ಪ್ರಾಯೋಜನೆ / ಘಟಕ: ಅಖಿಲ ಭಾರತ ಸುಸಂಘಟಿತ ಹರಳು ಸಂಶೋಧನಾ ಪ್ರಾಯೋಜನೆ
ಕಾರ್ಯ ಸ್ಥಾನ: ವಲಯ ಕೃಷಿ ಸಂಶೋಧನಾಕೇಂದ್ರ, ಗಾಂಧಿ ಕೃಷಿ ವಿಜ್ಞಾನಕೇಂದ್ರ, ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು-೫೬೦ ೦೬೫
ಘಟಕ/ ಪ್ರಾಯೋಜನೆ ಆರಂಭವಾದ ವರ್ಷ: ೨೦೧೮
ಧ್ಯೇಯೋದ್ದೇಶಗಳು :
- ರಾಷ್ಟ್ರೀಯ ಮಟ್ಟದಲ್ಲಿ ಆವಿಷ್ಕಾರಗೊಂಡ ಹರಳು ಸಂಕರಣ ಹಾಗೂ ಸುಧಾರಿತ ತಳಿಗಳ ಉತ್ಪಾಧಕತೆಯನ್ನು ಪರಿಕ್ಷೀಸಿ ಸಿಪಾರಸ್ಸುಗೊಳಿಸುವುದು
- ಅಲ್ಪಾವಧಿ ಮತ್ತು ಮದ್ಯಮಾವಧಿ ಹರಳು ಸಂಕರಣ ಮತ್ತು ಸುಧಾರಿತ ತಳಿಗಳ ಅಭಿವೃದ್ದಿಗೊಳಿಸಿ ಜನಪ್ರಿಯಗೊಳಿಸುವುದು
- ಅಧಿಕ ಇಳುವರಿ ನೀಡುವ ಸುಧಾರಿತ ಬೇಸಾಯ ಕ್ರಮಗಳನ್ನು ಅಭಿವೃದ್ದಿಪಡಿಸಿ ಜನಪ್ರಿಯಗೊಳಿಸುವುದು
- ಮುಂಚೂಣಿ ಪ್ರಾತ್ಯೇಕ್ಷತೆಗಳ ಮೂಲಕ ಅಭಿವೃದ್ದಿಪಡಿಸಿರುವ ನೂತನ ತಳಿ ಮತ್ತು ತಾಂತ್ರಿಕತೆಗಳನ್ನು ರೈತವಲಯದಲ್ಲಿ ಜನಪ್ರಿಯಗೊಳಿಸುವುದು
ಸಂಶೋಧನಾ ಕಾರ್ಯಕ್ರಮಗಳು :
- ಬಹು ಕ್ಷೇತ್ರಪ್ರಯೋಗದ ಮೂಲಕ ಆವಿಷ್ಕ್ಕಾರಿಸಲ್ಪಟ್ಟ ಹರಳು ತಳಿ ಮತ್ತು ತಾಂತ್ರಿಕತೆಗಳನ್ನು ಪರೀಕ್ಷೀಸುವುದು
- ಅಲ್ಪಾವಧಿ ಮತ್ತು ಮದ್ಯಮಾವಧಿ ಹರಳು ಸಂಕರಣ ಮತ್ತು ಸುಧಾರಿತ ತಳಿಗಳನ್ನು ಅಭಿವೃಧ್ದಿಪಡಿಸುವುದು
- ಅಧಿಕ ಉತ್ಪಾಧಕತೆಯುಳ್ಳ ಬರಸಹಿಷ್ಣತೆ ಹೊಂದಿರುವ ಹರಳು ಸಂಕರಣ ಹಾಗೂ ಸುಧಾರಿತ ತಳಿಗಳನ್ನು ಅಭಿವೃಧ್ದಿಪಡಿಸುವುದು
- ಮಳೆಯಾಶ್ರಿತ ಹರಳು ಬೇಸಾಯಕ್ಕೆ ಅಧಿಕ ಉತ್ಪಾಧಕತೆ ನೀಡುವ ಸುಧಾರಿತ ಬೇಸಾಯ ಕ್ರಮಗಳನ್ನು ಆವಿಷ್ಕಾರಗೊಳಿಸುವುದು
- ಕಂದುಕೊಳೆ ರೋಗನಿರೋಧಕತೆ ಹೋದಿರುವ ಹರಳು ಪಂಕ್ತಿಗಳ ಕೃತಕ ಮತ್ತು ನೈಸರ್ಗಿಕ ಪರಿವೀಕ್ಷಣೆ
ಪ್ರಮುಖ ಸಂಶೋಧನೆಗಳು :
(ಬಿಡುಗಡೆಗೆ ಶಿಫಾರಸ್ಸು ಮಾಡಿದ ತಳಿಗಳು /ಸುಧಾರಿತ ಬೇಸಾಯ ಪದ್ಧತಿಗಳ ಕೈಪಿಡಿಯಲ್ಲಿ ಸೇರ್ಪಡೆಗೆ ಶಿಫಾರಸ್ಸು ಮಾಡಲಾದ ನೂತನ ತಾಂತ್ರಿಕತೆಗಳು /ಸಂಶೋಧನೆಯ ಹಕ್ಕು ಪತ್ರಗಳು / ವಾಣಿಜ್ಯೀಕರಿಸಲಾದ ತಂತ್ರಜ್ಞಾನಗಳ ವಿವರಗಳು)
- ಹರಳು ಸಂಕರಣ ತಳಿ ಐಸಿಎಚ್-೬೬ ನ್ನು ವಲಯ ೪, ೫ ಮತ್ತು ೬ ಕ್ಕೆ ಶಿಫಾರಸ್ಸು ಮಾಡಲಾಗಿದೆ.
- ಹರಳು+ ರಾಗಿ (೪:೨)ಅಂತರ ಬೆಳೆ ಪದ್ದತಿಯ ತಾಂತ್ರಿಕತೆಯನು ರಾಷ್ಟ್ರೀಯ ಮಟ್ಟದಲ್ಲಿ ಶಿಫಾರಸ್ಸು ಮಾಡಲಾಗಿದೆ.
ಗಳಿಸಿದ ಪ್ರಶಸ್ತಿಗಳು ಮತ್ತು ಮಾನ್ಯತೆಗಳು :
- ಡಾ: ಯಮನೂರ ಇವರಿಗೆ ಜಿ.ಕೆ.ವಿ ಸೊಸೈಟಿ ಆಗ್ರಾದಿಂದಯುವ ವಿಜ್ಞಾನಿ ಪ್ರಶಸ್ತಿ ಪ್ರಾಧಾನ ಮಾಡಲಾಗಿದೆ
- ಡಾ: ಮೋಹನ್ಕುಮಾರ್ ಆರ್ ಮತ್ತು ಡಾ: ಯಮನೂರ ಇವರಿಗೆ ಕೃ.ವಿ.ವಿ ಜಿ.ಕೆ.ವಿಕೆ ಬೆಂಗಳೂರಿನಿಂದ ಪ್ರೋ. ಬಿ.ವಿ. ವೇಂಕಟರಾವ್ ಅತ್ಯುತ್ತಮ ವೈಜ್ಞಾನಿಕ ಲೇಖನ ಪ್ರಶಸ್ತಿ ಪ್ರಾಧಾನ ಮಾಡಲಾಗಿದೆ
ಲಭ್ಯವಿರುವ ಸೌಲಭ್ಯಗಳು :
- ಹರಳು ಕಂದುಕೊಳೆ ರೋಗ ನಿರೋಧಕತೆಯಕೃತಕ ಮತ್ತು ನೈಸರ್ಗಿಕ ಪರಿವೀಕ್ಷಣೆಯ ಸೌಲಭ್ಯ ಸಮಗ್ರ ಹರಳು ಬೆಳೆ ಉತ್ಪಾಧನೆ ತಾಂತ್ರಿಕತೆಗಳ ಬಗ್ಗೆ ಸಲಹೆ
ಇತರೆ ಚಟುವಟಿಕೆಗಳು :
- ವಿಸ್ತರಣಾ ಚಟುವಟಿಕೆಗಳ ಮೂಲಕ ಸುಧಾರಿತ ಹರಳು ತಳಿ ಮತ್ತು ತಾಂತ್ರಿಕತೆಗಳನ್ನು ರೈತ ಸಮುದಾಯದಲ್ಲಿ ಜನಪ್ರಿಯಗೊಳಿಸುವುದು
- ತಳಿ ಅಬಿವೃದ್ದಿಗಾಗಿ ವಿಶೇಷ ಗುಣಧರ್ಮಗಳ್ಳುಳ್ಳ ಹರಳು ಪಂಕ್ತಿಗಳ ಶೋಧನೆ ಮತ್ತು ಮೌಲ್ಯಮಾಪನ
- ಬದಲಾದ ಹವಾಮಾನ ಸನ್ನಿವೇಶದಲ್ಲಿ ಸುಧಾರಿತ ಹರಳು ಬೇಸಾಯ ಕ್ರಮಗಳ ಪ್ರಾಮಾಣೀಕರಣ ಮತ್ತು ಮರುಮೌಲ್ಯಮಾಪನ
ಕ್ರ.ಸಂ. | ಪ್ರಾಯೋಜನೆಯ ಶೀರ್ಷಿಕೆ | ಪ್ರಧಾನಸಂಶೋಧಕರು | ಅನುದಾನ ನೀಡಿದ ಸಂಸ್ಥೆ | ಅನುದಾನ ನೀಡಿದ ಸಂಸ್ಥೆ | ಪ್ರಾರಂಭದ ವರ್ಷ | ಮುಕ್ತಾಯವಾಗವ ವರ್ಷ |
1 | ಪರಿಸರ ಸುಸ್ಥಿರತೆಗಾಗಿ ಪರಿಸರ ವ್ಯವಸ್ಥೆಯ ಸೇವೆಗಳನ್ನು ಅನ್ವೇಷಿಸುವುದು | ಡಾ. ಮೋಹನ್‌ಕುಮಾರ್.ಅರ್ | ಡಿ.ಎಸ್.ಟಿ-ಭಾರತ ಸರ್ಕಾರ | 2023-24 | 2026-27 | ಚಾಲ್ತಿಯಲ್ಲಿದೆ |
ಸಿಬ್ಬಂದಿ ವಿವರ :
ಅ. ವೈಜ್ಞಾನಿಕ ಸಿಬ್ಬಂದಿ :
ಹೆಸರು | ಡಾ..ಯಮನೂರ |
ಹುದ್ದೆ | ಕಿರಿಯ ತಳಿವಿಜ್ಞಾನಿ ಮತ್ತು ಮುಖ್ಯಸ್ಥರು |
ವಿದ್ಯಾಭ್ಯಾಸದ ವಿವರಗಳು | ಎಂ.ಎಸ್ಸಿ (ಕೃಷಿ), ಪಿಎಚ್.ಡಿ (ಜಿ.ಪಿ.ಬಿ) |
ಪರಿಣಿತಿ ಹೊಂದಿದವಿಷಯ | ದ್ವಿದಳದಾನ್ಯ ಹಾಗೂ ಎಣ್ಣೆಕಾಳು ಬೆಳೆಗಳಲ್ಲಿತಳಿ ಮತ್ತು ಸಂಕರಣ ತಳಿಗಳ ಅಭಿವೃದ್ದಿ ತಳಿ ಮತ್ತು ಪಾಲಕ ಪಂಕ್ತಿಗಳ ನಿರ್ವಹಣೆ |
ಎಸ್ಟಿ ಡಿ ಕೋಡ್ನೊಂದಿಗೆ ದೂರವಾಣಿ ಸಂಖ್ಯೆ: ಮೊಬೈಲ್ ಸಂಖ್ಯೆ |
080-23330153 Ext.315 9844371335 |
ಇ-ಮೇಲ್ | y.madivalar@uasbangalore.edu.in yaman3181aug8@gmail.com |
ಹೆಸರು | ಡಾ.ಮೋಹನ್‌ಕುಮಾರ್.,ಅರ್ |
ಹುದ್ದೆ | ಕವಿಜ್ಞಾನಿ (ಬೇಸಾಯ ಶಾಸ್ತ್ರ) |
ವಿದ್ಯಾಭ್ಯಾಸದ ವಿವರಗಳು | ಎಂ.ಎಸ್ಸಿ (ಕೃಷಿ), ಪಿ.ಎಚ್.ಡಿ(ಬೇಸಾಯ ಶಾಸ್ತ್ರ) |
ಪರಿಣಿತಿ ಹೊಂದಿದವಿಷಯ | ಬೆಳೆ ಪದ್ಧತಿ ಮತ್ತು ಪೋಷಕಾಂಶ ನಿರ್ವಹಣೆ ಕಳೆ ನಿರ್ವಹಣೆ ಎಣ್ಣೆಕಾಳುಬೆಳೆಗಳ ಬೇಸಾಯಕ್ರಮ |
ಎಸ್ಟಿ ಡಿ ಕೋಡ್ನೊಂದಿಗೆ ದೂರವಾಣಿ ಸಂಖ್ಯೆ: ಮೊಬೈಲ್ ಸಂಖ್ಯೆ |
080-23330153 Ext.315 8970884475 |
ಇ-ಮೇಲ್ | mohankumarr@uasbangalore.edu.in mohanomkey@gmail.com |
ಹೆಸರು | ಶ್ರೀ. ರಂಗನಾಥ, ಎಸ್.ಸಿ. |
ಹುದ್ದೆ | ಹಿರಿಯತಾಂತ್ರಿಕ ಅಧಿಕಾರಿ |
ವಿದ್ಯಾಭ್ಯಾಸದ ವಿವರಗಳು | ಎಂ.ಎಸ್ಸಿ(ಕೃಷಿ),(ಪಿಎಚ್.ಡಿ) |
ವಿದ್ಯಾಭ್ಯಾಸದ ವಿವರಗಳು | ಸಸ್ಯಜೈವಿಕತಂತ್ರಜ್ಞಾನ |
ಎಸ್ಟಿ ಡಿ ಕೋಡ್ನೊಂದಿಗೆ ದೂರವಾಣಿ ಸಂಖ್ಯೆ: ಮೊಬೈಲ್ ಸಂಖ್ಯೆ |
080-23330153 Ext.315 9538720764 |
ಇ-ಮೇಲ್ | ranga.agri@gmail.com |
-
- ಪುಟ ಸಂದರ್ಶಕರ ಸಂಖ್ಯೆ:
- ಕೊನೆಯದಾಗಿ ನವೀಕರಿಸಲಾಗಿದೆ: ನವೆಂಬರ್ 15, 2024
- ಸೈಟ್ ಅಂಕಿಅಂಶಗಳು
© ಈ ವೆಬ್ಸೈಟ್ ಯುಎಎಸ್, ಬೆಂಗಳೂರು, ಸರ್ಕಾರಕ್ಕೆ ಸೇರಿದೆ. ಕರ್ನಾಟಕ, ಭಾರತ – 560 065