Inland Fisheries Unit (IFU)-kn
ಪ್ರಾಯೋಜನೆ / ಘಟಕ: ಒಳನಾಡು ಮೀನುಗಾರಿಕೆ ಘಟಕ | ||||||
ಕಾರ್ಯ ಸ್ಥಾನ : ಕಛೇರಿ; ಒಳನಾಡು ಮೀನುಗಾರಿಕೆ ಘಟಕ, ಕೃಷಿ ಮಹಾವಿದ್ಯಾಲಯದ ಹಿಂಭಾಗ & ಫಾರಂ; ‘ಜೆ’ ಬ್ಲಾಕ್, ಗಾ.ಕೃ.ವಿ.ಕೇ, ಬೆಂಗಳೂರು | ||||||
ಘಟಕ/ ಪ್ರಾಯೋಜನೆ ಆರಂಭವಾದ ವರ್ಷ: ೧೯೩೧, ಹೆಬ್ಬಾಳದಿಂದ ಸ್ಥಳಾಂತರಗೊಂಡು ಜಿ.ಕೆ.ವಿ.ಕೆನಲ್ಲಿ ೧೪.೦೯.೨೦೨೨ ರಿಂದ ಕಾರ್ಯಾರಂಭ | ||||||
ಧ್ಯೇಯೋದ್ದೇಶಗಳು:
v ಸೂಕ್ತವಾದ ಒಳನಾಡು ಮೀನುಗಾರಿಕೆ ಮತ್ತು ಜಲಕೃಷಿ ತಂತ್ರಜ್ಞನಗಳ ಅಭಿವೃದ್ಧಿಗಾಗಿ ಸಂಶೋಧನೆಯನ್ನು ಕೈಗೊಳ್ಳುವುದು ಮತ್ತು ಬೆಂಬಲಿಸುವುದು. v ಒಳನಾಡು ಮೀನುಗಾರಿಕೆಗೆ ಸಂಬಂಧಿತ ಸಮಸ್ಯೆಗಳು, ಚಟುವಟಿಕೆಗಳು ಮತ್ತು ಅಭ್ಯಾಸಗಳ ಮೇಲೆ ಎಲ್ಲಾ ಹಂತಗಳಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ. v ವ್ಯಾಪಕ ಅಳವಡಿಕೆಗಾಗಿ ಸಂಭಾವ್ಯ ತಂತ್ರಜ್ಞಾನಗಳು ಮತ್ತು ಸಂಬಂಧಿತ ಜ್ಞಾನದ ಪ್ರಸರಣ. |
||||||
ಸಂಶೋಧನಾ ಕಾರ್ಯಕ್ರಮಗಳು:
v ಗಿಫ್ಟ್ ತಿಲಾಪಿಯಾ ಮೀನುಮರಿಗಳ ಉತ್ಪಾದನೆ, ಪಾಲನೆ ಹಾಗೂ ಸಾಕಣೆ ಕುರಿತ ಸಂಶೋಧನೆ. v ಅಕ್ವಾಫೋನಿಕ್ಸ್ ಮಾದರಿಗಳ ಹಾಗೂ ನಿರ್ವಹಣಾ ತಾಂತ್ರಿಕತೆಗಳ ಅಭಿವೃದ್ಧಿ. v ಸಿಹಿನೀರು ಮುತ್ತು ಕೃಷಿ ತಾಂತ್ರಿಕತೆಗಳ ಅಭಿವೃದ್ಧಿ. v ಅಲಂಕಾರಿಕ ಮೀನುಗಳ ಸಂತಾನ್ತೋತ್ಪತಿ ಹಾಗೂ ಕೃಷಿ ವಿಧಾನಗಳ ಅಭಿವೃದ್ಧಿ. v ರೈತರ ಸಮಸ್ಯೆಗಳ ಆಧಾರಿತ ಸಂಶೋಧನೆಗಳು ಹಾಗೂ ಸಿಹಿನೀರು ಮೀನುಗಳ ಕೃಷಿ ತಾಂತ್ರಿಕತೆಗಳ ಅಭಿವೃದ್ಧಿ ಇತ್ಯಾದಿ. |
||||||
ಪ್ರಮುಖ ಸಂಶೋಧನೆಗಳು:
(ಬಿಡುಗಡೆಗೆ ಶಿಫಾರಸ್ಸು ಮಾಡಿದ ತಳಿಗಳು /ಸುಧಾರಿತ ಬೇಸಾಯ ಪದ್ಧತಿಗಳ ಕೈಪಿಡಿಯಲ್ಲಿ ಸೇರ್ಪಡೆಗೆ ಶಿಫಾರಸ್ಸು ಮಾಡಲಾದ ನೂತನ ತಾಂತ್ರಿಕತೆಗಳು /ಸಂಶೋಧನೆಯ ಹಕ್ಕು ಪತ್ರಗಳು / ವಾಣಿಜ್ಯೀಕರಿಸಲಾದ ತಂತ್ರಜ್ಞಾನಗಳ ವಿವರಗಳು) v ಸೌರಶಕ್ತಿಯ ಮೇಲ್ಛಾವಣಿ ಅಕ್ವಾಫೋನಿಕ್ಸ್ ಆಹಾರ ಉತ್ಪಾದನಾ ವ್ಯವಸ್ಥ್ತೆ ಮಾದರಿಗೆ ಪೇಟೆಂಟ್ ಪಡೆಯಲಾಗಿದೆ. v ವಿವಿಧ ಅಕ್ವಾಫೋನಿಕ್ಸ್ ಮಾದರಿಗಳ ಹಾಗೂ ನಿರ್ವಹಣಾ ತಾಂತ್ರಿಕತೆಗಳ ಅಭಿವೃದ್ಧಿಯಾಗಿದೆ. v ಅಲಂಕಾರಿಕ ಮೀನುಗಳ ಸಂತಾನ್ತೋತ್ಪತಿ ಹಾಗೂ ಕೃಷಿ ವಿಧಾನಗಳ ಅಭಿವೃದ್ಧಿಯಾಗಿದೆ. v ಸಿಹಿನೀರು ಮುತ್ತು ಕೃಷಿ ತಾಂತ್ರಿಕತೆಗಳ ಅಭಿವೃದ್ಧಿಯಾಗಿದೆ. |
||||||
ಗಳಿಸಿದ ಪ್ರಶಸ್ತಿಗಳು ಮತ್ತು ಮಾನ್ಯತೆಗಳು: ೧. ಡಾ. ವೆಂಕಟಪ್ಪ, ಸಹಾಯಕ ಪ್ರಾಧ್ಯಾಪಕರು (ಮೀನುಗಾರಿಕೆ) ರೀಸರ್ಚ್ ಎಕ್ಸೆಲೆನ್ಸ್ ಪ್ರಶಸ್ತಿಗಳಿಸಿದ್ದಾರೆ
೨. ಡಾ. ಕಿಶೋರ್, ಸಿ. ಸಹಾಯಕ ಪ್ರಾಧ್ಯಾಪಕರು (ಜಲಕೃಷಿ)-(ಗುತ್ತಿಗೆ) ಯುವ ವಿಜ್ಞಾನಿ ಪ್ರಶಸ್ತಿ ಹಾಗೂ ಉತ್ತಮ ಯುವ ಸಂಶೋಧಕರು ಪ್ರಶಸ್ತಿಗಳನ್ನು ಗಳಿಸಿದ್ದಾರೆ. |
||||||
ಲಭ್ಯವಿರುವ ಸೌಲಭ್ಯಗಳು:
v ಹೊರಾಂಗಣ ಸಿಮೆಂಟ್ ನರ್ಸರಿ ತೊಟ್ಟಿಗಳು ಮತ್ತು ಮಣ್ಣಿನ ಮೀನು ಸಾಕಣೆ ಕೊಳಗಳು. v ಅಲಂಕಾರಿಕ ಮೀನುಮರಿಗಳ ಸಂತಾನ್ತೋತ್ಪತಿ ಹಾಗೂ ಪಾಲನೆ. v ಸಿಹಿನೀರು ಮುತ್ತು ಉತ್ಪಾದನೆ ಹಾಗೂ ತರಬೇತಿ ಸೌಲಭ್ಯಗಳು v ಪುನರಾವರ್ತಿತ ಜಲಕೃಷಿ ವ್ಯವಸ್ಥೆಯ ಪ್ರಾತ್ಯಕ್ಷಿಕೆ ಘಟಕ |
||||||
ಇತರೆ ಚಟುವಟಿಕೆಗಳು:
v ರಾಷ್ಟ್ರ ಮಟ್ಟದ ೩ ದಿನಗಳ ಸಿಹಿನೀರು ಮುತ್ತು ಕೃಷಿ ವಿಷಯದಲ್ಲಿ ತರಬೇತಿ ನೀಡಲಾಗುವುದು. v ಕೇಂದ್ರಕ್ಕೆ ಆಗಮಿಸುವ ರೈತರಿಗೆ ಒಳನಾಡು ಮೀನು ಕೃಷಿ ಬಗ್ಗೆ ಮಾಹಿತಿ ನೀಡುವುದು. v ಅಲಂಕಾರಿಕ ಮೀನುಗಳ ಉತ್ಪಾದನೆ ಹಾಗೂ ಮಾರಾಟ. |
||||||
ಕಾರ್ಯಾಚರಣೆಯಲ್ಲಿರುವ ಬಾಹ್ಯಅನುದಾನಿತ ಪ್ರಾಯೋಜನೆಗಳು: ಮುಕ್ತಾಯವಾಗಿದೆ. | ||||||
ಕ್ರ.ಸಂ. | ಪ್ರಾಯೋಜನೆಯ ಶೀರ್ಷಿಕೆ | ಪ್ರಧಾನ ಸಂಶೋಧಕರು | ಅನುದಾನ ನೀಡಿದ ಸಂಸ್ಥೆ | ಪ್ರಾರಂಭವಾದ ವರ್ಷ | ಮುಕ್ತಾಯವಾಗುವ ವರ್ಷ | ಮಹತ್ವದ ಫಲಿತಾಂಶ |
1. | ಅಕ್ವಾಫೋನಿಕ್ಸ್ನಲ್ಲಿ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಉತ್ಪಾದನೆಗೆ ತಿನ್ನಲು ಯೋಗ್ಯ ಹಾಗೂ ಅಲಂಕಾರಿಕ ಮೀನುಗಳ ಬಳಕೆ | ಡಾ. ವೆಂಕಟಪ್ಪ | ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ | 2018-19 | 2022-23 ನೇ ಸಾಲಿನಲ್ಲಿ
ಮುಕ್ತಾಯವಾಗಿದೆ. |
೭ ಅಕ್ವಾಪೋನಿಕ್ಸ್ ಮಾದರಿಗಳನ್ನು ಅಭಿವೃದ್ಧಿಪಡಿಸಿ ಸೂಕ್ತ ಕೃಷಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಸೌರಶಕ್ತಿಯ ಮೇಲ್ಛಾವಣಿ ಅಕ್ವಾಫೋನಿಕ್ಸ್ ಆಹಾರ ಉತ್ಪಾದನಾ ವ್ಯವಸ್ಥ್ತೆ ಮಾದರಿಗೆ ಪೇಟೆಂಟ್ ಪಡೆಯಲಾಗಿದೆ |
ಸಿಬ್ಬಂದಿ ವಿವರ
ವೈಜ್ಞಾನಿಕ ಸಿಬ್ಬಂದಿ:
ವಿದ್ಯಾಭ್ಯಾಸದ ವಿವರಗಳು : ಪಿಹೆಚ್.ಡಿ. (ಮೀನು ಸಂಸ್ಕರಣಾ ತಾಂತ್ರಿಕತೆ)
ಪರಿಣಿತಿ ಹೊಂದಿದ ವಿಷಯ : ಮೀನು ಸಂಸ್ಕರಣಾ ತಾಂತ್ರಿಕತೆ
ಕೃಷಿ ವಿಶ್ವವಿದ್ಯಾನಿಲಯದಲ್ಲಿ ಕೆಲಸಕ್ಕೆ ವರದಿ ಮಾಡಿಕೊಂಡ ದಿನಾಂಕ :10.11.1995
ಘಟಕ/ ಪ್ರಾಯೋಜನೆಯಲ್ಲಿ ಕೆಲಸಕ್ಕೆ ವರದಿ ಮಾಡಿಕೊಂಡ ದಿನಾಂಕ :10.10.2020
ifu.gkvk@gmail.com,
drvenkatappazarsvcfm@gmail.com
+91 -9480162803
ವಿದ್ಯಾಭ್ಯಾಸದ ವಿವರಗಳು : ಪಿಹೆಚ್.ಡಿ. (ಜಲಚರ ಪರಿಸರ ನಿರ್ವಹಣೆ)
ಪರಿಣಿತಿ ಹೊಂದಿದ ವಿಷಯ : ಜಲಚರ ಪರಿಸರ ನಿರ್ವಹಣೆ
ಕೃಷಿ ವಿಶ್ವವಿದ್ಯಾನಿಲಯದಲ್ಲಿ ಕೆಲಸಕ್ಕೆ ವರದಿ ಮಾಡಿಕೊಂಡ ದಿನಾಂಕ :01.04.2023
ಘಟಕ/ ಪ್ರಾಯೋಜನೆಯಲ್ಲಿ ಕೆಲಸಕ್ಕೆ ವರದಿ ಮಾಡಿಕೊಂಡ ದಿನಾಂಕ :01.04.2023
ifu.gkvk@gmail.com
kishuffishco@gmail.com
Technical staff:
ವಿದ್ಯಾಭ್ಯಾಸದ ವಿವರಗಳು: ಬಿ.ಎ., ಬಿ.ಇಡಿ
ಕೃಷಿ ವಿಶ್ವವಿದ್ಯಾನಿಲಯದಲ್ಲಿ ಕೆಲಸಕ್ಕೆ ವರದಿ ಮಾಡಿಕೊಂಡ ದಿನಾಂಕ :09.07.2013
ಘಟಕ/ ಪ್ರಾಯೋಜನೆಯಲ್ಲಿ ಕೆಲಸಕ್ಕೆ ವರದಿ ಮಾಡಿಕೊಂಡ ದಿನಾಂಕ :01.09.2022
ifu.gkvk@gmail.com
anua86193@gmail.com
9964468526
-
- ಪುಟ ಸಂದರ್ಶಕರ ಸಂಖ್ಯೆ:
- ಕೊನೆಯದಾಗಿ ನವೀಕರಿಸಲಾಗಿದೆ: ನವೆಂಬರ್ 15, 2024
- ಸೈಟ್ ಅಂಕಿಅಂಶಗಳು