Title Image

ಬೀಜ (ಬೆಳೆಗಳು), ಜಿಕೆವಿಕೆ, ಬೆಂಗಳೂರು

NSP Website

     

ಅ.ಭಾ.ಸು.ಸಂ.ಪ್ರಾಯೋಜನೆ/ಘಟಕ:ಅ.ಭಾ.ಸು.ಸಂ.ಪ್ರಾ. – ಬೀಜ (ಬೆಳೆಗಳು)
ಸ್ಥಳ: ಕೃ.ವಿ.ವಿ.,ಜಿ.ಕೆ.ವಿ.ಕೆ, ಬೆಂಗಳೂರು
ಪ್ರಾರಂಭವಾದ ವರ್ಷ :೧೯೭೯೮೦
ಉದ್ದೇಶಗಳು:

ಭಾರತ ಸರ್ಕಾರ, ಕರ್ನಾಟಕ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳ ಬೇಡಿಕೆ ಮೇರೆಗೆ ತಳಿವರ್ಧಕ ಬೀಜಗಳನ್ನು (Breeder Seed) ಉತ್ಪಾದಿಸಿ ವಿತರಿಸುವುದು.

ರೈತಾಪಿ ಜನರಲ್ಲಿ ಬೀಜೋತ್ಪಾದನಾ “ಜ್ಞಾನ ಹೆಚ್ಚಿಸಲು” ವಿಜ್ಞಾನಿ ರೈತರ ಸಹಭಾಗಿತ್ವದೊಂದಿಗೆ (SFPP) ವಿಶ್ವವಿದ್ಯಾನಿಲಯ ಕೇಂದ್ರಗಳಲ್ಲಿ ಮತ್ತು ರೈತರ ತಾಕುಗಳಲ್ಲಿ ಗುಣಮಟ್ಟ ಬೀಜೋತ್ಪಾದನೆಕೈಗೊಂಡು, ರೈತರಿಗೆ ಬೀಜ ವಿಜ್ಞಾನ ಮತ್ತು ತಾಂತ್ರಿಕತೆಯ ಬಗ್ಗೆ ಹೆಚ್ಚಿನಅರಿವು ಮೂಡಿಸುವುದು ಹಾಗೂ ಬೀಜತರಬೇತಿ ಕಾರ್ಯಕ್ರಮಗಳನ್ನು  ಕೈಗೊಳ್ಳುವುದು ಮತ್ತು ವಿತರಿಸುವುದು.

ರಾಷ್ಟ್ರೀಯ ಮತ್ತು ಪ್ರಾದೇಶೀಕ ಆದೇಶಗಳ ಪ್ರಕಾರ ಬೀಜತಾಂತ್ರಿಕ ಅಂಶಗಳ (ಬೀಜ ಉತ್ಪಾದನೆ ಮತ್ತು ಪ್ರಮಾಣೀಕರಣ, ಬೀಜಶರೀರಶಾಸ್ತ್ರ, ಬೀಜ ಸಂಗ್ರಹಣೆ ಮತ್ತು ಪರೀಕ್ಷೆ, ಬೀಜಕೀಟ ಶಾಸ್ತ್ರ ಮತ್ತು ಬೀಜ ಸಂಸ್ಕರಣೆ) ಸಂಶೋಧನೆ ನಡೆಸಲು.

ಬೀಜಉತ್ಪಾದನೆ, ಸಂಸ್ಕರಣೆ, ಪರೀಕ್ಷೆ ಮತ್ತು ಶೇಖರಣೆ ಬಗ್ಗೆ ಕೃ.ವಿ.ವಿ ಒಳಾಂಗಣ ಮತ್ತು ಹೊರಾಂಗಣ ಆವರಣದಲ್ಲಿ ತರಬೇತಿ ನೀಡುವುದು.

ಆಂತರಿಕ ಗುಣಮಟ್ಟದ ಭರವಸೆಯನ್ನು ಖಚಿತಪಡಿಸಿಕೊಳ್ಳಲು ವಿವಿಧ ಬೆಳೆ ಬೀಜಗಳಿಗೆ ಉಔಖಿ ಮತ್ತು ಮಾಲಿಕ್ಯೂಲರ್ ಮಾರ್ಕರ್ ವಿಶ್ಲೇಷಣೆಯನ್ನು ನಡೆಸುವುದು.

ಕರ್ನಾಟಕದ ಉದ್ದೇಶಿತ ‍ ಸಾಮಾಜಿಕ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಕೇಂದ್ರ ಪ್ರಾಯೋಜಿತ ಯೋಜನೆಗಳಾದ SMSP, TSP, SCSP ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು.

ಸಂಶೋಧನಾ ಸಾಧನೆಗಳು : ದ್ವಿದಳ ಧಾನ್ಯಕಾಳು ದುಂಬಿಯ ಹತೋಟಿ,ಭಾಗವಹಿಸಿದ ವಿಜ್ಞಾನಿಗಳು  ಡಾ.ಮಂಜನಾಯ್ಕ,ಸಿ, ಶ್ರೀಮತಿ. ಜ್ಯೋತಿ, ಬಿ.ಎಲ್,ಡಾ. ವಿಶ್ವನಾಥ್.ಕೆ ಮತ್ತು ಡಾ.ಮಧುಸೂದನ್.ಕೆ

ದ್ವಿದಳ ಧಾನ್ಯ

ಬೀಜೋಪಚಾರ

ಸ್ಪೆನಟೊರಮ್ ೧೧.೭% ಎಸ್‌ಸಿ @ ೦.೨೫ ಮಿ.ಲೀ/ಕೆ.ಜಿ ಎಮಮೆಕ್ಟಿನ್ ಬೆಂಜೋಯೇಟ್ ೫ಎಸ್ ಜಿ @ ೪೦ ಮಿ.ಗ್ರಾಂ/ಕೆಜಿ ಬೀಜೋಪಚಾರ ಕೈಗೊಂಡಿರುವುದು
ದ್ವಿದಳ ಧಾನ್ಯ ದ್ವಿದಳ ಧಾನ್ಯ ಬೀಜಗಳು
ತೀರ್ಮಾನ ದ್ವಿದಳ ಧಾನ್ಯ ಬೀಜಗಳನ್ನು ಸ್ಪೆನಟೊರಮ್ ೧೧.೭% ಎಸ್‌ಸಿ @ ೨.೫೦ ಮಿ.ಲೀ ಕೀಟನಾಶಕವನ್ನು ೫೦ ಮಿ.ಲೀ ನೀರಿನಲ್ಲಿ ಬೆರೆಸಿ ೧೦  ಕೆಜಿ ದ್ವಿದಳ ಧಾನ್ಯ ಬೀಜಗಳನ್ನು ಬೀಜೋಪಚಾರ ಮಾಡಿ ೪ ಘಂಟೆಗಳ ಕಾಲ ನೆರಳಿನಲ್ಲಿ ಒಣಗಿಸಿ, ಗೋಣಿಚೀಲದಲ್ಲಿ ತುಂಬಿ ಶೇಕರಿಸಿಡುವುದರಿಂದ ಕಾಳು ದುಂಬಿಯ ಬಾಧೆಯಿಂದ ದ್ವಿದಳ ಧಾನ್ಯ ಬೀಜವನ್ನು ೯ ತಿಂಗಳ ಕಾಲ ಕಾಪಾಡುಬಹುದು ಹಾಗೂ ಮೊಳಕೆಯ ಪ್ರಮಾಣದಲ್ಲೂ ಸಹ ವ್ಯತ್ಯಾಸವಾಗದಂತೆ ನಿರ್ವಹಿಸಬಹುದು.

ಮಾಹಿತಿಯನ್ನು ಕೃಷಿ ಬೆಳೆಗಳ ಸುಧಾರಿತ ಬೇಸಾಯ ಪದ್ದತಿಗಳು ಕೈಪಿಡಿಯ ಪುಟ ಸಂಖ್ಯೆ ೧೧೨ ರಲ್ಲಿ ನಮೂದಿಸಿರುವ ಉಗ್ರಾಣದ ಕೀಟ ಹತೋಟಿ ಕ್ರಮಗಳಲ್ಲಿ ಸೇರಿಸಲು ಶಿಫಾರಸ್ಸು ಮಾಡಲಾಗಿದೆ.

ಪ್ರಶಸ್ತಿಗಳು ಮತ್ತು ಮಾನ್ಯತೆಗಳು:

ಉತ್ತಮ ಮಳಿಗೆ ಪ್ರಶಸ್ತಿ: ಕೃಷಿಮೇಳ ೨೦೧೯, ೨೦೨೧ ಮತ್ತು ೨೦೨೨ ರಲ್ಲಿ ಪ್ರಶಸ್ತಿಯನ್ನು ಪಡೆದಿರುವುದು.

ಶ್ರೇಷ್ಠತಾ ಪ್ರಮಾಣ ಪ್ರಶಸ್ತಿ : ೧೭ನೇ ನವೆಂಬರ್, ೨೦೨೦ ರಂದು ನಡೆದ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಸಂಸ್ಥಾಪನಾ ದಿನಾಚರಣೆಯಲ್ಲಿ ಅ.ಭಾ.ಸು.ಸಂ.ಪ್ರಾ ಬೀಜ (ಬೆಳೆಗಳು) ವಿಜ್ಞಾನಿಗಳಿಗೆ ಮತ್ತು ತಾಂತ್ರಿಕ ಸಹಾಯಕರಿಗೆ“ಐ.ಸಿ.ಎ.ಆರ್. – ಬೀಜ ಯೋಜನೆ ಮತ್ತು ಎನಾನ್ಸಿಂಗ್ ಬ್ರೀಡರ್ ಸೀಡ್ ಪ್ರೋಡಕ್ಷನ್ ಫಾರ್ ಇನ್‌ಕ್ರಿಸಿಂಗ್ ಇಂಡಿಜೀನಸ್ ಪ್ರೊಡಕ್ಷನ್‌ಆಫ್ ಮಿಲ್ಲೆಟ್ಸ್ಇನ್‌ಇಂಡಿಯಾ”ಆವರ್ತಕ ನಿಧಿಗಳ ಅಡಿಯಲ್ಲಿ ಶ್ರೇಷ್ಠತಾ ಪ್ರಮಾಣ ಪ್ರಶಸ್ತಿಯನ್ನು ಪಡೆದಿರುವುದು.

ಶ್ರೇಷ್ಠತಾ ಪ್ರಮಾಣ ಪ್ರಶಸ್ತಿ : ೧ನೇ ಅಕ್ಟೋಬರ್, ೨೦೨೧ ರಂದು ನಡೆದ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಸಂಸ್ಥಾಪನಾ ದಿನಾಚರಣೆಯಲ್ಲಿ ಅ.ಭಾ.ಸು.ಸಂ.ಪ್ರಾ ಬೀಜ (ಬೆಳೆಗಳು) ಮತ್ತು ತಾಂತ್ರಿಕ ಸಹಾಯಕರಿಗೆ ಐ.ಸಿ.ಎ.ಆರ್. –  ಬೀಜ ಯೋಜನೆ, ತಳಿವರ್ಧಕ ಬೀಜ ಪ್ರಾಯೋಜನೆ ಮತ್ತು ದ್ವಿದಳ ಧಾನ್ಯಗಳ ಆವರ್ತಕ ನಿಧಿಗಳ ಅಡಿಯಲ್ಲಿ ಶ್ರೇಷ್ಠತಾ ಪ್ರಮಾಣ ಪ್ರಶಸ್ತಿಯನ್ನು ಪಡೆದಿರುವುದು.

ಶ್ರೇಷ್ಠತಾ ಪ್ರಮಾಣ ಪ್ರಶಸ್ತಿ: ೧ ನೇ ಅಕ್ಟೋಬರ್, ೨೦೨೨ ರಂದು ನಡೆದ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಸಂಸ್ಥಾಪನಾ ದಿನಾಚರಣೆಯಲ್ಲಿ ಅ.ಭಾ.ಸು.ಸಂ.ಪ್ರಾ ಬೀಜ (ಬೆಳೆಗಳು) ಮತ್ತು ತಾಂತ್ರಿಕ ಸಹಾಯಕರಿಗೆ ಐ.ಸಿ.ಎ.ಆರ್. –  ಬೀಜ ಯೋಜನೆ, ತಳಿವರ್ಧಕ ಬೀಜ ಪ್ರಾಯೋಜನೆ ಮತ್ತು ದ್ವಿದಳ ಧಾನ್ಯಗಳ ಆವರ್ತಕ ನಿಧಿಗಳ ಅಡಿಯಲ್ಲಿ ಶ್ರೇಷ್ಠತಾ ಪ್ರಮಾಣ ಪ್ರಶಸ್ತಿಯನ್ನು ಪಡೆದಿರುವುದು.

ಲಭ್ಯವಿರುವ ಸೌಲಭ್ಯಗಳು:

ದ್ವಿದಳ ಧಾನ್ಯಗಳು ಮತ್ತು ಎಣ್ಣೆ ಬೀಜದ ಬೆಳೆಗಳ ಗುಣಮಟ್ಟದ ಬೀಜಗಳನ್ನು ಸಮಂಜಸವಾದ ಬೆಲೆಯಲ್ಲಿ ಪೂರೈಕೆ.

ಖಾಸಗಿ ಬೀಜ ಕಂಪನಿಗಳ ಬೀಜ ಸಂಸ್ಕರಣೆ.

ರೈತರಿಗೆ ಗುಣಮಟ್ಟದ ಬೀಜೋತ್ಪಾದನೆ ಕುರಿತು ತರಬೇತಿಯನ್ನು ಕೃ.ವಿ.ವಿ ಒಳಾಂಗಣ ಮತ್ತು ಹೊರಾಂಗಣ ಆವರಣದಲ್ಲಿ ತರಬೇತಿ ನೀಡುವುದು

ಗುಣಮಟ್ಟದ ಬೀಜೋತ್ಪಾದನೆಯಲ್ಲಿ ಯುವಕರನ್ನು (ಪುರುಷರು ಮತ್ತು ಮಹಿಳೆಯರು) ಇಬ್ಬರಿಗು ಗ್ರಾಮೀಣ ಮಟ್ಟದಲ್ಲಿ ಉದ್ಯೋಗ ಸೃಷ್ಟಿಸಲು ಮತ್ತು ಸಬಲಗೊಳಿಸಲು.

ಹೊಸ ವೈವಿದ್ಯ/ತಂತ್ರಜ್ಞಾನದ ಪ್ರಸರಣ ಮತ್ತು ಅದರ ಜನಪ್ರಿಯತೆ.

ವರ್ಧಿತ VRR ಮತ್ತು SRR ಗಾಗಿ ಶ್ರಮಿಸುತ್ತಿದೆ.

ಬೀಜೋತ್ಪಾದನೆಗೆ ಮತ್ತು ಗುಣಮಟ್ಟದ ಬೀಜಗಳ ಬಳಕೆಯ ಮೂಲಕ ರೈತ ಸಮುದಾಯದ ಸಾಮಾಜಿಕ ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸುವುದು.

ಬೀಜೋತ್ಪಾದನೆಯಲ್ಲಿ ತೊಡಗಿರುವ ರೈತರಿಗೆ ಮತ್ತು ಸಿಬ್ಬಂದಿಗೆ ತಾಂತ್ರಿಕ ನೆರವು.

ಇತರೆ ಚಟುವಟಿಕೆಗಳು:
ಕಾರ್ಯಾಚರಣೆಯಲ್ಲಿರುವ ಬಾಹ್ಯಅನುದಾನಿತ ಪ್ರಾಯೋಜನೆಗಳು:
ಕ್ರ.

ಸಂ.

ಯೋಜನೆಯ ಶೀರ್ಷಿಕೆ ಮುಖ್ಯ ವಿಜ್ಞಾಗಳು ಹಣಕಾಸು ಸಂಸ್ಥೆ ಪ್ರಾರಂಭವಾದ ವರ್ಷ ಮುಕ್ತಾಯವಾಗುವ ವರ್ಷ ಗಮನಾರ್ಹ ಫಲಿತಾಂಶ
1 ಕ್ರಿಯೇಷನ್‌ಆಫ್ ಸೀಡ್ ಹಬ್ಸ್ ಫಾರ್ ಇನ್‌ಕ್ರಿಸಿಂಗ್ ಪ್ರೊಡಕ್ಷನ್‌ಆಫ್ ಪಲ್ಸ್ಸ್‌ಇನ್‌ಇಂಡಿಯಾ ಡಾ. ಕೆ. ಮಧುಸೂದನ್ ಕೃಷಿ ಇಲಾಖೆ ಮತ್ತು ರೈತರ ಕಲ್ಯಾಣ, ಕೃಷಿ ಸಚಿವಾಲಯ, ಭಾರತ ಸರ್ಕಾರ 2016-17 2023-24 ಖಚಿತ ಪ್ರಮಾಣದ ದ್ವಿದಳ ಧಾನ್ಯಗಳ ಬೀಜೋತ್ಪಾದನೆ ಮತ್ತು ಪೊರೈಕೆ
2 ಎನ್.ಎಫ್.ಎಸ್.ಎಂ. ಪಲ್ಸ್ ಪ್ರೋಗ್ರಾಮ್– ಅಸಿಸ್ಟೆನ್ಸ್ ಫಾರ್ ಪಲ್ಸ್ ಸೀಡ್ ಪ್ರೋಡಕ್ಷನ್‌ ಅಟ್‌ಯು.ಎ.ಎಸ್., ಬೆಂಗಳೂರು ಕೃಷಿ ಇಲಾಖೆ ಮತ್ತು ರೈತರ ಕಲ್ಯಾಣ, ಕೃಷಿ ಸಚಿವಾಲಯ, ಭಾರತ ಸರ್ಕಾರ 2016-17 2023-24 ಖಚಿತ ಪ್ರಮಾಣದ ದ್ವಿದಳ ಧಾನ್ಯಗಳ ಬೀಜೋತ್ಪಾದನೆ ಮತ್ತು ಪೊರೈಕೆ
3 ಸಬ್-ಮಿಶನ್‌ಆನ್ ಸೀಡ್ಸ್ ಅಂಡ್ಪ್ಲಾಂಟಿಂಗ್‌ಮೆಟಿರಿಯಲ್ ಕೃಷಿ ಇಲಾಖೆ ಮತ್ತು ರೈತರ ಕಲ್ಯಾಣ, ಕೃಷಿ ಸಚಿವಾಲಯ, ಭಾರತ ಸರ್ಕಾರ 2016-17 2023-24 ಕಡಿಮೆ ವೆಚ್ಚದಲ್ಲಿ ಬೀಜೋತ್ಪಾದನೆನ್ನು  ಕೈಗೊಳ್ಳುವುದು.
4 ಬುಡಕಟ್ಟು ಉಪಯೋಜನೆ ಐ.ಐ.ಎಸ್.ಎಸ್., ಮಾವು 2023-24 ಬುಡಕಟ್ಟರ‍್ಯತರ ಸಾಮಾಜಿಕಆರ್ಥಿಕ ಸ್ಥಿತಿಯನ್ನು ಸುಧಾರಿಸುವುದು.
5 ಗುಣಮಟ್ಟ ಬೀಜಉತ್ಪಾದನೆ (TSP+SCSP) ಐ.ಸಿ.ಎ.ಆರ್., ಐ.ಐ.ಎಸ್.ಎಸ್., ಮಾವು 2023-24 ಹೊಸದಾಗಿ ಬಿಡುಗಡೆಯಾದ ತಳಿಗಳನ್ನು ಮತ್ತು ತಂತ್ರಜ್ಞಾನಗಳನ್ನು ಬುಡಕಟ್ಟುರೈತರಿಗೆ ಪರಿಚಯಿಸುವುದು ಹಾಗೂ ರೈತರ ಆರ್ಥಿಕ ಸ್ಥಿತಿ ಸುಧಾರಣೆ.
6 ಎನಾನ್ಸಿಂಗ್ ಬ್ರೀಡರ್ ಸೀಡ್ ಪ್ರೋಡಕ್ಷನ್ ಫಾರ್ ಇನ್‌ಕ್ರಿಸಿಂಗ್ ಇಂಡಿಜೀನಸ್ ಪ್ರೋಡಕ್ಷನ್‌ ಆಫ್ ಮಿಲ್ಲೆಟ್ಸ್ಇನ್‌ಇಂಡಿಯಾ ಐ.ಐ.ಎಂ.ಆರ್. – ಹೈದರಾಬಾದ್ 2019-20 2023-24 ಅಗತ್ಯ ಪ್ರಮಾಣದಲ್ಲಿ ಸಿರಿಧ್ಯಾನಗಳ ಬೀಜೋತ್ಪಾದನೆ ಮತ್ತು ಪೊರೈಕೆ.
7 ಸೂರ್ಯಕಾಂತಿ ಕೃಷಿಯ ಪುನರುಜ್ಜೀವನದ ಯೋಜನೆ (“Revival of Sunflower Cultivation”) ಐ.ಐ.ಒ.ಆರ್. – ಹೈದರಾಬಾದ್ 2022-23 2023-24 ಸೂರ್ಯಕಾಂತಿ ಪೋಷಕರ ರೇಖೆಗಳು ಮತ್ತು ಮಿಶ್ರ ತಲಿಗಳ ಬೀಜಉತ್ಪಾದನೆನ್ನು ಬಲಪಡಿಸಲು.
8 ಕೃ.ವಿ.ವಿ., ಬೆಂಗಳೂರಿನಲ್ಲಿ ಮಣ್ಣುಕಡಿಮೆ  ಕೃಷಿ ಉತ್ಪಾದನಾ ವ್ಯವಸ್ಥೆಗಾಗಿ ಪ್ರಾತ್ಯಕ್ಷಿಕೆ ಮತ್ತು ವ್ಯವಹಾರ ಮಾದರಿಯ ಅಭಿವೃದ್ದಿ ಆರ್.ಕೆ.ವಿ.ವೈ, ಭಾರತ ಸರ್ಕಾರ 2021-22 2023-24 ಯಾವುದೇ ಕೃಷಿ ಉತ್ಪಾದನಾ ವ್ಯವಸ್ಥೆಗೆ ಮತ್ತು ಕೃಷಿಯಲ್ಲಿನ ಅನಿಶ್ಚಿತಯನ್ನು ಕಡಿಮೆ ಮಾಡಲು ನೀರು ಮತ್ತು ಸ್ಥಳಾವಕಾಶ ಮತ್ತು ಪೋಷಕಾಂಶಗಳನ್ನು ಉಳಿಸುವ ತಂತ್ರಜ್ಞಾನಗಳೊಂಗೆ ಅಧ್ಯಯನವು ಹೊರಬರುತ್ತದೆ.

ಆಧುನಿಕ ಕೃಷಿ ವಿಧಾನಗಳತ್ತ ಆಕರ್ಷಿಸಲು ಗ್ರಾಮೀಣ ಯುವಕರಿಗೆ ಸರಿಯಾದ ತಾಂತ್ರಿಕ ಜ್ಞಾನವನ್ನು ಒದಗಿಸುವುದು ಮತ್ತು ನಿರುದ್ಯೋಗ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.ವರ್ಷವಿಡೀ ಎಲ್ಲಾ ಮಾದರಿಗಳೊಂದಿಗೆ ಮಣ್ಣುರಿತ ಕೃಷಿ ಪ್ರಾತ್ಯಕ್ಷಿಕೆಯ ಕಥಾವಸ್ತುವಿನ ಸೌಲಭ್ಯವನ್ನು ಸ್ಥಾಪಿಸಲಾಗಿದೆ.

9 ಎನ್ಕಯಪ್ಸೂಲೇಷನ್‌ಗಾಗಿ ಜೈವಿಕ ವಿಘಟನೀಯ ಪೂರೆಯನ್ನು ಅಭಿವೃದ್ಧಿಪಡಿಸಲು ವಿವಿಧ ಬೆಳೆಗಳಲ್ಲಿ ಬೀಜದಕೋಟ್ನ ಜೈವಿಕ ರಾಸಾಯನಿಕ ಸಂಯೋಜನೆಯನ್ನು ಅರ್ಥಮಾಡಿಕೊಳ್ಳುವುದು. M/s. ಟ್ರೂಕ್ಯಾಪ್ಸೋಲ್ ಎಲ್.ಎಲ್.ಸಿ, ಬೆಥ್ ಲೆಹೆಮ್, ಫಿಲೋಡೆಲ್ಪಿಯಾ, ಯು.ಎಸ್.ಎ 2020-21 2023-24 ಸೋಯಾಬಿನ್ ಕಾಂಟ್ರಾಸ್ಟ್ ಬಣ್ಣದ ಸೀಡ್ ಕೋಟ್‌ನ ಫಲಿತಾಂಶಗಳು ಕಪ್ಪು ಜಿನೋಟೈಪ್‌ಗಳು ಶೇಖರಣೆಯಲ್ಲಿ ಬಿಳಿಗಿಂತ ಉತ್ತ ಮವಾಗಿಕಾರ್ಯ ನಿರ್ವಹಿಸುತ್ತವೆ ಎಂದು ತೋರಿಸಿದೆ.ಕಪ್ಪು ಬೀಜದಕೋಟ್ನ ಭೌತಿಕ ಮತ್ತು ರಾಸಾಯನಿಕ ಗುಣಲಕ್ಷಣಗಳಿಂದಾಗಿ ನಾವು ಇದನ್ನು ಮುಖ್ಯವಾಗಿ ತೋರಿಸಿದ್ದೇವೆ.  ಭೇದಾತ್ಮಕ ನೀರಿನ ಪ್ರವೇಶ ಸಾಧ್ಯತೆಯೊಂದಿಗೆ ಬಿಳಿ (ಎS ೩೩೫) ಮತ್ತು ಕಪ್ಪುಃhಚಿಣಣ) ಸೋಯಾಬೀನ್‌ನ ಬೀಜದ ಕೋಟ್ ಸಂಯೋಜನೆಯು ಅವುಗಳ ರಸಾಯನ ಶಾಸ್ತç ಮತ್ತು ಮೆಟಾಬೊಲೈಟ್ ವೈವಿಧ್ಯತೆಯಲ್ಲಿ ವ್ಯತ್ಯಾಗಳನ್ನು ತೋರಿಸುತ್ತದೆ.

ಸಿಬ್ಬಂದಿ ವಿವರ:

ವೈಜ್ಞಾನಿಕ ಸಿಬ್ಬಂದಿ:

ಡಾ. ಮಧುಸೂದನ್. ಕೆ
ಹುದ್ದೆ : ವಿಶೇಷ ಅಧಿಕಾರಿಗಳು (ಬೀಜ)
ವಿದ್ಯಾಭ್ಯಾಸದ ವಿವರಗಳು : ಎಂ.ಎಸ್ಸಿ., ಪಿ.ಹೆಚ್.ಡಿ.
ಪರಿಣಿತಿ ಹೊಂದಿದ ವಿಷಯ : ಅನುವಂಶೀಯತೆ ಮತ್ತು ಸಸ್ಯ ತಳಿ ಶಾಸ್ತ್ರ
ಇ-ಮೇಲ್: ವಿಶ್ವವಿದ್ಯಾನಿಲಯದ ಮಿಂಚಂಚೆ
nspgkvk@uasbangalore.edu.in
sosnsp@gmail.com
madhusudangkvk@gmail.com

080-23620494
+91 -9449866925, 9972842642
ಡಾ. ಟಿ. ಎಂ. ರಮಣಪ್ಪ
ಹುದ್ದೆ : ಪ್ರಧಾನ ಸಂಶೋಧಕರು / ಹಿರಿಯ ವಿಜ್ಞಾನಿಗಳು
ವಿದ್ಯಾಭ್ಯಾಸದ ವಿವರಗಳು : ಎಂ.ಎಸ್ಸಿ., ಪಿ.ಹೆಚ್.ಡಿ.
ಪರಿಣಿತಿ ಹೊಂದಿದ ವಿಷಯ : ಅನುವಂಶೀಯತೆ ಮತ್ತು ಸಸ್ಯ ತಳಿ ಶಾಸ್ತ್ರ
ಇ-ಮೇಲ್: ವಿಶ್ವವಿದ್ಯಾನಿಲಯದ ಮಿಂಚಂಚೆ

ramantm@gmail.com

80-23620494
9448975828
ಡಾ. ಬಿ. ಬಸವರಾಜ
ಹುದ್ದೆ : ಸಹಾಯಕ ಬೀಜೋತ್ಪಾದನಾ ಅಧಿಕಾರಿಗಳು
ವಿದ್ಯಾಭ್ಯಾಸದ ವಿವರಗಳು : ಎಂ.ಎಸ್ಸಿ., ಪಿ.ಹೆಚ್.ಡಿ.
ಪರಿಣಿತಿ ಹೊಂದಿದ ವಿಷಯ : ಬೀಜವಿಜ್ಞಾನ ಮತ್ತು ತಂತ್ರಜ್ಞಾನ
ಇ-ಮೇಲ್: ವಿಶ್ವವಿದ್ಯಾನಿಲಯದ ಮಿಂಚಂಚೆ

Basavaraja.sst@gmail.com

9980254897

ತಾಂತ್ರಿಕ ಸಿಬ್ಬಂದಿ:

ಡಾ. ಸೌಮ್ಯ, ಕೆ.ಜೆ.
ಹುದ್ದೆ : ಹಿರಿಯತಾಂತ್ರಿಕ ಸಹಾಯಕರು
ವಿದ್ಯಾಭ್ಯಾಸದ ವಿವರಗಳು : ಎಂ.ಎಸ್ಸಿ., ಪಿ.ಹೆಚ್.ಡಿ.
ಪರಿಣಿತಿ ಹೊಂದಿದ ವಿಷಯ : ಬೀಜವಿಜ್ಞಾನ ಮತ್ತು ತಂತ್ರಜ್ಞಾನ
ಇ-ಮೇಲ್: ವಿಶ್ವವಿದ್ಯಾನಿಲಯದ ಮಿಂಚಂಚೆ
sowmyakj82@uasbangalore.edu.in
sowmyaseed@gmail.com

080 23620494
9964444612

ಸಹಾಯಕ ಸಿಬ್ಬಂದಿ:

ಶ್ರೀ. ಮೋಹನ್ಕುಮಾರ್,ಎನ್.
ಹುದ್ದೆ : ಹಿರಿಯ ಸಹಾಯಕರು
ವಿದ್ಯಾಭ್ಯಾಸದ ವಿವರಗಳು : ಬಿ.ಎ.
ಇ-ಮೇಲ್: ವಿಶ್ವವಿದ್ಯಾನಿಲಯದ ಮಿಂಚಂಚೆ
nmohank_2007@yahoo.co.in
nmohank2016@gmail.com

080-23620494
9740075984
ಶ್ರೀಮತಿ. ಜೆ. ಶ್ರೀಮತಿ. ಜೆ. ಗಜಲಕ್ಷಿಮ
ಹುದ್ದೆ : ಸಹಾಯಕರು
ವಿದ್ಯಾಭ್ಯಾಸದ ವಿವರಗಳು : ಬಿ.ಎ.
ಇ-ಮೇಲ್: ವಿಶ್ವವಿದ್ಯಾನಿಲಯದ ಮಿಂಚಂಚೆ
gajalakshmi2803@gmail.com
nmohank2016@gmail.com

080-23620494
9448755915
ಶ್ರೀ. ಒಂ ಪ್ರಾಕಾಶ್. ಡಿ
ಹುದ್ದೆ : ಹಿರಿಯ ಸಹಾಯಕರು
ವಿದ್ಯಾಭ್ಯಾಸದ ವಿವರಗಳು : ಬಿ.ಕಾಂ.
ಇ-ಮೇಲ್: ವಿಶ್ವವಿದ್ಯಾನಿಲಯದ ಮಿಂಚಂಚೆ

Omya177@gmail.com

080-23620494
9964166177
ಶ್ರೀ. ಗೋವಿಂದರಾಜು
ಹುದ್ದೆ : ಹಿರಿಯ ಕ್ಷೇತ್ರ ಸಹಾಯಕರು
ವಿದ್ಯಾಭ್ಯಾಸದ ವಿವರಗಳು : ಎಸ್. ಎಸ್.ಎಲ್.ಎಸಿ.
ಇ-ಮೇಲ್: ವಿಶ್ವವಿದ್ಯಾನಿಲಯದ ಮಿಂಚಂಚೆ

govindarajus1965@gmail.com

080 23620494
8970093840
ಶ್ರೀ. ವಿಜಯಕುಮಾರ್.ಬಿ.ಜಿ.
ಹುದ್ದೆ : ಕ್ಷೇತ್ರ ಸಹಾಯಕರು
ವಿದ್ಯಾಭ್ಯಾಸದ ವಿವರಗಳು : ಎಸ್.ಎಸ್.ಎಲ್.ಸಿ.
ಇ-ಮೇಲ್: ವಿಶ್ವವಿದ್ಯಾನಿಲಯದ ಮಿಂಚಂಚೆ

vijayakumarbg71@gmail.com

9902963291

NSP

    • ಪುಟ ಸಂದರ್ಶಕರ ಸಂಖ್ಯೆ:
    • ಕೊನೆಯದಾಗಿ ನವೀಕರಿಸಲಾಗಿದೆ: ನವೆಂಬರ್ 15, 2024
    • ಸೈಟ್ ಅಂಕಿಅಂಶಗಳು