Title Image

ಅಖಿಲ ಭಾರತ ಸಂಘಟಿತ ಸಂಶೋಧನಾ ಯೋಜನೆ – ಸೋಯಾಬೀನ್

ಅಭಾಸುಪ್ರಾಯೋಜನೆ/ ಘಟಕ : ಅಖಿಲ ಭಾರತ ಸುಸಂಘಟಿತ ಸೋಯಾಅವರೆ ಪ್ರಾಯೋಜನೆ
ಸ್ಥಳ : ವಲಯ ಕೃಷಿ ಸಂಶೋಧನಾ ಕೇಂದ್ರ, ಬೆಂಗಳೂರು
ಪ್ರಾರಂಭವಾದ ವರ್ಷ : 1972
ಉದ್ದೇಶಗಳು :

1. ಹೆಚ್ಚಿನ ಬೀಜ ಇಳುವರಿಗಾಗಿ ತಳಿಗಳ ಅಭಿವೃದ್ಧಿ

2. ತರಕಾರಿ ಪ್ರಕಾರದ ಸೋಯಾಅವರೆ ಪ್ರಭೇದಗಳ ಅಭಿವೃದ್ಧಿ

3. ಆಫ್-ಸೀಸನ್ ನರ್ಸರಿಯಲ್ಲಿ ಸಂತಾನೋತ್ಪತ್ತಿ

4. ಸೋಯಾಅವರೆ ಜರ್ಮ್ಪ್ಲಾಸಂನ ಸಾಲುಗಳ ಗುಣಲಕ್ಷಣ ಮತ್ತು ಬೀಜೋತ್ಪಾದನೆ

ಸಂಶೋಧನಾ ಕಾರ್ಯಕ್ರಮಗಳು :

ಕ್ರ.ಸಂ.       ಪ್ರಯೋಗಗಳು
1 ಪ್ರಯೋಗಗಳು ಐವಿಟಿ-ಆರಂಭಿಕ ತಳಿಗಳ ಪ್ರಯೋಗ
ಎವಿಟಿ- ಸುಧಾರಿತ ತಳಿಗಳ ಪ್ರಯೋಗ
ಎಸ್‌ವಿಟಿ-ಸ್ಥಳೀಯ ತಳಿಗಳ ಪ್ರಯೋಗ
2 ತಲೆಮಾರುಗಳ ಪ್ರತ್ಯೇಕಿಸುವುದು F2  ತಲೆಮಾರುಗಳು
F3 ತಲೆಮಾರುಗಳು
F4 ತಲೆಮಾರುಗಳು
F5 ತಲೆಮಾರುಗಳು
3 ತಳಿಗಳ ಕೋಶಬೀಜ ಸಂತಾನೋತ್ಪತ್ತಿ ಎಲ್ಲಾ ಬಿಡುಗಡೆಯಾದ ತಳಿಗಳು
 

4

ಜರ್ಮ್ಪ್ಲಾಸಂ ಮೌಲ್ಯಮಾಪನ I   ಜರ್ಮ್ಪ್ಲಾಸಂ (ರಾಷ್ಟ್ರೀಯ)
E  ಜರ್ಮ್ಪ್ಲಾಸಂ (ಅಂತಾರಾಷ್ಟ್ರೀಯ)
5 ಸಂಕರಣ ಕಾರ್ಯಕ್ರಮ ಆಯ್ದ ತಳೀಗಳ ಸಂಕರಣ
6 ಆಫ್-ಸೀಸನ್ ನರ್ಸರಿ
ಸಂಶೋಧನಾಸಾಧನೆಗಳು : ಬಿಡುಗಡೆ ಮಾಡಿದ ತಳಿಗಳು

Ø  ತರಕಾರಿ ಸೋಯಾಅವರೆ ತಳಿ ಕೆಬಿವಿಎಸ್ -1 (ಕರುಣೆ)

Ø  ಕೆಬಿಎಸ್ 23

Ø  ಆರ್‌ಕೆಎಸ್ -18

Ø  ಎಮ್‌ಎಯುಎಸ್ -2

Ø  ಹಾರ್ಡಿ

Ø  ಕೆಹೆಚ್‌ಎಸ್‌ಬಿ- 2

Ø  ಕೆಬಿ -79

ಪ್ರಶಸ್ತಿಗಳು / ಗುರುತಿಸುವಿಕೆ :

 Ø  ಜಿಕೆವಿಕೆ ಬೆಂಗಳೂರಿನಲ್ಲಿ 2017ನೇ ಸಾಲಿನ ಕೃಷಿ ಮೇಳದಲ್ಲಿ, ಅಖಿಲ ಭಾರತ ಸುಸಂಘಟಿತ ಸೋಯಾಅವರೆ ವಿಭಾಗಕ್ಕೆ ಅತ್ಯುತ್ತಮ ಬೆಳೆ ಪ್ರಾತ್ಯಕ್ಷಿಕೆ ಪ್ರಶಸ್ತಿ ದೊರೆತಿದೆ.

Ø  ಜಿಕೆವಿಕೆ ಬೆಂಗಳೂರಿನಲ್ಲಿ 2018ನೇ ಸಾಲಿನ ಕೃಷಿ ಮೇಳದಲ್ಲಿ, ಅಖಿಲ ಭಾರತ ಸುಸಂಘಟಿತ ಸೋಯಾಅವರೆ ವಿಭಾಗಕ್ಕೆ ಅತ್ಯುತ್ತಮ ಬೆಳೆ ಪ್ರಾತ್ಯಕ್ಷಿಕೆ ಪ್ರಶಸ್ತಿ ದೊರೆತಿದೆ.

Ø  ಜಿಕೆವಿಕೆ ಬೆಂಗಳೂರಿನಲ್ಲಿ 2021 ಸಾಲಿನ ಕೃಷಿ ಮೇಳದಲ್ಲಿ, ಅಖಿಲ ಭಾರತ ಸುಸಂಘಟಿತ ಸೋಯಾಅವರೆ ವಿಭಾಗಕ್ಕೆ ಅತ್ಯುತ್ತಮ ಬೆಳೆ ಪ್ರಾತ್ಯಕ್ಷಿಕೆ ಪ್ರಶಸ್ತಿ ದೊರೆತಿದೆ.

Ø  ಜಿಕೆವಿಕೆ ಬೆಂಗಳೂರಿನಲ್ಲಿ 2022ನೇ ಸಾಲಿನ ಕೃಷಿ ಮೇಳದಲ್ಲಿ, ಅಖಿಲ ಭಾರತ ಸುಸಂಘಟಿತ ಸೋಯಾಅವರೆ ವಿಭಾಗಕ್ಕೆ ಅತ್ಯುತ್ತಮ ಬೆಳೆ ಪ್ರಾತ್ಯಕ್ಷಿಕೆ ಹಾಗೂ ಉತ್ತಮ ಮಳಿಗೆ ಪ್ರಶಸ್ತಿಗಳು ದೊರೆತಿದೆ.

Ø  2021 ರಲ್ಲಿ ತರಕಾರಿ ಸೋಯಾಅವರೆ ತಳೀಯಾದಂತ ಕರುಣೆ ಅಭಿವೃದ್ಧಿ ಮತ್ತು ಬಿಡುಗಡೆಗಾಗಿ ಮೆಚ್ಚುಗೆ ಪ್ರಮಾಣ ಪತ್ರ ಐಐಎಸ್‌ಆರ್-ಐಸಿಎಆರ್ ಇಂದೋರ್ ಇವರಿಂದ ನೀಡಲಾಗಿದೆ.

ಲಭ್ಯವಿರುವ ಸೌಲಭ್ಯಗ ಳು : ಆಫ್-ಸೀಸನ್ ನರ್ಸರಿಗೆ ನೀರಾವರಿ ಸೌಲಭ್ಯ
ಇತರೆ ಚಟುವಟಿಕೆಗಳು :

ಕ್ಷೇತ್ರೋತ್ಸವ

ಕ್ರ.ಸಂ ಕ್ಷೇತ್ರೋತ್ಸವ ಥೀಮ್ ಪ್ರದೇಶ ರಾಷ್ಟ್ರೀಯ / ಅಂತಾರಾಷ್ಟ್ರೀಯ ಸ್ಥಳ ವರ್ಷ
1 ಕ್ಷೇತ್ರೋತ್ಸವ ಸೋಯಾಅವರೆ

ಜರ್ಮ್ಪ್ಲಾಸಂ

ರಾಷ್ಟ್ರೀಯ ಅಖಿಲ ಭಾರತ ಸುಸಂಘಟಿತ ಸೋಯಾಅವರೆ ವಿಭಾಗ, ಜಿಕೆವಿಕೆ, ಬೆಂಗಳೂರು 2022
 

ಕಾರ್ಯಾಚರಣೆಯಲ್ಲಿ ಬಾಹ್ಯ ಅನುದಾನಿತ ಯೋಜನೆಗಳು  :

ಕ್ರ. ಸಂ. ಯೋಜನೆಯ ಶೀರ್ಷಿಕೆ

 

ಮುಖ್ಯ ವಿಜ್ಞಾನಿಗಳು ಹಣಕಾಸು

ಸಂಸ್ಥೆ

ಪ್ರಾರಂಭದ ವರ್ಷ ಕೊನೆಗೊಳ್ಳುವ ವರ್ಷ ಗಮನಾರ್ಹ ಫಲಿತಾಂಶ
1. ಸೋಯಾಅವರೆಯಲ್ಲಿ ವಂಶ ವಾಹಿನಿಗಳ ಸಹಾಯದಿಂದ ಹಳದಿನಂಜುರೋಗ ನಿರೋಧಕತೆ, ಟ್ರಿಪ್ಸಿನ್ ಹಾಗೂ ಲೈಪೋಕ್ಸಿಜಿನೇಸ್ ಪ್ರತಿರೋದಕತೆಯನ್ನು ಜೋಡಿಸುವುದು ಮತ್ತು ಅನುವಂಶೀಯತೆಯನ್ನು ವಿಸ್ತರಿಸುವುದು ಡಾ. ಓಂಕಾರಪ್ಪ ಟಿ ಐಸಿಎಆರ್-ಎನ್ ಎಎಸ್‌ಎಫ್ ಆಗಸ್ಟ್ 2022 ಜೂಲೈ 2025 ಚಾಲ್ಥಿಯಲ್ಲಿದೆ

ಸಿಬ್ಬಂದಿ ವಿವರ :

ವೈಜ್ಞಾನಿಕ ಸಿಬ್ಬಂದಿ:

ಡಾ. ಓಂಕಾರಪ್ಪ ಟಿ.
ಹುದ್ದೆ : ಪ್ರಧಾನ ವಿಜ್ಙಾನಿ ಹಾಗೂ ಯೋಜನಾ ಮುಖ್ಯಸ್ಥರು
ಶೈಕ್ಷಣಿಕ ವಿದ್ಯಾಭ್ಯಾಸ : ಪಿ.ಹೆಚ್ಡಿ, ಅನುವಂಶೀಯತೆ ಮತ್ತು ಸಸ್ಯ ತಳಿ ಅಭಿವೃದ್ಧಿಶಾಸ್ತ್ರ
ವಿಷಯ ಪರಿಣತೆ : ಅನುವಂಶೀಯ ಮತ್ತು ಸಸ್ಯ ತಳಿ ಅಭಿವೃದ್ಧಿ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 12-01-1991
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 02-11-2018

onkarappa.t@gmail.com

9590739123

ತಾಂತ್ರಿಕ ಸಿಬ್ಬಂದಿ

ಶ್ರೀಮತಿ, ಮಾನಸ ಎನ್.
ಹುದ್ದೆ : ತಾಂತ್ರಿಕ ಅಧಿಕಾರಿ
ಶೈಕ್ಷಣಿಕ ವಿದ್ಯಾಭ್ಯಾಸ : ಎಮ್.ಎಸ್ಸಿ. (ಕೃಷಿ)
ವಿಷಯ ಪರಿಣತೆ :  ಬೇಸಾಯಶಾಸ್ತ್ರ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 12-12-2013
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 21-02-2022

manu.mancy@gmial.com

9611550399
    • ಪುಟ ಸಂದರ್ಶಕರ ಸಂಖ್ಯೆ:
    • ಕೊನೆಯದಾಗಿ ನವೀಕರಿಸಲಾಗಿದೆ: ನವೆಂಬರ್ 15, 2024
    • ಸೈಟ್ ಅಂಕಿಅಂಶಗಳು