : ಅಖಿಲ ಭಾರತ ಸುಸಂಘಟಿತ ಹತ್ತಿ ಬೆಳೆ ಸಂಶೋಧನಾ ಪ್ರಾಯೋಜನೆ
ಸ್ಥಳ : ಚಾಮರಾಜನಗರ
ಪ್ರಾರಂಭವಾದ ವರ್ಷ: 2014-15
ಉದ್ದೇಶಗಳು:

· ವಿಭಿನ್ನ ಕೃಷಿ – ಹವಾಮಾನ ಪರಿಸ್ಥಿತಿಗಳಿಗೆ ಸೂಕ್ತವಾದ ತಳಿಗಳು / ಸಂಕರಣ ತಳಿಗಳನ್ನು ಅಭಿವೃದ್ಧಿಪಡಿಸುವುದು

· ಅಧಿಕ ಇಳುವರಿ ಪಡೆಯಲು ಸುಧಾರಿತ ಕೃಷಿ ತಾಂತ್ರಿಕತೆಗಳನ್ನು ಅಭಿವೃದ್ಧಿಪಡಿಸುವುದು

· ವಿವಿಧ ಕೃಷಿ ಪರಿಸ್ಥಿತಿಗಳಿಗೆ ಸೂಕ್ತವಾದಕೀಟ ಹಾಗೂ ರೋಗ ನಿರ್ವಹಣಾ ಕ್ರಮಗಳನ್ನು ಅಭಿವೃದ್ಧಿಪಡಿಸುವುದು

ಸಂಶೋಧನಾ ಕಾರ್ಯಕ್ರಮಗಳು : 2023-24

ಬೆಳೆ ಉತ್ಪಾದನೆ ಹತ್ತಿ

v  ಹತ್ತಿಯಲ್ಲಿ ಬರ ನಿರ್ವಹಣೆಯ ಮೇಲೆ ಭೂರಚನೆ ಮತ್ತು ಸಸ್ಯ ನಿಯಂತ್ರಕಗಳ ಪರಿಣಾಮ

v  ಸಮಗ್ರ ನಿರ್ವಹಣಾ ತಾಂತ್ರಿಕತೆಗಳಿAದ ಬಿ.ಟಿ. ಹತ್ತಿಯ ಇಳುವರಿಯನ್ನು ಗರಿಷ್ಠಗೊಳಿಸುವುದು

v  ಯಾಂತ್ರಿಕವಾಗಿ ಹತ್ತಿ ಬಿಡಿಸುವಿಕೆ ಸುಗುಮಗೊಳಿಸಲು ಎಲೆ ಉದುರುವಿಕೆ ಪದಾರ್ಥಗಳ ಬಳಕೆ

v  ಹತ್ತಿಆಧಾರಿತ ಬೆಳೆ ಪದ್ದತಿಯಲ್ಲಿ ಸಾವಯವ ಪೋಷಕಾಂಶಗಳು, ಕೀಟಗಳು ಮತ್ತು ರೋಗಗಳ ನಿರ್ವಹಣಾ ತಂತ್ರಜ್ಞಾನಗಳನ್ನು ಅಭಿವೃದಿಪಡಿಸುವುದು

v  ಕಾಂಪ್ಯಾಕ್ಟ ಹತ್ತಿ ತಳಿಗಳಲ್ಲಿ ಮೇಲಾವರಣ ನಿರ್ವಹಣೆ

v  ಬಾರ್ಬಡೆನ್ಸ್ ತಳಿಗಳ ಬೆಳವಣಿಗೆ ಮತ್ತು ಇಳುವರಿ ಕಾರ್ಯಕ್ಷಮತೆ ಪರಶೀಲನೆ

v  ಸಾಬೀತಾದ ತಂತ್ರಜ್ಞಾನಗಳ ಬಹು ಸ್ಥಳ ಪರೀಕ್ಷೆ : ಬೇಸಾಯ ಕ್ರಮಗಳ ಮೂಲಕ ಅತಿಉದ್ದನೆಯ ಎಳೆಯುಳ್ಳ ಹತ್ತಿ ತಳಿಯ ಉತ್ಪಾದಕತೆ ಹೆಚ್ಚಿಸುವುದು.

v  ಪರಿಕರಗಳ ಬಳಕೆ ಪದ್ಧತಿ ಹಾಗೂ ಬೇಸಾಯ ವೆಚ್ಚ ಕುರಿತು ಸಮೀಕ್ಷೆ

 

 ಬೆಳೆ ಸಂರಕ್ಷಣೆ ಹತ್ತಿ

v  ಹತ್ತಿಯಲ್ಲಿ ಜಿಗಿ ಹುಳುವಿನ ಪ್ರತಿರೋಧಕ್ಕಾಗಿ ವಿವಿಧ ಹತ್ತಿ ತಳಿಗಳ ಪರೀಶೀಲ (IVT)

v  ಕೀಟಗಳ ಸಂಖ್ಯೆಯಆಧಾರದ ಮೇಲೆ ಸೂಕ್ತವಾದ ಮುನ್ಸೂಚನಾ ಮಾದರಿಗಳನ್ನು ಅಭಿವೃದ್ದಿಪಡಿಸುವುದು

v  ವಾರಕ್ಕೊಮ್ಮೆ ರೈತರ ಹತ್ತಿ ತಾಕುಗಳಲ್ಲಿ ಬರುವ ಪ್ರಮುಖ ಕೀಟಗಳ ಸಮೀಕ್ಷೆ ಮಾಡಿ ರೈತರಿಗೆ ಹತೋಟಿ ಕ್ರಮಗಳ ಬಗ್ಗೆ ಸಲಹೆ ಕೊಡುವುದು.

v  ಹತ್ತಿಯಲ್ಲಿ ರಸ ಹೀರುವ ಕೀಟಗಳ ನಿರ್ವಹಣೆಗಾಗಿ ಸೂಕ್ಮ ಜೀವಿಗಳ ಬಳಕೆ (Volatiles)

v  ಹತ್ತಿಯಲ್ಲಿ ಸಮಗ್ರಕೀಟ ನಿರ್ವಹಣೆ

v  ಸಾವಯವ ಹತ್ತಿಉತ್ಪಾದಕತೆಯಲ್ಲಿ ವಿವಿಧ ಬೀಜೊಪಚಾರಗಳ ಪರಿಶೀಲನೆ (Field experiment)

v  ಸಾವಯವ ಹತ್ತಿಉತ್ಪಾದಕತೆಯಲ್ಲಿ ವಿವಿಧ ಬೀಜೊಪಚಾರಗಳ ಪರಿಶೀಲನೆ (Pot experiment)

 

ತಳಿ ಅಭಿವೃದ್ದಿ ಹತ್ತಿ

v  ವಿವಿಧ ವಿಜಾತಿ ಹತ್ತಿ ತಳಿಗ ¼ (CET H X B) ಪರೀಶೀಲನೆ.

v  Br – 14 a CVT G. barbadense

ಸಂಶೋಧಾನಾ ಸಾಧನೆಗಳು :

ಕಳೆ ನರ್ವಹಣೆ :

v  ಹತ್ತಿ ಬೆಳೆಯಲ್ಲಿ ಕಳೆಗಳು ೨ ರಿಂದ ೪ ಎಲೆ ಇರುವ ಸಮಯದಲ್ಲಿ(ಕ್ವಿಜಲೋ ಪಾಫ್-ಪಿ-ಈಥೈಲ್(೫ ಇಸಿ) ೫೦ ಗ್ರಾಂ ಎ.ಐ./ಹೆ ಮತ್ತು ಪೈರಿಥೈಯೋಬ್ಯಾಕ್ ಸೋಡಿಯಂ. (೧೦ ಇಸಿ) ೬೨.೫ ಗ್ರಾಂ ಎ.ಐ./ಹೆ) ಮಿಶ್ರಣ ಮಾಡಿಕಳೆಗಳ ಮೇಲೆ ಸಿಂಪಡಿಸಬೇಕು ಹಾಗೂ ಒಂದು ಬಾರಿಎಡೆ ಹೊಡಿಯುವುದು.

ಕೀಟ ನಿರ್ವಹಣೆ :

v  ನೀರಿಗೆ ರಸ ಹೀರುವ ಕೀಟಗಳ(ಬಿಳಿ ನೋಣ, ನುಸಿ, ಜಿಗಿ ಹುಳ ಮತು ತಸಸ್ಯಹೇನು) ನಿರ್ವಹಣೆಗಾಗಿ ಫ್ಲೂನಿಕ್‌ಅಮೈಡ್ ೫೦ಡಬ್ಲೂöಯಜಿನ್ನು ಪ್ರತಿ ಲೀಟರ್ ೦.೩ಗ್ರಾಂ ನಂತೆ ಸಿಂಪಡಿಸಬೇಕು

v  ಹತ್ತಿಯಲ್ಲಿ ಮಿರಿಡ್‌ತಿಗಣೆಯ ನಿರ್ವಹಣೆಗಾಗಿ ಡೈನೊಟೆಪ್ಯೂರಾನ್ ೨೦ ಎಸ್.ಜಿನ್ನುಪ್ರತಿ ಲೀಟರ್ ನೀರಿಗೆ ೦.೩೦ ಗ್ರಾಂ ನಂತೆ ಸಿಂಪಡಿಸಬೇಕು

ಪ್ರಶಸ್ತಿಗಳು/ಗುರುತಿಸುವಿಕೆ :
ಲಭ್ಯವಿರುವ ಸೌಲಭ್ಯಗಳು :

ಯೋಜನೆಯು ಕೆ.ವಿ.ಕೆ ಕ್ಯಾಂಪಸ್‌ನಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಈ ಸೌಲಭ್ಯಗಳು ಲಭ್ಯವಿದೆ.

v  ತರಬೇತಿ ಸಭಾಂಗಣ

v  ಮಣ್ಣು ಮತ್ತು ನೀರು ಪರೀಕ್ಷಾ ಪ್ರಯೋಗಾಲಯ

v  ಸಸ್ಯಆರೋಗ್ಯಪ್ರಯೋಗಾಲಯ

v  ಜೈವಿಕ ಪೀಡೆನಾಶಕಗಳ ಉತ್ಪಾದನಾ ಪ್ರಯೋಗಾಲಯ

v  ನೀರಾವರಿ ಸೌಲಭ್ಯ

v  ಹತ್ತಿ ಬೀಜವನ್ನು ಬೇರ್ಪಡಿಸುವಯಂತ್ರ

v  ರೈತರ ವಸತಿ ನಿಲಯ, ಇತ್ಯಾದಿ..

ಇನ್ನಿತರೆ ಚಟುವಟಿಕೆಗಳು :

v  ಹತ್ತಿಯಲ್ಲಿ ಅತಿಉದ್ದನೆ ಎಳೆಯ ಕುರಿತು ಮುಂಚೂಣಿಯ ಪ್ರಾತ್ಯಕ್ಷಿತೆಗಳು

v  ಪರಿಶಿಷ್ಟ ಜಾತಿ ಉಪಯೋಜನೆ

v  ಪರಿಶಿಷ್ಟ ಪಂಗಡ ಉಪಯೋಜನೆ

ಬಾಹ್ಯಅನುದಾನಿತ ಯೋಜನೆಗಳು
ಕ್ರ.ಸಂ ಯೋಜನೆಯ ಶಿರ್ಷೀಕೆ ಯೋಜನೆಯ ಮುಖ್ಯಸ್ಥರು ಹಣಕಾಸು ಸಂಸ್ಥೆ ಪ್ರಾರಂಭ ವರ್ಷ ಮುಕ್ತಾಯ ವರ್ಷ ಗಮನಾರ್ಹ

ಫಲಿತಾಂಶ

1   ಬೆಳೆಯ ಗುಣಮಟ್ಟ , ಇಳುವರಿ ಮತ್ತು  ಸ್ಥಿರತೆ  ಯನ್ನು ರೈತರಿಗೆ ಉತ್ತಮ ಕೃಷಿ ಪದ್ಧತಿ    ಗಳ ಕುರಿತು ಅರಿವು ಮತ್ತು ವಿಸ್ತರಣಾ  ಕಾರ್ಯ   ಕ್ರಮ ಡಾ.ಶಶಿಕುಮಾರ ಸಿ. CCI-CICR

Nagpur

2023-24 2023-24
2 ಹತ್ತಿ ಬೆಳೆಯಲ್ಲಿ ಕಳೆಗಳ ನಿರ್ವಹಣೆಗೆ ಗ್ಲೂಫೀಸಿನೆಟ್ ಅಮೋನಿಯಮ್ ೧೩.೫% ಡಬ್ಲೂ. ಎಸ್.ಎಲ್. ಕಳೆನಾಶಕದ ಸಸ್ಯ ಮಾರಕತ್ವ ಹಾಗೂಜೈವಿಕ ಪರಿಣಾಮಕಾರಿತ್ವದ ಮೌಲ್ಯಮಾಪನ ಡಾ.ಶಶಿಕುಮಾರ ಸಿ M/s Rainbow Agro sciences limited, Mumbai. 2023-24 2024-25
3 ಹತ್ತಿ ಬೆಳೆಯಲ್ಲಿ ಕೀಟ ನಿರ್ವಹಣೆಗೆ ಕ್ಲೋರಾನಟಾನಿಲಿಪ್ರೋಲೆ ೫% + ಡೈಫೇಂಥ್ಯೋರಾನ್ ೫೦% ಡಬ್ಲೂ ಜಿಕೀಟನಾಶಕದ ಪರಿಣಾಮಕಾರತ್ವದ ಮೌಲ್ಯಮಾಪನ ಡಾ.ಶಶಿಕುಮಾರ ಸಿ M/s Gharda chemicals limited, Maharashtra 2023-24 2024-25

ಸಿಬ್ಬಂದಿ ವಿವರ :

ವೈಜ್ಞಾನಿಕ ಸಿಬ್ಬಂದಿ :

ಡಾ. ಶಶಿಕುಮಾರ ಸಿ.
ಹುದ್ದೆ : ಸಹ ಪ್ರಾಧ್ಯಾಪಕರು (ಬೇಸಾಯ ಶಾಸ್ತ್ರ) ಮತ್ತು ಯೋಜನಾ ಮುಖ್ಯಸ್ಥರು
ಶೈಕ್ಷಣಿಕ ವಿದ್ಯಾಭ್ಯಾಸ : ಪಿ.ಎಚ್.ಡಿ (ಬೇಸಾಯ ಶಾಸ್ತ್ರ)
ವಿಷಯ ಪರಿಣತೆ : ಬೇಸಾಯ ಶಾಸ್ತ್ರ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ : 03-05-2007
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ :25-11-2016

shashiagron76@gmail.com
aicrpcottonchn@gmail.com

080-23620494
+91 -9980870502
ಡಾ.ಶಿವರಾಯ ನಾವಿ
ಹುದ್ದೆ : ಸಹಾಯಕ ಕೀಟಶಾಸ್ತ್ರಜ್ಞರು
ಶೈಕ್ಷಣಿಕ ವಿದ್ಯಾಭ್ಯಾಸ : ಪಿ.ಎಚ್.ಡಿ (ಕೀಟ ಶಾಸ್ತ್ರ)
ವಿಷಯ ಪರಿಣತೆ : ಕೀಟ ಶಾಸ್ತ್ರ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ :28-08-2009
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 29-11-2017

Naviss1977@gmail.com
aicrpcottonchn@gmail.com

9008472394

ತಾಂತ್ರಿಕ ಸಿಬ್ಬಂದಿ :

ರಾಜೇಂದ್ರ ಬಿ
ಹುದ್ದೆ : ತಾಂತ್ರಿಕ ಸಹಾಯಕರು ( ಗುತ್ತಿಗೆ ಆಧಾರ)
ಶೈಕ್ಷಣಿಕ ವಿದ್ಯಾಭ್ಯಾಸ : ಬಿ.ಎಸ್ಸಿ. (ಕೃಷಿ)
ವಿಷಯ ಪರಿಣತೆ : ಕೃಷಿ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ :10-01-2011
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 13-10-2015

rajbynayak@gmail.com
aicrpcottonchn@gmail.com

9606218696
    • ಪುಟ ಸಂದರ್ಶಕರ ಸಂಖ್ಯೆ:
    • ಕೊನೆಯದಾಗಿ ನವೀಕರಿಸಲಾಗಿದೆ: ನವೆಂಬರ್ 15, 2024
    • ಸೈಟ್ ಅಂಕಿಅಂಶಗಳು