ವಲಯ ಕೃಷಿ ಸಂಶೋಧನಾಕೇಂದ್ರ,

ವಿ.ಸಿ.ಫಾರಂ ಮಂಡ್ಯ

ಕ್ಷೇತ್ರಾಧೀಕ್ಷಕರ ಹೆಸರು : ಡಾ. ಪಿ. ತಿಮ್ಮೇಗೌಡ
ಮೊಬೈಲ್ ಸಂಖ್ಯೆ: 9972067066 /08232-277124

ಮಿಂಚಚೆ : sfsmandya@gmail.com
ಜಿಲ್ಲೆ  : ಮಂಡ್ಯ
ಸ್ಥಾಪನಾ ವರ್ಷ : 1931
ವಲಯ :06
ಅಕ್ಷಾಂಶ : 12º57′ಉ
ರೇಖಾಂಶ : 76º83′ ಪೂ
ಎತ್ತರ : 695 ಮೀ (ಸಮುದ್ರ ಮಟ್ಟದಿಂದ)
ಮಣ್ಣು : ಮರಳು ಮಿಶ್ರಿತ ಗೋಡು
ಒಟ್ಟಾರೆ ವಿಸ್ತೀರ್ಣ : 220.31ಹೆ
ಚಟುವಟಿಕೆಗಳು :
ಭತ್ತ, ಮುಸುಕಿನ ಜೋಳ, ಕಬ್ಬು, ರಾಗಿ, ದ್ವಿದಳ ಮತ್ತು ಮೇವಿನ ಬೆಳೆಗಳ ತಳಿ ಮತ್ತು ತಾಂತ್ರಿಕತೆಗಳ ಅಭಿವೃದ್ದಿ ಹಾಗೂ ಗುಣಮಟ್ಟದ ಬೀಜೋತ್ಪಾದನೆ, ಬಿತ್ತನೆ ಬೀಜಗಳ ಸಂಸ್ಕರಣೆ, ಸಾವಯವ ಕೃಷಿ, ನೀರು ನಿರ್ವಹಣೆ ಹಾಗೂ ಸಮಗ್ರ ಕೃಷಿ ಪದ್ಧತಿಗಳ ಸಂಶೋಧನೆ, ಮೇವಿನ ಬೆಳೆ, ತೆಂಗು, ಅಡಿಕೆ ಹಾಗೂ ಅಲಂಕಾರಿಕಾ ಬೆಳೆಗಳಲ್ಲಿ ಸಸ್ಯಾಭಿವೃದ್ಧಿ ಹಾಗೂ ಉತ್ಕೃಷ್ಟ ಗುಣಮಟ್ಟದ ಎರೆಗೊಬ್ಬರ ತಯಾರಿಕೆ

    • ಪುಟ ಸಂದರ್ಶಕರ ಸಂಖ್ಯೆ:
    • ಕೊನೆಯದಾಗಿ ನವೀಕರಿಸಲಾಗಿದೆ: ನವೆಂಬರ್ 15, 2024
    • ಸೈಟ್ ಅಂಕಿಅಂಶಗಳು